July 2012

  • July 08, 2012
    ಬರಹ: ಗಣೇಶ
    ಎರಡು ತಿಂಗಳ ಹಿಂದಿನ ಘಟನೆ..ರಾತ್ರಿ ಹನ್ನೆರಡು ಗಂಟೆಯ ಸಮಯ. ಸಂಪದ ಓದುವುದರಲ್ಲಿ ಮಗ್ನನಾಗಿದ್ದೆ. ಸಣ್ಣಗೆ.. ಶಬ್ದ ಕೇಳಿಸಿತು. ಗಮನಕ್ಕೆ ಬಂದರೂ ಓದು ಮುಂದುವರೆಸಿದೆ. ಪುನಃ ಶಬ್ದವಾಯಿತು. (ಭಯಾನಕ ಶಬ್ದವಾಗಿರುತ್ತಿದ್ದರೆ ಹೋಗಿ ಹಾಸಿಗೆಯೊಳಗೆ…
  • July 08, 2012
    ಬರಹ: sada samartha
    ಹುಷಾರಿ ಹುಷಾರಿ ಶೆಟ್ಟರಹುಷಾರಿ ಹುಷಾರಿ ಶೆಟ್ಟರಏರುತಿದ್ದಿ ನೀ ಎತ್ತರಸುತ್ತ ಮುತ್ತಲೂ ಬ್ರಷ್ಟರ ಸೇರಿಸಬೇಡವೋ ಹತ್ತಿರಹುಷಾರಿ ಹುಷಾರಿ ಶೆಟ್ಟರನಿನ್ನನು ಹೊಗಳುವ ಮಂದಿಮಾಡುತಾರೆ ನಿನ್ನ ಬಂಧಿಮಠ ಮಂದಿರಗಳ ಋಣದಿಬೀಳ ಬ್ಯಾಡ ನೀ  ಹಗರಣದಿಹುಷಾರಿ…
  • July 08, 2012
    ಬರಹ: Prakash Narasimhaiya
    ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಭಾಷಣ ಮಾಡುತ್ತಿರುವಾಗ ಒಬ್ಬ ಮಹನೀಯರು ಎದ್ದು ನಿಂತು " ಸ್ವಾಮಿಜಿ, ನೀವು ಒಂದು ಬಗೆಯ ಸಂಮೊಹನವನ್ನು  ಬೋಧಿಸುತ್ತಿಲ್ಲಾ ತಾನೇ? " ಎಂದು ಪ್ರಶ್ನಿಸಿದರು. ಸ್ವಾಮಿಜಿ ನಸುನಗುತ್ತ    " ಇಲ್ಲ. ನಾನು…
  • July 08, 2012
    ಬರಹ: prasannakulkarni
    ನನ್ನ ನಿನ್ನ ನಡುವೆ ಇದ್ದುದುಮಾರು ಯೋಜನಗಳ ಅನ೦ತ ದಾರಿ...ಸ೦ವಹಿಸಲು ಸಾಕಾಗಿತ್ತು ಭಾವ ತು೦ಬಿದಪಿಸುಮಾತುಗಳ ಸವಾರಿ...ನನ್ನ ನಿನ್ನ ನಡುವೆ ಇದ್ದುದುವರುಷಕ್ಕೊಮ್ಮೆ ಅಪರೂಪಕ್ಕೆ,ಒಬ್ಬರ ರೂಪ ಮತ್ತೊಬ್ಬರುಕಣ್ತು೦ಬಿಕೊಳ್ಳುವ ಭಾಗ್ಯ...ಅದನ೦ತರ…
  • July 08, 2012
    ಬರಹ: hariprasadjer
    ಮುಂದೆ ಹೋಗದ ಜೀವನಗಳು.,ಮರೆತೂ ಹೋಗದ ನೆನಪುಗಳು.,ಮಧ್ಯೆ ಕಾಡುವ ಹತ್ತಾರು ಮುಖಗಳು.,ಸಿಗದೆ ಇರುವ ಕೆಲಸಗಳು.,ಸಮಾಧಾನಿಸುವ ಕೆಲವು ಅಭ್ಯಾಸಗಳು.,ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ...,                                     ನನ್ನ…
  • July 08, 2012
    ಬರಹ: maheshbakali
                   ಅರ್ಧ ಘಂಟೆಯ ನಂತರ ಅವನಿಗೆ ಎಚ್ಚರವಾಗಿ ಎದ್ದು ಕೂತ. ತಾನೆಲಿದ್ದೇನೆ ಎಂಬುದರ ಅರಿವು ಅವನಿಗಾಗದೆ ಅತ್ತ ಇತ್ತ ನೋಡಿದ. ಕೊನೆಗೆ ದಿನಪತ್ರಿಕೆಯಲ್ಲಿ ಮುಳುಗಿದ್ದ ನನ್ನ ಮುಖ ನೋಡಿ ಅವನಿಗೆ ಅರ್ಥವಾಯಿತು. ತನಗೆ ಸಂಕೋಚವೋ ಎಂಬಂತೆ…
  • July 08, 2012
    ಬರಹ: ನವೀನ್ ಕುಮಾರ್.ಎ
     ಅವಳ ಪ್ರಮಾಣಬದ್ಧ ಬೆತ್ತಲೆಗೆ ಕರಗಿದ- ಚಿತ್ರಕಾರ, ಅಗಮ್ಯದೆಡೆಗೆ ತುಡಿಯುತ್ತ, ತ್ರಿಕೋನ,ವೃತ್ತಗಳ ಉನ್ಮತ್ತತೆಗೆ ತಲೆಬಾಗಿ,ನಡುಗಿದ; ತನ್ನೊಳಗಿನ ರೇಖೆ ದಿಕ್ಕು ತೋಚಿದೆಡೆಗೆ ತುಯ್ಯುತ್ತಾ- ತಾನೂ ಒಂದು ಆಕೃತಿಯಾಗುವ, ಕತ್ತಲೆಯ ಬೆತ್ತಲೆಯೊಡನೆ…
  • July 08, 2012
    ಬರಹ: spsshivaprasad
      ನೆತ್ತರಲಿ ಬರೆದು ರೂಡಿಯನು ಪದದಲ್ಲಿ ಹಿಡಿದು ಎಸೆದಿದ್ದು ಸಾಕಿನ್ನು ನೆಮ್ಮದಿಗೆ ಕಲ್ಲು, ಕಲ್ಪನೆಯೆ ಸಿಹಿಯಾಗಿತ್ತು, ಕನಸುಗಳೆ ರುಚಿಸಿತ್ತು, ವಾಸ್ತವಕೆ ಎಳೆತಂದು  ಅನಾಥರಾಗಿ ಮಾಡಿದಿರಿ ನೀವು ಬರೆದದ್ದು ಸಾಕು..   ಹಸಿದ ಹೊಟ್ಟೆ, ಹಗಲುಗನಸು…
  • July 08, 2012
    ಬರಹ: kamala belagur
    ಮಸೆದು ಕತ್ತಿಯ, ಬದುಕ ಹೊಸೆದು  ಹಾಕುವ ಹುನ್ನಾರದಲಿ  ಅಣಿಯಾಗಿದೆ ಕೈಯ್ಯೊಂದು ಬಲಿಯ ರುಂಡ ಮುಂಡ ಚೆಂಡಾಡಲು....ಗಹಗಹಿಸುತ.... ಇಣುಕಿದೆ ಅಟ್ಟಹಾಸ   ಸ್ವಾರ್ಥದ ಸಾಧನೆಗೆ  ಪರಮಾರ್ಥದ ಲೇಪನ..... ಉಳಿವಿಗಾಗಿ ಬಲಿಯ ಹುಡುಕು  ಅದುವೇ…
  • July 08, 2012
    ಬರಹ: asuhegde
    ಅಪ್ಪಯ್ಯ ಹೇಳಿದ್ದ ಕತೆ – ೦೪ ಅತಿಥಿ ಸತ್ಕಾರ!
  • July 08, 2012
    ಬರಹ: Soumya Bhat
     ಕ೦ದಾ..... ನನ್ನನ್ನು ಕ್ಶಮಿಸಿ ಬಿಡು..   ಕಣ್ತೆರೆಯುವ ಮೊದಲೇ ಕತ್ತಲೆಯ ನೀಡಿರುವೆ ಕರುಣೆಯೂ ತೋರದೆ ನಿನ್ನನ್ನು ತೊರೆದಿರುವೆ.....   ಕಾಣದ ಕೈಗಳ ತಪ್ಪಿಗೆ ನೀನು ಬಲಿಯಾದೆ ತಾಯಿಯ ಪ್ರೀತಿಯ ಅಪ್ಪುಗೆ ಸಿಗದೆ ತಬ್ಬಲಿಯಾದೆ....   ನಿನ್ನ …
  • July 08, 2012
    ಬರಹ: Soumya Bhat
     ನೀನಿರದ ಬದುಕಿಗೆ ಕನಸೇ ಚಿಗುರದ ಕಣ್ಣಿಗೆ ಭಾವನೆಗಳೇ ಬತ್ತಿದ ಮನಸ್ಸಿಗೆ ನೋವಲ್ಲೇ ನರಳುತ್ತಿರುವ ಹ್ರುದಯಕ್ಕೆ ಜಗತ್ತು ಕೇಳುವ ನೂರಾರು ಪ್ರಶ್ನೆಗಳಿಗೆ ಏನೆ೦ದು ಉತ್ತರಿಸಲಿ ಗೆಳೆಯ........   ಹೆಸರು ಪಡೆಯುವ ಮುನ್ನವೇ ಮಡುಗಟ್ಟಿದ ಪ್ರೀತಿಯ …
  • July 08, 2012
    ಬರಹ: Harish Anehosur
     ಮಲ್ಲೇಶ್ವರಂ ಪೋಲಿಸ್ ಸ್ಟೇಷನ್ ಗೆ ವರ್ಗ ಮಾಡಿಸಿಕೊಂಡು,ವಿನಯನ ಕೊಲೆಯ ಸಮಗ್ರ ತನಿಖೆಯನ್ನು ನಡೆಸಬೇಕೆಂದು ಯೋಚಿಸಿದ ರಘುವಿಗೆ ತಕ್ಷಣ ನೆನಪಾಗಿದ್ದು ತನಗೆ ಪರಮಾಪ್ತರೂ,ತನ್ನ ಪಿತೃ ಸಮಾನರೂ ಆದ ರಂಗರಾವ್ ಅವರು.ರಂಗರಾವ್ ರಘುವಿನ ತಂದೆಯ…
  • July 07, 2012
    ಬರಹ: rjewoor
    ಬೆಳ್ಳಿ ತೆರೆ ಮೇಲೆ ...ಅಪ್ಪ-ಮಗಳ ಸಂಭಾಷಣೆ...ಬರೀ ಮಾತು. ಮುಖ ಕಾಣೋದಿಲ್ಲ...ಅಪ್ಪನಿಗೆ ಮಗಳು ಕತೆ ಹೇಳು ಅನ್ನೋ ಮಾತಿನ ಶಬ್ದವದು. ಅಷ್ಟೆ. ಮಗಳಿಗೆ ಕಾರ್ಟೂನ್ ನೋಡು ಅಂತಾನೆ. ಮಗಳು ದುಬ್ಬಾಲು ಬೀಳುತ್ತಾಳೆ. ಆಗ ಅಪ್ಪನ ಬಾಯಿಂದ ಹೊರ ಬರೋ ಮೊದಲ…
  • July 07, 2012
    ಬರಹ: shreegandha
    ಕಣ್ಣಂಚಿನಲಿ ಕೂಡಿಟ್ಟ ಹನಿಗಳಿಗೆ ಬಿಡುಗಡೆಯ ಸಮಯ ಎಲ್ಲೋ ಮೂಲೆಯಲಿ ಬಚ್ಚಿಟ್ಟ, ನೆನಪಿನ ಗಂಟನ್ನು ಬಿಚ್ಚಿಡುವ ಸಮಯ   ಕನಸಿನ ನೋಟಕ್ಕೆ ಬಣ್ಣ ಬಳಿಯುವ ಸಮಯ ಮನಸಿನ ಮಾತಿಗೆ ಕಿವಿಗೊಡುವ ಸಮಯ   ನಿನ್ನವರ ನೆನೆಯುವ ಸಮಯ ನಿನ್ನ ನೀ ಅರಿಯುವ ಸಮಯ..    
  • July 07, 2012
    ಬರಹ: hariharapurasridhar
        Please Dont Like this Pic.. Definitely SHARE it.. your 1 share may help in finding her   ಮಿತ್ರರೊಬ್ಬರು ಈ ಪ್ರಕಟಣೆ ನೀಡಿದ್ದಾರೆ. ಈ ಮಗುವನ್ನು ಪತ್ತೆ ಮಾಡಲು ಸಹಕರಿಸಿ        
  • July 07, 2012
    ಬರಹ: S.NAGARAJ
                                             ಮಲ್ಲಿಗೆ, ಇಲ್ಲಿಯೆ  ಅರಳಿ                                          ಸುಗಂಧ ಬೀರುತಾ                                         ನೀನು ನಿಲ್ಲಲು…
  • July 07, 2012
    ಬರಹ: jnanamurthy
     ಜುಲೈ 6, ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕರಾದ ದಲೈ ಲಾಮಾರ ಜನ್ಮ ದಿನ. ಈ ಸೌಮ್ಯ ಸ್ವಭಾವದ ನಾಯಕರ ಕರುಣಾಪೂರಕ ಹತ್ತು ವಿಚಾರಗಳು ಹೀಗಿವೆ: 1. ನಮಗೆ ದೇವಾಲಯಗಳ ಅಗತ್ಯವಿಲ್ಲ; ಯಾವುದೇ ಸಂಕೀರ್ಣ ತತ್ವಶಾಸ್ತ್ರದ ಅಗತ್ಯವಿಲ್ಲ. ನಮ್ಮ ಬುದ್ಧಿ…
  • July 07, 2012
    ಬರಹ: H A Patil
    ಪ್ರೇಮ ವೆಂಬುದೊಂದು ಸುಮಧುರ ಬಾಂಧವ್ಯ ರಾಧಾ ಕೃಷ್ಣ ಹೀರ ರಾಂಝಾ ಸಲೀಮ ಅನಾರ್ಕಲಿ ರೋಮಿಯೋ ಜೂಲಿಯೆಟ್ ಅದನ್ನು ಅಮರಗೊಳಿಸಿದರು ಅದೊಂದು ಅಜರಾಮರ ಅನುಪಮ ಅನುರಾಗ *** ನಾವು ಅಹಂ ಗಳ ಭಾರದಿಂದ ಕುಗ್ಗಿ ಹೋಗಿದ್ದೇವೆ ನಾವೇ…
  • July 07, 2012
    ಬರಹ: Manasa G N
    ಈ ಭೂಮಿ ಮೇಲೆ ಒಂದು ಹುಲ್ಲು ಸಹ ಆ ದೇವರ ಕೃಪೆ ಇಲ್ಲದೆ ಅಲ್ಲಾಡುವುದಿಲ್ಲ ಎಂದು ಭಾವಿಸುವ ಜನರು; ಜೀವನದಲ್ಲಿ ಎಲ್ಲ ಆಗು ಹೋಗುಗಳಿಗೆ ಪರಮಾತ್ಮನೇ ಕಾರಣ ಎನ್ನುತಾರೆ. ಜಗತ್ತಲ್ಲಿ ಏನೇ ಆದರು ಅವನೇ ಕಾರಣ, ಎಲ್ಲವು ಅವನ ಇಚ್ಛೆ ಎಂದು ಸದಾ…