July 2012

  • July 11, 2012
    ಬರಹ: ಗಣೇಶ
    ದೇವರು ಭಕ್ತಿ ಪ್ರಿಯನೋ? ಬಲಿಪ್ರಿಯನೋ? -ಎಲ್ಲಾದರೂ ಉಂಟೇ? ದೇವರು ಭಕ್ತಿ ಪ್ರಿಯನೇ....... ಸರಿ. ಕಣ್ಣುಮುಚ್ಚಿ ದೇವರ ಧ್ಯಾನ ಮಾಡುತ್ತಿದ್ದೀರಿ ಅಂತ ಇಟ್ಟುಕೊಳ್ಳೋಣ. ಅದು ದೇವರ ಭಕ್ತಿಯೋ? ನಿದ್ರೆಯೋ? ತಿಳಿಯುವುದು ಹೇಗೆ? -ಭಕ್ತಿ ಎಂದು ನನಗೂ…
  • July 10, 2012
    ಬರಹ: kamath_kumble
     ಮನದ ಮಾತನ್ನು ಭಾವನೆಗಳ ಬಣ್ಣ ಬಳಸಿ ಬರೆದು ನಿನಗೆ ಕಳುಹಿಸಿದೆ  ಲಕೋಟೆಯ ಮೇಲಿನ ನನ್ನ ಹೆಸರು ಓದಲು  ನೀನ್ಯಾಕೆ ಕಣ್ಣೀರು ಸುರಿಸಿದೆ  ಒಳಗಿನ ಬಣ್ಣಗಳು ಅಳಿಸಿಹೊದವು  ಖಾಲಿ ಹಾಳೆಯ ನೋಡಲು ನೀನಂದುಕ್ಕೊಂಡೆ ನೀನಿಲ್ಲದ ನಾನೂ ಖಾಲಿ ಹಾಳೆ  ಭಾವದ…
  • July 10, 2012
    ಬರಹ: Prakash Narasimhaiya
    " ಅಣ್ಣಾ, ಈ ತಿಂಗಳ ಸಂಬಳ ನನಗೆ ರೂ.112 .50  ಬಂದಿದೆ. ಅದನ್ನು ನಿಮ್ಮ ಕೈಯಲ್ಲಿಟ್ಟು ಆಶೀರ್ವಾದ ಪಡೆಯೋಣ ಅಂತ ಬಂದೆ." ಎಂದು ನನ್ನ ಮೊದಲ ತಿಂಗಳ ಸಂಬಳವನ್ನು ನನ್ನ ತಂದೆ ತಾಯಿಯ ಕೈಯಲ್ಲಿಟ್ಟು  ಅವರ ಪಾದಗಳಿಗೆ ಎರಗಿದೆ. ತುಂಬು ಸಂತೋಷದಿಂದ…
  • July 10, 2012
    ಬರಹ: vinurai
    Normal 0 false false false EN-US X-NONE X-NONE MicrosoftInternetExplorer4…
  • July 10, 2012
    ಬರಹ: vinurai
    Normal 0 false false false EN-US X-NONE X-NONE MicrosoftInternetExplorer4…
  • July 10, 2012
    ಬರಹ: sathishnasa
    ಶಿಶುವಾಗಿರುವಾಗ ಇರದು ನಾನು,ನನದೆನುವ ಮೋಹವು ಕಲುಷಿತವಿರದ ತಿಳಿಯ ಕೊಳದಂತೆ ಇರುವುದು ಮನವು ಬೆಳದಂತೆ,ಮನದಿ ಬೆಳೆವುದು ನಾನು,ನನದೆನುವ ಭಾವ ಸ್ವಾರ್ಥದಿಂದಲಿ ಕೂಡಿ ಪಡೆಯಲಿಚ್ಛಿಪೆವು ಬಯಸಿದ ಎಲ್ಲವ   ಇರಿಸ ಬೇಕಿದೆ ಶಿಶುವಾಗಿರುವಾಗ ಇರುವಂತೆ…
  • July 10, 2012
    ಬರಹ: Premashri
    ದೇವರೆಂದರೆ  ಭಾರೀ ಭಕ್ತಿ  ಕೆಲವರಿಗೆನಸುಕಿನಲ್ಲೇ ಯಾರದೋ ಮನೆಯಆವರಣದೊಳಗಿನ  ಹೂಗಳನು ಕಿತ್ತು  ತಂದು ಪೂಜಿಸುವರು" ನೀರು ಹಾಕಿ  ಕಷ್ಟಪಟ್ಟು ಸಾಕುವುದು ನಾವು,ಹೂವ ಕೊಯ್ಯುವವರು ಯಾರೋ "ಗಿಡಗಳಲರಳಿ ನಳನಳಿಸುತಕಂಪ ಬೀರುತಿರಲಿಒಂದಷ್ಟು ದೇವರ…
  • July 10, 2012
    ಬರಹ: Rajendra Kumar…
    ಕವಿತೆ ಬರದ ದಿನ  ಕವಿತೆ ಬಂದಾಗ“ಬಾ” ಎಂದು ಕರೆದುಚಾಪೆ ಹಾಕಿ, ಕೂಡಿಸಿ,ಟೀಯನ್ನೋ, ಕಾಫಿಯನ್ನೋ ಕೊಟ್ಟು,ಏನು ಸೌಖ್ಯವೇ?,ನಿನ್ನ ಸಾಲುಗಳು,ನಿನ್ನ ಪದಗಳು,ನಿನ್ನ ಭಾವ,ನಿನ್ನ ಉದ್ದೇಶ,ನಿನ್ನ ಸಂದೇಶ,ಎಲ್ಲವೂ ಕ್ಷೆಮವೇ? ಕುಶಲವೇ? ಎಂದು…
  • July 10, 2012
    ಬರಹ: Jayanth Ramachar
    ದಿನಗಳು ಉರುಳುತ್ತಿದ್ದ ಹಾಗೆ ಮಧುರ ಹಾಗೂ ಅಮರನ ಗೆಳೆತನ ಗಟ್ಟಿಯಾಗುತ್ತಿತ್ತು. ಹೋಗಿ ಬನ್ನಿ ಮಾಯವಾಗಿ ಆ ಜಾಗದಲ್ಲಿ ಹೋಗೋ ಬಾರೋ ಸಲಿಗೆ ಬಂದಿತ್ತು. ಮುಂಚಿನ ಹಾಗೆ ಅಮರ್ ಪ್ರೇಮಗೆ ಫೋನ್ ಮಾಡುವುದನ್ನು ನಿಲ್ಲಿಸಿದ್ದ. ಕಾಲೇಜಿನಲ್ಲಿ ಸಿಕ್ಕಿದಾಗ…
  • July 09, 2012
    ಬರಹ: ನವೀನ್ ಕುಮಾರ್.ಎ
    ಕಾಡಿಗೆ ಹಚ್ಚಿದ ಮೋಡ; ಮಳೆಯ ಸುಳಿವಿಲ್ಲ ಬರಡು ನೆಲ   ನೆತ್ತರುಗೆಂಪಿನ ಚಂದ್ರ ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ.   ಸ್ವರ್ಗಲೋಕದ ಬೆಳಕು ಕೈಯಂಚಿಗೆ ತಾಗಿ ಅದೃಶ್ಯ   ಮನದ ಸಮುದ್ರದಲ್ಲಿ ಶವರೂಪಿ ಬಣ್ಣದ ಮೀನುಗಳು;   ಮತ್ತೆ  …
  • July 09, 2012
    ಬರಹ: shreekant.mishrikoti
    ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ. ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಓದಿದ್ದ ಕೆಲವು…
  • July 09, 2012
    ಬರಹ: sitaram G hegde
    ತೆರೆ ದಡವಪ್ಪುವತವಕದಲಿನಾಬರೆದನಿನ್ನೆಸರಅಳಿಸಿತ್ತು.......++++++++++ತೆರೆಗೆಇಲ್ಲತೊರೆಗೆಇಲ್ಲಮರಳಿಗೇಕೆನೆನಪಿನಹಂಗು?.....
  • July 09, 2012
    ಬರಹ: kavinagaraj
          ಎಂದಿನಂತೆ ಮಂಕ, ಮಡ್ಡಿ, ಮರುಳ, ಮೂಢರು ಸಾಯಂಕಾಲದ ವಾಕಿಂಗ್ ಮುಗಿಸಿ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಮಾತಿನ ಓಟ ಮುಂದುವರೆಸಿದ್ದರು. ಮಂಕ ಮಡ್ಡಿಯ ಜೇಬಿನ ಕಡೆ ಕಣ್ಣು ಹಾಯಿಸಿದವನು ಕಡಲೆಕಾಯಿ ಮಾರುತ್ತಿದ್ದವನನ್ನು 'ಏಯ್, ಕಡಲೇಕಾಯೀ' ಅಂತ…
  • July 09, 2012
    ಬರಹ: Rajendra Kumar…
    ಹೆಣ್ಣೇ ಅಲ್ಲವೇ? ತೂಗುವ ತೊಟ್ಟಿಲು, ಒಳಗಿರುವ ಕಂದಹೆಣ್ಣೆಂದೋ ಗಂಡೆಂದೋ ತೂಗುವುದಿಲ್ಲ ತಂಗಿ.ಬೀಸಿ ಬಂದು ಮಗುವಿಗೆ ಉಯ್ಯಾಲೆ ಆಡಿಸುವಗಾಳಿಗೂ ಲಿಂಗಬೇದ ತಿಳಿಯದು.ಪುಟ್ಟ ತುಟಿಯ ನಗುವಿಗೆ ಕಾತರಿಸುವಆ ಮಡಿಲಿಗಿಲ್ಲದ ಮಮತೆಯ ಮುಜುಗರ,ಹುಟ್ಟುವುದು…
  • July 09, 2012
    ಬರಹ: ಆರ್ ಕೆ ದಿವಾಕರ
    ಎಲೆಮರೆ ಕಾಯಂತೆ, ತಕ್ಕ 'ಮರ್ಯಾದೆ’ಯೊಂದಿಗೆ ಎಂಪಿ ಆಗಿದ್ದವರನ್ನು ಕಿತ್ತು ತಂದು, ಕೃತಕ ಸಿಎಂ ಪಟ್ಟಾಭಿಷೇಕ ಮಾಡಿ, ಎಂಪಿ ಸಿಎಂ ಅನ್ನು ವಿಧಾನಸಭೆಗೆ ಗೆಲ್ಲಿಸುವ ತಾಖತ್ ಇಲ್ಲದೆ, ಆ ಮನುಷ್ಯನನ್ನು, ಆನೆಯಮೇಲೆ ನಿಲ್ಲಿಸಿ ಅದ್ದೂರಿಯ ’ಅವಮಾನ’…
  • July 09, 2012
    ಬರಹ: H A Patil
    ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ…
  • July 09, 2012
    ಬರಹ: ASHOKKUMAR
     ಸ್ಥಾನ ಪತ್ತೆಗೆ ಹೊಸ ನ್ಯಾವ್‌ಸ್ಕೋಪ್
  • July 09, 2012
    ಬರಹ: Chikku123
    ಹಿಂದಿನ ಮುಖ್ಯಮಂತ್ರಿ ಮಾಡಿದ ಅಭೂತಪೂರ್ವ ಕೆಲಸಗಳನ್ನು ಇಂದಿನ ಮುಖ್ಯಮಂತ್ರಿ ಮಾಡುತ್ತಿಲ್ಲವಾದ್ದರಿಂದ ಜೊತೆಗೆ ಅಂತಹ ಕೆಲಸಗಳಿಗೆ ಸಹಕಾರ ಕೊಡುತ್ತಿಲ್ಲವಾದ್ದರಿಂದ ಮುಂದಿನ ಮುಖ್ಯಮಂತ್ರಿಗೆ ಆ ಕೆಲಸವನ್ನು ವಹಿಸಿ ಚುನಾವಣೆಯಲ್ಲಿ ಕೋಟಿ…
  • July 09, 2012
    ಬರಹ: jnanamurthy
    ಆವರಿಸಿದೆ ಬೇಸರದ ಧೂಮ, ಉಸಿರ ಬಿಗಿ ಹಿಡಿದ ನೋವು.  ಜೀವನದ ಲಯ, ಧಾಟಿ, ಉತ್ಸಾಹ ಎಲ್ಲವೂ ಹೊಡೆಯುತಿವೆ ಗೋತಾ…  ಎಲ್ಲೋ ತನ್ಮಯತೆಯ ಸೆಳೆತ…    ನಾನೆಂಬುದು ಸತ್ಯವೇ !? ನನಗೆ ನನ್ನೊಳಗಿನ ನಾನು ಗೋಚರ, ಪರರಿಗೆ ಸ್ಪಷ್ಟ ಅಗೋಚರ…  ನೋವಿಗುಂಟೆ ಚರಮ…
  • July 09, 2012
    ಬರಹ: ksraghavendranavada
    ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ…