ಸಂಪ್ರದಾಯಿಕವಾಗಿ ಬಂದ ಪರಿಸರ ಜ್ಞಾನ (Traditional Ecological Knowledge, TEK) ಧರ್ಮ, ನೀತಿ, ಆತ್ಮ ಅಥವಾ ಚೈತನ್ಯದ ಗಟ್ಟಿಯಾದ ತಳಹದಿಯನ್ನು ಹೊಂದಿದೆ. ಇದು ತಲೆ ತಲಾಂತರದಿಂದ ಉಳಿದು ಬಂದಿದ್ದು ಯಾವುದೇ ಪುಸ್ತಕ ರೂಪವನ್ನು ತಳೆದು…
ನಮ್ಮೊಲುಮೆಯ ಬಾಳ ನೌಕೆಯೆಲಿ
ದಿಕ್ಸೂಚಿಯಾಗಿ ನಲ್ಲೆ ನೀನಿರಲು
ನನಗೇಕೆ ಚಿಂತೆ ಕೊರತೆ ಪಯಣದಲಿ
ದೂರ ತೀರದ ಬಾಳ ಸೌಧ ಸೇರಲು.
ಬಾಳ ಯಾತ್ರೆಗೆ ನಿನ್ನ ಕಾಣಿಕೆ ಅನುಪಮ
ಪ್ರೀತಿ ಪ್ರೇಮ ನಿನ್ನ ದೃಷ್ಟಿ ಕೋನ
ನಿನ್ನ ಮಾತು-ನೀತಿ ಬಾಳ್ವೆಗೆ ನಿಯಮ…
ಸಾಂತಾಣಿ ಪುಳಿಂಕೊಟೆ ಜಗಿದಅಜ್ಜನ ಹಲ್ಲು ಈಗಲೂ ಗಟ್ಟಿಚಾಕಲೇಟ್ ಐಸ್ಕ್ರೀಮ್ ಸವಿದಮೊಮ್ಮಗನ ಹಲ್ಲು ಈಗಲೇ ಹುಳುಕು
ಸಾಂತಾಣಿ- ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟು ಅದನ್ನು ಮಳೆಗಾಲದಲ್ಲಿ ತಿನ್ನುತ್ತಿದ್ದರು.…
ಶ್ರೀಮಾನ್ ಶೆಟ್ಟರ ಮುಖ್ಯಮಂತ್ರಿ ಪಟ್ಟಾಭಿಷೇಕ ಇಂದು.
ಶುಭ ಹಾರೈಕೆಗಳು ಅವರಿಗೆ ಹಾಗು ಇತರರಿಗೆ
ಅವರ ಜೊತೆ ಜೊತೆಗೆ ಪೂರ್ಣ ಪ್ರಮಾಣದ ಮಂತ್ರಿಮಂಡಲ
ಎಲ್ಲರಿಗು ಆತಂಕ.
ಹಾಗೆ ನಾನು ಹೇಳುತ್ತಿರುವೆ
ಕಾಲ ತುಂಬ ಕಡಿಮೆ ಇದೆ. ಕೆಲವೆ ತಿಂಗಳು…
ಒಬ್ಬ ವ್ಯಕ್ತಿ ಇದ್ದ. ಅವನ ಹೆಸರು ಸಜ್ಜನ. ಹೆಸರಿಗೆ ತಕ್ಕಂತೆ ತುಂಬ ಒಳ್ಳೆಯವನು. ಅವನ ಒಳ್ಳೆಯತನದಿಂದಾಗಿ ಮಿಕ್ಕವರೂ ಒಳ್ಳೆಯವರಾಗಿದ್ದರು. ಅವನಿದ್ದ ರಾಜ್ಯದಲ್ಲಿ ಕಾಲೂರಲು ಸೈತಾನನಿಗೆ ಸಾದ್ಯವಾಗಿರಲಿಲ್ಲ. ತುಂಬ ಯೋಚಿಸಿದ ಸೈತಾನ. ಸಜ್ಜನ…
ನಾನು ಬೆಂಗಳೂರಿನಿಂದ ಶಿವಮೊಗ್ಗ ಹೋಗುವ ಇಂಟರ್ಸಿಟಿ ರೈಲು ಸಂಜೆ 4.30ರ ಸಮಯಕ್ಕೆ ಹೊರಟಿತು.ಮೆಜೆಸ್ಟಿಕ್ ಬಿಟ್ಟು ತುಸು ದೂರ ಬರುತ್ತಿತ್ತು.ಆಗ ರೈಲಿನಲ್ಲಿಬಾಗಿಲ ಬಳಿ ಕುಳಿತಿದ್ದ ಒರ್ವವ್ಯಕ್ತಿ ಫೋನಿನಲ್ಲಿ ಮಾತಾಡುತಿದ್ದ.ರೈಲು ನಿಧಾನವಾಗಿ…
ಜಾತಿ ರಾಜಕೀಯ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಇಂದು ಜಗದೀಶ ಶೆಟ್ಟರಮಂತ್ರಿ ಪದವಿಗಾಗಿ ಶಾಸಕರು ಜಗ್ಗಿ ಮತ್ತು ಯಡ್ಡೀಗೆ ಹಚ್ಚುತ್ತಿದ್ದಾರೆ ಬಟ್ಟರಸದಾನಂದಗೌಡರನ್ನು ಕೆಳಗಿಳಿಸಿ ಬಿ.ಜೆ.ಪಿ ಹೈ ಕಮ್ಯಾಂಡ್ ಕೆಟ್ಟರಾ?ರಾಜ್ಯ…
ಈ ವಸ್ತು ನಾಳೆ ಕಳೆದುಹೋಗುತ್ತೆ ಅಂತ ಅಂದುಕೊಂಡು ಇವತ್ತು ಅದನ್ನು ಚೆನ್ನಾಗಿ ತೊಳೆದೆ. ಉಜ್ಜಿದೆ. ಫಳ ಫಳ ಹೊಳೆಯಿತು. ಅದರೊಡನೆ ಹೆಚ್ಚು ಕಾಲ ಕಳೆದೆ. ನಾಳೆ ಅದು ಕಳೆದುಹೋದಾಗ ಆಗುವ ದು;ಖ ಕಡಿಮೆಯಾಗಲಿ ಎಂದು.
c v sheshadri…
ತು೦ಬ ದಿನಗಳ ಹಿ೦ದೆ ಟಿವಿ ಚಾನಲ್ಲೊ೦ದರಲ್ಲಿ ಒ೦ದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.’ಕಾಮುಕ ಬಾಸ್’ಅ೦ತಲೋ,ಕಾಮಿ ಬಾಸ್ ಅ೦ತಲೋ ಅದರ ಹೆಸರು .ಅದರಲ್ಲಿ ವೀಣಾ ಎ೦ಬ ಮಹಿಳೆ ತನ್ನ ಬಾಸ್ ರಾಕೇಶ ಶೆಟ್ಟಿ ಎ೦ಬಾತ ತನಗೆ ಬ್ಲೂ ಫಿಲ೦ನಲ್ಲಿ ನಟಿಸುವ೦ತೇ…
ಗೌಡರು ಹೋದರು, ಲಿಂಗಾಯತರು ಬಂದರು. ಗೌಡರೋ, ಕುರುಬರೋ,ದಲಿತರೋ, ಬ್ರಾಹ್ಮಣ ಅಲ್ಪಸಂಖ್ಯಾತರೋ ಉಪ-ಮುಖ್ಯಮಂತ್ರಿಯೋ(ಗಳೋ), ಪಕ್ಷದ ರಾಜ್ಯಾಧ್ಯಕ್ಷರೋ ಆದಾರು. ಈ "ಜಾತಿ ರತ್ನ"ಗಳೆಲ್ಲಾ ಬಿಜೆಪಿ ಪಕ್ಷದ ಮುಖಂಡಮಣಿಗಳು. ಎನ್ನುವುದನ್ನು ಮರೆಯದಿರೋಣ.…
ಜುಲೈ ೧೦..ಸಂಜೆ ಆರು ಮೂವತ್ತಾಗಿತ್ತು... ಕೆಲಸ ಸ್ವಲ್ಪ ಜಾಸ್ತಿನೇ ಇದ್ದಿದ್ದಿಕ್ಕೋ ಏನೋ, ಅವಳು ಕರೆಯುತ್ತಿದ್ದ ಹಾಗಾನಿಸಿ ಆದಾಗಲೇ ಮನೆಗೆ ಹೋಗಬೇಕೆನಿಸುತ್ತಿತ್ತು. (ಸಾಮಾನ್ಯವಾಗಿ ನಾನು ಒಂಬತ್ತರ ಕಮ್ಮಿ ಆಫೀಸಿಂದ ಹೊರಡುವುದು ಅಪರೂಪ).…
'ನಿಂಗೆ ನೂರು ಡಾಲರ್ ಹಣ ಸಿಗುತ್ತಿತ್ತು, ಅವನಿಗೆ ಯಾಕೆ ಇಲ್ಲ ಎಂದು ಸುಳ್ಳು ಹೇಳಿದೆ' ಎಂದು ಅಮನ್ ಕೇಳಲು.'ನೀವು ಎರಡುವರೆಯಾದರೂ ಕೊಡಿ, ಎರಡು ರೂ ನಾಲ್ಕಾಣೆಯಾದರು ಕೊಡಿ, ನನಗೆ ಬೇಸರವಿಲ್ಲ. ಆದರೆ, ಅವನಿಗೆ ಆ ಪುಸ್ತಕವನ್ನು ನಾ ಕೊಡಲಾರೆ.…
ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು. ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು …
ಪ್ರೀತಿ ಯಾವಾಗಲೂ ಹೊಸತು. ಏಕೆಂದರೆ, ಪ್ರೀತಿ ಕೂಡಿ ಹಾಕಿ ಗುಡ್ಡೆ ಮಾಡುವಂತದ್ದಲ್ಲ.
ಪ್ರೀತಿಗೆ ಹಿಂದಿನದು ತಿಳಿದಿಲ್ಲ; ಅದು ಯಾವಾಗಲೂ ತಾಜಾ, ಮಂಜಿನ ಹನಿಗಳಶ್ಟು ತಾಜಾ. ಪ್ರೀತಿ ಕ್ಷಣದಿಂದ ಕ್ಷಣಕ್ಕೆ ಜೀವಿಸುತ್ತಾ ಹೋಗುತ್ತದೆ, ಪ್ರೀತಿ…
*** ಹಳ್ಳಿ ರಮ್ಮಿ ಅಲಿಯಾಸ್ ರಮೇಶ , ಸಿಟಿ ಸೀನಿ ಅಲಿಯಾಸ್ ಶ್ರೀನಿವಾಸ ಮತ್ತು ಮೆಂಟಲ್ ಅಬ್ದುಲ್ಲ ಅಲಿಯಾಸ್ ಮಹಮ್ಮದ್ ಅಬ್ದುಲ್ಲ *** [ಊರಿಂದ ಬಂದು ಬಸ್ ಇಳಿದು]ಹಳ್ಳಿ ರಮ್ಮಿ : ಅಲ್ಲೋ ಸೀನಿ, ಈ ಊರಾಗೇ ಬಸ್, ಜನ ಇಬ್ಬರು ನಿಂತಲ್ಲಿ…
ಜೀವನ ವೆಂಬುದೊಂದು
ಒಂಟಿ ಪಯಣ
ಇಷ್ಟವಿರಲಿ ಇಲ್ಲದಿರಲಿ
ಮುಂದುವರಿಯುತಿರಬೇಕು
ಅದು ತೀರದ ದಾರಿ
ಮುಗಿಯದ ಪಯಣ
***
ಹುಟ್ಟಿಗೇಕೆ ಸಂಭ್ರಮ
ಸಾವಿಗೇಕೆ ಶೋಕ
ಅದೃಶ್ಯದಿಂದ ಬಂದು
ಸಾದೃಶ್ಯವಾಗಿ ಬದುಕಿ
ಅದೃಶ್ಯ ಸೇರುವ
ಒಂದು ನಿರಂತರ…
ಸೂಳೆಯ ಸಮೀಕ್ಷೆ
ನಿನ್ನ ಹೆಂಡತಿಯದಾಗಬೇಕಿದ್ದಈ ಮುತ್ತು, ಈ ಅಪ್ಪುಗೆ, ಈ ಉದ್ರೇಕನನ್ನ ಸೆರಗ ಸರಿಸಿ ಒರೆಸಿ ಹೋಗುವೆ.ನನ್ನದೋ, ಒಪ್ಪತ್ತಾದರೂ ಉಣ್ಣಲು ಮೈಯೊಡ್ಡುವ ಹಸಿವುನಿನ್ನ ಹಸಿವು ಎಂಥಹದೋ.....
ನನ್ನ ಸೂಳೆಗಾರಿಕೆಯ ಮೇಲಾಣೆನಿನ್ನ…