July 2012

  • July 07, 2012
    ಬರಹ: hariharapurasridhar
          ಯೇಗ ದಾಗೆಲ್ಲಾ ಐತೆ ಪುಸ್ತಕದಿಂದ ಪ್ರೇರಣೆ ಪಡೆದಿರುವ  ಓದುಗ ಬಂಧುಗಳೇ,   ಅವಧೂತರಾದ  ಮುಕುಂದೂರು ಸ್ವಾಮಿಗಳ ಬಗ್ಗೆ  ಹೆಚ್ಚು ತಿಳಿದುಕೊಳ್ಳುವ ಕಾತುರ, ಅವರ ವಿಚಾರದ ಪ್ರಚಾರ ಮಾಡುವ ಉದ್ಧೇಶದಿಂದ  ನಾವು ಕೆಲವು ಮಿತ್ರರು ನಮ್ಮ  …
  • July 07, 2012
    ಬರಹ: makara
        ಟೊರೊಂಟೋದ ಬಹುಮಹಡಿ ಕಟ್ಟದ ಬಗ್ಗೆ ಬರೆಯುತ್ತಾ ವೆಂಕಟೇಶ್ ಸರ್ ಅವರು ಭಾರತೀಯರ ಗೊಣಗುವ ಸ್ವಭಾವದ ಬಗ್ಗೆ ಬರೆದಿದ್ದಾರೆ. http://sampada.net/blog/%E0%B3%A8%E0%B3%AF-%E0%B2%AE%E0%B2%B9%E0%B2%A1%E0%B2%BF%E0%B2%AF-%E0%B2%…
  • July 07, 2012
    ಬರಹ: ksraghavendranavada
      ೧.ಆತ್ಮಗೌರವವನ್ನು ಮೊದಲು ರಕ್ಷಿಸಿಕೊಳ್ಳಬೇಕು.ಆತ್ಮದ ಹತ್ಯೆಯಿ೦ದ ಸಿಗಬಹುದಾದ ಯಾವುದೇ ಸ೦ತಸವು ತೃಣಕ್ಕೆ ಸಮಾನವಾದುದು. ೨.ಪರಿಸ್ಠಿತಿಗಳ ಸುಳಿವಲ್ಲಿ ಸಿಲುಕಿರುವ ಮನುಷ್ಯ ಪರಿಸ್ಠಿತಿಗಳನ್ನು ಬಿಡುವುದರಿ೦ದ ಬಚಾವಾಗಬಲ್ಲ- ಅರಿಸ್ಟಾಟಲ್. ೩.ಈ…
  • July 07, 2012
    ಬರಹ: bhalle
      ಚಿಕ್ಕು’ವಿನ ಚೊಕ್ಕ ಕವನ ’ಆಹ್ವಾನ’ ಓದಿ ಮನದಲ್ಲಿ ಮೂಡಿದ ತಲೆಹರಟೆಯನ್ನು ಹೊರಹಾಕಿದ್ದೇನೆ   ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ಹೆಗಲ ಚೀಲದಲ್ಲಿರೋ ಐ-ಫೋನನ್ನೋ   ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ಐಟ್ಯೂನಿಂದ ಬರುವ ಹಾಡನ್ನೋ   ನಿನ್ನ…
  • July 06, 2012
    ಬರಹ: venkatesh
    ನಮಗೆ ಟೊರಾಂಟೋನಗರ ಹಳ್ಳಿ, ಪಟ್ಟಣ, ಮತ್ತು ಬೃಹತ್ ನಗರದ ತರಹ ಕಂಡಿದೆ. ಆಶ್ಕರ್ಯ ಪಡಬೇಕಾಗಿಲ್ಲ. ಕೆನಡಾದೇಶದ ಅತಿ ದೊಡ್ಡ ವಾಣಿಜ್ಯ ವಹಿವಾಟುಗಳು ಇಲ್ಲಿ ನಡೆಯುತ್ತವೆ. ಬೃಹದ್ ಸ್ಕೈ ಸ್ಕ್ರಾಪರ್ ಗಳು ಇವೆ. ಹಾಗೆಯೇ ಬ್ರಿಟಿಷ್ಕಾಟೇಜ್ ಗಳನ್ನೂ…
  • July 06, 2012
    ಬರಹ: asuhegde
    ಒಂದೆರಡು ದಿನಗಳ ಕವಿ ನಾನು!
  • July 06, 2012
    ಬರಹ: Sheshadri.CV
        ನೀನು ಹೊರಟು ಹೋದೆ ನೂಲು ತೆಗೆದು ನಿಲ್ಲಿಸಿಬಿಟ್ಟು ಚರಕ. ಒಂದೊಂದು ನೂಲೂ ನೇಣಾಗಿ ನೋಡಿಸಿವೆ ನರಕ.   ತೆಗೆದಿಟ್ಟು ಬಿಟ್ಟು ಹೋದೆ ಧರಿಸಿದ್ದ ಕನ್ನಡಕ. ಅದರೊಳಗೆ ಇನ್ನೂ.... ಹಾಗೇ ಇರುವ ನೋಟಗಳು ತರಿಸಿವೆ ಮೈನಡುಕ.   ತಂತಿ ಮೇಲೆ ಹರವಿ…
  • July 06, 2012
    ಬರಹ: hariprasadjer
    ನೀ ಎಂದು ಇಲ್ಲಿಗೆ ಬರಬೇಡ, ಬಂದು ನೀ ಎನ್ನ ಕಾಡಬೇಡ, ಕಾಡಿ ನೀ ನನ್ನ ನೋಯಿಸಬೇಡ, ನೋಯಿಸಿ ನೀ ನನ್ನ ನರಳಿಸಬೇಡ, ನೀನಿಲ್ಲದೆ ನರಳಿರುವ ನನಗೆ, ಈಗೆ ನರಳುವುದು ಕಷ್ಟವಲ್ಲ, ಆದರೂ ನೀ ಬರಬೇಡ ಇಲ್ಲಿಗೆ, ಬಂದರೆ ನೀನೆಲ್ಲಿ ನನ್ನ ನೋಡಿ, ನರಳುವೆಯೋ…
  • July 06, 2012
    ಬರಹ: Chikku123
    ನಿನ್ನ ನಯನಗಳೇನನ್ನೋ ಹುಡುಕುತ್ತಿವೆ ನನ್ನ ಇರುವನ್ನೇನೋ ನಿನ್ನ ಕಿವಿಗಳೇನನ್ನೋ ಆಲಿಸುತ್ತಿವೆ ನನ್ನ ದನಿಯನ್ನೇನೋ ನಿನ್ನ ಅಧರಗಳೇಕೋ ಆದುರುತ್ತಿವೆ ನನ್ನ ಮುಗುಳ್ನಗೆಗೇನೋ ನಿನ್ನ ಕೆನ್ನೆಗಳು ನಾಚಿ ಕೆಂಪಾಗಿವೆ ನನ್ನ ಕಣ್ಸನ್ನೆಗೇನೋ…
  • July 05, 2012
    ಬರಹ: melkote simha
    ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೆ ಈ ಪ್ರಜಾತಂತ್ರದ ಪರಿಕಲ್ಪನೆಯು ಪರಕೀಯರ ಕೊಡುಗೆ ಎಂಬ ತಿಳಿವಳಿಕೆಯು ಮಾತ್ರ ತಪ್ಪೆಂದು ಹೇಳದೆ ವಿಧಿಯಿಲ್ಲ. ಗಣರಾಜ್ಯದ ಪ್ರಾಯೋಗಿಕತೆಯು ಭಾರತದೇಶದಲ್ಲಿ ಇಂದಿಗೆ ೨೨೦೦…
  • July 05, 2012
    ಬರಹ: partha1059
    ಇಲ್ಲಿಯವರೆಗು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸುನಂದ ಮನೆಯಲ್ಲಿಯು ಇರಲಾಗದೆ , ಆಫೀಸಿಗು ಹೋಗಲಾಗದೆ, ಸುಮ್ಮನೆ ಹೊರಟು ಕಬ್ಬನ್ ಪಾರ್ಕಿನಲ್ಲಿ ಕುಳಿತಿದ್ದಳು ಅಲ್ಲಿಗೆ ಬಂದ ಬೆಗ್ಗರ್ಸ್ ರಿಹಬಿಲೇಟಶ್ ಸೆಂಟರಿಗೆ ಸೇರಿದ ವಾಹನದಲ್ಲಿ ಬಂದ…
  • July 05, 2012
    ಬರಹ: spsshivaprasad
    ನಿಮಗೇನು ಗೊತ್ತು ಬರೆಯುವವನ ಪಾಡು ತಲೆ ತುಂಬ ಕೂದಲು ನಿಲುವುದ್ದ.. ಯಾಕೆಂದು ಯಾರಾದರು ಕೇಳುವರೇನು? ಸಾಹಿತಿಗಳೆಂದರೆ ಹಾಗೆಯೇ ಎಂದು ಕೈ ತೊಳೆದುಕೊಳುವರು   ತಲೆ ಬುಡವಿಲ್ಲದ ಮಾತು ತುಂಬಿಕೊಂಡದ್ದನ್ನೆಲ್ಲ ವಾಂತಿಮಾಡುವ ಚಪಲ ಏನು ಎಂದಿರಿ ನೀವು? …
  • July 05, 2012
    ಬರಹ: umesh mundalli
    ಏನೆಂದು ನಾ ಹೇಳಲಿ ನೀ ನನ್ನಲಿ ಏನೆಂದು ನಾ ಹೇಳಲಿ ಭಾವವು ನೀನೆ ಭಾವನೆ ನೀನೆ ಕಾವ್ಯವು ನೀನೆ ಕವನವು ನೀನೆ ಜೀವವು ನೀನೆ ಜೀವಾತ್ಮನು ನೀನೆ : ಬಾನಲಿ ಬೆಳಗುವ ಚಂದಿರ ನೀನೆ ನನ್ನೆದೆ ಬೆಳಗುವಾ ದೀಪವು ನೀನೆ ಉಸಿರಲ್ಲೂ ನೀನೆ  ಉಸಿರೇ ನೀನೆ : ಮಂಜು…
  • July 05, 2012
    ಬರಹ: umesh mundalli
      ನಲ್ಲೆ ನಿನ್ನ ಕಣ್ಣ ಕರೆಯು ಕದಡಿತೆನ್ನ ಮನವನು ಎದೆಯ ದುಗುಡ ೆಲ್ಲ ಮರೆತು ಕಾಯುತಿರುವೆ ಬರವನು 1 ಆ ವಸಂತದ ಇರುಳಲಂದು ಕೂಗಿ ಕರೆದೆ ನಲ್ಲನೆಂದು ತಂಪುಗಾಳಿಯಂತೆ ಬಂದು ಎದೆಯ ಕದವ ತೆರೆದೆ ಇಂದು ಬರಡು ನೆಲದಾ ಕುಸುಮ ನಾನು ಅರಳಿದಾಗಲೂ ಪಲವು ಏನು…
  • July 05, 2012
    ಬರಹ: umesh mundalli
    ಬದುಕಿದರೆ ಈ ಬಡಜೀವ ನಿನ್ನಿಷ್ಟದ ಮರಣಿಸಿದರೆ ಈ ದೇಹದಲಿ ನಾಯಿ ನರಿಗಳ ಸಂತೆ
  • July 05, 2012
    ಬರಹ: pisumathu
     ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ…
  • July 05, 2012
    ಬರಹ: Gelati Sneha Jeevi
    ಅತ್ತರೇ ತಲೆಭಾರ.....  ಅಳದಿರೇ ಮನಭಾರ.... ಈ ಭಾರಗಳ ನಡುವೆ..... ಹೆಣ್ಣಿನ ಜೀವನ ಬಲುಭಾರ.... ಬಿಡು ಭವಬಂಧನಗಳ ವ್ಯಾಮೋಹ..... ಬಿಡು ಆಸೆಗಳ ಮಹಾಪೂರ.......  ಕರಗುವುದು ನೀನ ಮನಭಾರ.......   ಸ್ನೇಹದಿಂದ ನಿಮ್ಮ ಗೆಳತಿ
  • July 05, 2012
    ಬರಹ: gopaljsr
    ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು…
  • July 05, 2012
    ಬರಹ: H A Patil
    ಅದೃಷ್ಟವೆಂಬುದು ಒಂದು ಮುಚ್ಚಿದ ಬಾಗಿಲು ಅದು ತಂತಾನೆ ತೆರೆದು ಕೊಳ್ಳುವುದಿಲ್ಲ ಹಾಗೆಯೆ ನಿಂತರೆ ಜೀವನ ಪೂರ್ತಿ ನಿಂತೇ ಇರಬೇಕು ತೆರೆಯುವುದೊ ಬಿಡುವುದೋ ಅದು ಕಾಯುವವನ ಮರ್ಜಿಗೆ ಬಿಟ್ಟದ್ದು *** ಏ ! ದುಂಬಿ ಏಕೆ…
  • July 05, 2012
    ಬರಹ: nadigsurendra
    ಪರಪಂಚ ಇಂದೇಕೊ ಹಾಳಾಗಿದೆಮೆಷೀನು ಲೈಫು ಬಾಳಾಗಿದೆಈಗೀಗ ಲವ್ವು ಓಲ್ಡಾಗಿದೆನನ್ನ ಮಗುವಂತ ಮನಸೀಗು ಮಕ್ಕ್ಳಾಗಿದೆ !!ಹುಡುಕಿದರು ಇಷ್ಕು ಇಲ್ಲವಾಗಿದೆಮಗುವಂತ ಮನಸೀಗು ಮಕ್ಕ್ಳಾಗಿದೆ !! ಹೆಣ್ಮಕ್ಕ್ಳ ವಿಚಾರ ಬೋರಾಗಿದೆಗಂಡೈಕ್ಳ ಸಹವಾಸ…