ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ?…
ಒಂದು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಆ ಹುದ್ದೆಗೆ ಸಾವಿರಾರು ಅರ್ಜಿಗಳು ಬಂದದ್ದವು. ಸಂದರ್ಶಕ್ಕೆ ಕೇವಲ ನೂರು ಅಭ್ಯರ್ಥಿಗಳನ್ನು ಕರೆದಿದ್ದರು. ಅಂದು ಸಂದರ್ಶನ ನಡೆಸಿಕೊಡಲು ನೊಬೆಲ್ ಪ್ರಶಸ್ತಿ…
.,
ಗೆಳತಿ,
ನಿನ್ನ ನೆನಪಲಿ ಬರೆದ ಪ್ರೇಮದ ಓಲೆ
ಬಣ್ಣ ಬಣ್ಣದ ಚಿತ್ತಾರವಾಯ್ತು.
ಬೆಳಗಿನ ಪುಷ್ಪವಾಯ್ತು
ರಾತ್ರಿಯ ಚುಕ್ಕೆಗಳಾಯ್ತು
ದೂರದಲ್ಲಿ ಕೇಳಿಸುವ ಸ೦ಗಿತದಲ್ಲೂ
ನಿ ಬ೦ದ೦ತಾಯ್ತು
ಮೊಗ್ಗೊ೦ದು ಅರಳಿದರೇ
ನೀ ನಾಚಿದ೦ತೆನಿಸಿತು
…
ಮೊದಲ ಕಿರುಪರೀಕ್ಷೆ ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು? ಗುಂಡನ ಉತ್ತರ: ಯಡಿಯೂರಪ್ಪ ಎರಡನೇ ಕಿರುಪರೀಕ್ಷೆ ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು? ಗುಂಡನ ಉತ್ತರ: ಸದಾನಂದ ಗೌಡ ಅರ್ಧವಾರ್ಷಿಕ ಪರೀಕ್ಷೆ ಪ್ರಶ್ನೆ: ಕರ್ನಾಟಕದ…
ಅಂದು ಸಂಜೆ ಅಮರ್ ಮತ್ತೆ ಮಧುರಳ ಜೊತೆ ಮಾತಾಡಬೇಕು ಎಂದು ಚಡಪಡಿಸುತ್ತಿದ್ದ. ಆದರೆ ಈಗ ಮಾಡಿದರೆ ಪ್ರೇಮ ಇರುತ್ತಾಳೆ ಮಧುರ ಸರಿಯಾಗಿ ಮಾತಾಡುವುದಿಲ್ಲ. ಅದರ ಬದಲು ಪ್ರೇಮ ಗೆ ಮಾಡಿದರೆ ಹೇಗೆ ಎಂದು ಪ್ರೇಮಳ ನಂಬರ್ ಗೆ ಕರೆ ಮಾಡಿದ.
ಪ್ರೇಮ ಮತ್ತು…
ಎಲ್ಲರಿದ್ದರೂ ಕಾರಣವಿದ್ದರೂದೊಡ್ಡವರು ಆತಂಕ ಒತ್ತಡದಿನಗಲು ಮರೆಯುವರಲ್ಲಮಕ್ಕಳಿಗೆ ನಕ್ಕುನಲಿಯಲುಕಾರಣವೇ ಬೇಕಿಲ್ಲಎಳೆಯ ಕಂದಗೆ ನಗಲುಬಳಿಯಲಿ ಯಾರೂ ಬೇಕಿಲ್ಲ' ನಗುವ ' ನಮ್ಮ ಮೂಲ ಗುಣದಿಸಂತೋಷದಾಲೆಗಳನು ಸುತ್ತಹರಡಿಸುತಿರೋಣ ಬಾಳಸಾಗರದಿ
ಕುಲಾಲಂಪುರದಿಂದ ಬೆಂಗಳೂರಿಗೆ ಹೊರಡುವ ಇಂಡಿಯನ್ ಏರ್ ಲೈನ್ಸ್ ವಿಮಾನ ಏಐ ೩೪೨ ಅಣಿಯಾಗಿ ಕುಲಾಲಂಪುರದ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಪಾಸಣಾ ಕೇಂದ್ರದಿಂದ ಹೊರಬಂದು, ವಿಮಾನವನ್ನು ಹತ್ತಿ ತಮಗಾಗಿ ಗುರುತಿಸಲ್ಪಟ್ಟ ಆಸನಗಳಲ್ಲಿ…
'ಪ್ರಿಯ ಸೂರಜ್, ನಿನಗೆ ನನ್ನ ನಿರ್ಧಾರದ ಮೇಲೆ ಆಶ್ಚರ್ಯವಾಗಿದೆಯೋ, ದುಃಖವಾಗಿದೆಯೋ, ಹೆಮ್ಮೆಯೆನಿಸಿದೆಯೋ ತಿಳಿಯುವ ಕುತೂಹಲ. ಆದರೆ ಏನು ಮಾಡಲಿ, ತಿಳಿಯದ ಲೋಕದ ಪ್ರಯಾಣ ಆರಂಭಿಸಿದ್ದಾಗಿದೆ. ಮೊದಲೇ ನಿನ್ನಲ್ಲಿ ಹೇಳಿದ್ದಿದ್ದರೆ ಈ ಮಾರ್ಗ…
ಏನು ಮೋಜು ಏನು ಮೋಜಣ್ಣಏನು ಮೋಜು ಏನು ಮೋಜಣ್ಣ ||ಒಮ್ಮೆ ಮಂತ್ರಿಯಾದ ಮೇಲೆ |ಎನು ಮೋಜು ಏನು ಮೋಜಣ್ಣ ||ಪ|| ಉಚಿತ ಸೈಟು ಬಂಗ್ಲೆ ಕಾರ್ ಗಳು ಜೊತೆಗೆ ಮತ್ತೆ | ಖಚಿತವಾಗಿ ಬರುವ ಮಾಮೂಲು ||ಏನೇ ಆಗ್ಲಿ ಏನೇ ಹೋಗ್ಲಿ ಇವರಿಗಲ್ಲಿ ಮೋಜು…
ಮಧುರಾ ಈ ಕ್ಯಾಮೆರಾ...... ಮೊದಲಿನಿಂದಲೂ ಕೆಲವು ವಸ್ತುಗಳ ಬಗ್ಗೆ, ನನಗೆ ವಿಶೇಷ ಪ್ರೀತಿ, ಕಾಳಜಿ ಮತ್ತು ಕುತುಹಲ.ಆ ವಸ್ತುಗಳ ಅನುಪಸ್ಥಿತಿಯಿರುವ ಜೀವನವನ್ನು ಕಲ್ಪಿಸಿಕೊಂಡು ನೋಡಿದ್ದೇನೆ. ಅದು ಈ ಕಂಪ್ಯೂಟರ್ ಯುಗದಲ್ಲಿ…
'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ
'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾಯಿತು ಅವರು ಚೇಂಬರ್…
ಮದುವೆಯ ಆಮಂತ್ರಣ ನೀಡಲು ಬಂದವಳು
ನಿನ್ನ ಕಂಡ ಮೊದಲ ಸಲವೇ ಸೋತೆ ನಾನು
ಮೌನದಲ್ಲಿ ಮಾತನಾಡದೆ ನಕ್ಕೆ ನೀನು
ನಿನ್ನ ಕೈಯಲ್ಲಿ ಪತ್ರವ ಕಂಡು ಕನಸುಗಳ ಗೋಪುರ ಕಟ್ಟಿದೆ ನಾನು
ಆದರೆ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಕಿವಿಗೆ ಹೂವಿಟ್ಟೆ ನೀನು…