July 2012

  • July 03, 2012
    ಬರಹ: dmurthy
    ವಿನಾಯಕ ನಿನಗೆ ನನ್ನ ಮೊದಲ ನಮನಅರೆಸು ನನ್ನ ಈ ಮೊದಲ ಕವನಬರವಣಿಗೆ ನನಗೆ ನೂತನನಿನ್ನೊಲುಮೆಯಿಂದ ಅದಾಗಲಿ ವಿನೂತನತಲುಪುವಂತೆ ಮಾಡು ಜನ ಮನನನಗೆ ಬೇಕಿಲ್ಲ ಇದರಿಂದ ಯಾವ ಬಹುಮಾನಸಂತಸ-ಸಮಾಧಾನ ಗೊಂಡರೆ ಸಾಕು ಯಾವುದಾದರೊಂದು ನೊಂದ ಮನವಿನಾಯಕ ನಿನಗೆ…
  • July 03, 2012
    ಬರಹ: sathishnasa
    ಕಣ್ಣಿಗೆ ಕಾಣನೆನುತ ದೇವನಿರುವಿಕೆಯನೆ ಸುಳ್ಳೆನ್ನದಿರುನಿರಾಕಾರ ಶಕ್ತಿಗೇಕೆ ಮೂರ್ತಿ ರೂಪವೆಂದು ಕೇಳದಿರುಪೂಜೆ,ಹೋಮ,ಹವನಗಳಿಂದೇನುಪಯೋಗವೆನ್ನದಿರುಸ್ವಪ್ರಯತ್ನದಿಂದಲೆಲ್ಲ, ದೈವದ್ದೇನಿಲ್ಲವೆಂದು ಹೇಳದಿರು ವಾಯುವಿನಿರುವಿಕೆ  ಕಾಣದಿರೆ ಅನುಭವಕೆ…
  • July 03, 2012
    ಬರಹ: H A Patil
    ಹೃದಯ ಬಗೆದರೂ ನೋವು ಬಗೆಯದಿದ್ದರೂ ನೋವು ಅದು ಜೀವ ಸಂವೇದನೆಯ ನಿರಂತರ ಪ್ರಕ್ರಿಯೆ *** ಆಗಾಗ ನೆನಪಿಗೆ ಬಂದು ಕಾಡುತ್ತದೆ ನನ್ನೂರು ನಮ್ಮಿಬ್ಬರದು ಧೀರ್ಘ ಕಾಲದ ಅಗಲಿಕೆಯ ನೋವು ನಾವಿಬ್ಬರೂ ಕೂಡಿ ಅತ್ತು ಹಗುರಾಗುತ್ತೇವೆ…
  • July 03, 2012
    ಬರಹ: sitaram G hegde
    http://sampada.net/blog/%E0%B2%A6%E0%B3%87%E0%B2%B5%E0%B2%B0%E0%B2%BF%E0%B2%82%E0%B2%A6%E0%B2%BE%E0%B2%97%E0%B2%A6-%E0%B2%95%E0%B3%86%E0%B2%B2%E0%B2%B8-%E0%B2%B8%E0%B2%BE%E0%B2%A7%E0%B3%8D%E0%B2%AF%…
  • July 03, 2012
    ಬರಹ: bvbSangamesh
            ಮಳೆಯು ಬಂದು ಮನವು ಇಂದು ಹಸಿಯಾಗಿದೆ  ಇಲ್ಲೇ ಎಲ್ಲೋ ಇದ್ದ ಬೇಸರಿಕೆ ಮಾಯವಾಗಿದೆ  ತಂಪು ತಂಗಾಳಿ ಮೂಡಿಸಿ ನವೀನ ಕೌತುಕ  ಕರೆದೊಯ್ದಿದೆ ನನ್ನ ಕರೆದೊಯ್ದಿದೆ ನಿನ್ನ .   ಜೊತೆಯಲಿ ನಡೆಯುವ ಮಳೆಯಲಿ ನೆನೆಯುತ  ತನು ಮನ ಒಂದಾಗಲು ನಲಿಯುತ…
  • July 03, 2012
    ಬರಹ: pkumar
                         ದ೦ಡುಪಾಳ್ಯ..........ಈ ಹೆಸರು ಕೇಳಿದ್ರೆ ಸಾಚ್ಬೆಚ್ಚಗೆ ಮಲಗಿರೋ ಮಗು ಕೂಡ ಬೆಚ್ಚಿ ಬೀಳತ್ತೆ.....ಮನುಶ್ಯ ಪ್ರಾಣಿಯನ್ನ ಕೊ೦ಡದ್ರೆ ಅದು  ಬೇಟೆ..ಮೃಗ ಇನ್ನೊ೦ದು ಪ್ರಾಣಿಯನ್ನ ಕೊ೦ದ್ರೆ ಅದು ಹಸಿವು...ಮೃಗ ಮನುಶ್ಯನನ್ನ…
  • July 03, 2012
    ಬರಹ: makara
           ಒಬ್ಬ ಉಪನ್ಯಾಸಕರು ಮಾನಸಿಕ ಒತ್ತಡದ ನಿರ್ವಹಣೆಯ ಬಗ್ಗೆ ಪಾಠವೊಂದನ್ನು ಮಾಡುತ್ತಿದ್ದರು. ತಮ್ಮ ತರಗತಿಯ ಮಧ್ಯದಲ್ಲಿ ನೀರಿನ ಒಂದು ಲೋಟವನ್ನು ಎತ್ತಿ ಹಿಡಿದು ತಮ್ಮ ವಿದ್ಯಾರ್ಥಿಗಳನ್ನುದ್ದೇಶಿಸಿ ಹೀಗೆ ಪ್ರಶ್ನಿಸಿದರು, "ಈ ನೀರಿನ ಲೋಟವು…
  • July 03, 2012
    ಬರಹ: lpitnal@gmail.com
                                                                                                              -ಲಕ್ಷ್ಮೀಕಾಂತ ಇಟ್ನಾಳ    ನಿನ್ನೆ ನಡೆದ ಒಂದು ಘಟನೆಯನ್ನು ನಿವ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದ್ದರಿಂದ…
  • July 03, 2012
    ಬರಹ: Sheshadri.CV
      ಹಣ್ಣುಗಳಿಂದ ತುಂಬಿ ತುಳುಕುತ್ತಿದ್ದ ಮರಕ್ಕೆ ಜಂಭವೋ ಜಂಭ.  ಸುತ್ತ ಮುತ್ತ ಇದ್ದ ಎಲ್ಲವನ್ನೂ ಆಡಿಕೊಳುತ್ತಿತ್ತು. ತನಗೆ ಆಶ್ರಯ ನೀಡಿದ್ದ ಬೆಟ್ಟವನ್ನೂ ಬಿಡಲಿಲ್ಲ." ಎಷ್ಟು ವರ್ಷಗಳಿಂದ ಇರುವೆ ನೀನು ಮಣ್ಣಿನಲಿ,,? ಏನು ಮಾಡಿದರೂ ನನ್ನಂತೆ…
  • July 03, 2012
    ಬರಹ: ಗಣೇಶ
    ಪುತ್ತೂರು-ಸುಳ್ಯ ನಡುವೆ "ಆನೆಗುಂಡಿ" ಎಂಬ ರುದ್ರ ರಮಣೀಯ ಸ್ಥಳ ಸಿಗುವುದು. ಅನೇಕ ಬಾರಿ ಈ ದಾರಿಯಲ್ಲಿ ಹೋಗಿ ಬಂದಿದ್ದರೂ, ನನಗೆ ಗೊತ್ತೇ ಇರಲಿಲ್ಲ. ಕಳೆದ ತಿಂಗಳ ಮೊದಲವಾರ ನಾನು ದಕ್ಷಿಣ ಕನ್ನಡದ ಟೂರ್ ಮುಗಿಸಿ ಬರುವಾಗ ಅದರ ಪರಿಚಯವಾಯಿತು.…
  • July 02, 2012
    ಬರಹ: shreegandha
    ಕಣ್ಣು ತೆರೆದಾಗ ಒಂದು ಜಗತ್ತು, ಮುಚ್ಚಿದರಿನ್ನೊಂದು. ಕಣ್ಮುಚ್ಚಿದಾಗ ಕಂಡ ಕನಸು, ಕಣ್ತೆರೆದಾಗ ಕಳೆದು ಹೋಗುವುದೇಕೆ?? ಕಳೆದು ಹೋದ ಕನಸಿನ ಹೆಜ್ಜೆ ಗುರುತನೆ, ಮನಸ್ಸು ಹಿಂಬಾಲಿಸುವುದೇಕೆ?? ಜಾಡು ಸಿಕ್ಕಿ, ರೆಪ್ಪೆಯಡಿಯಲಿ ಚಿತ್ರ ಮೂಡುವಾಗ,…
  • July 02, 2012
    ಬರಹ: shivaram_shastri
    ಇವತ್ತು ತುಂಬಾ ಗೊಂದಲದಲ್ಲಿದ್ದೇನೆ. ಸರಿಯಾದ ಪುರಾವೆ ಇಲ್ಲದ ಹೊರತು ಯಾರ ಕುರಿತೂ ಅನುಮಾನ ಪಡಬಾರದು ಎಂಬ ನನ್ನ ನಂಬಿಕೆಯನ್ನು ಎಲ್ಲರ ಮೇಲೆ ಹೇರುತ್ತ ಬಂದಿರುವ ನಾನು ಇಂದು ಒಬ್ಬ ವ್ಯಕ್ತಿಯನ್ನು ಬಹಳ ಅನುಮಾನದಿಂದ ನೋಡುತ್ತಿದ್ದೇನೆ. ವಿಷಯ …
  • July 02, 2012
    ಬರಹ: Prakash Narasimhaiya
     "ನನ್ನ ಪ್ರೀತಿಯ ಬುದ್ಧ ದೇವನಿಗೆ ಹಚ್ಚಿದ ಸುಗಂದದ ಬತ್ತಿಯ ಸುವಾಸನೆ ಹೊರಗೆಲ್ಲ ಹರಡಿದರೆ ನನ್ನ ದೇವನಿಗೆ ಕಡಿಮೆ ಆಗುವುದಿಲ್ಲವೇ?"  ಎಂಬ ಯೋಚನೆ ಒಮ್ಮೆ ಓರ್ವ ಭಕ್ತನಿಗೆ ಬಂತು.  ತಕ್ಷಣ ಹಚ್ಚಿದ್ದ ಬತ್ತಿಯನ್ನು ನಂದಿಸಿ  ಒಂದು ಅಂದವಾದ,…
  • July 02, 2012
    ಬರಹ: Sheshadri.CV
      ತಾನೇ ಹಚ್ಚಿ ಬಾಯಿಗಿಟ್ಟುಕೊಂಡ ಬೆಂಕಿಗೆ ಮುಖದ ಸುತ್ತ ಹೊಗೆ. ಇವತ್ತು ಮನುಷ್ಯ ಗುರ್ತೇ ಸಿಗುತ್ತಿಲ್ಲ. ಹಿಂದೆ ಮೀಸೆಯಲ್ಲಿ ಮುಚ್ಚಿಹೋಗುತ್ತಿತ್ತು ಬಾಯಿ. ಇಂದು ಆಸೆಯಲ್ಲಿ ಮುಚ್ಚಿ ಹೋಗಿದೆ. ತಲೆಗೆ ಮಾತ್ರ ಇರ್ಬೇಕಾಗಿತ್ತು ಕಿರೀಟ. ಈಗ ಮುಖದ…
  • July 02, 2012
    ಬರಹ: partha1059
    (ಸಂಗ್ರಹ)                          ಅರ್ಭುದ ರೋಗವೆಂದು ಕರೆಯಲ್ಪಡುವ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ಬಹಳ ಹಿಂದಿನಿಂದಲೂ ಕಾಡುತ್ತ ಬಂದಿದೆ. ಒಮ್ಮೆ ಕ್ಯಾನ್ಸರ್ ಎಂಬ ಕಾಯಿಲೆ ಮನುಷ್ಯನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರೆ ಅವನು…
  • July 02, 2012
    ಬರಹ: kavinagaraj
         ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ…
  • July 02, 2012
    ಬರಹ: hariharapurasridhar
      ಮೊನ್ನೆ ಶನಿವಾರ ಆಷಾಡಮಾಸದ ಏಕಾದಶಿ . ನಮ್ಮ ಮನೆಗೆ ಬೆಂಗಳೂರಿನಿಂದ ಬಂದಿರುವ ನನ್ನ ಬೀಗರು ಮತ್ತು ಅವರ ಕುಟುಂಬ ಬೆಳಗಾಗೆದ್ದು ಮಾವಿನಕೆರೆ ವೆಂಕಟರಮಣನ ದರ್ಶನಕ್ಕೆಂದು ಹೋಗಿ ಬಂದರು. ಅಲ್ಲಿಂದ ಬಂದಕೂಡಲೇ ನನ್ನ ಸೊಸೆಯ ತಮ್ಮ ಗಣೇಶನನ್ನು…
  • July 02, 2012
    ಬರಹ: spsshivaprasad
      ಪ್ರತಿಯೊಂದು ಮಾತು ಕೊನೆಯಾದಗಲೆಲ್ಲ ಏನೋ ತುಡಿತ, ಭಯ.. ಜೊತೆ ಜೊತೆಗೆ ನಾಚಿಕೆ ಎಷ್ಟು ಬೇಗ ಮುಗಿಸಿದೆ ಎಂದು.. (ಈ ಸಾಲುಗಳಂತೆಯೇ....) ಶಿವಪ್ರಸಾದ್ ಎಸ್.ಪಿ.ಎಸ್
  • July 02, 2012
    ಬರಹ: makara
            ಆಸು ಹೆಗಡೆಯವರ, ಮನುಜ ಮನಸ್ಸು ಮಾಡಿದರೆ: http://sampada.net/blog/%E0%B2%AE%E0%B2%A8%E0%B3%81%E0%B2%9C-%E0%B2%AE%E0%B2%A8%E0%B2%B8%E0%B3%8D%E0%B2%B8%E0%B3%81-%E0%B2%AE%E0%B2%BE%E0%B2%A1%E0%B2%BF%E0%…