July 2012

  • July 02, 2012
    ಬರಹ: Premashri
    ಏನೋ ಹೇಳತೊಡಗಿದೆಥಟ್ಟನೆ ನುಡಿದಳು ಮಗಳುನಾನೂ  ಅಂದಿದ್ದೆ ಅಂದುಅದೇ ಭಾವಗಳುಅಮ್ಮ ನೀನೂ ಮುಗುಳ್ನಕ್ಕಿರಬೇಕು ಅನುಭವವಾದಾಗಲೇ ಸ್ಪಷ್ಟವಾಗುವುದು ಹಲವು
  • July 02, 2012
    ಬರಹ: ksraghavendranavada
    ನಾನು ದೇವಸ್ಠಾನಕ್ಕೆ ಬೆಳಿಗ್ಗೆ ಕೆಲಸಕ್ಕೆ ಹೋದರೆ  ತಿ೦ಡಿ-ಊಟಗಳಿಗೆ ಮಾತ್ರವೇ ಮನೆಗೆ ಬರೋದು.. ಅವಳಿಗೆ ಮನೆ ಕೆಲಸ ಮಾಡ್ಲಿಕ್ಕೆ ಈ ಬಬ್ಲೂ ಬಿಡಬೇಕಲ್ಲ.. ಬಟ್ಟೆ ಮಡಿಸಿ, ಮ೦ಚದ ಮೇಲಿಟ್ಟು ಒಳಗೆ ಗ್ಯಾಸ್ ಒಲೆ ಮೇಲಿಟ್ಟ ಅನ್ನವನ್ನೋ –ಹಾಲನ್ನೋ…
  • July 02, 2012
    ಬರಹ: hvravikiran
    ಜಾತಿ ರಾಜಕಾರಣದೊಳಗೆ,ಪ್ರಜಾಪ್ರಭುತ್ವವೆಂಬ ವ್ಯವಸ್ಥೆ ಗಬ್ಬೆದ್ದು ನಾರತೊಡಗಿದೆ.ಮಠ ಮಸೀದಿಗಳ ನಡುವೆ ಚರ್ಚು ಬಸದಿಗಳ ಒಳಗೆ ಕಾಮ ಕಸ್ತೂರಿ ಕಂಪೊಸರತೊಡಗಿದೆ.ನ್ಯಾಯ ವ್ಯವಸ್ಥೆಯ ಹೆಸರಲ್ಲಿಅನ್ಯಾಯದ ಬಾಡೂಟಕೆ ನರಸತ್ತ ಪ್ರಜಾಸತ್ತೆ, ನಾಲಿಗೆ ಚಾಚಿ…
  • July 01, 2012
    ಬರಹ: archanadhami
     ಸ್ವರನ್........ಸ್ವರನ್... ಮಾ ಕೂಗು ಹಾಕಿದ್ದು ಕೇಳಿಸಿಯೂ ಕೇಳಿಸದವಳಂತೆ ಕೊಟ್ಟಿಗೆಯಲ್ಲಿ ಎಳೆಗರುವಿನ ಚಂದ ನೋಡುವುದರಲ್ಲಿ ಮಗ್ನಳಾಗಿದ್ದಳು ಪುಟ್ಟ ಸ್ವರನ್. ನಸು ಕಂದು ಬಣ್ಣದ ಮೈಯ ಕಡುಕಪ್ಪಿನ ಬಟ್ಟಲುಗಣ್ಣುಗಳ ಪುಟ್ಟ ಕರು ನೆಗೆನೆಗೆದು ತಾಯ…
  • July 01, 2012
    ಬರಹ: bhalle
      ಒಂದು ದಿನಕ್ಕೂ ಒಬ್ಬರಿಗೆ ತೊಂದರೆ ಮಾಡದಂತಹ ನುಂಗುಂಡ ನಂಜುಂಡ ನೆಗೆದುಬಿದ್ದ.    "ನೆಗೆದುಬಿದ್ದ" ಛೇ! ಒಬ್ಬ ಮನುಷ್ಯನ ಸಾವಿನ ಬಗ್ಗೆ ಆಡೋ ಮಾತಾ ಇದು? ಬರೆಯುವಾಗ ಮನಬಂದಂತೆ ಬರೆಯಬಾರದು.    ಹೌದು ಕಣ್ರೀ, ಒಪ್ತೀನಿ. ಇಷ್ಟಕ್ಕೂ ನಾನೇನು…
  • July 01, 2012
    ಬರಹ: asuhegde
    ಸ್ನೇಹ ಮುರಿಯಬೇಡ!
  • July 01, 2012
    ಬರಹ: ASHOKKUMAR
     ನಶಿಸುತ್ತಿರುವ ಭಾಷೆಗಳ ಉಳಿಕೆಗೆ ಗೂಗಲ್ ಯತ್ನ
  • July 01, 2012
    ಬರಹ: shashikannada
     ಜೂನ್ 21, 2012ರಂದು ಬರೆದಿದ್ದ ಬ್ಲಾಗ್ ನಲ್ಲಿ ಬರೆದಿದ್ದ ಹಾಗೆ ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ…
  • July 01, 2012
    ಬರಹ: asuhegde
    ಅಪ್ಪಯ್ಯ ಹೇಳಿದ್ದ ಕತೆ – ೦೩ ಮನುಜ ಮನಸ್ಸು ಮಾಡಿದರೆ…!
  • July 01, 2012
    ಬರಹ: H A Patil
    ಕವನವೆಂದರೆ ಅಲ್ಲ ಬರಿ ಪದಗಳ ಜೋಡಣೆ ಅದು ನನ್ನ ಜೀವನದ ಆಶೆ ನಿರಾಶೆ ಸುಖ ದುಃಖ ಕನಸು ನನಸುಗಳ ಪ್ರತಿಬಿಂಬ *** ಮನಸಿನಾಳದ ಎನ್ನ ಕತ್ತಲೆಯ ಗರ್ಭದಲಿ ಅರಳುವವು ಗುಲಾಬಿಯಂತಿರುವ ಎನ್ನ ಕವನಗಳು *** ಕವನಗಳೆಂದರೆ…
  • July 01, 2012
    ಬರಹ: ನಾಗರಾಜ ಭಟ್
    ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ  ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆಮ್ಮದಿ, ಇಲ್ಲದಿದ್ದರೆ…
  • July 01, 2012
    ಬರಹ: H A Patil
      ತಾಯಿಯ ಮಮತೆ ವಾತ್ಸಲ್ಯಗಳು ಅವರ್ಣನೀಯ ಅವಳೊಂದು ತುಂಬಿ ಹರಿವ ಮಮತೆಯ ಗಂಗೆ        ***   ಸುಖ ಸಂತೋಷಗಳು ಮಾತ್ರವೆ ಬದುಕಲ್ಲ ದುಃಖ ದುಮ್ಮಾನಗಳು ಕೂಡ ಬದುಕೆ        ***   ವೀರ ಶೂರ ಧೀರ ರಣಧೀರ ಯಾರಾದರೇನು ? ಕಾಲ ತನ್ನ ಪಾಡಿಗೆ ತಾನು…
  • July 01, 2012
    ಬರಹ: bvbSangamesh
     ಮೌನ ಹರಟೆಯ ವಿಷಯ ನೀ. ಬರೆಯಲಾಗದ ಸಾಲಿನಲಿ ಮೂಡಿದ ಅಕ್ಷರ ನೀ.  ಬಾಡದ ಹೂವಿನ ಪರಿಮಳ ನೀ.  ನಾ ತೊದಲಿದ ಸ್ಪಷ್ಟ ನುಡಿ ನೀ.   ಕಪ್ಪು ಬಿಳುಪು ನೆನಪಿನ ಬಣ್ಣ ನೀ. ಮರುಭೂಮಿಯ ಹಸಿರು ಹಾಸಿಗೆ ನೀ. ಗೋಡೆಯಲಿ ಕಂಡ ಪ್ರತಿಬಿಂಬ ನೀ. ನೆನಪಾಗದ ಕೊನೆಯ…
  • July 01, 2012
    ಬರಹ: Sheshadri.CV
        ಪ್ರತಿಯೊಂದು ಓಡಾಟ ಏನೋ ಕಳೆದುಕೊಳ್ಫ್ಳುವಾಟ.   ಪ್ರತಿ ದಾರಿ ಚೂರಿ.   ಪ್ರತಿಯೊಂದು ಮನೆ ಬಾಗಿಲಿಲ್ಲದ ಸೆರೆಮನೆ.   ಪ್ರತಿ ಗಳಿಗೆ ಬಲೆ ನೇಯ್ಗೆ.   ಪ್ರತಿಯೊಂದು ಜೀವ ಕಿವುಡು ಕವಿತೆಯ ಭಾವ.   ಪ್ರತಿ ಬದುಕು ಸಾವಿನ ವರ್ಣನೆ…
  • July 01, 2012
    ಬರಹ: S.NAGARAJ
    ಹೆಸರೇನೋ  ಅಂದ ಆದರೆ ಕೆಲಸ ಹೀನ ಕೆಲವೊಮ್ಮೆ  ಉತ್ತಮ ಸಿಹಿ ಕಂಡೊಡನೆ  ಆಸೆ ಬುರುಕ ನೊಣ  ಜೊಲ್ಲು ಸುರಿಸುತ ನಿಲ್ಲುವೆ ತೃಪ್ತಿಯ ಅರ್ಥವೇ  ತಿಳಿಯದು ಹಲ್ಗಿಂಜುವ, ಕಣ್ಣ್   ಕೆಕ್ಕರಿಸುವ   ವ್ಯೇಶ್ಯೆ ಬಹುಪಾಲು ಸೋಲು ಕೆಲವೊಮ್ಮೆ ಗೆಲವು ನೀನೋ…
  • July 01, 2012
    ಬರಹ: kamath_kumble
     ಅಳಿಸಲಾಗದು ನಗುವ ನನ್ನ ಕಣ್ಣನು ನಿನ್ನ ನೆನಪ ಹೊರತು ಅಳಿಸಲಾಗದು ಕೊರಗುವ ನನ್ನ ಹೃದಯದಿ ನಿನ್ನ ಹೆಜ್ಜೆ ಗುರುತುನೆನೆಯುತಿದೆ ಮತ್ತೆ ಇಂದು ಮನವು ಸವಿ ಸವಿ ಜೋಡಿ ವಿಹಾರಕೆ ನೆನೆಯುತಿದೆ ಮತ್ತೆ ದಿಂಬು ದಿನವು ಹನಿ ಹನಿ ಕಂಬನಿ ವಿರಹಕೆ ನಿನ್ನ…
  • July 01, 2012
    ಬರಹ: Harish Anehosur
    ಮನೆಗೆ ಬಂದ ರಘು ಸ್ನಾನವನ್ನು ಮುಗಿಸಿ ಹಾಗೆಯೇ ಹಾಲ್ ನಲ್ಲಿದ್ದ ಸೋಫಾ ಮೇಲೆ ಕುಳಿತು ಯೋಚಿಸತೊಡಗಿದನು.ಅವನಿಗೆ ತಿಳಿದ ಹಾಗೆ ವಿನಯನಿಗೆ ಯಾವ ಶತ್ರುಗಳೂ ಇರಲಿಲ್ಲ.ವಿನಯನದು ತುಂಬಾ ಸ್ನೇಹಮಯವಾದಂತಹ ವ್ಯಕ್ತಿತ್ವ.ಎಲ್ಲರ ಜೊತೆ ತುಂಬಾ ಆನಂದವಾಗಿ…
  • July 01, 2012
    ಬರಹ: sathishpy
    ಶನಿವಾರದ ದಿನ, ಆರಾಮವಾಗಿ ಹನ್ನೆರಡು ಘಂಟೆಗೆ ಎದ್ದಿದ್ದೆ. ನಿನ್ನೆ ರಾತ್ರಿಯ ನಶೆ ಇನ್ನೂ ಪೂರ್ತಿಯಾಗಿ ಇಳಿದಿರಲಿಲ್ಲ. ಅಡಿಗೆ ಮನೆಯಲ್ಲಿ ಉಳಿದಿದ್ದ ಅರೆ ಬರೆ ತಿಂಡಿಯನ್ನು ತಿಂದು, ಸ್ವಲ್ಪ ನಿಂಬೆ ಶರಬತ್ತು ಕುಡಿಯುತ್ತ ಕುಳಿತ್ತಿದ್ದೆ. ಬೇಗ…