May 2013

  • May 21, 2013
    ಬರಹ: H A Patil
        ನಳ ನಳಿಸುವ ಹಸಿರು ಎಲೆಗಳಎಕ್ಕೆಯ ಪೊದೆಬಿಳಿಯ ಹೂಗುಚ್ಛಗಳರಳಿಸಿನಲಿಯುತ್ತ ನಿಂತಿದೆನೋಡುತ್ತ ನಿಂತಿದ್ದಾಳೊಬ್ಬಮುಗ್ಧ ಭಾವದ ಮುಗುದೆನಿರಪೇಕ್ಷ ಭಾವ ಹೊತ್ತು ಬಡಕಲು ಶರೀರ ಶಾಮಲವರ್ಣ ಮಲಿನ ಬಟ್ಟೆ ಎಣ್ಣೆಕಾಣದ ದಪ್ಪ ಕರಿಗೂದಲುನೀಳವೇಣಿ…
  • May 21, 2013
    ಬರಹ: kavinagaraj
           ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು…
  • May 21, 2013
    ಬರಹ: hema hebbagodi
    ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ರಂಗಶಂಕರದ ಆಹಾ! ಮಕ್ಕಳ ರಂಗಭೂಮಿಯು ಹೊಸ ನಾಟಕ 'ಮುಲ್ಲಾನಸ್ರುದ್ದೀನ' ಆರಂಭಿಸಲಿದೆ. ಇದಕ್ಕಾಗಿ ಆಸಕ್ತ ನಟರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್‍ 10 ರಿಂದ ತರಬೇತಿ…
  • May 21, 2013
    ಬರಹ: makara
    ಲಲಿತಾ ಸಹಸ್ರನಾಮ ೭೧ Jvālāmālinikākṣipta-vahniprākāra-madhyagā ज्वालामालिनिकाक्षिप्त-वह्निप्राकार-मध्यगा (71) ೭೧. ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ        ಜ್ವಾಲಾಮಾಲಿನಿಯು ತಿಥಿ ನಿತ್ಯ ದೇವಿಯರಲ್ಲಿ…
  • May 20, 2013
    ಬರಹ: latha anand
    ರಂಗಶಂಕರದಲ್ಲಿ ಮೇ ತಿಂಗಳ 14 ಮತ್ತು 15ನೇ ತಾರೀಖಿನಂದು ಎಲ್ಲಿ ಜಾರಿತೋ ಮನವು ಎಂಬ ನಾಟಕದ ಪ್ರದರ್ಶನವಿತ್ತು. ಈ ನಾಟಕವನ್ನು ಗಣೇಶ್ ಯಾದವ್ ನಿರ್ದೇಶಿಸಿದ್ದು, ರಚನೆ: ಚಂದ್ರಶೇಖರ್ ಫನ್ಸಳ್ಕರ್ ಮತ್ತು ಅನುವಾದ: ಸುಂದರಶ್ರೀ ಅವರದು. ಈ ನಾಟಕ…
  • May 20, 2013
    ಬರಹ: venkatesh
      ಇನ್ಮ್ಯಾಗೆ  'ಸಿದ್ದು' ಅನ್ಬಾಡ್ರಿ. ಯಾವಾಗ್ಲೂ ಜಾಗಕ್ಕೆ ಬೆಲೆ ಅಲ್ಲವ್ರಾ ! ಈಗ್ ಅವ್ರು ಸಿದ್ದರಾಮಣ್ಣನೋರು, ನಮ್ಮ ಒಸ ಸಿಎಮ್ ಸಾಯೇಬೃ ಅನ್ನೋದ್ ಮರಿಬ್ಯಾರ್ದು !  ಏನಂತೀರ ? ಪಾಪ, ಯವಾಗ್ಲೂ ನಗ್ನಗ್ತಾ ಇರ್ತಾರೆ.  ಔದು. ಆ ಸದಾನಂದ್ ಗೌಡ್ರೂ…
  • May 20, 2013
    ಬರಹ: smitha melkote
     ನಮ್ಮ ಭಾರತೀಯ  ಸಂಸ್ಕೃತಿ  ಹೆಣ್ಣನ್ನು  ಪತಿವ್ರತೆ, ಸಹನಾಮೂರ್ತಿ,  ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ  ನಡೆಯೋಳು, ಇಡೀ ಸಂಸಾರದ ನೂಗವನ್ನು  ಹೊರುವವಳು, ಮುಂದೆ  ನಡೆಸುವವಳು ಎಂಬ   ಅರ್ಥ ಬರುವ  ಹಾಗೆ ಚಿತ್ರಿಸಿಬಿಟ್ಟಿದೆ.   ಚಿತ್ರಿಸಿ,…
  • May 20, 2013
    ಬರಹ: ಸುಧೀ೦ದ್ರ
      ನಾನು ಅಂಕಲ್ ಊಟ ಮುಗಿಸಿ ಕೂತಿದ್ದೆವು, ಅತ್ತೆ ಇನ್ನೂ ಊಟ ಮಾಡುತ್ತಿದ್ದರು. ಗಂಟೆ ಹತ್ತಾಯಿತು ನಾನು ಹೊರಡುತ್ತೀನಿ ಅಂಕಲ್ ಅಂದೆ. ಏ ಕೂತ್ಕೊಲೋ ಏನ್ ಮಾಡ್ತ್ಯ ಇಷ್ಟ್ ಬೇಗ ಹೋಗಿ ಅಪರೂಪಕ್ಕೆ ಬಂದಿದ್ಯ ಅಂದ್ರು. ಅಪರೂಪ ಏನ್ ಅಂಕಲ್ ನಾಕೈದು…
  • May 20, 2013
    ಬರಹ: makara
    ಲಲಿತಾ ಸಹಸ್ರನಾಮ ೭೦ Kiricakra-rathārūḍha-daṇḍa-nāthā-puraskṛtā किरिचक्र-रथारूढ-दण्ड-नाथा-पुरस्कृता (70) ೭೦. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ         ಕಿರಿಚಕ್ರವೆನ್ನುವುದು ವಾರಾಹೀ ದೇವಿ ಎಂದು ಕರೆಯಲ್ಪಡುವ…
  • May 19, 2013
    ಬರಹ: Dileep Hegde
    ಅಂಕಿತ..!***********************ಕೂಸು ಹುಟ್ಟುವ ಮೊದಲೇಕುಲಾವಿ ತರುವ ಇಂಗಿತಕಾವ್ಯ ಕಟ್ಟುವ ಮೊದಲೇಬರೆದು ನೊಂದಿಹೆ ಅಂಕಿತ..!ಪಾಳು ಗೋಡೆಗಳ ನಡುವೆಹುಟ್ಟೀತೆ ಹಾಳು ಕವಿತೆಗಳು..?ಬಿಡಿಸಿದಷ್ಟು ಮತ್ತೆ ಬೆಸೆವಭಾವಗಳ ಜಠಿಲ ಜಡಕುಗಳಲ್ಲಿಎದೆಯಾಳದ…
  • May 19, 2013
    ಬರಹ: ಸುಧೀ೦ದ್ರ
    ರಾಜಕೀಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಇಂದು ಜಗದೀಶ ಶೆಟ್ಟರ ಮಂತ್ರಿ ಪದವಿಗಾಗಿ ಶಾಸಕರು ಜಗ್ಗಿ ಮತ್ತು ಯಡ್ಡೀಗೆ ಹಚ್ಚುತ್ತಿದ್ದಾರೆ ಬಟ್ಟರ ಸದಾನಂದಗೌಡರನ್ನು ಕೆಳಗಿಳಿಸಿ ಬಿ.ಜೆ.ಪಿ ಹೈ ಕಮ್ಯಾಂಡ್ ಕೆಟ್ಟರಾ? ರಾಜ್ಯ…
  • May 19, 2013
    ಬರಹ: hema hebbagodi
    “ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ…
  • May 19, 2013
    ಬರಹ: makara
    ಲಲಿತಾ ಸಹಸ್ರನಾಮ ೬೮, ೬೯ Cakrarāja-rathārūḍha-sarvāyudha-pariṣkṛtā चक्रराज-रथारूढ-सर्वायुध-परिष्कृता (68) ೬೮. ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ         ಚಕ್ರರಾಜವೆಂದರೆ ಲಲಿತಾಂಬಿಕೆಯ ರಥವಾಗಿದ್ದು ಅದರಲ್ಲಿ ಅವಳು…
  • May 19, 2013
    ಬರಹ: Dileep Hegde
    ವ್ಯಂಗ್ಯಚಿತ್ರ
  • May 18, 2013
    ಬರಹ: nageshamysore
    ಕನ್ನಡ ಸಾಹಿತ್ಯದ ಮಟ್ಟಿಗೆ ಗಮನಾರ್ಹವಾದ ವಿಶೇಷ ಕೆಲಸವೊಂದನ್ನು ಈ ಪುಸ್ತಕದ ಮೂಲಕ ಸಾಧಿಸಿದ್ದಾರೆ ಶ್ರೀಮತಿ ಜಯಶ್ರೀ ಭಟ್ - ನಮಗೆ ಸಾಕಷ್ಟು ಅಪರಿಚಿತವಾದ, ಒಂದು ರೀತಿಯಲ್ಲಿ ಊಹಪೋಹದ ಮಟ್ಟದಲ್ಲಿ ಮಾತ್ರ ಅರಿವಿರುವ ಚೀಣಿ ಸಂಸ್ಖೃತಿಯ ಬೇರುಗಳನ್ನು…
  • May 18, 2013
    ಬರಹ: makara
    ಲಲಿತಾ ಸಹಸ್ರನಾಮ ೬೬, ೬೭ Sampatkarī-samārūḍha-sindhura-vraja-sevitā सम्पत्करी-समारूढ-सिन्धुर-व्रज-सेविता (66) ೬೬. ಸಂಪತ್ಕರೀ-ಸಮಾರೂಢ-ಸಿಂಧುರ-ವ್ರಜ-ಸೇವಿತಾ         ದೇವಿಯು ಸಂಪತ್ಕರೀ ದೇವಿಯ ಮುಂದಾಳತ್ವದಲ್ಲಿ ಆನೆಗಳ…
  • May 18, 2013
    ಬರಹ: nageshamysore
    ಇದೊಂದು ಸಮಾನಾಂತರವಾಗಿ ನಡೆಯುವ ಕಥೆ - ಹೆಚ್ಚು ಕಡಿಮೆ ಎರಡೂ ದೇಶಗಳಲ್ಲಿ ಒಂದೆ ಸಮಯದಲ್ಲಿ ಒಂದೆ ಕಾಲಮಾನದಡಿಯಲ್ಲಿ ಆರಂಭವಾದ ಕಥಾನಕ. ಸುಲಭವಾಗಲೆಂದು ನೆರೆಹೊರೆಯಲಿರುವ ಮೇಲಿನ ದೇಶ ಹಾಗೂ ಕೆಳ ದೇಶವೆಂದು ಕರೆಯೋಣ.
  • May 17, 2013
    ಬರಹ: ಸುಧೀ೦ದ್ರ
    SUmUಕತೆ: ಭಾಗ - ೧ ಲಿಂಕ್ :-  http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%A7/16-5-2013/40904   ಹೌದು... ನೀವು ಅಂದುಕೊಂಡಿರುವುದು ನಿಜ. ನಾವು ಹೋಗಿದ್ದುದು IIT…
  • May 17, 2013
    ಬರಹ: makara
            ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಶ್ರೀಮತಿ ಸುಮನ್ ದೇಸಾಯಿಯವರ ಲೇಖನ "ಕೄಷ್ಣ ಲೀಲೆ ಅಲ್ಲಾ,,ಕಾಮದಾಟ.................. http://sampada.net/%E0%B2%95%E0%B3%84%E0%B2%B7%E0%B3%8D%E0%B2%A3-%E0%B2%B2%E0%B3%80%E0%B2…
  • May 17, 2013
    ಬರಹ: H A Patil
                                        ಮತ್ತೆ ಹೆಡೆಯೆತ್ತಿದ ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ      ಪ್ರಸ್ತುತ ವರ್ಷದ ಆರನೆ ಐಪಿಎಲ್ ಕ್ರಿಕೆಟ್ ಪಂದ್ಯಗಳು ರೋಚಕ ಘಟ್ಟ ತಲುಪಿವೆ. ನಾಲ್ಕನೆ ಹಂತಕ್ಕೆ ಯಾವ ತಂಡಗಳು ತಲುಪ ಬಹುದು ಎನ್ನುವ…