ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ 'ಸಾರ್..' ಎಂದು ಭುಸುಗುಟ್ಟಿದಂತಾಯ್ತು. ಅದು ಮೊದಲೆ…
ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು ಅರಳಿಸಿಕೊಳ್ಳಬೇಕು…
ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ ಎ೦ದರೆ…
ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ,…
ಇತ್ತೀಚಿನ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ ಮೂರ್ಖ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ ಹೆಚ್ಚಿಸಿದೆವೇ? ಈ ಸಮಾಜ ತೀರಾ…
ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು ,ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ…
ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ 'ಮನೆದೇವರ'…
ಮಸುಕು ಬೆಟ್ಟದ ದಾರಿ - ದತ್ತಾತ್ರಿ ಎಂ ಆರ್ ಅವರ ಎರಡನೇ ಕಾದಂಬರಿ.
ಇವರ ಮೊದಲ ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯುವ…
ಅಧ್ಯಾಯ-೧
ಬೃಂದಾವನ ಕುಂದು ಕೋಪದಲ್ಲಿ ತನ್ನ ತಂದೆಯ ಹತ್ತಿರ ಬಂದು ಹೇಳಿದ " ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ"
"ಕೃತಜ್ಞತೆ ಮರೆತ ದರಿದ್ರದವನೇ" ಉತ್ತರಿಸಿದ ಅವನ ತಂದೆ, ಜಗನ್ನಾಥ ಕುಂದು. "ನಾನು ನಿನ್ನ ಊಟ, ಬಟ್ಟೆಗೆ ಇದುವರೆಗೆ ಮಾಡಿದ…
ಹೌದು. ಅಚ್ಚರಿಯಾದರೂ ಇದು ಸತ್ಯ. ಶಂಕರ್ ನಾಗ್ ಅವರ 'ಆ್ಯಕ್ಸಿಡೆಂಟ್' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸಂಭಾವನೆ ತೆಗೆದುಕೊಂಡಿರಲಿಲ್ಲ.
ಶಂಕರ್ ಹುಟ್ಟುಹಬ್ಬಕ್ಕಾಗಿ 'ಕನ್ನಡಪ್ರಭ' ಹೊರತಂದ ವಿಶೇಷ ಪುಟಗಳಿಗಾಗಿ,…
ಈ ಕಥೆಯ ಮುಖ್ಯ ಪಾತ್ರ ರಾಮಾಚಾರಿ ಎಂಬ ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಅವನ ಸ್ನೇಹತರಿಗಿಂತಲೂ ಸ್ವಲ್ಪ ಕಡಿಮೆಯದ್ದಾಗಿತ್ತು.…
ಟೀವಿಯಲ್ಲಿ ಇಂಡಿಯಾ ಪಾಕಿಸ್ತಾನ್ ವನ್ ಡೆ ಮ್ಯಾಚ್ ಬರ್ತಾ ಇತ್ತು, ನೋಡ್ತಾ ಕೂತಿದ್ದೆ. ಹೊರಗೆ ಮಟಮಟ ಮಧ್ಯಾಹ್ನದ ಬಿಸಿಲು ಧಾರಾಕಾರವಾಗಿ ಬೆವರಿನ ಮಳೆ ಸುರಿಸುತ್ತಿದ್ದರು, ಒಂದು ಕಡೆ ಬಿಸಿಗಾಳಿಯ ಫ್ಯಾನಿಗೆ ಮುಖವೊಡ್ಡಿಕೊಳ್ಳುತ್ತ, ಮತ್ತೊಂದು…