ನಿನ್ನೆ ರಾತ್ರಿ ಮಗ ಸೊಸೆ ಮಾತಾಡಿಕೊಳ್ಳುತ್ತಿದ್ದರು. ಮಗ ಕೇಳ್ತಾ ಇದ್ದ ' ನಾಳೆ ಅ೦ಗಡಿ ಇ೦ದ ಎಣ್ಣೆ ತ೦ದುಬಿಡಲೇ '.ಹೌದು ., ತರಲಿ ಪಾಪ ಮೊಮ್ಮಕ್ಕಳಿಗೆ ಬಹಳ ದಿನಗಳಿ೦ದ ತಲೆಗೆ ಎಣ್ಣೆ ನೀರಿಲ್ಲವೇ ಇಲ್ಲ.'ಮತ್ತೇನು ಮಾಡ್ತೀರಿ . ಬೇರೆ ದಾರಿಯೇ…
ಮದುವೆಯಾದ ಮೊದಲ ದೀಪಾವಳಿಯ ಆಚರಣೆ ಸಾಧಾರಣವಾಗಿ ಎಲ್ಲರಿಗೂ ಸಂಭ್ರಮ, ಸಡಗರ ಕೂಡಿದ ನೆನಪು ತಂದರೆ, ನನಗೆ ಮಾತ್ರ ಫಜೀತಿಗೆ ಬಿದ್ದ ನೆನಪು ಮೂಡಿಸುತ್ತದೆ.
ಅದು ೨೦೦೯ರ ದೀಪಾವಳಿ ಹಬ್ಬ. ಅದು ನಾನು ಮದುವೆ ಆದ ವರ್ಷ. ಹೀಗಾಗಿ ಹಬ್ಬದ ಆಚರಣೆಗೆ…
ಒಂದು ರಾಷ್ಟ್ರ ಅಥವಾ ರಾಜ್ಯದ ಪ್ರಮುಖ ಉದ್ದೇಶ ಮತ್ತು ನಿರ್ವಹಿಸಬೇಕಾದ ಕರ್ತವ್ಯಗಳು ಹಲವಾರಿದ್ದರೂ,ತನ್ನ ರಾಷ್ಟ್ರೀಯ ಭದ್ರತೆ ಅಗ್ರಗಣ್ಯ ಆದ್ಯತೆಯ ವಲಯ. ಪ್ರತಿ ರಾಷ್ಟ್ರವೂ ಕೂಡ ತನ್ನ ಆಂತರಿಕ ಮತ್ತು ಬಾಹ್ಯಶತ್ರುಗಳಿಂದ ರಾಷ್ಟ್ರೀಯ…
ಖ್ಯಾತ ಬುದ್ಧಿಸ್ಟ್ ಆಧ್ಯಾತ್ಮಿಕ ಗುರು ’ಓಶೊ’ರವರ ಒಂದು ಸಿದ್ಧಾಂತ ನನಗೆ ಬಹಳ ಪ್ರಿಯವಾದದ್ದು. ಇದು ನಾನು ಒಪ್ಪುತ್ತೇನೋ, ಬಿಡುತ್ತೇನೋ, ಒಂದು ಜೀವನ ಸತ್ಯವಾಗಿದೆ. ಕೆಲವು ವರ್ಶಗಳ ಹಿಂದೆ ನಾನೇ ಪ್ರಯಶಃ ಒಪ್ಪುತ್ತಿರಲಿಲ್ಲ. "ನೀನು ಯಾವಾಗ…
ದಲಿತ ಸಾಹಿತ್ಯದಲ್ಲಿ ಎರಡು ಬಗೆ ಇರುತ್ತದೆಂದು ಕಳೆದ ತಿಂಗಳು ಪ್ರಜಾವಾಣಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಕವಿ ಸತ್ಯಾನಂದ ಪಾತ್ರೋಟ ಹೇಳಿದ್ದರು. ಸರಳವಾಗಿ ಹೇಳುವುದಾದರೆ ಒಂದು ದಲಿತರೇ ದಲಿತರ ಬಗ್ಗೆ ಬರೆದದ್ದು (ನಿಜವಾದ ದಲಿತ ಸಾಹಿತ್ಯ). …
ಕೆಳಗೆ ಇರುವ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ.
ತಿಮ್ಮ…
ಗಾಂಧೀಜೀಯವರ ಮೂರು ಕೋತಿಗಳ ವಿಷಯ ನಾವೆಲ್ಲಾ ಕುಂಟೆಬಿಲ್ಲೆ ಆಡುವ ವಯಸ್ಸಿನಿಂದ ಓದಿ, ಕೇಳಿ ತಿಳಿದು ನಮ್ಮದ್ದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಈಗಿನ ಮಾಧ್ಯಮಗಳು ಸಾಮನ್ಯ ಜನರ ಮೇಲೆ ದಿನನಿತ್ಯ ಬೀರುವ ಪ್ರಭಾವ ನೋಡಿದರೆ ಕೋತಿಗಳು…
ಹೀಗೊ೦ದು ಗ್ರೀಕ್ ಪುರಾಣದ ಕಥೆ: ಪಿಗ್ಮ್ಯಾಲಿಯನ್ ಎ೦ಬ ಒಬ್ಬ ಶಿಲ್ಪಿ ಒ೦ದು ಹೆಣ್ಣಿನ ಮೂರ್ತಿಯನ್ನು ಕಡೆಯುತ್ತಾನೆ. ಇದುವರೆವಿಗೆ ಎಲ್ಲ ಹೆಣ್ಣುಗಳನ್ನೂ ತಿರಸ್ಕರಿಸಿದ್ದ ಪಿಗ್ಮ್ಯಾಲಿಯನ್ ತನ್ನ ಶಿಲ್ಪಕೃತಿಯನ್ನು ಪ್ರೀತಿಸಿ ದೇವರು ಅದಕ್ಕೆ…
1971 ರ ಭಾರತ ಪಾಕಿಸ್ತಾನ ಯುದ್ಧ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳಿಗೆ ಹಿಡಿದಕನ್ನಡಿಯೆಂದರೆ ತಪ್ಪಾಗಲಾರದು. ಪಾಕಿಸ್ತಾನಕ್ಕೆ ಭಾರತ ಸೇನಾ ಪ್ರಾಬಲ್ಯವನ್ನು ಸ್ಪಷ್ಟವಾಗಿ ಪರಿಚಯಿಸಿದ ಯುದ್ಧ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು…
ಅವಿರತವಾಗಿ ಚೆಲ್ಲುತ್ತಿರುವ ರಕ್ತ ಕುಡಿದ ಭೂಮಿಕಾ,
ತಾನು ವೆಜಿಟೇರಿಯನ್ನು ಎಂದು ಕೂಗಿ ಹೇಳುತ್ತಿದ್ದಾಳೆ,,,,,,,,,,
ಚೆನ್ನೈ, ಆಂದ್ರ ಗಳಲ್ಲಿ ಅವಿಶ್ರಾಂತ ಕಣ್ಣೀರು ಸುರಿಸಿ,,,
ತನ್ನ ಅಳಲನ್ನು ತೋರ್ಪಡಿಸಲೆತ್ನಿಸಿದ್ದಾಳೆ ,,,,
ಕಂಡ ಕಂಡ…
ಯಾವುದೇ ಹೊಸ ಮಾಧ್ಯಮಕ್ಕೆ ಅಂಬೆಗಾಲು ಇಟ್ಟಾಗ, ಮೊದಲನೆಯ ಲೇಖನದ ಬಗ್ಗೆ ಬಹಳ ಉತ್ಸಾಹ, ಕುತೂಹಲ, ಅಂಜಿಕೆ, ಹುಮ್ಮಸ್ಸು, ಕಳವಳ ಇರುವುದು ಸರ್ವೇಸಾಮಾನ್ಯ. ಲ್ಯಾಪ್ಟಾಪ್ ಹಿಡಿದು ಕೂತಾಗ ಮೊದಲ ಲೇಖನ ಯಾವ ವಿಶಯದ ಬಗ್ಗೆ ಇರಬೇಕು? ಯಾರ ಬಗ್ಗೆ…
ಚಂದ್ರನ ಎದೆಯೊಳಗೊಂದು
ಕನ್ನಡಿಯ ಚೂರು ಚುಚ್ಚಿಕೊಂಡಿದೆ,
ಅನ್ನ ಉಣ್ಣುವ ಮಕ್ಕಳು,
ಚಂದ್ರನ ನೋಡುತ್ತಿಲ್ಲವೆಂದು,
ಈಗೇನಿದ್ದರೂ
ಟಿವಿಯದೇ ಸಾಮ್ರಾಜ್ಯ,,,,,,
ತಲೆಗೆ ಕೈ ಇಕ್ಕಿ
ಮೆದುಳನ್ನೇ ಹೊಸಕಿ ಹಾಕುವ
ಮಾಧ್ಯಮಗಳ ಭಯೋತ್ಪಾದನೆಗೆ,
ಮಕ್ಕಳ ಸಮೇತ,…
ಕಲಬುರಗಿ ನಗರ: ಕಲಬುರಗಿ ನಗರವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ದೊಡ್ಡ ನಗರ. ಹಲವಾರು ದಶಕಗಳ ಇತಿಹಾಸ,ಉದ್ದಿಮೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ. ೭೬ ಡಿಗ್ರಿ ೦೪" ರಿಂದ ೭೭ ಡಿಗ್ರಿ - ೪೨ " ರೇಖಾಂಶಯಲ್ಲಿ ಮತ್ತು ೧೬ ಡಿಗ್ರಿ…
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ…
ಅವರು ಒಬ್ಬರೇ ರೂಮಿನ ಮೂಲೆಯ ಗೋಡೆಗೆ ವರಗಿಕೊಂಡು ಕಾಲನ್ನು ಮುಂದಿರಿಸಿ ನೆಲದ ಮೇಲೆ ಕೂತಿದ್ದಾರೆ. ತಲೆಯ ಮೇಲೆ ಒಂದು ಕಪ್ಪು ಬಟ್ಟೆಯ ಚೀಲ ಹಾಕಲಾಗಿದೆ. ಅವರ ದುರ್ಬಲ ಮೈಕಟ್ಟನ್ನು ಒಂದಿಷ್ಟು ಹರಕಲು ಬಟ್ಟೆ ಮುಚ್ಚಿಟ್ಟಿದೆ. ತಲೆ ಚೀಲದ…
ಈ ಚಿತ್ರದ ಬಗ್ಗೆ ಬರೆಯಲಿಲ್ಲ ಅಂದ್ರೆ ಬಹುಷಃ ನಾನು ನನ್ನ ಬಾಲ್ಯದ ನೆನಪುಗಳಿಗೆ ಮೋಸ ಮಾಡಿದ ಹಾಗೆ, ಇಪ್ಪತ್ತು ನಿಮಿಷಗಳ ಕಾಲ, ನಾನು ಬಾಲ್ಯದಲ್ಲಿ ವಿಹರಿಸಿ ವಾಸ್ತವಕ್ಕೆ ಬಂದಂತಿತ್ತು, ಮಧುರ ಅನುಭವಗಳನ್ನು ಕಟ್ಟಿಕೊಟ್ಟು, ಚಡ್ಡಿಯ ವಯಸ್ಸಿನ…
(ಮಕ್ಕಳಿಗಾಗಿ ಒಂದು ವಿಜ್ಞಾನ ಕವನ)
ಎಲೆಲೆಲೆ ಎಲೆ
ಸಸಿ ಬದುಕಿನ ಜೀವ ಸೆಲೆ
ಮಾಡಿಡುವೆ ಅಡುಗೆ ಹಚ್ಚದೆ ಒಲೆ
ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ ||
ನೀ ಮಾಡದೆ ಆಹಾರ
ಸಸಿಗೆಲ್ಲಿದೆ ದಿನ ವ್ಯವಹಾರ
ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ
ಮೈ ತುಂಬಿ…
ಬಹಳ ದಿನಗಳ ನಂತರ ರಂಗಶಂಕರದಲ್ಲಿ ಗೆಳೆಯರೊಡನೆ ವಾರಾಂತ್ಯದಲ್ಲಿ
ನೋಡಿದ ನಾಟಕ ಅಕ್ಷಯಾಂಬರ.ಯಕ್ಷಗಾನದ ಪಾತ್ರಧಾರಿಗಳ ಹಿನ್ನಲೆಯಲ್ಲಿ ಮೂಡಿಬರುವ ಈ ನಾಟಕದ ವಿಶೇಷತೆವೆಂದರೆ ನಾಟಕದೊಂದಿಗೆ ಯಕ್ಷಗಾನವನ್ನು ನೋಡಿದ ಅನುಭವ .ಹೆಣ್ಣು ರಂಗದ ಮೇಲೆಯೂ…