ಕಾಡ ಅಂಚಿನ ಮನೆ. ಆಗ ತಾನೆ ಭೋರ್ಗರೆವ ಮಳೆ ಬಂದು ನಿಂತು ಈಗ ತುಂತುರು ಹನಿಗಳು ಚಿಮುಕಿಸುತ್ತಿದೆ. ಮನೆಯ ಮುಂದೆ ನಿಂತು ನೋಡಿದರೆ ಪಶ್ಚಿಮ ಘಟ್ಟಗಳ ಮಲೆಯ ಮಾರುತ, ಆ ಬೆಟ್ಟ ಸಾಲಿಗೆ ದಟ್ಟ ಮೋಡಗಳು ಅಪ್ಪುತ್ತಾ ಸಾಗುತ್ತಿದೆ. ಅಪರೂಪಕ್ಕೊಮ್ಮೆ…
ಹೆಸರು ಬೇಳೆಯನ್ನು ಚೆನ್ನಾಗಿ ಸ್ವಚ್ಛ ಗೊಳಿಸಿ, ಹದ ಉರಿಯಲ್ಲಿ ಹುರಿಯಬೇಕು. ನೀರನ್ನು ಕುದಿಯಲಿಟ್ಟು ಕುದಿಯಲು ಆರಂಭಿಸಿದಾಗ ಬೇಳೆಯನ್ನು ನೀರಿನಲ್ಲಿ ತೊಳೆದು ಹಾಕಬೇಕು. ಹಾಗೆಯೇ ಬೇಯಿಸಬ಼ಹುದು.(ಕುಕ್ಕರ್ ನಲ್ಲಿ ಸಹ ಬೇಯಿಸಬಹುದು, ಎರಡು ವಿಸಿಲ್…
ಮಗಳು ಒಂದು ಎಂಥ ಸುಖ, ಎಂಥ ಪಯಣವೆಂದರೆ, ಆ ದೇವರು ತನ್ನ ಭಕ್ತನ ಮೇಲೆ ತುಂಬಾ ಹೆಚ್ಚು ಸಂತೃಪ್ತಗೊಂಡರೆ, ಸಂತೋಷಗೊಂಡರೆ, ಆಗ ಆತ ಆ ಭಕ್ತನಿಗೆ ಮಗಳ ಸುಖದ ವರ ಕೊಡುತ್ತಾನೆ, ಆ ಮಗಳಿಗೋಸ್ಕರ, ಆ ಸಹೋದರಿಯರಿಗೋಸ್ಕರ, ಈ ಬರಹವನ್ನು…
ಯಾವಾಗಲೂ ಸತ್ಯ ಮತ್ತು ನೇರವಾಗಿ ಮಾತನಾಡುವವರಿಗೆ ಶತ್ರುಗಳು ಹೆಚ್ಚು.
ಪ್ರಾಯಃ ಸರಲಚಿತ್ತಾನಾಂ ಜಾಯತೇ ವಿಪದಾಗಮಃ|
ಋಜುರ್ಯಾತಿ ಯಥಾ ಛೇದಂ ನ ವಕ್ರಃ ಪಾದಪಸ್ತಥಾ||
ಸರಳತೆ ಎನ್ನುವುದು ಉರುಳಾಗಿ ಬಿಡುತ್ತದೆ ಕೆಲವೊಮ್ಮೆ. ನೆಟ್ಟಗೆ ನೇರವಾಗಿ ಬೆಳೆದ…
೯೨.ಹಂಪಿ - ವಿಜಯನಗರ ಸಾಮ್ರಾಜ್ಯದ ರಾಜಧಾನಿ
ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪತ್ತು ಹಾಗೂ ಜನಪರ ಆಡಳಿತದ ಸಾರ್ವಕಾಲಿಕ ಸಾಕ್ಷಿ ಕರ್ನಾಟಕದ ಹಂಪಿ. ಇದೀಗ ಜಗತ್ಪ್ರಸಿದ್ಧ ಯುನೆಸ್ಕೋ ಪಾರಂಪರಿಕ ತಾಣ. ಬೆಂಗಳೂರಿನಿಂದ ೩೭೬ ಕಿಮೀ…
ಬಾನಂಗಳದಲಿ ಹಾರುವ ವಿಮಾನದಲ್ಲಿ ಕುಳಿತ ಸುಮಳಿಗೆ ಮೇಲಿನಿಂದ ಭುವಿಯ ಸೊಬಗನ್ನು ಸವಿಯುತ್ತಿರುವಾಗ, ಅಬ್ಬಾ ಎಷ್ಟೊಂದು ಸುಂದರ ಈ ಪ್ರಕೃತಿ ಎಂದು ನಿಬ್ಬೆರಗಿನಿಂದ ಮಾತು ಬಾಯಿಂದ ತನಗೆ ತಾನೇ ಬಂದಿತು.
ಪ್ರಕೃತಿ ಪ್ರಿಯಳಾದ ಸುಮಳಿಗೆ ಕೆಳಗೆ ಕಾಣುವ…
'ಸುವರ್ಣ ಸಂಪುಟ' ಕೃತಿಯಿಂದ ನಾವು ಸಂಗ್ರಹಿಸಿ ಪ್ರಕಟಿಸುತ್ತಿರುವ ಕವನಗಳು ಅಪರೂಪ ಹಾಗೂ ಸುಂದರ ಎನ್ನುತ್ತಾರೆ ಓದುಗರು. ನಮ್ಮ ಆಶಯವೂ ಅದೇ ಆಗಿದೆ. ಹಳೆಯ, ಬಹುತೇಕರಿಗೆ ಅಪರಿಚಿತವಾಗಿರುವ ಕವಿಗಳು ಹಾಗೂ ಅವರ ಕವನಗಳನ್ನು ಪರಿಚಯ ಮಾಡುವುದೇ ಈ…
ರಾಜಕಾರಣಿಗಳ ತಿಕ್ಕಲುತನ, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಕೋವಿಡ್ ನಂತರವೂ ಪಾಠ ಕಲಿಯದ ಜನ ಪ್ರತಿನಿಧಿಗಳು. ಜೀವ ಜೀವನದ ಮಧ್ಯೆ ಸಾಮಾನ್ಯ ಜನ ಒದ್ದಾಡುತ್ತಿರುವಾಗ, ಲಾಕ್ ಡೌನ್ ಕಾರಣದಿಂದಾಗಿ ಸುಮಾರು 16 ತಿಂಗಳಿನಿಂದ ಇಡೀ ಅರ್ಥ ವ್ಯವಸ್ಥೆ…
ಪ್ರಪ್ರಥಮವಾಗಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನಾಯಕತ್ವದಲ್ಲಿ ಜನಸಾಮಾನ್ಯರ ಧ್ವನಿಯಾಗಿ ಜನ ಬದುಕಲೆಂದೇ ಉದಯವಾದ ಸಾಹಿತ್ಯ ವಚನ ಸಾಹಿತ್ಯ. ಅವರೊಳಗಿರುವ ದೇವರನ್ನು ಅವರೇ ಮನದುಂಬಿ ಪೂಜಿಸುವ ಸ್ವಾತಂತ್ರ್ಯ ಕೊಟ್ಟ ಶ್ರೇಯಸ್ಸು ವಚನ…
*ಅಧ್ಯಾಯ ೧೮*
*ಯಸ್ಯ ನಾಹಂಕೃತೋ ಭಾವೋ ಬುದ್ಧರ್ಯಸ್ಯ ನ ಲಿಪ್ಯತೇ/*
*ಹತ್ವಾಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇ//೧೭//*
ಯಾವ ಪುರುಷನ ಅಂತ:ಕರಣದಲ್ಲಿ 'ನಾನು ಕರ್ತಾ ಆಗಿದ್ದೇನೆ' ಎನ್ನುವ ಭಾವ ಇರುವುದಿಲ್ಲವೋ,ಹಾಗೂ ಯಾರ…
ಪ್ರಕೃತಿ ನಿಯಮಕ್ಕೆ ತಡೆ ಬೇಲಿ
ವಿಕೃತಿಯ ಮೆರೆಯುವುದು ತರವಲ್ಲ
ಸಮಸ್ಯೆಗಳ ಸಾಗರದ ಉದ್ಭವ
ಉಪ್ಪು ನೀರಿನಂತೆ ಆಗಬಾರದಲ್ಲ
ವರವೋ ಶಾಪವೋ ಅರಿಯದಾದೆವು
ಪರಿಹಾರ ನಮ್ಮಲ್ಲಿ ಇದೆಯಲ್ಲ
ಸುಮ್ಮನೆ ಕೈಕಟ್ಟಿ ಕುಳಿತರೆ
ಬೆಕ್ಕಿಗೆ ಗಂಟೆ ಕಟ್ಟುವರಾರು…
ಸಿಖ್ಖರ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಮತಾಂತರವನ್ನು ಖಂಡಿಸಿ, ಧರ್ಮರಕ್ಷಣೆಗಾಗಿ ತಮ್ಮ ಜೀವವನ್ನೇ ತೆತ್ತ ಹುತಾತ್ಮ ಗುರು ತೇಘ ಬಹಾದ್ದೂರ್. ಸಿಖ್ಖರ ಒಂಬತ್ತನೇಯ ಗುರುಗಳಾದ ಇವರು ಬಹಳಷ್ಟು ತಮ್ಮ ಜೀವಿತಾವಧಿಯಲ್ಲಿ ಲೋಕ ಕಲ್ಯಾಣ…
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
"ನಿರ್ಮಲಾ" , ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ
"ನಿರ್ಮಲಾ" , ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ನೂರು ಪುಟಗಳ, ಪುಸ್ತಕ ರೂಪದಲ್ಲಿ ಬರುತ್ತಿದ್ದ "ನಿರ್ಮಲಾ" ಮಾಸಪತ್ರಿಕೆಯ ಬೆಲೆ, ೧೯೬೦ರ…
21.ಮೂರು ಏಕಸ್ಥಾನದ ಅಂಕೆಗಳನ್ನು ಬಳಸಿ ಬರೆಯಬಹುದಾದ ಅತ್ಯಂತ ದೊಡ್ಡ ಸಂಖ್ಯೆ: 9 ಘಾತ 9 ಘಾತ 9.
(9 ಟು ದ ಪವರ್ ಆಫ್ 9 ಟು ದ ಪವರ್ ಆಫ್ 9) ಅಂದರೆ 9 ಘಾತ 387420489.
ಇದರ ಸಂಪೂರ್ಣ ರೂಪ ಯಾರಿಗೂ ತಿಳಿದಿಲ್ಲ. ಇದರ ಆರಂಭದ ಅಂಕೆಗಳು…
ಹಿಂದೂ ಶಾಸ್ತ್ರದಲ್ಲಿ ಶಿವನ ನಟರಾಜ ಭಂಗಿಗೆ ಹೆಚ್ಚಿನ ಮಹತ್ವವಿದ್ದು, ಮಹಾದೇವರ ವಿಭಿನ್ನ ಅವತಾರಗಳಲ್ಲಿ ಈ ನಟರಾಜ ಅವತಾರವೂ ಒಂದು. ನಟರಾಜ ಎಂದರೆ ನೃತ್ಯಕ್ಕೆ ಅರಸ ಎಂದರ್ಥ.
ಹಿಂದೊಮ್ಮೆ ಅಪಸ್ಮಾರ ಎಂಬ ಅಸುರನು ಬ್ರಹ್ಮ ದೇವನನ್ನು ಕುರಿತು…
ಸಂತ ಕಬೀರ್ ದಾಸರ ನಾಲ್ಕು ಮುತ್ತಿನಂಥ ನುಡಿಗಳು:
ಪರರು ಮಾಡಿದ ದ್ರೋಹ, ನಿಂದನೆ, ಅಪಕಾರವನ್ನು ಮರೆತುಬಿಡು. ಮನಸ್ಸು ನಿರಾಳವಾಗುತ್ತದೆ.
ಬೇರೆಯವರು ನಿನಗೆ ಮಾಡಿದ ಸಹಾಯ, ಉಪಕಾರವನ್ನು ಮರೆತರೂ, ಸಮಯ ಸಂದರ್ಭ ಬಂದಾಗ ಜ್ಞಾಪಿಸಿಕೊ.
ನಾನು…
ವನ್ಯರಾಣಿಯ ಶ್ವೇತ ಮಹಲಿದು
ಮೂಕ ವಿಸ್ಮಯ ಮಾಡಿದೆ
ಕನ್ಯೆಯಿವಳನು ನೋಡಿ ನಾಚಿದ
ಪೂರ್ಣ ಚಂದ್ರನು ಗಗನದೆ ||
ಸುತ್ತ ಹಸಿರಿನ ಚೆಲುವು ಮೆರೆದಿದೆ
ಮಧ್ಯೆ ಚೆಲ್ಲಿದೆ ಹೊಂಬೆಳಗು
ಮತ್ತು ಏರಿದೆ ಶಶಿಯ ಮನದಲಿ
ರಾಣಿ ಕಾಣುತ ಒಳಗೊಳಗೆ
ಪಾರಿಜಾತದ ಸುಮದ…
ಭಾರತದಂತಹ ಬೆಳೆಯುತ್ತಿರುವ ದೇಶಕ್ಕೆ ಜನಸಂಖ್ಯೆಯ ಹೆಚ್ಚಳ ಒಂದು ರೀತಿಯಲ್ಲಿ ಶಾಪವಾದರೆ, ಒಂದು ಕಡೆಯಿಂದ ವರವೂ ಆಗುವ ಸಾಧ್ಯತೆ ಇದೆ. ಹೇಗೆ ಅಂತೀರಾ? ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶದ ಜನಸಂಖ್ಯೆಯಿಂದಾಗಿ ನಮ್ಮ ನಾಗರಿಕರಿಗೆ ಅವರ ಮೂಲಭೂತ…