July 2021

  • July 12, 2021
    ಬರಹ: Shreerama Diwana
    ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ ಧರಿಸುತ್ತಿದ್ದೆ. ವಾರದಲ್ಲಿ ಒಂದೇ ದಿನ ಅಂದರೆ ಭಾನುವಾರ ಮಾತ್ರ ಸ್ನಾನ. ಪ್ರತಿದಿನ ಮುಂಜಾನೆ ಕಾಡಿಗೆ ಹೋಗಿ ಒಣಗಿದ ಸೌದೆ ತರಬೇಕಾಗಿತ್ತು. ಪ್ರತಿದಿನದ ಊಟ ರಾತ್ರಿಯ ತಂಗಳು ಮತ್ತು ಬೆಳಗಿನ…
  • July 12, 2021
    ಬರಹ: ಬರಹಗಾರರ ಬಳಗ
    ಈಗ ಹೇಗೆ ಬರೆದರೂ ಸಾಹಿತ್ಯ; ಒಗ್ಗರಣೆ ಹಾಕದಿದ್ದರೂ ಸಾಂಬಾರು ಆಗುವ ಹಾಗೆ ! ಬರೆದದ್ದೇ ಕವನ, ಲೇಖನ !! ಓದಿದ್ದೇ ವಾಚನ ಪ್ರವಚನ !!!   ಅವರ ಕಡೆ ಬೆರಳು ತೋರಿಸಿ ಅವರೇ ಹಾಗೆಂದರು ಅದಕ್ಕೆ ನಾನು ಹೀಗೆ ಬರೆದೆ ನಿಮ್ಮ ತಲೆ ಕೊರೆದೆ !  ಚರಂಡಿಯಲ್ಲಿ…
  • July 12, 2021
    ಬರಹ: ಬರಹಗಾರರ ಬಳಗ
    ಭಾಷೆ ಎನ್ನುವುದು ಪೀಳಿಗೆಯಿಂದ ಪೀಳಿಗೆಗೆ ಬರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಮಾತನಾಡಲು ಬಾರದ ಸಣ್ಣ ಮಗು ಸಂಜ್ಞೆಗಳ ಮೂಲಕ ಎಲ್ಲಾ ದೈನಂದಿನ ಚಟುವಟಿಕೆ ಮಾಡುವುದಿದೆ. ಪ್ರತಿಯೊಂದಕ್ಕೂ ಬೆರಳು ತೋರಿಸಿ ತನ್ನ ಕೆಲಸವನ್ನು ಸಾಧಿಸುವುದು. ತಾಯಿ…
  • July 12, 2021
    ಬರಹ: Kavitha Mahesh
    ಹಿಂದೂ ಸಂಪ್ರದಾಯದಲ್ಲಿ ಗಂಟೆನಾದ ಮಾಡದೆ ಯಾವುದೇ ಪೂಜೆ ಪ್ರಾರಂಭವಾಗುವದಿಲ್ಲ.’ನಾದಶಬ್ದ ಮಯಿಮ್ ಘಂಟಾಮ ಸರ್ವ ವಿಘ್ನನಾ ಪಹಾರಿಣಂ ಪೂಜಯೆದಸ್ತ್ರ ಮಂತ್ರೆಣ ದೇವಷ್ಯ ಪ್ರೀತಿ ಕಾರನಾತ’  ಎಂದು ಘಂಟೆ ತೂಗಿ ಪೂಜೆ ಆರಂಭಿಸಿದರೆ ಪೂಜೆಯ ವೇಳೆ ಬರಬಹುದಾದ…
  • July 11, 2021
    ಬರಹ: addoor
    ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾದ ಮೆನೇಜಿಂಗ್ ಟ್ರಸ್ಟಿ ಡಾ. ಪಿ.ಕೆ. ವಾರಿಯರ ೧೦ ಜುಲಾಯಿ ೨೦೨೧ರಂದು ನಮ್ಮನ್ನು ಅಗಲಿದ್ದಾರೆ. ನೂರು ವರುಷಗಳ ತುಂಬು ಜೀವನದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜಗತ್ತಿನಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಧಾನ…
  • July 11, 2021
    ಬರಹ: Shreerama Diwana
    ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ…
  • July 10, 2021
    ಬರಹ: addoor
    ಹಲವಾರು ವರುಷಗಳ ಹಿಂದೆ, ಒಂದು ಕಡಿದಾದ ಗುಡ್ಡದ ತುದಿಯಲ್ಲಿದ್ದ ಕೋಟೆಯಲ್ಲಿ ಒಬ್ಬ ಜನನಾಯಕ ಮತ್ತು ಅವನ ಮಡದಿ ವಾಸವಾಗಿದ್ದರು. ಅವರಿಗೆ ಏಳು ಗಂಡು ಮಕ್ಕಳು. ಶಕ್ತಿಶಾಲಿ ಯುವಕರಾಗಿ ಬೆಳೆಯುತ್ತಿದ್ದ ತಮ್ಮ ಮಕ್ಕಳ ಬಗ್ಗೆ ಅವರಿಗೆ ಹೆಮ್ಮೆ.…
  • July 10, 2021
    ಬರಹ: Ashwin Rao K P
    ಕೂಗುತ್ತಿದ್ದಾರೆ! ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸ್ನೇಹಿತರೊಬ್ಬರು ಬೆಂಗಳೂರಿಗೆ ವರ್ಗವಾಗಿ ಹೋದರು. ಕಚೇರಿಗೆ ಹಾಜರಾದ ಮೊದಲ ದಿನ ಪೇದೆ ಬಂದು ಅವರ ಬಳಿ ‘ಮ್ಯಾನೇಜರ್ ಸಾಹೇಬರು ಕೂಗುತ್ತಿದ್ದಾರೆ' ಎಂದ.  ಗಾಬರಿಗೊಂಡ ಇವರು'ಅಯ್ಯೋ,…
  • July 10, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 10, 2021
    ಬರಹ: Shreerama Diwana
    ಒಂದೊಂದೇ ಹೆಜ್ಜೆ ಇಡುತ್ತಾ, ಒಂದೊಂದು ಗಂಟೆಯನ್ನು ಕಳೆಯುತ್ತಾ, ಒಂದೊಂದು ಕಿಲೋಮೀಟರ್ ಸವೆಸುತ್ತಾ, ಒಂದೊಂದು ಊಟವನ್ನು ಸವಿಯುತ್ತಾ, ಒಂದೊಂದು ದಿನವನ್ನು  ದೂಡುತ್ತಾ, ಒಂದೊಂದು ಪರಿಸರವನ್ನು ನೋಡುತ್ತಾ, ಒಂದೊಂದು ಪ್ರದೇಶವನ್ನು ದಾಟುತ್ತಾ,…
  • July 10, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೮*      *ಕಾರ್ಯಮಿತ್ಯೇವ  ಯತ್ಕರ್ಮ ನಿಯತಂ ಕ್ರಿಯತೇರ್ಜುನ/* *ಸಂಗಂ ತ್ಯಕ್ತ್ವಾಫಲಂ ಚೈವ ಸ ತ್ಯಾಗ: ಸಾತ್ತ್ವಿಕೋ ಮತ://೯//* ಹೇ ಅರ್ಜುನನೇ! ಯಾವ ಶಾಸ್ತ್ರ ವಿಹಿತವಾದ ಕರ್ಮವು ಮಾಡಲೇಬೇಕು ಎಂಬ ಕರ್ತವ್ಯ ಭಾವದಿಂದ ಆಸಕ್ತಿ ಮತ್ತು…
  • July 10, 2021
    ಬರಹ: ಬರಹಗಾರರ ಬಳಗ
    ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ, ಮಣ್ಣು…
  • July 10, 2021
    ಬರಹ: ಬರಹಗಾರರ ಬಳಗ
    ಶಾಲೆಗೆ ಹೋಗೋಣ ತಂಗವ್ವಾ ಶಾಲೆಗೆ ಹೋಗೋಣ/ ಶಾಲೆಗೆ ಹೋಗಿ ಪಾಠವ ಕಲಿತು ಜಾಣರಾಗೋಣ ತಂಗವ್ವಾ ಜಾಣರಾಗೋಣ//   ಹೊಲಕೆ ಹೋಗೋಣ ಅಣ್ಣಯ್ಯಾ ಹೊಲಕೆ ಹೋಗೋಣ/ ಹೊಲಕೆ ಹೋಗಿ ಉತ್ತು ಬಿತ್ತಿ  ಕಳೆಯನು ಕೀಳೋಣ  ಅಣ್ಣಯ್ಯಾ ಕಳೆಯನು ಕೀಳೋಣ//   ಹಟ್ಟಿಗೆ…
  • July 09, 2021
    ಬರಹ: Ashwin Rao K P
    ಮಾರ್ಜಾಲ ಅರ್ಥಾತ್ ಬೆಕ್ಕು ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಬೆಕ್ಕು ಹಲವರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳೇ ಉರುಳಿವೆ. ನಾಯಿಯನ್ನು ಸಾಕುವಂತೆ ಬೆಕ್ಕನ್ನು ಮನೆಯಲ್ಲಿ ಸಾಕುವ ಜನ ಸಾಕಷ್ಟಿದ್ದಾರೆ. ಬೆಕ್ಕು ನಾಯಿಯಷ್ಟು ಪ್ರಾಮಾಣಿಕ…
  • July 09, 2021
    ಬರಹ: Shreerama Diwana
    ಬೆಳಗಿನ ಉಪಹಾರ  ೧) ಮೊದಲನೇ ಆಯ್ಕೆ ಹಸಿ  ಮೊಳಕೆ ಕಾಳುಗಳು, ಬೇಯಿಸಿದ ಅಥವಾ ಹಸಿ ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ( ಬಾದಾಮಿ ದ್ರಾಕ್ಷಿ ಗೋಡಂಬಿ ಪಿಸ್ತಾ ಅಂಜೂರ ವಾಲ್ ನಟ್ ) ( ಅಭ್ಯಾಸ ಇದ್ದವರಿಗೆ ಮೊಟ್ಟೆ ) ಕಾರ್ನ್ ಪ್ಲೆಕ್ಸ್, ಓಟ್ಸ್…
  • July 09, 2021
    ಬರಹ: ಬರಹಗಾರರ ಬಳಗ
    “ಬೆಳೆಯುವ ಸಿರಿ ಮೊಳಕೆಯಲ್ಲಿ” ನಾಣ್ನುಡಿಯಂತೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಗಳನ್ನು ನೀಡಿದಲ್ಲಿ, ನೈತಿಕಮೌಲ್ಯಗಳೊಂದಿಗೆ  ಬೆಳೆಯಬಹುದು.ತಪ್ಪು-ಒಪ್ಪುಗಳನ್ನು ನಯವಾಗಿ ತಿದ್ದಿ, ಬುದ್ಧಿವಾದ ಹೇಳಬೇಕು. ಬೇರೆಯವರ ಬಗ್ಗೆ ಹಗುರವಾಗಿ…
  • July 09, 2021
    ಬರಹ: Shreerama Diwana
    ಕೊರೋನಾ ಲಾಕ್ ಡೌನ್ ಸಮಯ. ಲಾಕ್ ಡೌನ್ ಕೆಲವೆಡೆ ಸ್ವಲ್ಪ ಕಟ್ಟುನಿಟ್ಟಾಗಿಯೇ ಜ್ಯಾರಿಯಲ್ಲಿತ್ತು. ಜನಸಾಮಾನ್ಯರು, ಪೊಲೀಸರು ಅಲ್ಲಲ್ಲಿ ಪ್ರದರ್ಶಿಸಿದ ಕ್ರೌರ್ಯವನ್ನು ಟಿವಿಯಲ್ಲಿ ನೋಡಿ ನಡುಗಿಯೇ ಹೋಗಿದ್ದರು. ಉಡುಪಿಯಲ್ಲಿದ್ದ ಶಾಲೆ ಮೆಟ್ಟಿಲು…
  • July 09, 2021
    ಬರಹ: ಬರಹಗಾರರ ಬಳಗ
    ಲೋಕೊದ್ದಾರಕ ಭೀಮ ಎದ್ದು ಬಾ ಬತ್ತಿದ ಹಣತೆಯಲಿ ಅಕ್ಷರದ ಎಣ್ಣೆ ಹಾಕಿ ಅಸಮಾನತೆಯ ಹೊಡೆದು ಹಾಕಲು ನೀನೇ ಬಾ   ಗುಂಪು ಜಾಣರ ಜೊತೆಗೆ ಹೋಗಿ ಲೆಕ್ಕವಿಲ್ಲದ ಚಿಂತೆ ಮಾಡಿ ಕಾಲ ಕಾಲಕೂ ಬರೆದ ಹೊತ್ತಿಗೆ ಕತ್ತಲೆಗೆ ಹೋಗಿದೆ ಎದ್ದು ಬಾ   ವರ್ಣ ಭೇದವು…
  • July 08, 2021
    ಬರಹ: Ashwin Rao K P
    ಹೇನುಗಳ ಬಗ್ಗೆ ಯಾರಿಗೆ ಗೊತ್ತಿಲ್ಲ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಬಹುತೇಕರು ಹೇನಿನ ಉಪಟಳವನ್ನು ಅನುಭವಿಸಿದವರೇ. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ, ಅದರಲ್ಲೂ ಹುಡುಗಿಯರಿಗೆ ಈ ಹೇನಿನ ಕಿರಿಕಿರಿ ಬಹಳ. ಅವರ ಉದ್ದವಾದ ಕೂದಲಿನಲ್ಲಿ ಆಶ್ರಯ…
  • July 08, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…