July 2021

  • July 08, 2021
    ಬರಹ: addoor
    ೯೧.ಜಗತ್ತಿನ ಶ್ರೇಷ್ಠ ಶಿಲ್ಪಕಲೆಯ ಬೀಡು: ಬೇಲೂರು - ಹಳೆಬೀಡು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವು ಜಗತ್ತಿನಲ್ಲೇ ಶ್ರೇಷ್ಠ ಶಿಲ್ಪಕಲೆಯ ನೆಲೆ ಎಂಬುದು ಎಲ್ಲರೂ ತಲೆದೂಗಬೇಕಾದ ಸಂಗತಿ. ೧೨ನೆಯ ಶತಮಾನದ ಈ ಹಿಂದೂ…
  • July 08, 2021
    ಬರಹ: Shreerama Diwana
    ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ, ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ, ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ ತೋರಿಸಿದರೆ ಸಂಪ್ರದಾಯ ವಿರೋಧಿ ಎನ್ನುವಿರಿ, ವರದಕ್ಷಿಣೆ ಕಾನೂನಿನ…
  • July 08, 2021
    ಬರಹ: ಬರಹಗಾರರ ಬಳಗ
    ನಾವು ಜೀವನದಲ್ಲಿ ಅದೆಷ್ಟೋ ಮಜಲುಗಳನ್ನು ದಾಟುತ್ತೇವೆ. ದಾರಿ ಕ್ರಮಿಸುತ್ತಿರುವಾಗ, ಎಲ್ಲಿಯಾದರೂ ದಾರಿ ತಪ್ಪಿದರೆ, ಪುನಃ ಹಿಂದಿರುಗಿ ನೋಡಿ ಅಥವಾ ಯಾರ ಹತ್ತಿರವಾದರೂ ಕೇಳಿ ಸರಿ ದಾರಿಯಲ್ಲಿ ಹೋಗುತ್ತೇವೆ, ಹೋಗಬಹುದು. ಎಲ್ಲಿಯಾದರೂ ನಾವು ಆಡಿದ…
  • July 08, 2021
    ಬರಹ: Kavitha Mahesh
    ಬೆಂಗಳೂರಿನ ಆ ಹಾದಿಬೀದಿಯಲ್ಲಿ ಬೆಳಿಗ್ಗೆ ಒಬ್ಬ ಮಾಸಲು ತೊಡುಗೆಯ ಎಂಟು ವರ್ಷದ ಹುಡುಗ ದಾರಿಯಲ್ಲಿ ಹೋಗುವ ಎಲ್ಲರಲ್ಲಿಯೂ “ನೀವು ದೇವರೇ?...” ಎಂದು ಕೇಳುತ್ತಿದ್ದ. ಆದರೆ ಅವನನ್ನು ಯಾರೂ ಮಾತನಾಡಿಸದೆ ಪಕ್ಕಕ್ಕೆ ತಳ್ಳುತ್ತಿದ್ದರು.  ಆ ಹುಡುಗ…
  • July 08, 2021
    ಬರಹ: ಬರಹಗಾರರ ಬಳಗ
    ಮೌನ ಮರೆತ ಮಧುರ ಭಾವ ಬಾನ ನಡುವೆ ಹೂತು ಹೋಗೆ ಮೇನೆ ಬರದೆ ಪ್ರೀತಿ ಬರದು ತಿಳಿಯದಾಯಿತೆ ಗಾನ ವಿರಹ ನಡುವೆ ಸೋರಿ ಬೇನೆ ಹರಡೆ ಕಡಲು ಸುಡಲು ಸೋನೆ ಮಳೆಯು ಬರದೆ ನೊಂದು ಹಾರಿ ಹೋಯಿತೆ   ತಂಪು ಇರದೆ ಜಲವು ಸಿಗದು ಕಂಪು ಸಿಗದೆ ಪ್ರೇಮ ತರದು ನೆಂಪು…
  • July 07, 2021
    ಬರಹ: Ashwin Rao K P
    ಕಳೆದ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ರಂ.ಶ್ರೀ. ಮುಗಳಿ ಇವರ ಕವನ ಬಹುತೇಕರಿಗೆ ಮೆಚ್ಚುಗೆಯಾಗಿದೆ. ಅವರ ಇತರ ಕವನಗಳ ಬಗ್ಗೆಯೂ ತಿಳಿಸಿರಿ ಎಂದು ಹೇಳಿದ್ದಾರೆ. ಈ ಕೃತಿಯಲ್ಲಿ ಪ್ರಕಟವಾಗಿರುವ ಅವರ ಇತರ ಕವನಗಳೆಂದರೆ ಉಗಾರದ ಹೊಳೆಯ…
  • July 07, 2021
    ಬರಹ: Shreerama Diwana
    ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು, ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು...... ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು,  ಉರಿಯುತ್ತಿವೆ ಧೂಮಕೇತುಗಳು,…
  • July 07, 2021
    ಬರಹ: ಬರಹಗಾರರ ಬಳಗ
    ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ. ಒಂದು ವೇಳೆ ಅದು ಇದೆ ಎಂದಾಗ ಯಾರೂ ಮೆಚ್ಚಿಕೊಳ್ಳರು. ಹಾಗೆಯೇ ನಮ್ಮ ದಿನಚರಿ…
  • July 07, 2021
    ಬರಹ: ಬರಹಗಾರರ ಬಳಗ
    ಜೋಡೆತ್ತಿನ  ಮರದ ಗಾಡಿಯಲಿ ಹತ್ತಿರಿ ಚಿಣ್ಣರೆ ನಗು ನಗುತಲಿ ಊರಿನ ಜಾತ್ರೆಗೆ ಹೋಗೋಣ ದೇವರ ತೇರನು ನೋಡೋಣ   ಬಣ್ಣ ಬಣ್ಣದ ಜರಿಯಲಿ ದಿರಿಸು ಜಡೆಯ ತುಂಬ ಕನಕಾಂಬರ ಸೊಗಸು  ಕಾಲಿಗೆ ಬೆಳ್ಳಿಯ ಗೆಜ್ಜೆಯ ತೊಟ್ಟು ಕೈಕೈ ಹಿಡಿದು ಸುತ್ತೋಣ ಒಟ್ಟು  …
  • July 06, 2021
    ಬರಹ: Ashwin Rao K P
    ‘ನೂರಕ್ಕೆ ನೂರರಷ್ಟು ಸತ್ಯ ವಿಚಾರ’, ಖಂಡಿತಾ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ. ನಾವು ಹಿಂದಿನ ದಿನಗಳತ್ತ ಒಮ್ಮೆ ಕಣ್ಣು ಹಾಯಿಸಿ, ಸಿಂಹಾವಲೋಕನ ಮಾಡಿದಾಗ ಇದು ಸತ್ಯವೆಂದು ಅರಿವಾಗುತ್ತದೆ. ಆಗ ಮೊಬೈಲ್, ದೂರದರ್ಶನ ಯಾವುದೂ ಇಲ್ಲದ ಕಾಲ.…
  • July 06, 2021
    ಬರಹ: addoor
    16.“ತಿರುಗಾಮುರುಗಾ” ಪದಗಳು ಅಂದರೆ ಮುಂದಕ್ಕೆ ಅಥವಾ ಹಿಂದಕ್ಕೆ ಓದಿದಾಗ ಅಕ್ಷರಜೋಡಣೆ ಬದಲಾಯಿಸದ ಪದಗಳು. ಉದಾಹರಣೆ: ಸರಸ, ಚಮಚ, ಕಟುಕ ಇತ್ಯಾದಿ. ಗಣಿತದಲ್ಲಿಯೂ ಇಂತಹ “ತಿರುಗಾಮುರುಗಾ ಸಂಖ್ಯೆ”ಗಳಿವೆ. ಉದಾಹರಣೆ:      21978 x 4 = 87912…
  • July 06, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 06, 2021
    ಬರಹ: Shreerama Diwana
    ಮೈಸೂರಿನ ಕುಕ್ಕರಳ್ಳಿ ಕೆರೆ ದಂಡೆಯ ಮೇಲೆ ಸಂಜೆ 6 ಗಂಟೆಯ ಸಮಯದಲ್ಲಿ ವಾಕಿಂಗ್ ಮತ್ತು ಲಘು ವ್ಯಾಯಾಮ ಮುಗಿಸಿ ಎಂದಿನಂತೆ ಮಾನಸಿಕ ನೆಮ್ಮದಿಗಾಗಿ ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಕಣ್ಣು ಮುಚ್ಚಿ ಧ್ಯಾನಾಸಕ್ತನಾದೆ. ನನಗೆ ತೀರಾ…
  • July 06, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೮*       *//ಅಥ ಅಷ್ಟಾದಶೋಧ್ಯಾಯ://*     *ಮೋಕ್ಷಸಂನ್ಯಾಸಯೋಗವು* *ಅರ್ಜುನ ಉವಾಚ*         *ಸಂನ್ಯಾಸಸ್ಯ ಮಹಾಬಾಹೋ ತತ್ವ್ತಮಿಚ್ಛಾಮಿ ವೇದಿತುಮ್/* *ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ//೧//* ಅರ್ಜುನನು ಹೇಳಿದನು _ ಹೇ…
  • July 06, 2021
    ಬರಹ: Shreerama Diwana
    ಕೆ. ಎಲ್. ಭಟ್ ಅವರ "ಭವ್ಯವಾಣಿ" ಕೆ. ಎಲ್. ಭಟ್ ಎಂದೇ ಖ್ಯಾತರಾದ ಉಡುಪಿಯ ಕೆ. ಲಕ್ಷ್ಮೀನಾರಾಯಣ ಭಟ್ ಅವರು ನಡೆಸುತ್ತಿದ್ದ ಮಾಸಪತ್ರಿಕೆ "ಭವ್ಯವಾಣಿ". ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ಪ್ರಾಂತ್ಯದಲ್ಲಿದ್ದ ಅವಧಿ, ೧೯೫೭ರಲ್ಲಿ "…
  • July 05, 2021
    ಬರಹ: Ashwin Rao K P
    ನಿಮಗೆ ಅತೀ ದೊಡ್ಡ ಪಕ್ಷಿಯಾದ ಉಷ್ಟ್ರ ಪಕ್ಷಿಯ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತದೆ. ಅದು ಪ್ರಪಂಚದ ಅತೀ ದೊಡ್ಡ ಪಕ್ಷಿಯಾದರೂ ಅದು ಭೂಮಿಯಿಂದ ಮೇಲಕ್ಕೆ ಹಾರಲಾರದು. ಕಾರಣ ಅದರ ಬೃಹತ್ ಗಾತ್ರ ಮತ್ತು ತೂಕ. ಅದರ ರೆಕ್ಕೆಗಳು ಅದರ ಭಾರವನ್ನು…
  • July 05, 2021
    ಬರಹ: ಬರಹಗಾರರ ಬಳಗ
    ಗಝಲ್ ೧ ನಿಂತ ನೆಲವೆ ಪಾದತಲದಿ ಕುಸಿಯುತಿಹುದು ಅರಿತು ನಡೆಯಲಾರೆಯ ಚಿಂತೆಯಿಲ್ಲದೆ ಇರುವಲ್ಲೆ ಮುಳುಗುತಿಹುದು ಅರಿತು ನಡೆಯಲಾರೆಯ   ಕಂತೆ ಹುಲ್ಲನು ಅರಸಿ ಸಾಗುತಿರುವ  ಹಸುವೊಂದ ನೋಡೆಯಾ ಬಂತೆ ಅನಾವೃಷ್ಟಿ ಜಲವು ಬತ್ತುತಿಹುದು ಅರಿತು ನಡೆಯಲಾರೆಯ…
  • July 05, 2021
    ಬರಹ: Shreerama Diwana
    ಡ್ರೈವಿಂಗ್ ಎಂಬುದು ಒಂದು ಯೋಜನಾ ಬದ್ದ ಮತ್ತು ಯೋಚನಾ ಬದ್ದ ವೃತ್ತಿ - ಕಲೆ, ಮುಖ್ಯವಾಗಿ ರಸ್ತೆ ಮೇಲಿನ ವಾಹನಗಳ ಚಾಲನೆಗೆ ಸಂಬಂಧಿಸಿದಂತೆ ಈ ಅಭಿಪ್ರಾಯ. ಬೆಂಗಳೂರು - ಚೆನ್ನೈ, ಬೆಂಗಳೂರು - ಮುಂಬಯಿ, ಬೆಂಗಳೂರು - ಹೈದರಾಬಾದ್, ಬೆಂಗಳೂರು -…
  • July 05, 2021
    ಬರಹ: ಬರಹಗಾರರ ಬಳಗ
    ಭಗವಂತನ ಮೇಲೆ ಭಾರಹಾಕಿ, ನೀನೇ ಎಲ್ಲಾ ನೋಡಿಕೊಂಡು ಏನು ಬೇಕಾದರೂ ಮಾಡು ಎಂದು ಸುಮ್ಮನೆ ಕೈಕಟ್ಟಿ ಕುಳಿತರೆ ಹೊಟ್ಟೆ ತುಂಬಲು ಸಾಧ್ಯವೇ? ನಾವು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಡವೇ? *ನ ದೈವಮಿತಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ/* *…
  • July 05, 2021
    ಬರಹ: ಬರಹಗಾರರ ಬಳಗ
    ಬಾಲ್ಯದಾಟ ಎನ್ನಲು ಮೊಗವು ಮಲ್ಲಿಗೆಯಂತೆ ಅರಳುವುದು ಒಂದೇ, ಎರಡೇ ಬಾಲ್ಯದ ಆಟವು ಅರಿವು- ತಿಳಿವು ಆಟದ ಪಾಠವು.   ಕಣ್ಣಾ ಮುಚ್ಚೆ- ಕಾಡೆ ಕೂಡೆ-  ಅವರನ್ನು ಬಿಟ್ಟು ಇವರ್ಯಾರು ಕಲ್ಲಲು ಆಟ, ಬಳೆಯಲು ಆಟ ಸಂತಸದ ಗೂಡಲಿ ನಲಿದಾಟ.   ಹಗ್ಗದಾಟವು ಬಲು…