July 2021

  • July 05, 2021
    ಬರಹ: Kavitha Mahesh
    ಒಬ್ಬ ಖ್ಯಾತ ವಿಮರ್ಶಕರಿದ್ದರು. ಅವರು ಮನೆಯಲ್ಲಿ ಕುಳಿತು, ಕರೆಂಟ್ ಬಿಲ್ ಕಟ್ಟಲೆಂದು ಕಿಸೆಯಲ್ಲಿದ್ದ ಹಣ ಎಣಿಸುತ್ತಾ ಕೂತಿದ್ದ ಸಮಯ. ಒಬ್ಬ ಉದಯೋನ್ಮುಖ ಬರಹಗಾರ ಬಾಗಿಲು ತಟ್ಟಿದ. ವಿಮರ್ಶಕರು ಬಾಗಿಲು ತೆರೆದರು. ಯುವಕನನ್ನು ಒಳಗೆ ಕರೆದರು.  "…
  • July 04, 2021
    ಬರಹ: Kantharaju@1983
    ಬಿಡಾಲವ್ರತಿಗಳಿಗೆ ನೀಡಬೇಕಿದೆ ಬಡಿಗೆ ಏಟು...!                  ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಭಿನ್ನವಾಗಿ ನಿಲ್ಲುವುದು ಅದರ ಆರ್ಥಿಕತೆಯಿಂದಲೋ, ರಾಜಕೀಯದಿಂದಲೋ ಅಥವಾ ಇನ್ಯಾವುದೋ ಸಾಧನೆಯಿಂದಲೋ ಅಲ್ಲ. ಬದಲಾಗಿ ಅದು ತನ್ನ…
  • July 04, 2021
    ಬರಹ: ಬರಹಗಾರರ ಬಳಗ
    ಬಾರೊ ಶ್ಯಾಮ ತೋರೊ ಪ್ರೇಮ ತೂಗು ಮಂಚ ಕಾದಿದೆ ಸೇರೊ ಹೃದಯ ನೀನೆ ಒಡೆಯ ಬಾಹು ಬಂಧ ಬಯಸಿದೆ   ಮುರಳಿ ಗಾನ ನುಡಿಸಿ ಗೊಲ್ಲ ಗಾನಸಿಂಚನ ನೀಡೆಯ ತರುಣಿ ನಾನು ತಾರೊ ಕರುಣೆ ಒಲವ ಅಮೃತ ಸುರಿಸೆಯ   ಯಮುನೆ ತೀರ ಮಧುರ ಚೋರ ನಮ್ಮ ಪ್ರಣಯ ರಾಗಕೆ ಲಲನೆ…
  • July 04, 2021
    ಬರಹ: Shreerama Diwana
    ನಾನೊಂದು ಮೀನು, ಸಾಗರವೇ ನಮ್ಮ ಮನೆ, ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ  ಕಟ್ಟಿದ ಕಟ್ಟಡಗಳಿಲ್ಲ, ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ, ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ, ಜಾತಿ ಧರ್ಮಗಳು…
  • July 03, 2021
    ಬರಹ: Ashwin Rao K P
    ಚಪ್ಪಲಿ ಅಂಗಡೀಲಿ ಶಿರಡಿಯಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಂಗಳೂರಿಗೆ ಹೊರಟಿದ್ದ ದಂಪತಿಯ ೩-೪ ವರ್ಷದ ತುಂಟ ಮಗುವೊಂದು ಬಸ್ಸಿನ ತುಂಬೆಲ್ಲಾ ಓಡಾಡುತ್ತಾ ಎಲ್ಲರನ್ನೂ ಮುದ್ದಾಗಿ ಮಾತನಾಡಿಸುತ್ತಿತ್ತು. ಮುಂದಿನ…
  • July 03, 2021
    ಬರಹ: addoor
    ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ಮತ್ತು ಶಕ್ತಿವಂತ ರಾಜನಿದ್ದ. ಅವನಿಗೆ ಬೇಟೆಯೆಂದರೆ ಅಚ್ಚುಮೆಚ್ಚು. ಅದೊಂದು ದಿನ ಅವನು ಕುದುರೆಯ ಮೇಲೆ ಬೇಟೆಗೆ ಹೋಗುತ್ತಿದ್ದಾಗ ಕಟ್ಟಿಗೆ ಒಡೆಯುತ್ತಿದ್ದ ಒಬ್ಬ ಬಡ ರೈತನನ್ನು ಕಂಡ. ತನ್ನ ಕುದುರೆಯನ್ನು…
  • July 03, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 03, 2021
    ಬರಹ: Shreerama Diwana
    ವೈದ್ಯರ ದಿನ, ಪತ್ರಕರ್ತರ ದಿನ, ಲೆಕ್ಕಪರಿಶೋಧಕರ ದಿನ, ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ…
  • July 03, 2021
    ಬರಹ: ಬರಹಗಾರರ ಬಳಗ
    ಊರಿನ ಸಾಹುಕಾರ ಭೀಮಣ್ಣನ ಮಗಳಿಗೆ ಮದುವೆ ಸಂಭ್ರಮ. ಕತ್ತಿಗೆ ಮೂರು ಗಂಟು ಬಿದ್ದರೆ ಸಾಕೆಂದು ಮಗಳು ಶಾಲಿನಿ ಚಡಪಡಿಸುತ್ತಿದ್ದಳು. ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಗೌಜಿಗದ್ದಲಗಳಿಗೆ ತೆರೆಬಿತ್ತು. ಆಡಂಬರದ ಕನಸು ಕಾಣುತ್ತಿದ್ದ ಸಾಹುಕಾರರು ಬಹಳ…
  • July 03, 2021
    ಬರಹ: ಬರಹಗಾರರ ಬಳಗ
    ಏತಕೆ ಮನುಜ ನೋಡುತ ನಿಂತಿಹೆ ದೂರದಿ ಗಾಳಿಯು ರಭಸದಿ ಬರುತಿದೆ ಮಾರ್ದನಿಯೇಳುತ ದಶದಿಕ್ಕುಗಳಲಿ ಆಹಾ.. ಬಂತೈ ವರುಷದಧಾರೆಯು..   ಘನೀರ್ಭಾವದ ಮೋಡ  ಕರಗುತ ಮೆಲ್ಲಗೆ ಮೇಘರಾಜನು ವಸುಧೆಗೆ ಇಳಿದ ತೋಯುತ ಮೆಲ್ಲಗೆ ತೊರೆಯೊಳು ಹರಿಯುತ ಸೇರಿದನು ವಿಶಾಲ…
  • July 03, 2021
    ಬರಹ: Kavitha Mahesh
    ಯಾರಿಗೆ ಯಾವಾಗ ಏನು ಎಷ್ಟು ಕೊಡಬೇಕೆಂಬುದನ್ನು ಆ ಭಗವಂತನೇ ಬಲ್ಲ. ನಮ್ಮದಲ್ಲದ್ದನ್ನು ಹಠದಿಂದ ದಕ್ಕಿಸಿಕೊಂಡರೆ ಅದು ನಿರಂತರ ನಮ್ಮ ಬಳಿ ನಿಲ್ಲುವುದಿಲ್ಲ. ನೀವು ಮಾಡಿದ ಸಂಪಾದನೆ, ಒಳ್ಳೆಯ ಕೆಲಸ ಮಾತ್ರ ನಿಮಗೆ ದಕ್ಕುವುದೇ ಹೊರತು ಬೇರೆಯವರ…
  • July 02, 2021
    ಬರಹ: Ashwin Rao K P
    ನಿಮಗೆ ನೆನಪಿರಬಹುದು, ನಮ್ಮ ಶಾಲಾದಿನಗಳಲ್ಲಿ ಗ್ರಹಗಳ ಬಗ್ಗೆ ಪಾಠವನ್ನು ಮಾಡುವಾಗ ಅಧ್ಯಾಪಕರು ಕ್ಷುದ್ರಗ್ರಹಗಳ ಬಗ್ಗೆ ವಿವರಣೆ ನೀಡಿದ್ದು ಇತ್ಯಾದಿ. ಅಂದಿನ ಪಾಠ, ನಂತರ ಪರೀಕ್ಷೆಗಳ ಬಳಿಕ ನಾವು ಕ್ಷುದ್ರಗ್ರಹಗಳನ್ನು ಮರೆತೇ ಬಿಟ್ಟಿರುತ್ತೇವೆ.…
  • July 02, 2021
    ಬರಹ: Shreerama Diwana
    ಫೇಸ್‌ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಮ್, ಮೆಸೆಂಜರ್, ಟೆಲಿಗ್ರಾಂ, ವಿಡಿಯೋ ಕಾನ್ಫರೆನ್ಸ್, ಗೂಗಲ್ ಮೀಟ್, ಜೂಮ್ ಮೀಟಿಂಗ್, ಯೂಟ್ಯೂಬ್ ಇತ್ಯಾದಿ ಇತ್ಯಾದಿಗಳ ನಂತರ ನೇರ ಚರ್ಚೆಗೆ ಇತ್ತೀಚೆಗೆ ಮತ್ತೊಂದು ಸೇರ್ಪಡೆ ಕ್ಲಬ್ ಹೌಸ್...…
  • July 02, 2021
    ಬರಹ: ಬರಹಗಾರರ ಬಳಗ
    ಮೇಲುವರ್ಗದ ಜನರ ಹೃದಯ ಪರಿವರ್ತನೆಯ ' ಲೋಹಿಯಾ ಸಮಾಜವಾದ ' , ಮಧ್ಯಮ ವರ್ಗದ ಆದರ್ಶ , ಆಶಯಗಳ ಹೊಸನಾಗರೀಕತೆ , ಗುರಿ ತಲುಪಲು ಹಿಂಸೆ ಅನಿವಾರ್ಯವೇ , ಎನ್ನುವುದರ ಕುರಿತು - ' ಹಿಂಸೆ ಮತ್ತು ಅಹಿಂಸೆಯ ಪ್ರಶ್ನೆ ' , ವರ್ಗ ಸಂಘರ್ಷದ ಭಾಗವಾಗಿ…
  • July 02, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೭*       *ಓಂ ತತ್ಸದಿತಿ ನಿರ್ದೇಶೋ ಬ್ರಾಹ್ಮಣಸ್ತ್ರಿವಿಧ: ಸ್ಮೃತ:/* *ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾ: ಪುರಾ //೨೩//*         ಓಂ,ತತ್,ಸತ್ _ ಹೀಗೆ ಈ ಮೂರೂ ಪ್ರಕಾರದ ಹೆಸರುಗಳು ಓರ್ವ…
  • July 02, 2021
    ಬರಹ: ಬರಹಗಾರರ ಬಳಗ
    ನಾಮೇಲೆ ನೀಮೇಲೆ ಬೀಗುವ ತಾಲೀಮು ನಾಮುಂದು ತಾಮುಂದು ಸಾವಿನ ಲಗಾಮು   ಗುರಿಯಿಟ್ಟರೆ ಸುಟ್ಟೇ ಬಿಡುವ ಕ್ಷಿಪಣಿ ಯುದ್ಧ ಸದ್ದಿಲ್ಲದೆ ಕೊಲುವ ಜೈವಿಕ ಆಯುಧ ಸಿದ್ಧ!   ಅವರವರೇ ಎಳೆದರು ಲಕ್ಷ್ಮಣ ರೇಖೆ ಖುದ್ದು ಕೋವಿ ಬಂದೂಕು ಫಿರಂಗಿಗಳದೇ ಸದ್ದು!  …
  • July 01, 2021
    ಬರಹ: addoor
    ೯೦.ವಿಶ್ವವಿಖ್ಯಾತ ಜೋಗ ಜಲಪಾತ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ವಿಶ್ವವಿಖ್ಯಾತ. ೮೩೦ ಅಡಿ (೨೫೩ ಮೀ) ಎತ್ತರದಿಂದ, ರಾಜ, ರೋರರ್, ರಾಕೆಟ್ ಮತ್ತು ಲೇಡಿ ಎಂಬ ಹೆಸರಿನ ನಾಲ್ಕು ಧಾರೆಗಳಾಗಿ ಜೋಗದ ಗುಂಡಿಗೆ ಶರಾವತಿ ನದಿ ಧುಮುಕುವ ದೃಶ್ಯ…
  • July 01, 2021
    ಬರಹ: Ashwin Rao K P
    ಚರ್ಮವು ನಮ್ಮ ಪಂಚೇಂದ್ರಿಯಗಳಲ್ಲಿ ಒಂದು. ನಾವು ಪ್ರಪಂಚದಾದ್ಯಂತ ಇರುವ ಮನುಷ್ಯರನ್ನು ಗಮನಿಸಿದರೆ ಅವರೆಲ್ಲರ ಚರ್ಮದ ಬಣ್ಣವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕೆಲವೆಡೆ ಗಾಢ ಕಪ್ಪು ಬಣ್ಣವಿದ್ದರೆ, ಕೆಲವೆಡೆ ಸ್ವಲ್ಪ ಕಪ್ಪು, ಕೆಲವರು ಗೋಧಿ…
  • July 01, 2021
    ಬರಹ: ಬರಹಗಾರರ ಬಳಗ
    ನಮ್ಮ ಭಾರತ ದೇಶದಲ್ಲಿ ಪ್ರತೀ ವರ್ಷ ಜುಲೈ ೧ನೇ ತಾರೀಕಿನಂದು ‘ರಾಷ್ಟ್ರೀಯ ವೈದ್ಯರ ದಿನ’ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ವೈದ್ಯರೂ, ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಗಳೂ ಆಗಿದ್ದ ಡಾ.ಬಿಧಾನ್ ಚಂದ್ರ ರಾಯ್ ಅವರ…
  • July 01, 2021
    ಬರಹ: Shreerama Diwana
    2021 ರ ಈ ಸಮಯದಲ್ಲಿ ಮನುಷ್ಯನ ಹುಟ್ಟಿನ ಸಹಜತೆ ಮತ್ತು ಸ್ವಾಭಾವಿಕತೆ ಅತ್ಯಂತ ಸ್ಪಷ್ಟವಾಗಿ ತಿಳಿದ ನಂತರವೂ ಅದೇ ಆಧಾರದ ಮೇಲೆ ಇನ್ನೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ವ್ಯವಸ್ಥೆಯಲ್ಲಿ ಇದೆ ಮತ್ತು…