ಈಗಾಗಲೇ ನಾವು ನೆರಳಚ್ಚು ಯಂತ್ರ (ಫೋಟೋ ಕಾಪಿ) ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವ ಝೆರಾಕ್ಸ್ ಮೆಶೀನ್ ಬಗ್ಗೆ ಹಿಂದಿನ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ. ಆ ಯಂತ್ರದ ಆವಿಷ್ಕಾರ, ನಂತರದ ಪ್ರಗತಿ ಬಗ್ಗೆ ಮಾಹಿತಿಯನ್ನು ಅರಿತಿದ್ದೇವೆ. ಆ…
ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು. ಒಂದು ಸಣ್ಣ ವಿವರಣೆ...
ಇದು ಆಧ್ಯಾತ್ಮಿಕ…
*ಅದ್ಭಿರ್ಗಾತ್ರಾಣಿ ಶುಧ್ಯಂತಿ ಮನಃ ಸತ್ಯೇನ ಶುಧ್ಯತಿ/*
*ವಿದ್ಯಾ ತಪೋಭ್ಯಾಂ ಭೂತಾತ್ಮಾ ಬುದ್ಧಿರ್ಜ್ಞಾನೇನ ಶುಧ್ಯತಿ//*
ಶರೀರವನ್ನು, ದೇಹವನ್ನು ಯಾವಾಗಲೂ ನೀರಿನಿಂದ ಶುದ್ಧಮಾಡುತ್ತೇವೆ. ಮನಸ್ಸನ್ನು ಸತ್ಯದ ನಡತೆಯಿಂದ ಶುದ್ಧ ಮಾಡುತ್ತೇವೆ…
ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ, ಕಿವಿಕೊಟ್ಟು, ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ. ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ…
ನಿನ್ನೆಯ ನಿರ್ಭಯ ಭಾವನೆಗಳ ಪುಟಗಳಿಂದ ಮುಂದುವರಿದ ಭಾಗ…
( ಮಾಜಿ ಮತ್ತು ಹಾಲಿ ಸಭಾಪತಿಗಳಾದ ರಮೇಶ್ ಕುಮಾರ್ ಮತ್ತು ವಿಶ್ವನಾಥ್ ಹೆಗಡೆ ಕಾಗೇರಿ ಅವರು ಅತ್ಯಾಚಾರದ ವಿಷಯದಲ್ಲಿ ನೀಡಿದ ಕ್ರಿಯೆ ಪ್ರತಿಕ್ರಿಯೆಗಳು ಮರೆಯುವ ಮುನ್ನ.....)
ಆ…
ಹೊಸ ಸಂಸಾರದ ಸುತ್ತ ಮುತ್ತ
ಈಗ ನಾನು ಕೋಟೆಕಾರಿನ ಸೋವೂರಿನ ಸೊಸೆಯಾಗಿ ಬಂದರೂ, ಪೇಟೆಯಲ್ಲಿ ಹುಟ್ಟಿ ಬೆಳೆದ ನನಗಾಗಿ ಹಳ್ಳಿಯ ಹುಲ್ಲಿನ ಮನೆ, ‘ಕೈಸಾಂಗ್’ ಇಲ್ಲದೆ ತೋಡು ದಾಟಬೇಕಾದ ಸ್ಥಿತಿ, ವಿದ್ಯುತ್ ಇಲ್ಲ, ಅಲ್ಲದೆ ಸ್ವಂತದ್ದಲ್ಲದ ಮನೆ ಹೀಗೆ…
ರಾಮ - ಉಮ
ನಮ್ಮ ಪಕ್ಕದ ಮನೆ ರಾಮಣ್ಣನವರ ಮಗ ಪ್ರಕಾಶ್ ರಾವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕನ್ಯಾನ್ವೇಷಣೆ ನಡೆದಿತ್ತು. ನಗರದ ಎರಡು ಮೂರು ವಧುವರ ಹುಡುಕುವ ಕಾರ್ಯಾಲಯಗಳಲ್ಲಿ ಹೆಸರು ನೊಂದಾಯಿಸಿದ್ದರು. ಒಂದು ದಿನ ಅವರಿಗೆ ೪-೫…
ಮಾಜಿ ಸಭಾಪತಿ ರಮೇಶ್ ಕುಮಾರ್ ಮತ್ತು ಹಾಲಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳು ಅತ್ಯಾಚಾರದ ಬಗ್ಗೆ ಲೋಕಾರೂಢಿಯಾಗಿ ಆಡಿದ ಮಾತುಗಳು ಮತ್ತು ಆ ಮಾತುಗಳು ಉಕ್ಕಿಸಿದ ಹಾಸ್ಯದ ವಾತಾವರಣ, ಜನರ ಅಸಮಾಧಾನ ಹಾಗು ಅದಕ್ಕೆ ಅವರ ಕ್ಷಮಾಪಣೆ…
ಭಾರತದಲ್ಲಿ ನೂರಾರು ವರುಷಗಳ ಮುಂಚೆ ಒಬ್ಬ ಧನವಂತ ರಾಜನಿದ್ದ. ಅವನಿಗೆ ಏಳು ಮಗಂದಿರು. ಅವನು ಎಲ್ಲರನ್ನೂ ಪ್ರೀತಿಯಿಂದ ಬೆಳೆಸಿದ.
ಅವರೆಲ್ಲರೂ ಮದುವೆಯ ವಯಸ್ಸಿಗೆ ಬಂದಾಗ ರಾಜನಿಗೆ ಚಿಂತೆಯಾಯಿತು. ಎಲ್ಲ ರೀತಿಯಲ್ಲಿಯೂ ಸಮಾನ ವಿದ್ಯಾಬುದ್ಧಿಗಳಿರುವ…
ದುರ್ಜನರ ಸಹವಾಸದಿಂದ ಪದೇ ಪದೇ ಮಾನಹಾನಿಯಾಗುತ್ತದೆ. ಹೇಗೆ ಬೆಂಕಿಯು ಕಬ್ಬಿಣದೊಡನೆ ಸೇರಿ ಆಗುವಾಗ ಸುತ್ತಿಗೆಯ ಹೊಡೆತವನ್ನು ತಿನ್ನುವುದೋ ಹಾಗೆ. ಅವರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಕ್ಷಣ ಬೇಕಾದರೂ ಮಾನಹಾನಿ ಮಾಡಲು ಹೇಸರು. ತುಂಬಾ…
ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ ನನ್ನ ಸಾವು ಮತ್ತು…
ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ
ಗೀತಾಸಾರದ ಮಹಾ ವೃಕ್ಷ/
ತನ್ನನ್ನು ನಂಬಿದವರ ಕೈಬಿಡದವನು
ಮೇಲೆತ್ತಿ ಪೊರೆಯುವ ರಕ್ಷಕನು//
ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ
ಬದುಕಿನ ಮಹಾಸಾಗರದ ಜಲರಾಶಿ/
ಬಿರುಗಾಳಿಯಂತೆ ಬದಲಾವಣೆ ಎಷ್ಟೇ ಬರಲಿ
ಇತಿಹಾಸದ…
ಇತ್ತೀಚೆಗೆ ಮಹಾತ್ಮ ಗಾಂಧೀಜಿಯವರ ಬಗೆಗೆ ವಿಪುಲವಾದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆಗೆ ಸಂಬಂಧಿಸಿದ್ದು,…
ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ, ಪೂರ್ಣಿಮಾ (ಹುಣ್ಣಿಮೆ) ಮತ್ತು ಅಮಾವಾಸ್ಯ (ಅಮಾವಾಸ್ಯೆ) ದಿಂದ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ.…
ನಿಜಕ್ಕೂ ಒಂದು ಇಡೀ ಸಮುದಾಯವನ್ನು - ಪೀಳಿಗೆಯನ್ನು ಸಾಕಿ ಸಲುಹಿ ಅವರ ಶಿಕ್ಷಣ, ಆರೋಗ್ಯ, ವಸತಿ, ಮದುವೆಗಳಿಗೆ ಸಾಕಷ್ಟು ಕೊಡುಗೆ ನೀಡಿ ನಿರುದ್ಯೋಗದ ಮೇಲಿನ ಒತ್ತಡ ಕಡಿಮೆ ಮಾಡಿ ಈ ಕ್ಷಣಕ್ಕೂ ಇರುವುದರಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯ…
ರೋಗಶೋಕಪರೀತಾಪಬಂಧನವ್ಯಸನಾನಿ ಚ/
ಆತ್ಮಪರಾಧವೃಕ್ಷಸ್ಯ ಫಲಾನ್ಯೇತಾನಿ ದೇಹಿನಾಮ್//
ನಾವು ಏನು ಮಾಡಿದ್ದೇವೋ ಅದರ ಪ್ರತಿಫಲವನ್ನೇ ಪಡೆಯುತ್ತೇವೆ. ಎಸಗಿದ ಕರ್ಮ ಫಲಗಳು ಬೆನ್ನ ಹಿಂದೆಯೇ ಬರುವುದು. ರೋಗ, ಶೋಕ, ಸಂಕಟ, ನಿರ್ಬಂಧ ಹಾಗೂ ಕೆಟ್ಟ ಚಟಗಳು…