ನಾವು ನಮ್ಮ ಭೂಮಿಗೆ ರಾಸಾಯನಿಕ ಗೊಬ್ಬರಗಳನ್ನು ಸುರಿದೂ ಸುರಿದು ಅದರ ಸಾರವನ್ನು ಹಾಳು ಮಾಡಿದ್ದೇವೆ. ರೈತ ಮಿತ್ರರಾದ ಎರೆಹುಳುಗಳ ಸಂಖ್ಯೆ ಕ್ಷೀಣಿಸಿದೆ. ಕೀಟನಾಶಕಗಳನ್ನು ಸಿಂಪಡಿಸಿ ತಿನ್ನುವ ಆಹಾರವನ್ನೂ ವಿಷಯುಕ್ತ ಮಾಡಿದ್ದೇವೆ.…
ಸಭೆ ಸೇರಬೇಕೆಂಬ ತೀರ್ಮಾನ ವಾಟ್ಸಪ್ ನಲ್ಲಿ ಬಂತು. ನಮ್ಮೂರ ಶಾಲೆಯ ಏಳನೇ ತರಗತಿಯ ಕೊಠಡಿಯಲ್ಲಿ. ಹಲವಾರು ನಿರ್ಧಾರಗಳು ಬಾಕಿ ಇದರಿಂದ ಪುಸ್ತಕದಲ್ಲಿ ಪಟ್ಟಿ ಮಾಡಿಕೊಂಡು ಎಲ್ಲರೂ ಬಂದಿದ್ದರು. ಈ ಸಲ ನಮ್ಮೂರಿನ ಒಳಿತಿಗೆ ನಿರ್ಣಯ ಕೈಗೊಳ್ಳಬೇಕೆಂಬ…
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ…
ಕ್ರಿಸ್ತ ಪೂರ್ವ ೬೨೦ ರಿಂದ ೫೬೦ರ ಸಮಯದಲ್ಲಿ ಪ್ರಾಚೀನ ಗ್ರೀಸ್ ದೇಶದಲ್ಲಿ ಬದುಕಿದ್ದ ಓರ್ವ ಗುಲಾಮನೇ ಈಸೋಪ. ಈತನು ರಚಿಸಿದ ಅಸಂಖ್ಯಾತ ಕಥೆಗಳು ‘ಈಸೋಪನ ನೀತಿ ಕಥೆಗಳು' ಎಂದು ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಬುದ್ಧನ ಜಾತಕ…
ಆಟೋ ಡ್ರೈವರ್ ಆದ ನಾನು ಇತ್ತೀಚಿನ ಚುನಾವಣಾ ಸಮಯದಲ್ಲಿ ನನ್ನ 10 ವರ್ಷದ ಮಗನೊಂದಿಗೆ ತರಕಾರಿ ತರಲು ಮಾರ್ಕೆಟ್ ಗೆ ಕಾಲು ನಡಿಗೆಯಲ್ಲಿ ಹೋಗಿದ್ದೆ. ಹಿಂದಿರುಗಿ ಬರುವಾಗ ಒಂದು ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯುತ್ತಿತ್ತು. ಜನರ ಗುಂಪು ನೋಡಿ…
ನಮ್ಮ ಮಕ್ಕಳು ಅಂದರೆ ನಮಗೆ ವಾತ್ಸಲ್ಯ, ಪ್ರೀತಿ, ಮಮಕಾರ, ಕಾಳಜಿ ಎಲ್ಲವೂ ಇದೆ, ಇರಬೇಕು ಸಹ. ಆದರೆ ಎಲ್ಲದಕ್ಕೂ ಇತಿಮಿತಿ, ಒಂದು ಚೌಕಟ್ಟು, ಬೇಲಿ, ಪರಿಧಿ ನಾವು ಹಾಕಿಕೊಳ್ಳಲೇ ಬೇಕು. ಒಂದು ವೇಳೆ ಹಾಕಿಕೊಳ್ಳದಿದ್ದರೆ ಏನಾಗಬಹುದೆಂದು…
ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ…
ಅಮ್ಮನ ಕೈಹಿಡಿದಿದ್ದೆ. ಬಲವಾಗಿ ತುಂಬಾ ಬಲವಾಗಿ. ಯಾಕೆಂದರೆ ನಾವು ಸಾಗುತ್ತಿದ್ದುದು ಸಂತೆ ಮಧ್ಯದಲ್ಲಿ. ನನ್ನ ದೃಷ್ಟಿಗೆ ಹಲವಾರು ಕಾಲುಗಳ ವಿನಃ ಬೇರೇನೂ ಕಾಣುತ್ತಿಲ್ಲ. ಎಲ್ಲರ ನಡುವೆ ನುಗ್ಗುತ್ತಾ ಸಾಗಬೇಕು. ಬಿಗಿಹಿಡಿತಕ್ಕೆ ಬೆವೆತಿರುವ…
ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ ಮಣೆಯಲ್ಲಿ ಒಂದೊಂದೇ ಉಂಡೆಗಳನ್ನು…
ಖ್ಯಾತ ಕವಿ, ವಿಮರ್ಶಕರಾದ ಬಿ.ಎಚ್.ಶ್ರೀಧರ ಇವರ ಕವನವೊಂದನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದುಕೊಂಡಿದ್ದೇವೆ. ಬವಲಾಡಿ ಹೆಬ್ಬಾರ ಶ್ರೀಧರ ಎಂಬುವುದು ಇವರ ಪೂರ್ಣ ಹೆಸರು. ಹುಟ್ಟಿದ್ದು ಎಪ್ರಿಲ್ ೨೪, ೧೯೧೮ರಂದು ಅವಿಭಜಿತ ದಕ್ಷಿಣ…
ಮೇಲಿನ ಮಾತುಗಳನ್ನು ಹೇಳಿದವರು ಸ್ವಾಮಿ ವಿವೇಕಾನಂದರು. ಇಲ್ಲದಿದ್ದರೆ, ಒಂದೇ ಕುಟುಂಬಗಳು, ಒಂದೇ ಮನೆತನಗಳು, ಒಂದೇ ರಕ್ತ ಸಂಬಂಧಗಳು, ಒಂದೇ ಹಣ ದಾಹಿಗಳು, ಒಂದೇ ಜಾತಿಯವರುಗಳು, ಒಂದೇ ಭ್ರಷ್ಟಾಚಾರಿಗಳು, ಒಂದೇ ಸುಳ್ಳುಗಾರರು, ಒಂದೇ ಮತಾಂಧರು,…
*ಧಾರಣಾದ್ಧರ್ಮವಿತ್ಯಾಹುಃ* *ಧರ್ಮೋ ಧಾರಯತೇ ಪ್ರಜಾಃ/*
*ತಸ್ಮಾದ್ಧರ್ಮ ಪ್ರಶಂಸನ್ತಿ ಧರ್ಮೋ ರಕ್ಷತಿ ರಕ್ಷಿತಃ//*
ಈ ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುವ ಕಾರಣ ಅದಕ್ಕೆ ‘ಧರ್ಮ’ ಹೇಳಿದರು. ಧರ್ಮವು ಸದಾ ಮನುಷ್ಯರನ್ನು ಧಾರಣ…
ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ. ಅದು ಬೆಳಕು ಬೀರುವ…
ಕೆ. ಬಾಲಕೃಷ್ಣ ಗಟ್ಟಿಯವರ "ನೇತ್ರಾವತಿ ವಾರ್ತೆ"
ಪತ್ರಕರ್ತರಾಗಿ ಹೆಸರು ಮಾಡಿದ್ದ ಕೆ. ಬಾಲಕೃಷ್ಣ ಗಟ್ಟಿಯವರು ದಕ್ಷಿಣ ಕನ್ನಡ ಜಿಲ್ಲೆಯ ಬಿ. ಸಿ. ರೋಡ್ ನಿಂದ ಹೊರತರುತ್ತಿದ್ದ ದಿನಪತ್ರಿಕೆಯಾಗಿತ್ತು " ನೇತ್ರಾವತಿ ವಾರ್ತೆ". ೧೯೯೦ರ ದಶಕದಲ್ಲಿ…
ಎಸ್. ದಿವಾಕರ್ ನಡೆದಾಡುವ ವಿಶ್ವ ಕಥಾಕೋಶ ಎಂದೇ ಕರೆಯಲ್ಪಡುತ್ತಾರೆ. ಇವರು ಹುಟ್ಟಿದ್ದು ನವೆಂಬರ್ ೨೮, ೧೯೪೪ರಲ್ಲಿ ಬೆಂಗಳೂರಿನ ಸೋಮತ್ತನಹಳ್ಳಿಯಲ್ಲಿ. ಸಣ್ಣ ಕಥೆ ಇವರ ಪ್ರಥಮ ಆದ್ಯತೆ. ಅದರ ಜೊತೆಗೆ ಭಾಷಾಂತರ, ಕವನ, ಕಾದಂಬರಿ, ವಿಮರ್ಶೆ…
ಬಂಗಾಲಿ ಭಾಷೆಯ ಕಥಾ ಸಾಮ್ರಾಟರಾದ ಶರಶ್ಚಂದ್ರ ಚಟ್ಟೋಪಾಧ್ಯಯ ಅವರ ಪುಟ್ಟ ಕಾದಂಬರಿಯೇ ‘ಅನುಪಮೆಯ ಪ್ರೇಮ'. ಇದು ಶರಶ್ಚಂದ್ರರ ಮೂರನೆಯ ಕಾದಂಬರಿ. ‘ಬಿರಾಜ್ ಬಹೂ’ (ಕುಲವಧು) ಎಂಬ ಹೆಸರಿನಲ್ಲಿ ಬರೆದ ಈ ಕಾದಂಬರಿಯು ಮೊದಲ ಬಾರಿಗೆ ೧೯೧೪ರಲ್ಲಿ…
ಒಬ್ಬ ವ್ಯಕ್ತಿ ತಾನು ಇಚ್ಚಿಸಿದ ಧರ್ಮವನ್ನು ಆಯ್ಕೆ ಮಾಡಿಕೊಂಡು ಅನುಸರಿಸಲು ಕಾನೂನುಗಳು ಅವಶ್ಯಕತೆ ಇದೆಯೇ? ಒಬ್ಬ ವ್ಯಕ್ತಿ ಭಾರತೀಯ ಪ್ರಜೆ ಎಂದು ಗುರುತಿಸಿದ ನಂತರ ಆತನ ಆಚರಣೆಯ ಮತ ಯಾವುದಾದರೆ ಏನು. ಅದನ್ನು ಏಕೆ ಪ್ರಶ್ನಿಸಬೇಕು ಅಥವಾ…
ಇದನ್ನು ನಂಬುತ್ತೀರಾ? ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ! ಇದು ಆಂಧ್ರಪ್ರದೇಶದ ಮೆಹಬೂಬ್ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ.
“ನನಗೆ ಸರಕಾರದಿಂದ ಬೇಕಾಗಿದ್ದದ್ದು, ಬ್ಯಾಂಕ್…
ಕಷ್ಟಗಳು ಒಂದರ ಹಿಂದೆ ಒಂದರಂತೆ ಬಂತೆಂದು ಕುಗ್ಗಬಾರದು. ಅದು ನಮ್ಮನ್ನು ನಾಶಪಡಿಸಲು, ಕುಗ್ಗಿಸಲು ಬರುವುದಲ್ಲ. ನಮ್ಮನ್ನು ಪರೀಕ್ಷೆಗೆ ಒಡ್ಡಲೂ ಇರಬಹುದು. ನಾವು ಗಟ್ಟಿಗರಾಗಲು ಇಂತಹ ಹಲವಾರು ಎಡರು ತೊಡರುಗಳನ್ನು ದಾಟಬೇಕಾಗುತ್ತದೆ. ಇನ್ನೂ…