ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ
ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ
ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ
ಮೆಲ್ಲಗೆ ಹತ್ತಿರ ಪ್ರೀತಿ ಓಡುತ ಬಂದಿದೆ ಗೆಳೆಯಾ
ಹಿಮ ತುಂಬಿದ ನೆಲದಲಿ ತಂಪಿನೊಲವು…
ನಾನು ಹೊರಟಿದ್ದೆ. ಅವನ ಬಳಿ ತಲುಪಲು ಹನ್ನೊಂದು ದಿನಗಳ ಕಾಲಾವಕಾಶ. ಬಾಗಿಲು ತೆರೆದಿರಲಿಲ್ಲ. ಒಳಗೆ ಹೋಗಲು ಒಂದಷ್ಟು ಪ್ರಶ್ನೋತ್ತರಗಳು ಸರಿ-ತಪ್ಪುಗಳ ಲೆಕ್ಕಾಚಾರಗಳು ಮುಗಿದಮೇಲೆ ಪ್ರವೇಶವಿತ್ತು. ಹಾಗಾಗಿ ಇನ್ನೂ ನನ್ನೂರಲ್ಲಿ…
ಹೌದು, ಮನೆಯಿಂದ ಹೊರಬಿದ್ದರೆ ಸಾಕು ಶಬ್ದಗಳೇ ಶಬ್ದಗಳು. ಹಾರ್ನ್ ಶಬ್ದ, ಗಂಟೆಗಳ ಶಬ್ದ, ಪಟಾಕಿ ಶಬ್ದ, ಮೈಕುಗಳ ಆರ್ಭಟ, ವಾಹನಗಳ ಶಬ್ದ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನದ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳು ನಮ್ಮ ಬಾಳಿನ ಅನಿವಾರ್ಯ…
ಇದು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ, ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅದನ್ನೇ ಮಾನದಂಡವಾಗಿ…
ದೇವರು ಒಲಿಯುತ್ತಾನೆಂದು, ಸಹಾಯ ಮಾಡುತ್ತಾನೆಂದು ಧ್ಯಾನ, ಪೂಜೆ, ಹೋಮ, ವ್ರತ, ಯಾತ್ರೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಾವು ಮಾಡುವ ಕರ್ಮಗಳನ್ನು, ಕ್ರಿಯೆಗಳನ್ನು, ಕೆಲಸಗಳನ್ನು, ವ್ಯಾಪಾರ, ಉದ್ಯೋಗ ಏನಾದರೂ ಮಾಡಿದರೆ ಭಗವಂತ ಕಣ್ಣು…
ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ. ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ. ಆ ಮರಕ್ಕೆ…
ಅದು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುವ ಆಂಧ್ರ ಶೈಲಿಯ ಊಟದ ಹೋಟೆಲ್. ಅಂದು ಶೂಟಿಂಗ್ ಕೆಲಸ ಮುಗಿಸಿ ಜೊತೆಗಾರರೊಂದಿಗೆ ರಾತ್ರಿ ೧೧ ಗಂಟೆಗೆ ಹೋಟೆಲ್ ಒಳಗೆ ಪ್ರವೇಶಿಸಿದೆ. ಮ್ಯಾನೇಜರ್ ನನಗೆ ಬಹಳ ಪರಿಚಯದವರು. ಹೋಟೆಲ್ ಮುಚ್ಚುವ ಸಮಯ ೧೦-೪೫ .…
ಜಗಳ ಜೋರಾಗಿತ್ತು. ಅದೊಂದು ಆಟ. ಆದರಲ್ಲಿ ಸಿಟ್ಟು ಹೊಡೆತಗಳು ಮಾಮೂಲಿ. ಅಜ್ಜನ ಮನೆಯಲ್ಲಿ ವಿಶೇಷವಾದ ದಿನದಂದು ಒಟ್ಟು ಸೇರೋದು ವಾಡಿಕೆ. ದೊಡ್ಡವರೊಂದಿಗೆ ನಮಗೇನು ಕೆಲಸವಿಲ್ಲ. ಮನೆಗಳ ಸಮಸ್ಯೆಗಳು, ಬೆಳೆಗಳ ಫಸಲು, ಮದುವೆಯ ಮಾತುಕತೆ, ಇದ್ಯಾವುದು…
ಹೆಸರಿನಲ್ಲೇನಿದೆ?
ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ನನ್ನವಳು ಕೊನೆಯಲ್ಲಿ ‘ವರಿ'ಯಿಂದ ಬರುವ ಹೆಸರು ಬೇಕೆಂದಳು. ಎಷ್ಟು ಯೋಚಿಸಿದರೂ, ಹೆಸರುಗಳ ಪುಸ್ತಕಗಳನ್ನು ತಂದು ಹುಡುಕಿದರೂ, ಯಾರಲ್ಲಿ ಕೇಳಿದರೂ ಕೊನೆಯಲ್ಲಿ ‘ವರಿ' ಯಿಂದ ಬರುವ ಹೆಸರು…
‘ಆರೋಗ್ಯವೇ ಭಾಗ್ಯ' ಎನ್ನುವ ಈ ಕಾಲದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸದಾ ಕಾರ್ಯನಿರತರಾಗಿರಬೇಕು. ಆರೋಗ್ಯದ ಬಗ್ಗೆ ತಿಳಿಸಲು ಹಲವಾರು ಪುಸ್ತಕಗಳು ಬಂದಿವೆ. ಮಂಗಳೂರಿನ ವೈದ್ಯ ದಂಪತಿಗಳಾದ ಶ್ರೀವತ್ಸ ಹಾಗೂ ಅನಸೂಯಾ…
ಅಲೆಗ್ಸಾಂಡರ್ ದಿ ಗ್ರೇಟ್ ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ, ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು, ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆ ಅಥವಾ ಆತ್ಮಹತ್ಯೆಗೆ ಶರಣಾದರು, ಬೃಹತ್ ದೇಶದ…
ಏನೂ ತಿಳಿಯದ, ಅರಿವಿರದ ಓರ್ವನಿಗೆ ತಿಳಿಸುವುದು, ಬೋಧಿಸುವುದು ಸುಲಭ. ಆತನ ಮನಸ್ಸು ನಿರಾಳ ಮತ್ತು ಪರಿಶುದ್ಧವಾಗಿರುತ್ತದೆ. ಎಲ್ಲವನ್ನೂ ತಿಳಿದವನಿಗೆ ಹೇಳುವುದು ಮತ್ತೂ ಸುಲಭ. ಸ್ವಲ್ಪತಿಳಿದವ, ಅಲ್ಪ ಜ್ಞಾನಿಯ ಹತ್ತಿರ ವ್ಯವಹಾರ ಮಾಡುವಾಗ ಉಡಾಫೆ…
ದೂರದ ಇಂಡೋ- ಚೈನಾದಲ್ಲಿ ಒಬ್ಬ ಬಡ ಮಹಿಳೆಯಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ವಿಚಿತ್ರವಾಗಿದ್ದ ಯಾಕೆಂದರೆ ಅವನು ತೆಂಗಿನಕಾಯಿಯಂತೆಯೇ ಕಾಣುತ್ತಿದ್ದ! ಕೈಕಾಲುಗಳಿಲ್ಲದ ಅವನ ಪುಟಾಣಿ ತಲೆ, ತೆಂಗಿನಕಾಯಿಯಂತೇ ಇದ್ದ ಅವನ ದೇಹದ ಮೇಲಿತ್ತು.…
ನಾನು ತುಂಬಾ ಒಳ್ಳೆಯವನು? ನಮ್ಮ ಮನೆಯ ಕಿಟಕಿಯಿಂದ ಎದುರುಮನೆಯ ಕೋಣೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಅದು ಮಲಗುವ ಕೋಣೆಯೂ ಅಲ್ಲಾ, ಅಡುಗೆ ಕೋಣೆಯೂ ಅಲ್ಲಾ, ಇರಲಿ ಯಾವುದೋ ಒಂದು ಕೊಠಡಿ. ಯಾರಾದರೂ ಕಾಣುತ್ತಾರಾ ಅಂತ ಇಣುಕುತ್ತೇನೆ. ನಾನು…
ಬದುಕಿನ ಪಥ ಬದಲಾಯಿಸಿದ ಅಚಲ ನಿರ್ಧಾರ
ಉರ್ವಾಸ್ಟೋರ್ ಈಗ ನನಗೆ ತವರೂರು. ಕೋಟೆಕಾರು ಎನ್ನುವ ಊರು ನನಗೆ ಹೊಸತಲ್ಲ. ಯಾಕೆಂದರೆ ನನ್ನ ಅಪ್ಪನ ಹುಟ್ಟೂರು ಕೋಟೆಕಾರು ಗ್ರಾಮದ ಕೊಂಡಾಣ. ಉಳ್ಳಾಲ ರೈಲ್ವೇ ಸ್ಟೇಷನ್‍ನಿಂದ ಕೊಂಡಾಣಕ್ಕೆ ನಡೆದೇ ಹೋಗುವ…
ಬುದ್ದ, ಬಸವ, ವಿವೇಕ, ಗಾಂಧಿ, ಅಂಬೇಡ್ಕರ್, ಜೀಸಸ್, ಪೈಗಂಬರ್, ಗುರುನಾನಕ್, ಮಹಾವೀರ ಮುಂತಾದ ಯಾರೇ ಹೇಳಿದರೂ ಇವರು ಬದಲಾಗುವುದಿಲ್ಲವೆಂದು, ಹಣ ಕೊಟ್ಟು ನೋಡಿ ಹೇಗೆ ಬದಲಾಗುವರೆಂದು, ಅಧಿಕಾರ ಕೊಟ್ಟು ನೋಡಿ ಹೇಳಿ ಬದಲಾಗುವರೆಂದು, ಅಂತಸ್ತು…