February 2023

  • February 03, 2023
    ಬರಹ: Ashwin Rao K P
    ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಡಿತರ ಫಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿವೆ. ಆದರೆ ರಾಜ್ಯದಲ್ಲಿ ‘ಅಕ್ಕಿ ಅಕ್ರಮ ದಂಧೆ' ಅವ್ಯಾಹತವಾಗಿ ನಡೆಯುತ್ತಿದೆ. ಬಡವರಿಗೆ ಹಣದ…
  • February 03, 2023
    ಬರಹ: Shreerama Diwana
    ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಎಂಬ ಜೀವ ಭದ್ರತೆಯ ಸೇವಾ ಸಂಸ್ಥೆಗೆ ಹಣದ ದುರಾಸೆ ಮೂಡಿದ್ದಾದರೂ ಹೇಗೆ ಮತ್ತು ಏಕೆ ? ಭಾರತ ದೇಶದ ಅತ್ಯಂತ ಮಹತ್ವದ ಮತ್ತು ಪ್ರಾಮಾಣಿಕ ಬೃಹತ್ ಸಂಸ್ಥೆಗಳಲ್ಲಿ ಎಲ್ಐಸಿಗೆ ಪ್ರಮುಖ ಸ್ಥಾನವಿದೆ. ಬಹುತೇಕ ಜನ…
  • February 03, 2023
    ಬರಹ: ಬರಹಗಾರರ ಬಳಗ
    5. ಮಾರ್ಸ್ ಒಡಿಸ್ಸಿ (Mars Odyssey): ಮಾರ್ಸ್ ಒಡಿಸ್ಸಿ ನೌಕೆಯನ್ನು ಎಪ್ರಿಲ್ 2001ರಂದು ಹಾರಿ ಬಿಡಲಾಯ್ತು. ಇದು ಇಂದಿಗೂ ಮಂಗಳ ಗ್ರಹದಲ್ಲಿ ಪ್ರರಿಭ್ರಮಿಸುತ್ತಿದ್ದು, ಮಂಗಳ ಗ್ರಹದ ಆಕಾಶ ನೌಕೆಗಳಲ್ಲೇ ಅತೀ ಹೆಚ್ಚು ಕಾಲ ಬಾಳಿದ ನೌಕೆ ಎಂಬ…
  • February 03, 2023
    ಬರಹ: ಬರಹಗಾರರ ಬಳಗ
    ನಾವು ಪ್ರತಿ ದಿನ ಆಟ ಆಡುವ ಶಾಲೆ ಮೈದಾನ ಒಂದೇ, ಅವರ ಶಾಲೆ ಕಟ್ಟಡದ ಮೇಲೊಂದು ಕಟ್ಟಡ ಅದರ ಮೇಲೊಂದು ಕಟ್ಟಡ ಕಟ್ಟಿಬಿಟ್ಟಿದ್ದಾರೆ. ನಮ್ಮದು ಒಂದೇ ಸಣ್ಣ ಕಟ್ಟಡ ಅದು ಹಂಚು ಹಾಕಿದ್ದು ಮಳೆಯ ನೀರು ಕ್ಲಾಸಿನ ಒಳಗೆ ಬೀಳ್ತಾ ಇರುತ್ತದೆ. ಅವರ…
  • February 03, 2023
    ಬರಹ: ಬರಹಗಾರರ ಬಳಗ
    ಗಝಲ್ - ೧ ಸಪ್ತಾಶ್ವವೇರಿ ದಿನಕರನು ಬಾನಲಿ ಸಾಗುತಿಹನು ಸಖಿ ಸುಪ್ತ ಮನದ ಭಾವನೆಗಳ ನೋಡುತಿಹನು ಸಖಿ   ‌ಸಪ್ತಮಿ ತಿಥಿಯ  ಅರುಣೋದಯದಿ ಹೊಸತನವಿದೆಯಲ್ಲ ಆಪ್ತತೆಯ ಹಾರೈಸುತ ಜಗವ ಸೋಕುತಿಹನು ಸಖಿ   ರಾಗ-ದ್ವೇಷ ಪಾಪಕೂಪಗಳಲಿ ತೊಳಲಾಟ ಬೇಡವೆಂದು…
  • February 02, 2023
    ಬರಹ: Ashwin Rao K P
    ಕೊಕ್ಕೋ ಗಿಡವನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ನಿರಂತರವಾಗಿ ಒಂದು ಆದಾಯ ನೀಡುವ ದಾರಿಯಾಗುತ್ತದೆ. ಒಂದು ಕೊಕ್ಕೋ ಗಿಡದಿಂದ ವಾರ್ಷಿಕ ಎರಡು ಬೆಳೆಗಳಲ್ಲಿ ಕನಿಷ್ಟ ೩-೪ ಕಿಲೋ ಹಸಿ ಬೀಜದ ಉತ್ಪಾದನೆ ಬರುತ್ತದೆ. ಒಂದು ಸಸ್ಯಕ್ಕೆ ರೂ. ೨೫೦ (…
  • February 02, 2023
    ಬರಹ: Ashwin Rao K P
    ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಸಾವಿತ್ರಿಬಾಯಿಯವರ ಬದುಕಿನ ಹೋರಾಟದ ಕಥೆಯನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಿದ್ದಾರೆ ವೈಜ್ಞಾನಿಕ ಬರಹಗಾರ, ಕವಿ ಕೆ ನಟರಾಜ್ ಅವರು. ತಮ್ಮ…
  • February 02, 2023
    ಬರಹ: Shreerama Diwana
    ಬಜೆಟ್ ವಿಶ್ಲೇಷಣೆ ಕೇವಲ ಸಂಖ್ಯೆಗಳ ಆಧಾರದ ಮೇಲೆ ಮಾಡದೆ ಫಲಿತಾಂಶಗಳ ಆಧಾರದ ಮೇಲೆ ಮಾಡಿದರೆ ಹೆಚ್ಚು ಉಪಯುಕ್ತ. ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು  ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು ಸಾವಿರಾರು ವಾರ್ಷಿಕ ಬಜೆಟ್…
  • February 02, 2023
    ಬರಹ: addoor
    ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು. ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ…
  • February 02, 2023
    ಬರಹ: ಬರಹಗಾರರ ಬಳಗ
    ನಾನು ನಾಯಿ ಮರಿ ಆಗಿರಬೇಕಿತ್ತು. ಅದನ್ನಾದರೆ ಆಗಾಗ ಬಂದು ಎತ್ತುಕೊಳ್ಳುತ್ತಾರೆ ಅದಕ್ಕೆ ಬೇಕಾಗಿರುವುದನ್ನೆಲ್ಲ ತಂದುಕೊಡುತ್ತಾರೆ. ಅದರ ಊಟ ತಿಂಡಿಗಳ ಬಗ್ಗೆ ಕೇಳುತ್ತಾರೆ. ದಿನದಲ್ಲಿ ಎರಡು ಸಲವಾದರೂ ಹೊರಗಡೆ ಕರೆದುಕೊಂಡು ಹೋಗುತ್ತಾರೆ. ಮನೆಗೆ…
  • February 02, 2023
    ಬರಹ: ಬರಹಗಾರರ ಬಳಗ
    ಟೈಲರ್ ಅಣ್ಣು ನಾಯ್ಕ ಎಂದೆ ಚಿರಪರಿಚಿತರಾದ  ಈಶ್ವರ ನಾಯ್ಕ ಬೊಂಳ್ಚಡ್ಕರವರು ಬಾವಿಗೆ ನೀರು ತೋರಿಸುವುದರಲ್ಲಿ ತುಂಬಾ ಹೆಸರುವಾಸಿ. ಪೊಸಡಿಗುಂಪೆ ಪರಿಸರದಲ್ಲಿ  ಇವರು ಟೈಲರ್ ಅಣ್ಣು ನಾಯ್ಕ ಎಂದು ಎಲ್ಲರಿಗೂ ಗೊತ್ತಿದ್ದರೂ ಇವರಲ್ಲಿ ಅಡಗಿದ್ದ…
  • February 02, 2023
    ಬರಹ: ಬರಹಗಾರರ ಬಳಗ
    ಅಪ್ಪನೆಂಬ ಅಮಾಯಕ ಕಣ್ಣಿಗೆ ಕಾಣಲೇ ಇಲ್ಲ. ಸದಾ ಸಂಸಾರಕೆ ಗಾಣೆತ್ತಿನಂತೆ ದುಡಿದು ಆಗಂತುಕನಾಗಿ ಬಿಟ್ಟ. ಮನೆಯಲ್ಲಿ ಅಮ್ಮನ ಪ್ರೀತಿ‌ ಮಮತೆ ಕಂಡಿತು, ಅಪ್ಪನ‌ ಕಾಳಜಿ ಕಾಣಲೇ ಇಲ್ಲ. ಸದಾ ವಜ್ರಮುನಿಯಂತೆ ಕಂಡ ಅವನ ಹೃದಯದ ನೋವು ಅರ್ಥವಾಗಲೇ ಇಲ್ಲ.…
  • February 02, 2023
    ಬರಹ: ಬರಹಗಾರರ ಬಳಗ
    ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ   ಬಡತನದ ಬವಣೆಯ…
  • February 01, 2023
    ಬರಹ: Ashwin Rao K P
    ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ (ಶೇಖರಪ್ಪ ಗುರಪ್ಪ ಇಮ್ರಾಪುರ) ಅವರು ಫೆಬ್ರುವರಿ ೧೪, ೧೯೪೦ ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -…
  • February 01, 2023
    ಬರಹ: Ashwin Rao K P
    ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ರಾಜ್ಯ ಸರಕಾರ ಇನ್ನೂ ಶೂ ವಿತರಿಸದೇ ಇರುವ ಬಗ್ಗೆ, ಸಂಪೂರ್ಣವಾಗಿ ಸಮವಸ್ತ್ರ ನೀಡದಿರುವ ಬಗ್ಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಉತ್ಸವಗಳಿಗೆ ಕೋಟಿ ಖರ್ಚು ಮಾಡುವ ಸರಕಾರ, ವಿದ್ಯಾರ್ಥಿಗಳ…
  • February 01, 2023
    ಬರಹ: Shreerama Diwana
    ವಿದೇಶಿ ಸಂಸ್ಥೆಗಳ ಆರೋಪಗಳನ್ನು ಒಪ್ಪಬೇಕಿಲ್ಲ ಆದರೆ ಆಂತರಿಕ ನಿಸ್ಪಕ್ಷಪಾತ ತನಿಖೆ ಅತಿ ಅವಶ್ಯಕ ಮತ್ತು ಅನಿವಾರ್ಯ. ಕೆಲವೇ ತಿಂಗಳುಗಳ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ವೇಗವಾಗಿ ಮುನ್ನಡೆ ಸಾಧಿಸುತ್ತಿದ್ದ ಗೌತಮ್ ಅದಾನಿಯವರ ಬಗ್ಗೆ ಒಂದು…
  • February 01, 2023
    ಬರಹ: ಬರಹಗಾರರ ಬಳಗ
    ಮೈದಾನದ ಮಧ್ಯದಲ್ಲಿ ಬಿಸಿಲಿನ ಶಾಖಕ್ಕೆ ಒಣಗುತ್ತಿರುವ ಶಾಮಿಯಾನದ ಜೀವನ ಹೇಗಿರಬಹುದು? ಆ ಶಾಮಿಯಾನಕ್ಕೆ ತಾನು ಯಾರಿಗೆ ನೆರಳನ್ನು ನೀಡ್ತಾ ಇದ್ದೇನೆ ಅನ್ನುವುದರ ಯೋಚನೆ ಇಲ್ಲ. ತನ್ನ ಯಜಮಾನ ತನ್ನನ್ನ ಎಲ್ಲಿ ನೆರಳು ನೀಡಬೇಕು ಅಂತ ನಿಲ್ಲಿಸಿ…
  • February 01, 2023
    ಬರಹ: ಬರಹಗಾರರ ಬಳಗ
    ಅತ್ತ ಇತ್ತ ನೋಡಿ ಮಗುವೆ ರಸ್ತೆ ದಾಟಬೇಕು ಹೆಚ್ಚು ಕಡಿಮೆಯಾದರೆ ಯಮನ ನೋಡಬೇಕು   ಹಿರಿಯರಂದ ಮಾತ ಕೇಳಿ ಬದುಕಿ ಬಾಳಬೇಕು ಓದು ಬರಹ ಕಲಿತು ಸಾಗಿ ವಿದ್ಯೆ ಪಡೆಯಬೇಕು   ಹಿಡಿದ ಕೆಲಸ ಮಾಡಿ ಮುಂದೆ ಹೆಸರು ಗಳಿಸಬೇಕು ಮಾತಿನೊಳಗೆ ಸತ್ಯವಿರಲಿ
  • February 01, 2023
    ಬರಹ: ಬರಹಗಾರರ ಬಳಗ
    ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ   ಸರಸ ಜನನ ವಿರಸ ಮರಣ ಸಮರಸವೇ ಜೀವನ   ಕುಣಿಯೋಣು ಬಾರ ಕುಣಿಯೋಣು ಬಾ ತಾಳ್ಯಾಕ ತಂತ್ಯಾಕ ರಾಗಾದ ಚಿಂತ್ಯಾಕ ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾ  …
  • February 01, 2023
    ಬರಹ: Ashwin Rao K P
    ಸಂಪದ ಜಾಲತಾಣದ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಕಳೆದ ಸುಮಾರು ೧೮ ವರ್ಷಗಳಿಂದ ‘ಸಂಪದ' ಕ್ಕೆ ಬರೆದವರು ನೂರಾರು ಮಂದಿ. ಲೇಖನ, ಕವನ, ಕಥೆ, ಪುಸ್ತಕ ಪರಿಚಯ, ಚಿತ್ರ ಮಾಹಿತಿ, ಅಡುಗೆ ಮುಂತಾದ ಬರಹಗಳನ್ನು ಬರೆದು ‘ಸಂಪದ' ದ ಪುಟಗಳನ್ನು…