ಚೀನ ಸಹಿತ ವಿದೇಶಗಳ ೨೦೦ಕ್ಕೂ ಅಧಿಕ ಸಾಲ ನೀಡಿಕೆ ಮತ್ತು ಬೆಟ್ಟಿಂಗ್ ಆಪ್ (App) ಗಳನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು ಈ ಮೂಲಕ ದೇಶದಲ್ಲಿ ಅಮಾಯಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ವಿದೇಶಿ ಮೂಲದ ಈ ಆಪ್ ಗಳಿಂದ ಜನರು…
"20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ ಆ ಮನೆಯನ್ನು ನೀವು ಖರೀದಿಸಿದ್ದೀರಿ. ಆದರೆ ಸೂಕ್ಷ್ಮವಾಗಿ…
"ಕೂತು ಕೂತು ಏನು ಮಾಡುತ್ತೀಯಾ ಬಾ ಜಾತ್ರೆ ಸುತ್ತಾಡಿಕೊಂಡು ಬರೋಣ". "ನನಗೆ ಆಸಕ್ತಿ ಇಲ್ಲ, ಅದಲ್ಲದೆ ಜಾತ್ರೆಯಲ್ಲಿ ಏನು ಸಿಗ್ತದೆ. ಅದೇ ತಿಂಡಿ, ಆಟದ ಸಾಮಾನು ಒಂದಷ್ಟು ಬೊಬ್ಬೆ, ಜನಗಳ ಜಂಗುಲಿ ಇದರ ನಡುವೆ ಓಡಾಡೋದೇ ಕಷ್ಟ ಅದಕ್ಕೆ ಏನೂ ಬೇಡ…
ಭಾವವೆಂಬ ಹೂವು ಅರಳಿ
ಗಾನವೆಂಬ ಗಂಧ ಚೆಲ್ಲಿ...
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು...
ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ…
ಸವಿ ನೆನಪುಗಳು ಬೇಕು ಸವಿಯಲೀ ಬದುಕು. ವಾಣಿ ಜಯರಾಂ ಅವರ ಹಿನ್ನೆಲೆ ಗಾಯನದಲ್ಲಿ… ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ - …
ಅವಳ ಕಣ್ಣಲ್ಲಿ ಕಣ್ಣೀರು ಇಳಿಯಿತು. ನೋವಿನಿಂದಲ್ಲ. ಅವಳಿಗೆ ಸಾಧಿಸಿದ ಖುಷಿಗೆ. ನಾಲ್ಕು ಗೋಡೆಗಳನ್ನು ಹೊತ್ತು ನಿಂತಿರುವ ಮನೆ ತುಂಬಾ ಗಟ್ಟಿಯಾಗಿ ನಿಂತಿದ್ದೇನಲ್ಲ. ಮೊದಲಿಂದಲೂ ಅವಳು ಯಾರ ಜೊತೆನೂ ಅಷ್ಟು ಸೇರುತ್ತಿರಲಿಲ್ಲ. ತಾನಾಯ್ತು ತನ್ನ…
ಅಮಟೆ ಆಹಾರಯುಕ್ತ ಔಷಧೀಯ ಗುಣವುಳ್ಳ ಮರ. ಅಮಟೆಯಲ್ಲಿ ಎರಡು ವಿಧ ಹುಳಿ ಅಮಟೆ ಮತ್ತು ಸಿಹಿ ಅಮಟೆ. ಇದರ ಕಾಯಿ ಅಡಿಗೆಯಲ್ಲಿ ಉಪಯೋಗ. ಇದರ ಕಾಯಿಯಿಂದ ತೊಕ್ಕು, ತಂಬುಳಿ, ಸಾರು, ಚಿತ್ರಾನ್ನ, ಶುಂಠಿ ಉಪ್ಪಿನಕಾಯಿ, ಗೊಜ್ಜು, ಹಣ್ಣಿನಿಂದ ಜ್ಯೂಸ್,…
“ಇಲ್ಲಿಯ ಕಥೆಗಳಲ್ಲಿ ಬಲಿಯಾಗುವ ಯಾರೊಬ್ಬರೂ ತಪ್ಪಿತಸ್ತರಲ್ಲ ಎನ್ನುವುದು ಕೇಡಿನ ಭೀಕರತೆಯನ್ನು ಹೆಚ್ಚು ಮಾಡುತ್ತದೆ. ಕತೆಗಾರ ಮಲ್ಲಿಕಾರ್ಜುನ ಅವರು ಸಹಜವಾಗಿ ಕಟ್ಟಿದ ಕಥೆಗಳು ನಮ್ಮ ಅಂತರಂಗಕ್ಕೆ ಇಳಿಯುತ್ತವೆ. ಆದರೆ ಕೆಲವು ಸಲ ಅವರು…
ಅಚ್ಚರಿಯ ಉಡುಗೊರೆ !
ಗಾಂಪ ಮತ್ತು ಶ್ರೀಮತಿಯ ವಿವಾಹ ವಾರ್ಷಿಕೋತ್ಸವ ಅಂದು. ಇಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಏನಾದರೂ ವಿಶೇಷವಾಗಿಯೇ ಈ ದಿನವನ್ನು ಆಚರಿಸಬೇಕು ಎಂದುಕೊಂಡು ನಿರ್ಧಾರ ಮಾಡಿದರು. ಆದರೆ, ಬೆಳಗಾಗಿ ಮನೆಯ ಹೊರಬಂದ ಅವರಿಗೆ ಅಚ್ಚರಿ…
ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ…
ವ್ಯಕ್ತಿತ್ವ ವಿಕಸನಕ್ಕಾಗಿರುವ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ - ಮಲೆನಾಡು ಐಸಿರಿ. ಕಲ್ಯಾಣ್ ಕುಮಾರ್ ಕನಾಯಕನಹಳ್ಳಿ ಪ್ರಧಾನ ಸಂಪಾದಕರಾಗಿಯೂ, ರೋಹನ್ ಭಾರ್ಗವಪುರಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಹಲವೆಡೆ…
ನ್ಯಾಯವೆಂಬುದು ಎಲ್ಲರಿಗೂ ಒಂದೇ ಆಗಿರಲಿ. ನಮ್ಮ ಮನಸ್ಸಿನ ಅನುಕೂಲಕ್ಕೆ ತಕ್ಕಂತೆ ವಿರೋಧಿಗಳ ಮೇಲಿನ ದ್ವೇಷಕ್ಕೆ ತಕ್ಕಂತೆ ಬದಲಾಗುವುದು ಬೇಡ. ಟೆಲಿಕಾಂ (2 G) ಎಂಬ ಬಹುದೊಡ್ಡ ಹಗರಣವನ್ನು ವಿರೋಧಿಸಿದ ಮನಸ್ಸುಗಳು, ಕಾಮನ್‌ವೆಲ್ತ್ ಕ್ರೀಡೆಯ…
ಕಮ್ಯುನಿಕೇಶನ್ ಸ್ಕಿಲ್ ಇಂಪ್ರೂ ಆಗಬೇಕು, ಮಾತನಾಡುವ ಕಲೆ ನಮ್ಮೊಳಗೆ ಸಿದ್ಧಿಸಬೇಕು. ಸಾವಿರಾರು ಜನರು ಇದ್ದರೂ ಕೂಡ ಅವರ ಮುಂದೆ ಮಾತನಾಡುವ ಧೈರ್ಯ ನಮ್ಮೊಳಗೆ ಹುಟ್ಟಬೇಕು. ನಮಗೆ ಅರ್ಥವಾದದ್ದನ್ನು ಮುಂದಿನವರಿಗೆ ಅರ್ಥ ಮಾಡಿಸುವ ಶಕ್ತಿ ನಮ್ಮೊಳಗೆ…
ಪರಿಸರ ಎಂದರೆ ಕರ್ನಾಟಕದಲ್ಲಿ ತಕ್ಷಣ ನೆನಪಾಗುವ ಹೆಸರು ಸಾಲುಮರದ ತಿಮ್ಮಕ್ಕ. “ವೃಕ್ಷಮಾತೆ” ಎಂದು ಸಹ ಇವರನ್ನು ಕರೆಯುತ್ತಾರೆ. ವರ್ಷಗಳ ಹಿಂದೆ ನೂರಾರು ಸಸಿಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿರುವ ತಿಮ್ಮಕ್ಕ, ತಾವು ನೆಟ್ಟ ಸಾಲು…
ಹಳ್ಳಿ ದೇಶದ ದೆಹಲಿ
ಸಾರವಡಗಿದೆ ಈ ಮಣ್ಣಲಿ
ನೊಗ ಹೊತ್ತ ರೈತನಲಿ
ಅಡಗಿದೆ ಬಲ ತೋಳಲಿ.
ಮೂಡಣದಿ ರವಿಯ ರಂಗ
ಜೊತೆಯಾಗಿ ದುಡಿವರು ಸಂಗ
ಪಡುವಣದಿ ಕಡಲು ಭೃಂಗ
ಏರಿಳಿಯುವರು ಶರಧಿಯ ಅಂಗ.
ಕೂಡಿ ಎಳೆಯಲು ತೇರು
ಗ್ರಾಮದಿ ಸಂಭ್ರಮ ಜೋರು
ಇನ್ನೇಕೆ…
ಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ…
ನಾವು ಸಣ್ಣವರಿರುವಾಗ ಮನೆ ಮುಂದಿನ ಆಟದ ಮೈದಾನದಲ್ಲಿ, ಗುಡ್ಡಗಾಡುಗಳಲ್ಲಿ ಅಲೆಯುವಾಗ ಈ ಸಸ್ಯ ಸಿಕ್ಕೇ ಸಿಗುತ್ತಿತ್ತು. ಇದರ ಎಲೆಯನ್ನು ಸ್ವಲ್ಪವೇ ಮುಟ್ಟಿದರೆ ಅದು ನಾಚಿಕೆಯಿಂದ ಮುದುಡಿ ಹೋಗುತ್ತಿತ್ತು. ಎಲ್ಲರಿಗೂ ಈ ಸಸ್ಯ ಚಿರಪರಿಚಿತವೇ...…