ಪ್ರಪಂಚದಲ್ಲಿ ನಾನಾ ತರಹದ ಜನರಿರುತ್ತಾರೆ. ಒಳ್ಳೆಯ ಜರರಿರುವ ಹಾಗೆಯೇ ಕೆಟ್ಟ ಜನರೂ ಇರುತ್ತಾರೆ. ಕೊಲೆಗಾರರು, ಕಳ್ಳರು, ಹುಚ್ಚರು ಹೀಗೆ ನಾನಾ ರೀತಿಯ ಜನರು... ಆದರೆ ಅತ್ಯಂತ ಅಪಾಯಕಾರಿಗಳೆಂದರೆ ಸೈಕೋಪಾಥ್ ಗಳು. ಇವರೊಂದು ಬಗೆಯ ಮಾನಸಿಕ…
“ಜನ ಆಡಿಬಿಡುತ್ತಾರೆ” ಎಂಬ ಶೀರ್ಷಿಕೆಯ ಈ ಕವನ ಸಂಕಲನದ ವಸ್ತು ಚೈನಾ ದೇಶದ ಒಂದು ಕಾಲ ಮಾನದಲ್ಲಿ ಸಂದುಹೋದ ಸಾಮಾನ್ಯಜನರ ಬದುಕು-ಬವಣೆಗಳ ಹೋರಾಟ-ಬಿಡುಗಡೆಗಳ ಹೃದಯವಿದ್ರಾವಕ ಪರಿಣಾಮದಿಂದಾಗಿ ವಿಶೇಷವಾಗಿ ತೋರುವಂಥದು. ಬರೆದ ಕವಿ ಅಜ್ಞಾತನಿರಲಿ,…
ಕರ್ನಾಟಕದ ಜನರ ಜೀವನವನ್ನು ಮುಂದಿನ 5 ವರ್ಷಗಳ ಕಾಲ ನಿರ್ಧರಿಸುವ ಆಡಳಿತಗಾರರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮತ್ತೊಮ್ಮೆ ಮತದಾರನ ಕೈಗೆ ಬರುತ್ತಲಿದೆ. ಎಂತಹ ಅದ್ಬುತವಾದ ಬಹುದೊಡ್ಡ ಅಧಿಕಾರ ಜನ ಸಾಮಾನ್ಯರಿಗೆ ಲಭ್ಯವಾಗುತ್ತಿದೆ. ಇಂತಹ…
ಘಟಿಸಿದ್ದು ಒಂದು ಸಣ್ಣ ಘಟನೆ ಆದರೆ ಆ ಮನೆಗೆ ಅದೇ ತುಂಬ ದೊಡ್ಡ ಆಘಾತ. ಮನೆಯಲ್ಲಿರುವ ಎರಡು ಮಕ್ಕಳು ಅದರಲ್ಲಿ ಸಣ್ಣವನು ಮನೆಯ ಕೃಷಿ ಕೆಲಸವನ್ನು ನೋಡಿಕೊಂಡು ಮುಂದುವರಿಯುತ್ತಿದ್ದ ದೊಡ್ಡವನಿಗೆ ನಾಟಕ ಓದು ಅಂದರೆ ಇಷ್ಟ ಅವರವರ ದಾರಿಗಳು ಅವರವರ…
ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇಬೇಕು. ಆದ್ರೆ, ಆ ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ರೆ, ಒಬ್ಬ ಮನುಷ್ಯನು ಸಾಯಲಿದ್ದಾನೆ ಅನ್ನೋದು ಅವನಿಗೆ ಎರಡು ವಾರಗಳು ಮುಂಚಿತವಾಗಿಯೇ ಗೊತ್ತಾಗುತ್ತಂತೆ…
“ಜಾನಕೀತನಯ" ಎಂಬ ಕಾವ್ಯನಾಮದಿಂದ ತಮ್ಮ ಬರಹಗಳನ್ನು ರಚಿಸಿರುವ ಲ.ನ.ಶಾಸ್ತ್ರಿ ಇವರ ಬಗ್ಗೆ ‘ಸುವರ್ಣ ಸಂಪುಟ' ಕೃತಿಯಲ್ಲಿ ಇರುವ ಮಾಹಿತಿಗಳು ಅತ್ಯಲ್ಪ. ಇವರ ಬಗ್ಗೆ, ಹುಟ್ಟು, ವಿದ್ಯಾಭ್ಯಾಸ, ಊರು, ಹೆತ್ತವರು ಈ ಬಗ್ಗೆ ಯಾವ ಮಾಹಿತಿಯೂ…
ರಾಜ್ಯದಲ್ಲಿ ನೀರಾವರಿ ಯೋಜನೆಗಳ ಪರಿಪೂರ್ಣ ಅನುಷ್ಟಾನಕ್ಕೆ ಒಂದಲ್ಲ ಒಂದು ಅಡ್ಡಿ! ದಶಕಗಳಿಂದಲೂ ಇದು ಕಗ್ಗಂಟಾಗಿರುವುದು ದುರ್ದೈವ. ಮೊನ್ನೆ ಮಹದಾಯಿ, ನಿನ್ನೆ ಮೇಕೆದಾಟು, ಇಂದು ಭದ್ರಾ ಯೋಜನೆ. ಒಂದು ವಾರದ ಹಿಂದೆಯಷ್ಟೇ ಕೇಂದ್ರ ಸರ್ಕಾರ ಈ…
ಒಂದು ವೇಳೆ ಏನಾದರು ಪವಾಡ ನಡೆದು ನಾನು ಕರ್ನಾಟಕದ ಮುಖ್ಯಮಂತ್ರಿಯಾದರೆ…
ಒಂದೇ ವರ್ಷದಲ್ಲಿ ರಾಜ್ಯದ ರಸ್ತೆಗಳಲ್ಲಿ ಈಗ ಆಗುತ್ತಿರುವ ಅಪಘಾತಗಳಲ್ಲಿ ಶೇಕಡ 70% ರಷ್ಟು ತಡೆಯಬಲ್ಲೆ. ಎರಡೇ ವರ್ಷದಲ್ಲಿ ಈಗ ಹಣಕ್ಕಾಗಿ ನಡೆಯುತ್ತಿರುವ ಕೊಲೆ ದರೋಡೆ…
"ನಿನಗೆ ನೀನು ಮಾಡುವ ಕೆಲಸವನ್ನು ಯಾರಾದರೂ ಗುರುತಿಸಬೇಕು, ಆ ಕೆಲಸದ ಬಗ್ಗೆ ಒಂದೆರಡು ಮಾತುಗಳನ್ನು ಆಡಬೇಕು, ನೀನು ಪಟ್ಟಿರುವ ಶ್ರಮವನ್ನ ಇನ್ನೊಂದಷ್ಟು ಜನರಿಗೆ ತಿಳಿಸಬೇಕು, ಎನ್ನುವ ಆಸೆ ಇಲ್ವಾ? ಸುಮ್ಮನೆ ಕೆಲಸ ಮಾಡ್ತಾ ಹೋಗ್ತಾ ಇರೋದ" ಎಂದು…
ಹಾಡು ಹಳೆಯದಾದರೇನು
ಭಾವ ನವನವೀನ
ಒಂದೇ ಒಂದೇ ನಾವೆಲ್ಲರೂ ಒಂದೇ
ಈ ದೇಶದೊಳೆಲ್ಲಿದ್ದರು
ಭಾರತ ನಮಗೊಂದೇ
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?
ನಿನ್ನೊಳಗನ್ನು ನೀನೇ ಅಗೆದು, ತೆಗೆದು
ಕಮ್ಮಟದ ಕುಲುಮೆ ಬೆಂಕಿಗೆ ಹಿಡಿದು
‘ಕಾವ್ಯಕೆ…
"ಕಳೆದ ಹತ್ತು ವರುಷಗಳಲ್ಲಿ ರೈತರ, ಹಳ್ಳಿಗರ, ಬಡವರ ಬದುಕಿನ ಬವಣೆ ಹೆಚ್ಚುತ್ತಿದೆ. ಆದರೆ, ಜಗತ್ತಿನ ಶ್ರೀಮಂತ ಕಂಪೆನಿಗಳಾದ ಫಾರ್ಚೂನ್ 500 ಕಂಪೆನಿಗಳ ಲಾಭ ಹೆಚ್ಚುತ್ತಿದೆ. ಈ ಕಂಪೆನಿಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿರುವ…
ಅಧಿಕ ಮಳೆಯಾಗುವ ಕರಾವಳಿಗೆ ತೆಂಗು, ಅಡಿಕೆ, ರಬ್ಬರ್ ಮುಂತಾದ ತೋಟಗಾರಿಕಾ ಬೆಳೆಗಳು ಮಾತ್ರವೇ ಹೊಂದಿಕೆಯಾಗುತ್ತದೆ ಎಂದು ಹೇಳುತ್ತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಇಲ್ಲಿ ಬಯಲು ಸೀಮೆಯಲ್ಲಿ ಮಾತ್ರವೇ ಹೆಚ್ಚಾಗಿ ಬೆಳೆಸಲ್ಪಡುತ್ತಿದ್ದ…
ಇತ್ತೀಚೆಗೆ ನಮ್ಮನ್ನು ಅಗಲಿದ ಸ್ವಾಮಿ ಸಿದ್ದೇಶ್ವರರು ತಮ್ಮ ಪ್ರಖರವಾದ ಪ್ರವಚನಗಳಿಗೆ ಬಹಳ ಖ್ಯಾತಿಯನ್ನು ಪಡೆದವರು. ಅವರ ಮಾತುಗಳನ್ನು ಆಲಿಸಲು ಬೆಳ್ಳಂಬೆಳಿಗ್ಗೆ ಜನರು ತಂಡೋಪತಂಡವಾಗಿ ಅವರ ಆಶ್ರಮಕ್ಕೆ ಬರುತ್ತಿದ್ದರು. ಅವರು ತಮ್ಮ…
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ- ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದಕ್ಕೆ ಅವರು…
ವಾರ ಭಾನುವಾರವಾದ್ದರಿಂದ ಮನೆಯಲ್ಲಿ ಕಸಗುಡಿಸುವ ಕೆಲಸವೊಂದು ಉಳಿದಿತ್ತು. ಅಲ್ಲಲ್ಲಿ ಬಿದ್ದಿದ್ದ ಬ್ಯಾಗುಗಳನ್ನೆಲ್ಲ ಮತ್ತೊಮ್ಮೆ ಮನೆಯ ಒಳಗೆ ಹರಡಿಕೊಂಡು ವ್ಯರ್ಥ ಅನ್ನಿಸಿದನ್ನೆಲ್ಲ ಅಲ್ಲಲ್ಲೇ ಚೆಲ್ಲೋದಕ್ಕೆ ಆರಂಭ ಮಾಡಿದೆ. ಎಲ್ಲವೂ…
ಇಂದು ಕಲಾವಿದರ ಸಂಭಾವನೆ ದುಪ್ಪಟ್ಟಾಗಿದೆ. ಬಾಲಿವುಡ್, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕಲಾವಿದರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಉಳಿದ ಭಾಷೆಯ ಕಲಾವಿದರು ಏನು ಹಿಂದೆ ಬಿದ್ದಿಲ್ಲ. ನಟಿಯರು ಕೂಡ ಕೋಟಿ ಕೋಟಿ ಸಂಪಾದನೆ…
ಈಗಂತೂ ಯಾವುದೇ ಚಲನ ಚಿತ್ರ, ಯಾವುದೇ ಭಾಷೆಯಲ್ಲಿ ತಯಾರಾಗಿದ್ದರೂ ನಿಮಗೆ ಬೇಕಾದ ಭಾಷೆಯಲ್ಲಿ ವೀಕ್ಷಿಸುವ ಮುಕ್ತ ಅವಕಾಶ ಇದ್ದೇ ಇದೆ. ಚಿತ್ರವೊಂದು ತಯಾರಾಗುವಾಗಲೇ ಎಷ್ಟು ಭಾಷೆಗಳಿಗೆ ಡಬ್ ಮಾಡಬೇಕು ಅಥವಾ ರೀಮೇಕ್ ಮಾಡಬೇಕು ಅನ್ನೋದನ್ನು…