ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ. ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ…
ಅಲ್ಲೊಬ್ಬ ಮೇಸ್ತ್ರಿ ಮನೆ ಕಟ್ಟುವ ಕೆಲಸ ಆರಂಭ ಮಾಡಿದ್ದಾರೆ. ಮನೆ ಹೇಗೆ ಕಾಣುತ್ತೆ ಅನ್ನುವ ಯೋಚನೆ ಅವರೊಳಗೆ ನಿಚ್ಚಳವಾಗಿತ್ತು. ಹಾಗಾಗಿ ಪ್ರತಿ ಕಲ್ಲುಗಳನ್ನ ತುಂಬಾ ಜಾಗರೂಕತೆಯಿಂದ ತನ್ನ ಯೋಚನೆಯಲ್ಲಿ ಹೇಗೆ ಮನೆ ಬರಬೇಕೋ ಅದೇ ತರಹ ಇಡುವುದಕ್ಕೆ…
“ಎಷ್ಟೋ ಜನ ತಮಗೆ ಗೊತ್ತಿರುವ ವಿಚಾರಕ್ಕೆ ಅಥವಾ ಕಣ್ಣಾರೆ ಕಂಡ ವಿಚಾರಕ್ಕೆ ಸಾಕ್ಷಿಯಾಗಲು ಒಪ್ಪುವುದಿಲ್ಲ. ಇನ್ನು ಕೆಲವರು ತಮಗೆ ಸಂಬಂಧವೇ ಇರದ ವಿಚಾರದಲ್ಲಿ ಸಾಕ್ಷಿಯಾಗಿ ಒದ್ದಾಡುತ್ತಿರುತ್ತಾರೆ. ಇನ್ನು ಕೆಲವರಿಗೆ ಸಾಕ್ಷಿ ಹೇಳುವುದೇ…
ನಿಶ್ಚಲ ನೀರಿನ ದರ್ಪಣ ದರ್ಶನ
ಚೆಲುವು ಒಲವಾಗಿ ಗೀತ ಗಾಯನ
ಆಗಸ ಭುವಿಯ ಸೇರಿ ಗೆಲುವು
ದೂರಗಳು ದೂರಾಗಿ ಭಾವಗಳ ನಲಿವು.
ಹಸಿರ ತೋರಣ ಕಟ್ಟಿದೆ ಪ್ರಕೃತಿ
ಶುಭದ ಘಳಿಗೆಗೆ ಕಾದಿದೆ ಮತಿ
ಸಾಕ್ಷಿ ಬಂಧಕೆ ಜಲದ ಒಡಲು
ಒಲವು ನೀರ ಹನಿಗಳಂತೆ ಕಡಲು.
…
ಇರುವುದೊಂದೇ ಹೃದಯ...!
ಗಾಂಪ ಸದಾ ಶ್ರೀಮತಿಯ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್ ಮಾಡಬೇಕೆಂಬುದು ಅವನ ಇರಾದೆ. ಶ್ರೀಮತಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ್ರಯತ್ನಗಳನ್ನು ಅವಳು…
‘ಬುಗುರಿ’ ಕವನ ಸಂಕಲನವು ವಿಜಯ ಪದ್ಮಶಾಲಿಯವರ ಹೊಸ ಕವನ ಸಂಕಲನವಾಗಿದೆ. ಈ ಕವನ ಸಮಕಾಲೀನ ಸಂಕಲನದ ಕೌತುಕವಾಗಿದೆ ವಿಷಯ ವೈವಿಧ್ಯತೆ, ಸಂದರ್ಭದ ಅನೇಕ ವಿಷಯಗಳನ್ನು ಒಳಗೊಂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. “ಸಂಜೆಯೊಲವಿನ ರಂಗು"…
‘ರಾಜ್ಯ ಧರ್ಮ' ಎಂಬ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯು ಕಳೆದ ಐದು ದಶಕಗಳಿಂದ ಪ್ರಕಟವಾಗುತ್ತಿದೆ. ಮೈಸೂರು ಜಿಲ್ಲೆ ಕೇಂದ್ರೀಕೃತವಾಗಿರುವ ಈ ಪತ್ರಿಕೆಯು ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ…
ಸುಳ್ಳು ಮತ್ತು ಸತ್ಯದ ನಡುವಿನ ತಾಕಲಾಟ. ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ ಇದೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವಿಷಯಗಳಲ್ಲಿ ತಮ್ಮ ಅನುಕೂಲಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಸುಳ್ಳುಗಳನ್ನು ಸಾಮಾನ್ಯವಾಗಿ ಎಲ್ಲರೂ…
ಸಭೆ ಆರಂಭವಾಗಿತ್ತು. ಕರೆದದ್ದು ಯಾಕೆ ಅನ್ನೋದು ಅಲ್ಲಿದ್ದ ಯಾರಿಗೂ ಅಷ್ಟು ನಿಖರವಾಗಿ ಗೊತ್ತಿರ್ಲಿಲ್ಲ. ಸಭೆಯೊಳಗೆ ಬಂದು ಕೂತ ಪ್ರತಿಯೊಬ್ಬರಿಗೂ ತಮ್ಮದೇ ವಿಚಾರ ಇವತ್ತು ಸಭೆಯಲ್ಲಿ ಮಾತುಕತೆಗೆ ಬರುತ್ತದೆ ಅಂತ ಅಂದುಕೊಂಡು ಬಿಟ್ಟಿದ್ದರು. ಸಭೆಗೆ…
ಪ್ರಪಂಚ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಎರಡನೇ ಮಹಾಯುದ್ಧದ ನಿಟ್ಟುಸಿರು ಅಳಿಯುವ ಮೊದಲೇ ಮೂರನೇ ಮಹಾಯುದ್ಧದ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ.
ಇತಿಹಾಸ ಅನೇಕ ಮಹಾಯುದ್ಧಗಳನ್ನು ಕಂಡಿದೆಯಾದರೂ ಕಳೆದ ಶತಮಾನದ ಎರಡು ಮಹಾಯುದ್ಧಗಳು…
ಚಾರಿಣಿ ದೊಡ್ಡ ಮಳಿಗೆಗೆ ಅಮ್ಮನೊಂದಿಗೆ ಹೋಗಿದ್ದಳು. "ಚಾರಿಣಿ, ನೀನು ಸಿಕ್ಕಿದ್ದನ್ನೆಲ್ಲ ತಗೊಳ್ಳಬೇಡ. ಎರಡೇ ಎರಡು ವಸ್ತುಗಳನ್ನು ಮಾತ್ರ ತಗೋ" ಎಂದು ಎಚ್ಚರಿಸಿದರು ಅಮ್ಮ. ಚಾರಿಣಿಗೆ ಅಲ್ಲಿದ್ದ ಹೊಸ ಗೊಂಬೆಗಳನ್ನು ಮತ್ತು ಟೆಡ್ಡಿ ಬೇರ್ ಅನ್ನು…
ಶ್ರೀ ಕೆ ರಂಗೇಗೌಡರು ಅಕ್ಕಮ್ಮರ ಕಂದರು
ಮಧುಗಿರಿಯ ಮಣ್ಣಲಿ ಬುವಿಯ ಕಂಡರು
ಕವಿ ಸಾಹಿತಿ ಪ್ರಾಧ್ಯಾಪಕ ಚಲನಚಿತ್ರ ಕೈಂಕರ್ಯ
ಸಂಭಾಷಣೆಯ ದಿಗ್ಗಜ ನಟ ಕೋವಿದರು
ನೆಲದ ಗಂಧ ಹರಡಿದ ಶ್ರೀಗಂಧವಾದರು
ಗ್ರಾಮೀಣ ಸೊಗಡಿನ ಶೈಲಿಯ ಹರಿಕಾರರು
ಪದವಿ ಸಾಧನೆಗಳ…
ನೀವೆಂದಾದರೂ ಈ ಬಗ್ಗೆ ಆಲೋಚನೆ ಮಾಡಿರುವಿರಾ? ಭೂಮಿಯ ಏಕೈಕ ಉಪಗ್ರಹ ಚಂದ್ರನು ಕಾಣೆಯಾಗಿಬಿಟ್ಟರೆ ಏನಾಗಬಹುದು? ಸಣ್ಣ ಮಕ್ಕಳಿಗೆ ‘ಚಂದ ಮಾಮ' ನನ್ನು ತೋರಿಸುವುದು ಹೇಗೆ? ಸಂಕಷ್ಟಿ ವೃತ ಮಾಡಿದ ಬಳಿಕ ರಾತ್ರಿ ಚಂದ್ರನನ್ನು ನೋಡದೇ ಭೋಜನ ಮಾಡುವುದು…
ದೇಶದ ಕೆಲವೆಡೆ ಚಿಲ್ಲರೆ ನಾಣ್ಯಗಳನ್ನು ನೀಡುವ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮುಂದಾಗಿದೆ. ಮೊದಲಿಗೆ ಪ್ರಾಯೋಗಿಕವಾಗಿ ೧೨ ನಗರಗಳಲ್ಲಿ ಸ್ಥಾಪಿಸಿ, ಉತ್ತಮ ಪ್ರತಿಕ್ರಿಯೆ ಬಂದರೆ, ಇನ್ನೆಲ್ಲಾ ಕಡೆಗೆ…
‘ಯುವಜನತೆಗೆ ಸ್ಪೂರ್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು…
ಸಿರಿಯಾ - ಟರ್ಕಿ ದೇಶಗಳ ಭೂಕಂಪದ ದಾರುಣ ಘಟನೆಗಳಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ. ತಂದೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಂಕ್ರೀಟ್ ಚಪ್ಪಡಿ ಕುಸಿತದಿಂದ ಸತ್ತಿರುವಾಗ ಆ ಮಗುವಿನ ಕೈ ಹಿಡಿದು ಅಲ್ಲಿಯೇ ಕುಳಿತಿದ್ದಾರೆ. ಯಾರು ಏನೇ…
ಆಚರಣೆ ಸಂಪ್ರದಾಯಗಳಿಗೆ ಎಲ್ಲದಕ್ಕೂ ಒಂದೊಂದು ಕಾರಣಗಳಿರುತ್ತವೆ. ಆದರೆ ಕೆಲವೊಂದು ಸಂಪ್ರದಾಯಗಳು ಕಾಲಕ್ರಮೇಣ ಬದಲಾಗಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಯೋಚನೆಯು ಮಾಡದೆ ಹಿಂದಿನವರು ಹೇಗೆ ಮುಂದುವರಿಸಿದರೋ ನಾವು…
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ಮನುಜ ಮನುಜರಲ್ಲಿ ಜಾತಿ ದ್ವೇಷದ ಹೊಣೆಯಾಡಿದೆ
ಅವನು ಹೆಚ್ಚು ಇವನು ಕೀಳು ಭೇದ ಭಾವ ಮೂಡಿದೆ
ಈ ಕವನಗಳ ಸಾರ, ಅಂತರಾಳದ ಧ್ವನಿಯ ಕವಿ ಸಾಹಿತಿ, ಪ್ರಾಧ್ಯಾಪಕ,…
ಈ ಕಾಲದಲ್ಲೂ
ಜಾತಿಗಳೆಂಬ ಹೆಗ್ಗಣಗಳು
ಇರುವುದು ವಿಶೇಷ
ಆ ಜಾತಿ ಈ ಜಾತಿ
ಎನ್ನುತ್ತಲೇ ನಾವು
ಅಜಾದಿಗಳು
ಜಾತ್ಯಾತೀತವೆನ್ನುವರ
ಕಂಡಾಗ, ನಗುವುದೋ
ಅಳುವುದೋ !
ಜನಸಾಮಾನ್ಯರೆ
ನೀವೇ ಹೇಳಿ...?
ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ…