ರಾಮೇಗೌಡ ಇವರು ಹುಟ್ಟಿದ್ದು ಎಪ್ರಿಲ್ ೩, ೧೯೪೨ರಲ್ಲಿ. “ರಾಗೌ” ಎಂಬ ಹೆಸರಿನಿಂದ ಖ್ಯಾತಿಯನ್ನು ಪಡೆದ ಇವರು ಎಂ ಎ ಪದವೀಧರರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿದ್ದಾರೆ.
ಜಾನಪದ ವಿದ್ವಾಂಸರಾದ ಡಾ.…
ಯಾವುದೇ ನಗರದ ಅಭಿವೃದ್ಧಿಯನ್ನು ಅಲ್ಲಿ ಹಾದು ಹೋಗುವ ಚೆಂದದ ರಸ್ತೆ, ಹೆದ್ದಾರಿಗಳನ್ನು ನೋಡಿ ಅಳೆಯುವುದು ಸಮಾಜದಲ್ಲಿ ರೂಢಿಗತವಾಗಿದೆ. ಆದರೆ, ಅಭಿವೃದ್ಧಿ ಮೀಮಾಂಸಕರ ವ್ಯಾಖ್ಯಾನವೇ ಬೇರೆ “ಮಹಾನಗರದ ಅಭಿವೃದ್ಧಿ ಎನ್ನುವುದು ಅಲ್ಲಿನ…
“ಪರಿಸರ ಮಾಲಿನ್ಯದಲ್ಲಿ ಸರ್ಕಾರದ ಪಾತ್ರ ಎಷ್ಟಿದೆ, ಯಾವ ಯಾವ ಹಂತದಲ್ಲಿ ಯಾರು ಯಾರು ಎಷ್ಟು ಕಮಿಷನ್ ತಿನ್ನುತ್ತಾರೆ, ಮತ್ತೆ ಒಂದು ಸಣ್ಣ ಸಮಸ್ಯೆ ನಿರ್ಲಕ್ಷಿಸಿದರೆ ಅದು ಮುಂದೆ ಹೇಗೆ ಒಂದು ಸರ್ಕಾರದ ಪತನಕ್ಕೆ ಕಾರಣಾವಾಗುತ್ತೆ ಎಂಬುದನ್ನು ತೀರಾ…
ಭಾರತ ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಹಿತದೃಷ್ಟಿಯಿಂದ ಒಂದು ನೇರ ಅಭಿಪ್ರಾಯ ವ್ಯಕ್ತಪಡಿಸುವುದು ಜವಾಬ್ದಾರಿ ಮತ್ತು ಅನಿವಾರ್ಯ. ಹಿಂದಿನ ತಪ್ಪುಗಳು ಇಂದಿನ ತಪ್ಪುಗಳಿಗೆ ಸಮರ್ಥನೆ ಆಗಬಾರದು. ನ್ಯಾಯದ ದಂಡ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭಗಳಿಗೂ…
ಅಲ್ಲಿ ಜನ ಸೇರಲಾಗಿದೆ. ಊರಿಗಿಂತ ಹೆಚ್ಚಿನ ಜನ ಅಲ್ಲಿಗೆ ಬಂದಿದ್ದಾರೆ. ಎಲ್ಲೆಲ್ಲೂ ಸಂಭ್ರಮ ಆದರೆ ಆ ಊರಲ್ಲಿನ ಜನಸಂಖ್ಯೆಯೇ ಅಷ್ಟಿಲ್ಲ. ಕೃಷಿ ಮೇಳದಲ್ಲಿ ಜನ ತುಂಬಿದ್ದಾರೆ ಅಥವಾ ತುಂಬಿಸಿದ್ದಾರೆ ಭಾಷಣ ಮಾಡುವವನ ಮನೆಯಲ್ಲಿ ಗದ್ದೆ…
ಇಲ್ಲಿರುವುದು ಅತ್ಯಂತ ವಿಮರ್ಶೆಗೆ ಒಳಗಾದ ಚಿತ್ರ. ಇದನ್ನು ನೋಡಿದ ಬಳಿಕ ಕರುಳು ಹಿಂಡಿದಂತಾಗುತ್ತದೆ. ಮನಸ್ಸು ಮೂಕವಾಗುತ್ತದೆ. ಕಣ್ಣಿನಂಚಿನಲ್ಲಿ ನೀರು ಜಿನುಗುತ್ತದೆ. ಇದು ಸತ್ಯ.
ಇಗೊರ್ ಅಲ್ಟುನಾ ಎಂಬ ಛಾಯಾಗ್ರಾಹಕರ ಈ ಚಿತ್ರ ಲಂಡನ್…
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆ ಹೆಸರುವಾಸಿ. ತಾಲೂಕು ಕೇಂದ್ರವಾದ ಆ ಊರಿನಲ್ಲಿ ಹತ್ತು ವರುಷಗಳ ಮುಂಚೆ (ಜನವರಿ 2013ರಲ್ಲಿ) ಎಲ್ಲರಿಗೂ ಸಂಭ್ರಮ. ಯಾಕೆಂದರೆ ಅವರ ಊರಿನ ಹೂ "ಭೌಗೋಳಿದ ಸೂಚಕ" (ಜಿಐ ಟ್ಯಾಗ್ - ಜಿಯೋಗ್ರಾಫಿಕಲ್…
ಉತ್ತಮ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು ಗಡ್ಡೆಯ ಮೂಲದಲ್ಲಿ ೪ ತಿಂಗಳೊಳಗೆ ೫೦ ಕ್ಕೂ ಹೆಚ್ಚು ಸಸಿಗಳನ್ನು ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ…
ಅಕ್ಷಯ ನಾಗ್ರೇಶಿ ಅವರ “ಮ್ಯಾಜಿಕ್ ನಡಿದು ಹೋಯಿತು..!” ಎನ್ನುವ ಕೃತಿಯು ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕ ಯುವತಿಯರ ಹುಡುಗು ಮನದಲ್ಲಿ ಕಾಡುವ ಕಥೆಗಳ ಸಂಗ್ರಹ. “ಪರೀಕ್ಷೆಯಲ್ಲಿ ಫೇಲಾಗಿ ಆತ್ಮಹತ್ಯೆಗೆ ಪ್ರಯತ್ನಿಸುವ ವಿದ್ಯಾರ್ಥಿಗಳು ಮತ್ತು…
ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿಯ ಕಂಡು ವಿಷಾದ ನಗುವೊಂದು ನಕ್ಕು ಮರೆಯಾಯಿತು. ವಿಶ್ವದೆಲ್ಲೆಡೆ ಫೆಬ್ರವರಿ 14 ರಂದು ವ್ಯಾಲೆಂಟೈನ್ ಎಂಬ ಮುಗ್ದ ಪ್ರೇಮಿಯ ನೆನಪಿನಲ್ಲಿ ಪ್ರೇಮ ನಿವೇದನೆಯ ದಿನವನ್ನಾಗಿ ಒಂದಷ್ಟು ಪ್ರೇಮಿಗಳು…
ಆ ಒಂದು ದಿನ ನಿಮಗರ್ಥವಾಗುತ್ತದೆ. ಅವತ್ತು ನಾನು ಹಾಗೇಕೆ ಮಾಡಿದೆನೆಂದು. ಹಾಗೆ ಮಾತನಾಡಿದನೆಂದು, ತಿಳಿದ ನಾನು ಹೇಗೆ ಇರುತ್ತೇನೆ ಅನ್ನುವುದರ ಅರಿವು ನನಗೆ ಇಲ್ಲ. ನನ್ನ ಸನ್ನಿವೇಶದಲ್ಲಿ ನೀವಿರಲಿಲ್ಲ. ನನ್ನ ವರ್ತನೆಗೆ ಕಾರಣ ನಿಮಗೆ…
ಮನುಷ್ಯನ ಸದ್ಗುಣ ಹಾಗೂ ದುರ್ಗುಣಗಳಲ್ಲಿ ಕೋಪವನ್ನು ದುರ್ಗುಣದ ಪಟ್ಟಿಗೆ ಸೇರಿಸಲಾಗುತ್ತದೆ. ಕೋಪ ಮನುಷ್ಯದ ಅತ್ಯಂತ ಕೆಟ್ಟ ವರ್ತನೆಯನ್ನು ಹೊರಹಾಕುವ ಒಂದು ಭಾವನೆಯಾಗಿದೆ. ಕೋಪವು ಅನೇಕ ಸಂದರ್ಭಗಳು ಮತ್ತು ಅನೇಕ ಕಾರಣಗಳಿಂದ ಉಂಟಾಗಬಹುದು. ಹಿಂದೆ…
ಭಾರತ ಮಾತೆಯ ವೀರ ಪುತ್ರರು ನೀವು
ಸದಾ ಅಡಿಗಡಿಗೆ ಗಡಿಯನ್ನು ಕಾದಿರುವ
ರಣಹೇಡಿಗಳ ಸಂಚಿಗೆ ಬಲಿಯಾಗಿರುವ
ಎಂದಿಗೂ ನಾನು ನಿಮ್ಮನ್ನು ಪ್ರೀತಿಸುವೆ..! ||೧||
14 ರ ಪುಲ್ವಾಮಾದ ಸುಳಿಗಾಳಿ ದಾಳಿಗೆ
ಇಂಚೂ ಕದಲದೆ ನೆಲ ರಕ್ಷಿಸಿದ ದೇಹವು
ಇಂಚಿಂಚು…
ಇತ್ತೀಚಿಗೆ ಸಂಸ್ಕೃತ ಕೆಲಸದ ದೃಷ್ಟಿಯಿಂದ ಉತ್ತರ ಕನ್ನಡದ ಕೆಲವು ಹಳ್ಳಿಗಳಿಗೆ ಹೋಗಿದ್ದೆ. ದೊಡ್ಡ ದೊಡ್ಡ ಮನೆಗಳು. ಒಂದೊಂದು ಮನೆಯ ಇತಿಹಾಸ ಸುಮಾರು 60, 100 ವರ್ಷಗಳದ್ದು. ದೊಡ್ಡ ಜಗಲಿ, ಮೂರು ನಾಲ್ಕು ರೂಮುಗಳು, ದೊಡ್ಡ ಅಂಗಳ, ದೊಡ್ಡ ಚಪ್ಪರ…
ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಸಂದೇಶಗಳನ್ನು ಹರಿಬಿಟ್ಟು ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಮತ್ತು ಸ್ಥಳೀಯ ಪೋಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ…
ಪ್ರತಿಭಟನೆಗಳು - ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ ಪ್ರೊಫೆಸರ್ ಎಂ ಡಿ ನಂಜುಂಡ ಸ್ವಾಮಿಯವರನ್ನು ಅವರ ಹುಟ್ಟು ಹಬ್ಬದ ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ....ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು…
"ಅಲ್ಲ ಕಣೆ ಹುಡುಗಿ ಅದೆಷ್ಟು ದಿನ ಕಾಯಬೇಕು, ನೀನು ನೆನಪುಗಳಲ್ಲಿ ಪ್ರತಿದಿನವೂ ಹೆಜ್ಜೆ ಇಟ್ಟುಕೊಂಡು ಸಾಗುತ್ತಾ ಇದ್ದೀಯ, ಆದರೆ ನಿಜ ಜೀವನದಲ್ಲಿ ನಿನ್ನ ಜೊತೆಗೆ ಏಳು ಹೆಜ್ಜೆಗಳನ್ನು ಇಟ್ಟು ಬಾಂಧವ್ಯದ ಜೊತೆಯನ್ನ ಕಳೆಯುವುದು ಯಾವತ್ತೂ ಅಂತ…
ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದುಂಟು. ಅವು ಬೇಗ ಇತ್ಯರ್ಥಗೊಳ್ಳದೇ…
೧.
ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ
ಸಾಯಲಿಲ್ಲ ನೋಡು ಎನುತ ಕವಣೆ ಹೊಡೆದು ಹೋಯಿತಲ್ಲ
ಕಾಯಲಿಲ್ಲ ಸಮಯ ಕೂಡ ದೂರ ಸಾಗಿ ಮುಂದಕೆ
ಸೋಲಲಿಲ್ಲ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ
ಬೆಟ್ಟ ಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ…