ಮೈಸೂರು ಜಿಲ್ಲೆಯಿಂದ ಕಳೆದ ೨೮ ವರ್ಷಗಳಿಂದ ಪ್ರಕಟವಾಗುತ್ತಿರುವ ದಿನ ಪತ್ರಿಕೆ ‘ನಿಜ ದನಿ'. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಿಜ ದನಿ ಪತ್ರಿಕೆಯ ಪ್ರಸಾರವಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು…
ನಾವು ಯಾರನ್ನು ಅರ್ಥಮಾಡಿಕೊಳ್ಳಬೇಕು ಅಂತ ಅಂದರೆ, ನಮ್ಮೊಳಗೊಬ್ಬನಿದ್ದಾನಲ್ಲ ಅವನನ್ನು. ಒಳಗಿರುವ ಅವನು, ಅವನೇ ಇರಬೇಕು ಅಂತಿಲ್ಲ, ಅವನೊಳಗೆ ಅವಳು ಇರಬಹುದು ಅವಳೊಳಗೆ ಅವನು ಇರಬಹುದು. ಹೀಗಿದ್ದಾಗ ಅವನನ್ನ ನಾವು ಎಷ್ಟು ಚೆನ್ನಾಗಿ…
ಇಂದು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ನನ್ನಲ್ಲಿ ಮಾತಾನಾಡುತ್ತಾ "ನಿಮ್ಮ ಪ್ರಕಾರ ಔದಾರ್ಯ ಎಂದರೆ ಏನು?!" ಅಂತ ಪ್ರಶ್ನೆ ಮಾಡಿದರು. ನನಗೆ ಬಲು ಇಷ್ಟವಾದ ಪದ ಈ "ಔದಾರ್ಯ". ಒಳ್ಳೆಯ ಪ್ರಶ್ನೆ, ನನ್ನ ನೆಚ್ಚಿನ ಪ್ರಶ್ನೆ ಅಂತ ಮನಸ್ಸಿನೊಳಗೆ…
ಕೀಟವನ್ನು ನೋಡುವುದಾ? ಇದೆಂಥಾ ಹವ್ಯಾಸ? ಸುಮ್ಮನೇ ಟೈಂ ವೇಸ್ಟ್ ಅಂತೀರಾ? ಆದರೂ ಒಮ್ಮೆ ಯಾವುದಾದರೂ ಒಂದು ಕೀಟವನ್ನು ಗಮನಿಸಿ ನೋಡಿ, ಅದರ ಅಂಗ ರಚನೆ, ಕಾಲುಗಳ ಸಂಖ್ಯೆ, ಆಂಟೇನಾ, ಆಹಾರ ಪದ್ಧತಿ, ಬಣ್ಣ, ಗಂಡು - ಹೆಣ್ಣಿನಲ್ಲಿರುವ ವ್ಯತ್ಯಾಸ…
ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.
"ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ…
ಚುನಾವಣಾ ವರ್ಷದ ಹೊಸ್ತಿಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ೨೦೨೩-೨೪ನೇ ಸಾಲಿನ ಬಜೆಟ್ ಬಗ್ಗೆ ರಾಜ್ಯದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿವೆ. ರಾಜ್ಯ ಅಭಿವೃದ್ಧಿಯ ಮುನ್ನೋಟಕ್ಕೆ ಕನ್ನಡಿ ಹಿಡಿಯುವ ಮಹತ್ವದ…
ಊಟ ಕೊಡುತ್ತೇವೆ ಎಂದು ಸ್ವಾತಂತ್ರ್ಯ ಕಿತ್ತು ಕೊಳ್ಳುವ ಎಡಪಂಥೀಯರು. ಸ್ವಾತಂತ್ರ್ಯ ಕೊಡುತ್ತೇವೆ ಎಂದು ಊಟ ಕಿತ್ತು ಕೊಳ್ಳುವ ಬಲಪಂಥೀಯರು. ಸ್ವಲ್ಪ ಊಟ, ಸ್ವಲ್ಪ ಸ್ವಾತಂತ್ರ್ಯ, ಸ್ವಲ್ಪ ಸಮಾನತೆ ಕೊಡುತ್ತೇವೆ ಎಂದು ಭರವಸೆ ನೀಡಿ ಏನನ್ನೂ ಕೊಡದೆ…
ಏನಿದು ಪರಮಾಣು ಬಾಂಬ್?: ಕಳೆದ ಶತಮಾನದ ಆರಂಭದಲ್ಲಿ ಪರಮಾಣುವಿನ ಮಧ್ಯಭಾಗವಾದ ನ್ಯೂಕ್ಲಿಯಸ್ ನಲ್ಲಿ ಅಪಾರವಾದ ದ್ರವ್ಯವನ್ನು ಪತ್ತೆ ಹಚ್ಚಲಾಯಿತು. ಅದೇ ವೇಳೆಗೆ ಖ್ಯಾತ ವಿಜ್ಞಾನಿ ಐನ್ ಸ್ಟೀನ್, ದ್ರವ್ಯದಿಂದ ಶಕ್ತಿಯನ್ನು ಉತ್ಪಾದಿಸಬಹುದು…
ಅದು ಎರಡನೇ ಮಹಡಿಯ ಒಂದು ಕೊಠಡಿ ಅಲ್ಲಿ ನಾನೊಬ್ಬಳೇ ಕುಳಿತುಕೊಳ್ಳುವುದಲ್ಲ ಇನ್ನೂ ಹಲವರು ಅವರವರ ತರಗತಿಗೆ ಪಾಠಕ್ಕೆ ತರಲು ತೆರಳಲು ತಯಾರಿ ನಡೆಸುತ್ತಿರುತ್ತಾರೆ. ಆಗ ಕೇಳಿಸಿತೊಂದು ಪುಟ್ಟ ಹಕ್ಕಿಯ ದನಿ ಯಾರ ಕಿವಿಗೂ ಆ ಶಬ್ದ ಬಿದ್ದಿರಲಿಲ್ಲ.…
ದಾರಿ ಬೆಳೆವುದು ನಾವು ಸಾಗಿದಂತೆ
ಹಾರಿ ನಡೆಯುವ ಚಿಂತೆಯ ಸಂತೆ
ಕತ್ತಲ ಕರಗಿಸಿ ಬೆಳಕು ಬರುವಂತೆ
ಸುತ್ತಲ ಕುಹಕವ ಮೆಟ್ಟಿದರೆ ಜಯವಂತೆ.
ಬಲವ ಅರಿತು ನಮ್ಮ ನಡೆಯಿರಲಿ
ಹಲವ ಸಾಧಿಸುವ ಗೊಂದಲ ಇರದಿರಲಿ
ಆರಿಸುವ ಆಯ್ಕೆ ನಮ್ಮದಾಗಿರಲಿ …
ಕಾಗದದಲ್ಲಿ ಬಿಡಿಸಿದ ಮಾವಿನ ಮರ ಮಾವಿನಕಾಯಿ ನೀಡದು. ಕಾಗದದಲ್ಲಿ ಮಾಡಿದ ನವಿಲು ಎಂದೂ ಕುಣಿಯದು. ಕಾಗದದಲ್ಲಿ ಮಾಡಿದ ದೋಣಿಯಲ್ಲಿ ಪಯಣವೆಂದೂ ಸಾಗದು. ಅದರರ್ಥ ಅವುಗಳು ನಿಜವಾದ ಮರ, ನವಿಲು, ದೋಣಿಗಳಿಗಿಂತಲೂ ಬಣ್ಣಮಯ ಹಾಗೂ ಆಕರ್ಷಣೀಯವಾಗಿದ್ದರೂ…
ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ…
ಮೂಕಿ ಚಿತ್ರಗಳ ಕಾಲ ಕಳೆದು ಹೊರ ಬಂದ ಮೊದಲ ಕನ್ನಡ ವಾಕ್ ಚಿತ್ರ ‘ಸತಿ ಸುಲೋಚನ'. ಆದರೆ ವಾಸ್ತವವಾಗಿ ಮೊದಲಿಗೆ ಚಿತ್ರೀಕರಣ ಪ್ರಾರಂಭಿಸಿದ ಚಿತ್ರ ‘ಭಕ್ತ ಧ್ರುವ'. ಆದರೆ ಆ ಚಿತ್ರದ ಅದೃಷ್ಟ ಸರಿಯಾಗಿರಲಿಲ್ಲ ಎಂದು ತೋರುತ್ತದೆ. ಏಕೆಂದರೆ ಮೊದಲು…
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಇದರ ಬೈರವೈಕ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಇವರ ಬಗ್ಗೆ ಅವರ ಶಿಷ್ಯರೂ, ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರೂ ಆಗಿರುವ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ…
ಚುನಾವಣೆಯ ಸಮೀಪದಲ್ಲಿ ನಮ್ಮ ಜವಾಬ್ದಾರಿ ಏನು ? ಮುಖ್ಯವಾಗಿ ಸೋಷಿಯಲ್ ಮೀಡಿಯಗಳಲ್ಲಿ ಆಕ್ಟೀವ್ ಅಗಿರುವವರಿಗಾಗಿ.. ಮೊದಲಿಗೆ ಈ ಟಿವಿ ಮಾಧ್ಯಮಗಳ TRP ಪ್ರೇರಿತ ವಿವೇಚನಾರಹಿತ ಪ್ರಚೋದಾತ್ಮಕ ಹೇಳಿಕೆಗಳನ್ನು ನಿರ್ಲಕ್ಷಿಸೋಣ. ಕುರುಕ್ಷೇತ್ರ - ಅಖಾಡ…
ಎದುರಿಸಿರುವ ಸನ್ನಿವೇಶಗಳು ಒಂದೇ ಆದರೂ, ಆಗಿರುವ ಅಪಘಾತ ಒಂದೇ ಆಗಿದ್ರು ಅದರಿಂದಾಗಬಹುದಾದ ನೋವು ಒಬ್ಬೊಬ್ಬರಿಗೆ ಒಂದೊಂದು. ಗಣಿತದಲ್ಲಿ ಎರಡು ಅಂಕಿಗಳನ್ನು ಯಾವ ಕಾಲದಲ್ಲಿ ಸೇರಿಸಿದರೂ ಅದೇ ಉತ್ತರ ದೊರಕುತ್ತದೆ. ಆದರೆ ಜೀವನದಲ್ಲಿ ಒಂದೇ ರೀತಿಯ…
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ.
1) ಒಂದೆರಡು ಬೆಳ್ಳುಳ್ಳಿ ಎಸಳನ್ನು ಹಾಲಿನೊಂದಿಗೆ…
ಮಾತು ಮಾತು ಮಾತು
ಬರೀಯ ಮಾತು!
ಸಂತೆ ಬೀದಿಯಲಿ ಮಾತು
ಅಡುಗೆ ಕೋಣೆಯಲ್ಲಿ ಮಾತು
ನೆರೆಮನೆಯವರ ಕಂಡರೆ ಮಾತು
ಸಿಕ್ಕ ಸಿಕ್ಕವರೊಂದಿಗೆಲ್ಲಾ ಮಾತು
ಅಮ್ಮಾ ಅದೆಷ್ಟು ಮತನಾಡುತ್ತೀಯಾ?
ಮಾತಿಗೂ ಕಡಿವಾಣವಿರಬೇಕು
ಬಾಯಿ ಇದೆಯೆಂದು ಮಾತಾಡಬಾರದು…