ಇತಿಹಾಸವೂ ಚುನಾವಣಾ ರಾಜಕೀಯವಾದಾಗ… ಶಿವಾಜಿ - ಟಿಪ್ಪು ಸುಲ್ತಾನ್ ರಾಜಕೀಯ ಪಕ್ಷಗಳ ಚುನಾವಣಾ ಗುರಾಣಿಗಳಾದಾಗ...ದಾರಿ ತಪ್ಪಿದ ಮಕ್ಕಳು ಸೃಷ್ಟಿಯಾಗುತ್ತಾರೆ. ನಿಜ ಕನಸುಗಳು ಎಂಬುದೇ ಒಂದು ತಪ್ಪು ಮತ್ತು ಸ್ವಯಂ ಸೃಷ್ಟಿಯ ಸುಳ್ಳು ಕಲ್ಪನಾ ಲೋಕದ…
ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡಲು ಆಟೋರಿಕ್ಷಾವನ್ನು ಬಳಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಜ್ಯೋತಿ ವಿಕ್ನೇಶ್. ಅವರು ಪಸರಿಸುತ್ತಿರುವ ಸಂದೇಶ ಅದೇನದು? "ಮಾಲಿನ್ಯಮುಕ್ತ ಭಾರತ”
“ಹೋಪ್" (ಅಂದರೆ “ಆಶಯ") ಎಂಬ ಹೆಸರಿನ…
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದ್ದರು. ಆಗ ದೂರದಿಂದ ಬಂದವರು ತನ್ನ ಮಗಳು ನೃತ್ಯ ಮಾಡುವುದು ಬೇಡ ಅಂತಂದು ಅಲ್ಲಿ ಕ್ಯಾತೆ ತೆಗೆಯುವುದಕ್ಕೆ ಪ್ರಾರಂಭ ಮಾಡಿದ್ರು. ಬಂದವರೆಲ್ಲರಿಗೂ, ನೃತ್ಯವನ್ನು ಇಷ್ಟು ದಿನ ಅಭ್ಯಾಸ…
ಜಾತಿ ಭೂತದಂತೆ ನಮ್ಮ ದೇಶದಲ್ಲಿ ಮತ್ತೊಂದು ಭೂತವಿದೆ, ಅದು ಅಕ್ಷರ ಪಾಂಡಿತ್ಯದ ಭೂತ. ಇಲ್ಲೂ ಸಹ ವರ್ಣಭೇದ ನೀತಿ ಇದೆ. ಅತಿ ಪಾಂಡಿತ್ಯ, ಪಾಂಡಿತ್ಯ, ಅಕ್ಷರಸ್ಥ, ಅನಕ್ಷರಸ್ಥ. ಅತಿ ಪಾಂಡಿತ್ಯವಿರುವವರು ಯಾವುದೇ ಕಾರಣಕ್ಕೂ ಕೆಳಗಿನ 3 ಸ್ತರದವರನ್ನು…
ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ…
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ
ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||
ತೇಲಿ ಬಿಡೆ ತೇಲಿ ಬಿಡೆ ತೇಲಿ ಬಿಡೆ
ಒಲವಿನಲ್ಲಿ ನನ್ನನೆಂದು ತೇಲಿಬಿಡೆ
ಬಾಳ ದೋಣಿ ಜೀವದಲೆಲಿ ಸಾಗುತಿದೆ
ನೀನು ಬಂದು ನನಗೆಯಿಂದು…
ಬದುಕಿರುವಾಗ ಬಹಳ ಜನರಿಗೆ ಸತ್ತ ಬಳಿಕ ತಾವೆಲ್ಲಿಗೆ ಹೋಗುತ್ತೇವೆ ಎಂಬ ಚಿಂತೆ. ಸ್ವರ್ಗ (ಯಾರೂ ಇಷ್ಟರವರೆಗೆ ನೋಡಿರದ) ದಲ್ಲಿ ಹೀಗೆ ಇದೆ, ಹಾಗೆ ಇದೆ ಎಂಬ ಹಂಬಲ. ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗಬೇಕಾದರೆ ಇರುವ ಪ್ರಾಥಮಿಕ ಅಗತ್ಯ “ನೀವು…
ಕರ್ನಾಟಕ ಮತ್ತೆ ಐಎಎಸ್ - ಐಪಿಎಸ್ ಅಧಿಕಾರಿಗಳೀರ್ವರ ಬಹಿರಂಗ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉನ್ನತ ಅಧಿಕಾರಿಗಳೇ ಹೀಗೆ ಸಾರ್ವಜನಿಕವಾಗಿ ರಂಪಾಟ ನಡೆಸುತ್ತಿರುವುದು ಇಡೀ ರಾಜ್ಯವನ್ನು ಮುಜುಗರಕ್ಕೀಡು…
“ಅನಗತ್ಯ ಮತ್ತು ಕುತೂಹಲ ಇಲ್ಲದ ಸಾಕಷ್ಟು ಸಂಗತಿಗಳನ್ನು ಬಿಟ್ಟು ಮಂಡೇಲಾ ಅವರ ಬದುಕಿನ ಎಲ್ಲ ಮುಖ್ಯ ಘಟ್ಟಗಳನ್ನು ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ. ಮಂಡೇಲಾ ಅವರು ಬರೆದಿರುವ ಆತ್ಮಕಥೆಯ ಶೈಲಿ ಅಸಾಧಾರಣವಾಗಿದೆ…
ಇಬ್ಬರು ಕಾರ್ಯಾಂಗದ ಪ್ರಭಾವಿ ಮತ್ತು ಉನ್ನತ ಅಧಿಕಾರಿಗಳು, ಮಾಧ್ಯಮಗಳಿಂದಲೇ ಲೇಡಿ ಸಿಂಗಂ ಎಂದು ಪ್ರಶಂಸೆಗೆ ಒಳಗಾದವರು, ಬೀದಿ ಜಗಳಗಳ ಹೊಸ ವೇದಿಕೆಯಾದ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಮೇಲೊಬ್ಬರು ಕೆಸರಾಟ ನಡೆಸಿರುವಾಗ ಸುದ್ದಿಯ ಸಂಭ್ರಮ…
ಸತ್ತವರು ದೆವ್ವಗಳಾಗ್ತಾರೆ. ಹೀಗೊಂದು ನಂಬಿಕೆ. ನಾವು ಪಯಣ ಹೊರಟಿದ್ವಿ. ಒಂದೂರಿನಿಂದ ಇನ್ನೊಂದು ಊರಿನ ಕಡೆಗೆ ಕಾರ್ಯನಿಮಿತ್ತ ಪಯಣ. ಜೊತೆಯಾಗಿದ್ದವರು ಬದುಕಿರುವವರು ಮಾತ್ರ. ಆದರೆ ಬದುಕಿರುವವರ ಮಾತಿನಲ್ಲಿ ದೆವ್ವಗಳು ಜೀವಂತವಾಗುವುದಕ್ಕೆ…
ನಮ್ಮ ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರಸ್ತೆಗಳ ನಿರ್ವಹಣೆ ಚೆನ್ನಾಗಿಲ್ಲದಿರುವುದರ ಜೊತೆಗೆ ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗೆಗಿನ ಅಸಡ್ಡೆ, ಅಸಹಕಾರ ಮತ್ತು ದಿವ್ಯ ನಿರ್ಲಕ್ಷದಿಂದಾಗಿ…
ನನಗನ್ನಿಸುತ್ತೆ ನಾವು ಹೀಗೊಂದು ಉಪವಾಸ ಮಾಡಬೇಕು. ನಾವು ಆಗಾಗ ಮಾಡುತ್ತೇವಲ್ವ ಆ ತರಹದ ಉಪವಾಸವಲ್ಲವಿದು. ಬೆಳಗಿನ ತಿಂಡಿ ಬಿಡುವುದು ಮಧ್ಯಾಹ್ನದ ಊಟ ಬಿಡುವುದು ರಾತ್ರಿಯ ಊಟ ಬಿಡುವುದು ಬರಿಯ ನೀರು ಕುಡಿದೇ ದಿನವನ್ನು ಕಳೆಯುವುದು ಅಥವಾ ಏನೂ…
ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವ ಅಂಶಗಳನ್ನು ಒಳಗೊಂಡಿರುವ ಬಜೆಟ್. ದೇಶದ ಅಭಿವೃದ್ಧಿಗೆ ಆರ್ಥಿಕ ಬಜೆಟ್ ಅತ್ಯವಶ್ಯಕ ನಿಜ. ಆದರೆ ಆ ಅಭಿವೃದ್ಧಿ ಜನರ ಜೀವನಮಟ್ಟ ಸುಧಾರಿಸಿ ನೆಮ್ಮದಿಯ ಬದುಕು ಸಾಗಿಸಲು ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ…
ಭಜನ ಪೂಜನ ಸಾಧನ ಆರಾಧನಾ :
ಬಿಡು ಇದನ್ನೆಲ್ಲ, ಏಳು
ರುದ್ಧದ್ವಾರದ ದೇವಾಲಯದ
ಕೋಣೆಯಲ್ಲಿ ಏಕೆ ಕುಳಿತಿರುವೆ?
ನೀನಾಗಿ ಕತ್ತಲೆಯನ್ನು ಮಾಡಿಕೊಂಡು
ಯಾರನ್ನು ನೀನು ಹೀಗೆ ಗೌಪ್ಯವಾಗಿ ಪೂಜಿಸುತ್ತಿರುವುದು?
ಕಣ್ಣು ತೆರೆದು ನೋಡು, ದೇಗುಲದ ಒಳಗಡೆ…
ದಯಾನಂದ ಶಾಲೆಯಿಂದ ಹಿಂತಿರುಗುವಾದ ಬಹಳ ಬೇಸರದಲ್ಲಿದ್ದ. ಅವನ ಮುಖ ನೋಡಿದ ಅಮ್ಮ ಕೇಳಿದರು, "ಏನಾಯಿತು ದಯಾನಂದ್?” “ಇವತ್ತು ರಮಾಕಾಂತ ಶಾಲೆಯಲ್ಲಿ ತಿನ್ನಲಿಕ್ಕಾಗಿ ಮೈಸೂರು ಪಾಕ್ ತಂದಿದ್ದ. ಅದನ್ನು ಅಂಗಡಿಯಿಂದ ತರಬೇಕಾದರೆ ಬಹಳ ದುಡ್ಡು ಬೇಕಂತೆ…
ತಪ್ಪು ಕೀ!
ಆ ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು. ಗಾಂಪ ಮತ್ತು ಸೂರಿ. ಅದರಲ್ಲಿ ಗಾಂಪನನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ…
ಕಪ್ಪು ವರ್ಣದ ಚೂಪು ಹಲ್ಲುಗಳ ವ್ಯಕ್ತಿಯೊಬ್ಬನ ಮುಖಪುಟವನ್ನು ಹೊಂದಿರುವ ‘ಓಟಾ ಬೆಂಗ' ಎಂಬ ಪುಸ್ತಕವು ಹಲವು ಬರಹಗಳ ಸಂಕಲನ. ಲೇಖಕರಾದ ರೋಹಿತ್ ಚಕ್ರತೀರ್ಥ ಇವರು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದ ಚುಟುಕು ಬರಹಗಳು…