ವರ್ಷಕ್ಕೊಂದೂ ಕಾಲ್ ಮಾಡದವರು, ವರ್ಷಕ್ಕೊಮ್ಮೆಯೂ ಮನೆಗೆ ತಾವಾಗಿ ಬಂದು ಪ್ರೀತಿ ಮಾತಾಡಿ ಯೋಗಕ್ಷೇಮ ವಿಚಾರಿಸದವರು, ವರ್ಷಕ್ಕೊಮ್ಮೆಯೂ ಹಬ್ಬ ಹರಿದಿನ ಹೊಸ ವರ್ಷ ಅಂತ ಶುಭಕೋರಿ ಒಳ್ಳೆಯದು - ಕೆಟ್ಟದ್ದು, ಕಷ್ಟ - ಸುಖ ಅಂತ ಭಾವನೆಗಳನ್ನು…
ದಧೀಚಿ ಬಹಳ ಖ್ಯಾತಿಯನ್ನು ಪಡೆದ ಋಷಿ. ಇವರು ಅಥರ್ವ ವೇದವನ್ನು ಬರೆದ ಅಥರ್ವಣ ಹಾಗೂ ಕ್ಷಿತಿ ಇವರ ಸುಪುತ್ರ. ದಧೀಚಿ ಎಂದರೆ ಮೊಸರಿನಿಂದ ಶಕ್ತಿಯನ್ನು ಪಡೆದುಕೊಳ್ಳುವ ದೇಹದ ಭಾಗಗಳು ಎಂಬ ಅರ್ಥ ಬರುತ್ತದೆ. ದಧೀಚಿಯು ಬಹಳ ವರ್ಷಗಳ ಕಾಲ ತಪಸ್ಸು…
ರಾಜು ಹೆಗಡೆ ಇವರು ಬರೆದ ಕವಿತೆಗಳ ಸಂಕಲನೇ ‘ಕಣ್ಣಿನಲಿ ನಿಂತ ಗಾಳಿ' ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದಾರೆ ಪತ್ರಕರ್ತ, ಲೇಖಕ ‘ಜೋಗಿ’. ಅವರ ಹೇಳುವಂತೆ ರಾಜು…
ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ, ಟಿವಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರಾಗುವರಣ್ಣ,…
ಇದೀಗ ಕನ್ನಡ ಕಾವ್ಯಲೋಕದಲ್ಲಿ ಹೊಸ ಟ್ರೆಂಡ್ ಎಂಬಂತೆ ಗಜಲ್ ಜನಪ್ರಿಯವಾಗಿದೆ. ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಲು ಯತ್ನಿಸಿ, ಅಧ್ಯಯನ ನಡೆಸಿ ಕನ್ನಡದಲ್ಲಿ ಗಜಲ್ ತಂದವರು ಗಜಲ್ ಪಿತಾಮಹ ಎನಿಸಿಕೊಂಡ ಶಾಂತರಸರು. ನಂತರ…
ಬಂಗಾರದ ಅಂಚಿನ ಕೆಂಪು ಸೀರೆಯುಟ್ಟು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮನವರ ಚಾಕಚಕ್ಯತೆ ಹಾಗೂ ಆತ್ಮವಿಶ್ವಾಸಗಳನ್ನು ಕಣ್ಣಾರೆ ಕಂಡರೆ ಮಾತ್ರ ನಂಬಲು ಸಾಧ್ಯ. ಯಾಕೆಂದರೆ, ತನ್ನ…
ಭಾರತೀಯ ರೈಲ್ವೇ 2023ರಲ್ಲಿಯೂ ಹಲವಾರು "ವಂದೇ ಭಾರತ್” ರೈಲುಗಳ ಓಡಾಟ ಶುರು ಮಾಡಿದೆ. ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವಂತೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಒಂದು ಕಾರಣ ವಂದೇ ಭಾರತ್‌ನಂತಹ…
‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ವೇದವ್ಯಾಸ ಜೋಶಿ. ಬೇಸರದ ಸಂಗತಿ ಎಂದರೆ ಈ ಕೃತಿಯಲ್ಲಾಗಲೀ, ಅಂತರ್ಜಾಲ ತಾಣದಲ್ಲಾಗಲೀ ವೇದವ್ಯಾಸ ಜೋಶಿ ಅವರ ಕುರಿತಾದ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಸಂಪದದ ಓದುಗರಿಗೆ ಇವರ ಬಗ್ಗೆ…
ಭಾರತೀಯರು ಹಾಗೂ ಸಿಂಗಾಪುರ ಪ್ರಜೆಗಳು ‘ಯುಪಿಐ’ (ಸಿಂಗಾಪುರದಲ್ಲಿ ಪೇನೌ) ಮೂಲಕ ಪರಸ್ಪರ ಹಣ ವರ್ಗಾವಣೆ ಮಾಡಿಕೊಳ್ಳುವ ಸೇವೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಭಾರತದಲ್ಲಿ ಯುಪಿಐ ಎಂಬುದು ಇತ್ತೀಚಿನ ವರ್ಷಗಳಲ್ಲಿ, ಅದೂ ಕೊರೋನಾ ವೈರಸ್ ದಾಂಗುಡಿ…
ಕ್ಷಮಿಸಿ " ಭಯೋತ್ಪಾದನೆ " ಎಂಬ ಪದ ಜೀವ ಹಾನಿಗೆ ಮಾತ್ರ ಸೀಮಿತವಲ್ಲ. ಹಣ ಸಂಪಾದಿಸಲು ಜನರಲ್ಲಿ ಶಿಕ್ಷಣದ ಶಿಸ್ತಿನ ಭಯ ಮೂಡಿಸಿ ಮಾಫಿಯಾ ರೀತಿಯಲ್ಲಿ ಶೋಷಿಸುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕುರಿತಾಗಿ ಈ ಪದ ಪ್ರಯೋಗ.. ಸಾಮಾನ್ಯವಾಗಿ…
ಪ್ರತಿಯೊಂದು ವಿಚಾರಗಳಿಗೆ ಒಂದು ಚೌಕಟ್ಟು, ಒಂದು ಪ್ರದೇಶ, ಒಂದು ವಾತಾವರಣ, ಒಂದು ಊರು ಅನ್ನೋದಿದ್ದಿರತ್ತೆ. ಎಲ್ಲವನ್ನು ಎಲ್ಲಾ ಕಡೆಗೂ ಒಗ್ಗಿಸೋದ್ದಕ್ಕೆ ಆಗೋದಿಲ್ಲ. ಹಾಗಿದ್ದಾಗ ನನ್ನ ನೆಲದ ನನ್ನೂರಿನ ನನ್ನ ಸಂಸ್ಕೃತಿಯನ್ನು ದೂರದೂರಿಗೆ…
ಒಮ್ಮೆದಂಪತಿಗಳು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು ಮುಳುಗುತ್ತಿದೆ. ಎಲ್ಲರೂ ಲೈಫ್ ಬೋಟ್‌ಗೆ ಹೋಗುತ್ತಿದ್ದಾರೆ, ಲೈಫ್‌ಬೋಟ್‌ನಲ್ಲಿ ಒಬ್ಬರಿಗೇ ಮಾತ್ರ ಜಾಗ ಇದೆ, ಹಡಗಿನಲ್ಲಿ ದಂಪತಿಗಳು ಮಾತ್ರ ಉಳಿದಿದ್ದಾರೆ, ಗಂಡ ಮತ್ತು ಹೆಂಡತಿ…
ಮಾತೃಭಾಷೆ ಮಾನವನ ಆರಂಭಿಕವಾದ ಮಾತುಗಳ ಭಾಷೆ. ಮೊದಲು ನೆನಪಾಗುವ ನುಡಿ ‘ಅಮ್ಮ’. ಅದುವೇ ನಮ್ಮ ಮಾತೃಭಾಷೆ. ಮಗುವಿನ ತೊದಲು ನುಡಿ ತಾಯಿಭಾಷೆ. ಈ ಪವಿತ್ರವಾದ, ಶ್ರೇಷ್ಠವಾದ ಭಾಷೆಯನ್ನು ಮರೆಯಬಾರದು.
ಪ್ರಪಂಚದಲ್ಲಿ ಅವಲೋಕಿಸಿದರೆ ಅಂದಾಜು…
ದಳ್ಳಾಳಿಗಳಿಂದ ರೈತರ ಶೋಷಣೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ 2014ರ ಘಟನೆಯೊಂದನ್ನು ಪರಿಶೀಲಿಸೋಣ. ಫೆಬ್ರವರಿ 2014ರಲ್ಲಿ ಢೆಲ್ಲಿಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಯಿತು; ಆ ಕರೆ ನೀಡಿದ್ದು ಯಾವುದೇ ರಾಜಕೀಯ ಪಕ್ಷವಲ್ಲ…
ನಮ್ಮಲ್ಲಿ ಗದ್ದೆ ಹುಣಿಯಲ್ಲಿ, ಮನೆ ಬಾಗಿಲಿನಲ್ಲಿ ನೆಟ್ಟ ತೆಂಗಿನ ಸಸಿಗಳು ಚೆನ್ನಾಗಿ ಬೆಳೆಯುವುದು ಮತ್ತು ಉತ್ತಮ ಫಸಲನ್ನು ನೀಡುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ ತೋಟ ಮಾಡಿ ಬೆಳೆಸಿದಾಗ ಸಸಿಗಳ ಬೆಳವಣಿಗೆಯೂ ನಿಧಾನ. ಫಸಲೂ…
ವಿದ್ಯಾಭಾರತಿ ಕರ್ನಾಟಕ ಇವರು “ನಮ್ಮ ರಾಷ್ಟ್ರ ನಿರ್ಮಾಪಕರು" ಎಂಬ ಪುಸ್ತಕದಲ್ಲಿ ಭಾರತ ಮಾತೆಯ ಹೆಮ್ಮೆಯ ಮಕ್ಕಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಈ ಪುಸ್ತಕದ ಹಿಂದಿ ಮೂಲ ಡಾ॥ ಶ್ಯಾಮಸುಂದರ ತ್ರಿಪಾಠಿ ಮತ್ತು ಇದನ್ನು ಕನ್ನಡಕ್ಕೆ ಅನುವಾದ…