February 2023

 • February 26, 2023
  ಬರಹ: ಬರಹಗಾರರ ಬಳಗ
  ಮಾರ್ಕಟ್ವೇನ್‌ನ “ಹಕಲ್‌ಬರಿ ಫಿನ್” (Huckleberry Finn) ಕಾದಂಬರಿಯ ಕುರಿತಾದ ನನ್ನ ವಿಶ್ಲೇಷಣೆ ಇಲ್ಲಿದೆ... ಜಗತ್ತು ಒಪ್ಪಿಕೊಂಡ ಬದುಕಿನ ಪರಿಕಲ್ಪನೆಯನ್ನು, ಮಾನವ ಸಂಬಂಧಗಳ ಮೇಲು ಕೀಳು ವೈರುಧ್ಯಗಳನ್ನು ನಿರಾಕರಿಸುವ ಎಳೆಯ ಬಾಲಕನೊಬ್ಬ…
 • February 26, 2023
  ಬರಹ: ಬರಹಗಾರರ ಬಳಗ
  ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ      ನಿಧಾನಕ್ಕೆ ನಡೆಯುತ್ತಿದ್ದಾರೆ             ನನ್ನ ಹಾಗೇ…   ಹರೆಯದಲ್ಲಿ ಮಿಂಚುತ್ತಿದ್ದ        ಪಟ್ಟುಗಳೆಲ್ಲ ಈಗ               ಮಾಯವಾಗಿವೆ.   ಯಾರಿಗೋ ಬೊಜ್ಜು ಬಂದಿದೆ     ಇನ್ಯಾರಿಗೋ…
 • February 26, 2023
  ಬರಹ: ಬರಹಗಾರರ ಬಳಗ
  “ಏಯ್ ಏನಿದೆಲ್ಲ? ನಿನ್ನ ಪರ್ಸ್ ನಲ್ಲಿ ಬರೀ ಚಾಕಲೇಟ್, ಖಾಲಿ ಕವರ್, ಖಾಲಿ ಬಾಕ್ಸ್ ಇದ್ದಾವಲ್ಲ ಏನು ವಿಶೇಷ?” ಎಂದು ಪವನ್, ತ್ರಿವೇಣಿಯನ್ನು ಕಿಚಾಯಿಸಿದ. ಇಬ್ಬರೂ ಪಾರ್ಕೊಂದರಲ್ಲಿ ಕುಳಿತಿದ್ದರು. “ಹಾಗೆಲ್ಲ ಮಾತಾಡಬೇಡಿ. ಆ ಒಂದೊಂದು…
 • February 25, 2023
  ಬರಹ: Ashwin Rao K P
  ಸೈಕಾಲಜಿ ಸೈಕಾಲಜಿ ಕ್ಲಾಸ್ ನಡೆದಿತ್ತು. ಮೇಷ್ಟ್ರು ಏನೋ ಹೇಳೋಕೆ ಹೊರಟಿದ್ದರು. ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುವ ಹುಡುಗರಿಗೆ ಅರ್ಥ ಆಗೋಲ್ಲ ಅನ್ನುವ ವಿಷಯ ಅದು. ಜೀವನದಲ್ಲಿ ಬರೀ ಹುಡುಗಿಯರ ಹಿಂದೆ…
 • February 25, 2023
  ಬರಹ: Ashwin Rao K P
  “ಮಜೇದಾರ್ ಮೈಕ್ರೋಸ್ಕೋಪು" ಎನ್ನುವ ವಿಭಿನ್ನ ಹೆಸರಿನ ಪುಸ್ತಕವನ್ನು ಬರೆದವರು ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು.  “ವಿಜ್ಞಾನ ಜಗತ್ತನ್ನು ಕೆಲವರು ಐವರಿ ಟವರ್ (ದಂತಗೋಪುರ) ಎನ್ನುವುದೂ ಉಂಟು. ಅಲ್ಲಿನ ನಡವಳಿಕೆಗಳು, ಅಲಿಖಿತ…
 • February 25, 2023
  ಬರಹ: Shreerama Diwana
  ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಪ್ರಕಟವಾಗುತ್ತಿರುವ ಪಾಕ್ಷಿಕ ಪತ್ರಿಕೆ “ಆರಕ್ಷಕ ವಾಣಿ”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಗಾತ್ರದಾಗಿದ್ದು, ೧೨ ಪುಟಗಳನ್ನು ಹೊಂದಿದೆ. ನಾಲ್ಕು ಪುಟ ವರ್ಣದಲ್ಲೂ, ಉಳಿದ ಎಂಟು…
 • February 25, 2023
  ಬರಹ: Shreerama Diwana
  " ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023 " ಸರ್ಕಾರದಿಂದ ಅಂಗೀಕಾರ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇದೊಂದು ಅತ್ಯಂತ ಅಪಾಯಕಾರಿ ತಿದ್ದುಪಡಿ. ಈಗಾಗಲೇ ಬಸವಳಿದಿರುವ ಉದ್ಯೋಗಿಗಳು ಮತ್ತು ಅವರ ಬದುಕು ಮತ್ತಷ್ಟು ಅಧೋಗತಿಗೆ…
 • February 25, 2023
  ಬರಹ: addoor
  ಅವತ್ತು ಹನ್ನೊಂದು ವರುಷ ವಯಸ್ಸಿನ ಕೈಲಾಶನ ಹುಟ್ಟುಹಬ್ಬ. “ಅಪ್ಪಾ, ನಾನು ಮತ್ತು ನಂದೀಶ ಜೊತೆಯಾಗಿ ಹೋಗಿ ಒಂದು ಫಿಲ್ಮ್ ನೋಡಿ, ಹೋಟೆಲಿನಲ್ಲಿ ತಿಂದು ಮನೆಗೆ ಬರುತ್ತೇವೆ” ಎಂದು ತಂದೆಗೆ ತಿಳಿಸಿ ಮನೆಯಿಂದ ಹೊರಟ ಕೈಲಾಶ್. ತನ್ನ…
 • February 25, 2023
  ಬರಹ: ಬರಹಗಾರರ ಬಳಗ
  ಮನಸಲ್ಲಿ ಓಡುತ್ತಿದ್ದ ಪ್ರಶ್ನೆಗೆ ಉತ್ತರ ಬೇಕಿತ್ತು, ಅದಕ್ಕೆ ಹೇಳೋದು ಯಾರ ಹತ್ತಿರ ಅಂಥ ಗೊತ್ತಿರಲಿಲ್ಲ. ಆದರೂ ಫೋನಾಯಿಸಿದಾಗ ಅತ್ತ ಕಡೆಯಿಂದ ಸದಾಶಿವರು "ಏನು ವಿಷಯ? ತುಂಬಾ ಸಮಯದ ನಂತರ ಕರೆ ಮಾಡಿದ ವಿಚಾರವೇನು?" ಸರ್, ನಮ್ಮ ವರ್ತಮಾನದ…
 • February 25, 2023
  ಬರಹ: ಬರಹಗಾರರ ಬಳಗ
  ಇವತ್ತು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ಇಳಿ ಹೊತ್ತಿನಲ್ಲಿ ನನ್ನ ಆಫೀಸಿಗೆ ಬಂದವರು ಮಾತನಾಡುತ್ತಾ ಮಾತನಾಡುತ್ತಾ ನನ್ನಲ್ಲಿ  "ನೀವು ಫೇಸ್ಬುಕ್, ವಾಟ್ಸಾಪಿನಲ್ಲೆಲ್ಲಾ ಬರೀತೀರಲ್ಲಾ, ನಾನು ಪ್ರತಿದಿನ ನಿಮ್ಮ ಲೇಖನ, ಕವನಗಳನ್ನು ತಪ್ಪದೇ…
 • February 25, 2023
  ಬರಹ: ಬರಹಗಾರರ ಬಳಗ
  ಮೌನವಿಂದು ತುಂಬಿ ಹೋದೆ ಮಾನ ಕಳೆದ ಸಮಯದಿ ಮೀನ ಮೇಷವೆಣಿಸಿ ತುಳಿದೆ  ಮೇಣ ಸವರಿ ತುಪ್ಪಿದಿ   ಕಾಣಲಿಲ್ಲ ಜನರಿಗದುವು ಕಾಣೆಯಾದ ದಿನದಲಿ ಕೋಣೆಯೊಳಗೆ ನನ್ನ ಇರುವು ಕಾಣಿಸದೆಯೆ ನಿನ್ನಲಿ   ದೂರದೂರದೊಳಗೆ ಕುಳಿತು ದೂರವಾದೆ ಏತಕೆ ದೂರುಗಳನು ಕೊಟ್ಟೆ…
 • February 25, 2023
  ಬರಹ: ಬರಹಗಾರರ ಬಳಗ
  ಕಾಲ್ಗೆಜ್ಜೆಯ ಸದ್ದು ಕೇಳಿ ಬಂದತ್ತ ಪವನ್ ಕಣ್ಣು ಹಾಯಿಸಿದ. ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದಳು ಅವನ ಕಾವ್ಯ ಕನ್ನಿಕೆ ತ್ರಿವೇಣಿ. ಮುಗುಳ್ನಕ್ಕು ಸ್ವಾಗತಿಸಿದ. “ಹಾಯ್ ಪವನ್, ನಾಳೆ ಏನು ಸ್ಪೆಷಲ್ ಗೊತ್ತಾ?” “ಇನ್ನೇನು ಅದೇ ಪ್ರೇಮಿಗಳ…
 • February 25, 2023
  ಬರಹ: addoor
  ಈ ಪುಸ್ತಕದ 2ನೇ ಭಾಗದಲ್ಲಿಯೂ ನಾಲ್ಕು ಕತೆಗಳಿವೆ. ಮೊದಲ ಕತೆ "ಪ್ರಸಿದ್ಧ ಬೌದ್ಧ ವಿಹಾರ ಕಾರ್ಲಾ". ಎರಡು ಸಾವಿರ ವರುಷ ಹಿಂದೆ ಭಾರತದ ಪಶ್ಚಿಮ ಕರಾವಳಿಯ ಸಾಲಿನಲ್ಲಿದ್ದ ಬೆಟ್ಟ ಕಾರ್ಲಾ. ಅದರ ಬುಡದಲ್ಲಿದ್ದ ಹಳ್ಳಿಯ ವಾಸಿ ಜೀಮೂತನೆಂಬ ಕುರುಬ (…
 • February 24, 2023
  ಬರಹ: ಬರಹಗಾರರ ಬಳಗ
  ೧. ವೈಪರ್ ಮೀನು(ViperFish): ಸುಮಾರು ಒಂದು ಕಿ.ಮೀ. ಆಳದಲ್ಲಿ ವಾಸಿಸುವ ದೈತ್ಯ ಮೀನು ಇದು. ಈ ಮೀನುಗಳಲ್ಲಿ ಕೆಲವು ಕಪ್ಪು ಬಣ್ಣವನ್ನು ಹೊಂದಿದ್ದರೆ, ಇನ್ನು ಕೆಲವು ಪಾರದರ್ಶಕವಾಗಿರುತ್ತವೆ. ಇದರ ಆಕರ್ಷಕ ಈಜು ರೆಕ್ಕೆಯೇ ಉಳಿದ ಮೀನುಗಳನ್ನು…
 • February 24, 2023
  ಬರಹ: Ashwin Rao K P
  ಕಳೆದ ವಾರ ನಾನು ‘ಕೀಟಗಳನ್ನು ವೀಕ್ಷಿಸುವ ಹವ್ಯಾಸ' ಬಗ್ಗೆ ಬರೆದಿದ್ದೆ. ಇದು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ದಿನ ಬೆಳಗಾದರೆ ಮನೆಯ ಅಂಗಳಕ್ಕೆ ಬರುವ ಹಲವಾರು ಚಿಟ್ಟೆಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅದನ್ನು ಸೂಕ್ಷ್ಮವಾಗಿ…
 • February 24, 2023
  ಬರಹ: Ashwin Rao K P
  ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಕಾರ್ಯಾಚರಣೆಗೆ ಈಗ ಒಂದು ವರ್ಷ. ರಷ್ಯಾ ಇದನ್ನು ಯುದ್ಧ ಎಂದು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಎರಡೂ ದೇಶಗಳಲ್ಲಿ ಇದುವರೆಗೆ ಸಂಭವಿಸಿರುವ ಹಾನಿ ಅಪಾರ. ಉಕ್ರೇನ್ ಪರವಾಗಿ ಮಿಲಿಟರಿ ಕಾರ್ಯಾಚರಣೆಗೆ ಈ…
 • February 24, 2023
  ಬರಹ: Shreerama Diwana
  ಮದುವೆಯಾಗಲು ಹೆಣ್ಣು ಕೊಡಿಸುವಂತೆ ಪ್ರಾರ್ಥಿಸಿ ಸುಮಾರು 100 ಬ್ರಹ್ಮಚಾರಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಒಬ್ಬರು ಒಂದು ಊರಿನಲ್ಲಿ ಪ್ರತಿಭಟನೆ ಮತ್ತು ಸತ್ಯಾಗ್ರಹ…
 • February 24, 2023
  ಬರಹ: ಬರಹಗಾರರ ಬಳಗ
  ಮುಂದೊಂದು ದಿನ ಒಳಿತಾಗುತ್ತೆ ಅನ್ನುವ ನಂಬಿಕೆ ಒಂದೇ ಇಷ್ಟು ದಿನ ಬದುಕಿಸುತ್ತಿದೆ. ಆದರೆ ಎಷ್ಟು ದಿನ ಅಂತ ಇದೇ ನಂಬಿಕೆಯಲ್ಲಿ ಬದುಕೋದು. ಬದುಕು ಸಾಗುತ್ತಿರುವಾಗ ಅದಕ್ಕೆ ಅಲ್ಲಲ್ಲಿ ಒಂದಷ್ಟು ಹುಮ್ಮಸ್ಸು ಸ್ಪೂರ್ತಿ ಸಿಗ್ತಾ ಹೋದ ಹಾಗೆ ಬದುಕುವ…
 • February 24, 2023
  ಬರಹ: addoor
  ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್.…
 • February 24, 2023
  ಬರಹ: ಬರಹಗಾರರ ಬಳಗ
  “ಸಾಮಾಜಿಕ ಜೀವನವನ್ನು ಆಧರಿಸಿ ವಾಸ್ತವದ ಜನಜೀವನವನ್ನೇ ಬಳಸಿ ಕಥೆಗಳನ್ನು ಹೆಣೆದಿರುವುದು ವಿಶೇಷ. ಪ್ರತಿ ಕಥೆಯಲ್ಲೂ ಒಂದು ಎಚ್ಚರದ ದನಿ ಇದೆ. ಹಳ್ಳಿ ಹಳ್ಳಿ ತಿರುಗುವ ಕಣಿ ಹೇಳುವವರು, ಸುಡುಗಾಡು ಸಿದ್ದರು ಇವರೆಲ್ಲರ ಮಾತು ಸತ್ಯವಾಗಲೂ ಹೇಗೆ…