ಸಂಭ್ರಮದ ಓಡಾಟ ಹೆಚ್ಚಾಗಿದೆ. ಎಲ್ಲವೂ ತಯಾರಿಗಳೇ, ಎಲ್ಲರಿಗೂ ಧಾವಂತ. ಇಲ್ಲಿ ಹಲವು ಕತೆಗಳು ಓಡಾಡುತ್ತವೆ. ಹಲವು ಮಾತುಗಳು ಒಳನುಗ್ಗಿ ತಮ್ಮ ಚಾತುರ್ಯ ತೋರಿ ಮಾಯವಾಗುತ್ತವೆ. ರಾಜಕೀಯ, ಊರ ಉಸಾಬರಿ, ಪ್ರೀತಿ, ಪ್ರೇಮ, ದೆವ್ವ ಭೂತ, ಕಾನೂನು, ಹೀಗೆ…
ನಮ್ಮ ಇಂದಿನ ಆಹಾರ ಕ್ರಮ ಬಹಳ ವಿಚಿತ್ರ. ನಮಗೆ ಪಿಝ್ಝಾ, ಬರ್ಗರ್, ಮಂಚೂರಿ, ಗೋಬಿ, ಪಾನಿ ಪೂರಿ, ನೂಡೆಲ್ಸ್ ಗಳಂತಹ ಆಹಾರವೇ ಇಷ್ಟ. ಹಣ್ಣುಗಳಲ್ಲೂ ಪ್ರಾದೇಶಿಕತೆ ದೂರವಾಗಿದೆ. ನಮ್ಮ ನೂತನ ಆಹಾರ ಕ್ರಮಗಳು ನಮ್ಮ ಪಚನ ಕ್ರಿಯೆಗೆ ಸಹಜವಾಗಿವೆಯೆಂದು…
ಸಾಮಾನ್ಯವಾಗಿ ಎಲ್ಲರೂ ಈ ಕಾಲದಲ್ಲಿ ಮೋಡ ಉಂಟಾದರೆ ಮಾವಿನ- ಗೇರಿನ ಹೂವು ಕರಟುವುದಕ್ಕೇ ಆಗಿದೆ ಎಂದು ಮಾತಾಡಿಕೊಳ್ಳುತ್ತಾರೆ. ವಾಸ್ತವವಾಗಿ ಮೋಡದಿಂದ ಹೂವು ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ತೊಂದರೆ ಕೊಡುವ ಕೀಟ ಮತ್ತು ರೋಗ ಕಾರಕಗಳು…
ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಎರಡು ತಿಂಗಳುಗಳೇ ಕಳೆದಿವೆ. ವಿಚಾರಣಾಧೀನ ಕೈದಿಯಾದ ದರ್ಶನ್ ಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದಿಸಿ ಅವರ ವಕೀಲರು ಹೈಕೋರ್ಟ್ ಮೆಟ್ಟಲೇರಿದ್ದಾರೆ.…
ಹೀಗೊಂದು ಪುಸ್ತಕ ಈಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಪರ ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ವಚನ ದರ್ಶನ ಪುಸ್ತಕ ವಚನಗಳನ್ನು ಸನಾತನ ಧರ್ಮದ ವೇದ ಉಪನಿಷತ್ತುಗಳು, ಮನಸ್ಮೃತಿಗಳು, ಸಂಪ್ರದಾಯಗಳು, ಆಚರಣೆಗಳ ಆಧಾರದ ಮೇಲೆ ಮತ್ತೆ…
ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ.
ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ.
ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು ನಾಟಕಗಳು ಮಹಾಭಾರತದ…
ದಿನಗಳು ಹೇಗೆ ದಾಟಿದವಲ್ಲಾ ತಿಳಿಲೇ ಇಲ್ಲ. ಕನಸು ಕಂಡು ವರ್ಷಗಳು ದಾಟಿತ್ತು. ನನಸು ಮಾಡುವ ಛಲವಿತ್ತು. ಎಲ್ಲವೂ ಕೂಡಿ ಬರಬೇಕಿತ್ತು. ಅಡತಡೆಗಳನ್ನ ದಾಟಿ ಒಪ್ಪಿಗೆ ಪಡೆದು ಗುರಿಯ ಕಡೆಗೆ ಸಾಗುವ ಕ್ಷಣಕ್ಕಾಗಿ ಕಾಯುತ್ತಿರುವ ರಸಿನಿಮಿಷಗಳಿಗೆ ತಲೆ…
ಅಷ್ಠಮಿಯ ಅದ್ದೂರಿಯ ಸಂಭ್ರಮದಲ್ಲಿ ಎಲ್ಲ ಮಕ್ಕಳಿಗೂ ನೃತ್ಯದ ತರಬೇತಿ ನೀಡಲಾಗುತ್ತಿದ್ದು, ಮಕ್ಕಳು ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲವನ್ನು ಬೇಗನೆ ಕಲಿಯುತ್ತಿದ್ದಾರೆ ಎಂಬುದು ಸಂತಸದ ವಿಚಾರ. ಹೀಗೆ ಒಂದು ದಿನ ಎಲ್ಲವೂ ಮುಗಿದು ಮಕ್ಕಳನ್ನು…
ಹಗಲಿರುಳೆನ್ನದೆ ಸುರಿದಿಹ ಮಳೆಯದು
ಈದಿನ ಏತಕೊ ಸುರಿದಿಲ್ಲ
ಆಡುವ ವಯಸ್ಸಿನ ಚಿಣ್ಣರ ಮನದಲಿ
ಆಡುವ ಆಸೆಗೆ ಕೊನೆಯಿಲ್ಲ
ವಾರದ ನಂತರ ಒಟ್ಟಿಗೆ ಸೇರಿತು
ಗೆಳೆಯರ ಗುಂಪದು ಸಂತಸದಿ
ಊರಿನ ನಡುವಿನ ಬಯಲಿಗೆ ಬಂದರು
ತೊಡಗಿದರಾಟಕೆ ಖುಷಿಯಲ್ಲಿ
ಬಾನಿನ…
ದಸರಾ ಮಹೋತ್ಸವ ಹತ್ತಿರ ಬರುತ್ತಿದೆ. ದಸರಾ ಮಹೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವುದು ಜಂಬೂ ಸವಾರಿ ಎನ್ನುವ ಗಜ ಪಡೆಗಳ ಮೆರವಣಿಗೆ. ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಎಂಬ ಆನೆ ರಾಜ ಗಾಂಭೀರ್ಯದಿಂದ ಸಾಗುವ ಪರಿ, ಅದರ…
ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ…
ಕೃಷ್ಣ ಜನ್ಮಾಷ್ಟಮಿಯಂದು ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ… ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು…
ಮುಖ್ಯ ರಸ್ತೆಗಿಂತ ಸ್ವಲ್ಪ ದೂರ ನಡೆದು ಹೋಗಬೇಕು ಆ ಮನೆಗೆ. ಆ ಮನೆಯಲ್ಲಿ ಈಗ ಬದುಕ್ತಾ ಇರೋದು ಒಬ್ಬರೇ, ಮೊದಲು ಆ ಮನೆ ಮಗನನ್ನು ನಂಬಿದ್ದು ಈಗ ಅವನ ಫೋಟೋ ಗೋಡೆಯಲ್ಲಿ ನೇತು ಬಿದ್ದ ನಂತರ ಅವರೊಬ್ಬರೇ ದಿನ ದೂಡ್ತಾ ಇದ್ದಾರೆ. ಮಗನಿಗೆ ಸಮಾಜದಲ್ಲಿ…
ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲಿನ, ಶೌಚದಲ್ಲಿ ಬರುವ ಮೂರನೇ ಉಪಾಂಗ ತಪಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ತಪಸ್ಸು ಎಂದರೆ ಪಾತಂಜಲರ ಪ್ರಕಾರ ಸಹಿಸಿಕೊಳ್ಳುವುದು. ಕಷ್ಟ ಸಹಿಷ್ಣುತೆ, ಕಷ್ಟಗಳನ್ನು ಸಹಿಸಿಕೊಳ್ಳುವುದು.…
ಇವನು ಭೃಷ್ಟ ಎನುವನಾತ
ಅವನು ಭೃಷ್ಟ ಎನುವನೀತ
ಯಾರ ಮಾತು ಸತ್ಯವೆಂದು ಅರಿಯದಾಗಿದೆ
ಇಬ್ಬರಲ್ಲು ಹುಳುಕು ಇದ್ದು
ಹೊಡೆದುದೆಲ್ಲ ಜನರ ದುಡ್ಡು
ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ
ಮುಷ್ಟಿಯೊಳಗೆ ಗುಟ್ಟನಿಟ್ಟು
ವೈರಿಕಡೆಗೆ ನೋಟ ನೆಟ್ಟು…