ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ "ಕೂಟವಾಣಿ"
ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಕೇಂದ್ರ ಸಂಸ್ಥೆಯನ್ನು ಹೊಂದಿರುವ ಕೂಟ ಮಹಾಜಗತ್ತು (ರಿ) ಇದರ ಮಂಗಳೂರು ಅಂಗಸಂಸ್ಥೆಯು ಪ್ರಕಟಿಸುತ್ತಿರುವ ಪತ್ರಿಕೆ "ಕೂಟವಾಣಿ". 2007ರ ಮಾರ್ಚ್…
ಪತ್ರಿಕೆ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಮುದ್ರಿತವಾಗುವ ಮತ್ತು ಪ್ರಸಾರವಾಗುವ ಸುದ್ದಿಗಳನ್ನು ನಾವು ಹೇಗೆ ಗ್ರಹಿಸಬೇಕು ?
ಯಾವುದು ನಿಜ ?
ಯಾವುದು ಸುಳ್ಳು ?
ಯಾವುದು ಇರಬಹುದು ಎಂಬ ಅನುಮಾನ ?
ಯಾವುದು ಸರಿ ಅಥವಾ ತಪ್ಪು ಎಂಬ ಪ್ರಶ್ನೆ ?…
ಸಮಯವಾಯಿತೆಂದು ದೊಡ್ಡ ಮೈದಾನದ ಕಡೆಗೆ ಓಡುತ್ತಿವೆ ಪುಟ್ಟ ಕಾಲುಗಳು. ಮೈತುಂಬ ಬಣ್ಣ ಬಣ್ಣದ ಆಭರಣಗಳನ್ನ ಧರಿಸಿ, ಕಿವಿಯೋಲೆಗಳನ್ನ ನೇತುಹಾಕಿ, ಕೈಯೆಲ್ಲೊಂದು ಪುಟ್ಟ ಬಾವುಟವನ್ನು ಹಿಡಿದು ಮುಖದಲ್ಲಿ ನಗುವ ತುಂಬಿ ಮೈದಾನದ ಕಡೆಗೆ…
ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತಾ “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ವರ್ಣಿಸಿ ಹೇಳಿದ್ದ ಮಾತು ಇಂದಿಗೂ ಸತ್ಯ. ಒಮ್ಮೆ ಬನವಾಸಿಗೆ ಹೋದ ಪ್ರವಾಸಿಗ ಅಲ್ಲಿನ…
ಕಪ್ಪು ಬಿಳುಪಿನ ಕಾಲ ಸಂದಿದೆ
ಈಗ ಬಣ್ಣದ ಜಗವಿದು
ನೀನು ಏತಕೆ ರೂಪ ಬದಲದೆ
ಹಿಂದಿನಂತೆಯೆ ಉಳಿದುದು
ಹೊಸತು ಕಂಡರೆ ಹಳತು ಮೂಲೆಗೆ
ಸರಿಸಿ ಬಿಡುವರು ಈ ಜನ
ಸೊಗಸಿನೆಲ್ಲವು ತನ್ನದೆನ್ನುತ
ಬಳಸಿ ಎಸೆಯುವ ದುರ್ಗುಣ
ನಿನ್ನ ಸ್ವಂತಿಕೆ…
ಕಾಕಾ ಕಿಕೀ
ಒಂದಿನ ನಾವು ನಮ್ಮ ನೆಂಟರ ಮನೆಗೆ ಹೋಗಿದ್ದೆವು. ಪ್ರೈಮರಿ ಶಾಲೆ ಓದುತ್ತಿರುವ ಅವರ ಮಗಳು ನವಮಿ. ಕ ಕಾ ಕಿ ಕೀ ಕು ಕೂ... ಓದು ಸಾಗಿತ್ತು. ನಮ್ಮನ್ನು ಕಂಡು ಪ್ರಶ್ನಾರ್ಥಕ ನೋಟ ಬೀರಿದಳು. ಅವರ ಅಮ್ಮ, ‘ಕಾಕ, ಕಾಕೀ (ಚಿಕ್ಕಪ್ಪ…
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಯುದ್ಧಗ್ರಸ್ಥ ಉಕ್ರೇನ್ ಗೆ ಭೇಟಿ ನೀಡಿರುವುದು ಸಹಜವಾಗಿಯೇ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ ತಿಂಗಳಷ್ಟೇ ಮೋದಿಯವರು ರಷ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ…
ನಾವು ಚುನಾಯಿಸಿರುವ 224 ಜನಪ್ರತಿನಿಧಿಗಳು ಏಳು ಕೋಟಿ ಕರ್ನಾಟಕದ ಜನತೆಯನ್ನು ಪ್ರತಿನಿಧಿಸಿ ನಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ, ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನದೆ ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಹಗರಣಗಳ ತನಿಖೆ…
ಹೇಗೆ ಒಪ್ಪಿಕೊಳ್ಳಬೇಕು. ಎರಡೂ ಸಮಾನವೆಂದು. ಆತ ಆಕೆಯನ್ನು ಹಿಂಸಿಸಿ ಅತ್ಯಾಚಾರ ಮಾಡಿಕೊಂದಿದ್ದಾನೆ, ಆಕೆಯು ಕೊನೆಯ ಕ್ಷಣದವರೆಗೂ ನರಳಿದ್ದಾಳೆ, ಅರಚಿದ್ದಾಳೆ, ಬೇಡಿದ್ದಾಳೆ ಆದರೆ ಆತನಿಗೆ ಕನಿಕರವಿಲ್ಲ. ಇನ್ನಷ್ಟು ವಿಜೃಂಭಿಸಿ ಕೊಂದಿದ್ದಾನೆ…
ಭಾರತದ ಯಾವುದೇ ಭಾಗದಲ್ಲಾದರೂ ಸಾಮಾನ್ಯವಾಗಿ ಸಿಗುವ ಮಿಂಚುಳ್ಳಿ ಇದು. ಹೆಚ್ಚಾಗಿ ಎಲೆಕ್ಟ್ರಿಕ್ ಕಂಬ ಅಥವಾ ತಂತಿಯಮೇಲೆ, ಮರದಮೇಲೆ, ಮನೆ ಮತ್ತು ಕಟ್ಟಡಗಳ ಮೇಲೆ ಎಲ್ಲಾ ಕಡೆ ನೋಡಲಿಕ್ಕೆ ಸಿಗುವ ಅತ್ಯಂತ ಸಾಮಾನ್ಯವಾದ ಮಿಂಚುಳ್ಳಿ ಇದು.
ಕಡುಕೆಂಪು…
ಪ್ರಕೃತಿ ಯಾವತ್ತೂ ಅಚ್ಚರಿಗಳ ಆಗರ ಎಂದರೆ ತಪ್ಪಾಗಲಾರದು. ನಮಗೆ ಹುಡುಕುವ ಆಸಕ್ತಿ, ಕುತೂಹಲ ಇದ್ದರೆ ನಮ್ಮ ಪ್ರತಿಯೊಂದು ಹೆಜ್ಜೆಗೆ ಅಪರೂಪದ ವಿಷಯಗಳನ್ನು ಕಾಣಬಹುದು. ಈ ಚಿತ್ರದಲ್ಲಿ ಕಾಣುವ ಎರಡು ದಾಸವಾಳಗಳು ಒಂದೇ ತೊಟ್ಟಿನಲ್ಲಿ ಅರಳಿವೆ.…
“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ…
ಎರಡು ರೀತಿಯ ಜೀವನ ಶೈಲಿಯ ಒಂದು ತುಲನಾತ್ಮಕ ನೋಟ - 1990 ಕ್ಕಿಂತ ಮೊದಲಿನ ಸಾಮಾನ್ಯ ವರ್ಗದ ಜನರ ಜೀವನ ಬಹಳ ಕುತೂಹಲಕಾರಿ. ಇಂದಿನ ಜನರಿಗೆ ಅದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಬಹುದು. ಆಗ ದೇಶದ ಸುಮಾರು ಶೇಕಡಾ 75% ರಷ್ಟು ಜನ ಬಡತನದಲ್ಲಿಯೇ…
ಮೊಂಬತ್ತಿಗಳು ಉರಿಯುವುದ್ದಕ್ಕೆ ಬೇಸರಿಸಿಕೊಳ್ಳುತ್ತಿವೆ. ಮನೆಯ ಬೆಳಗುವುದ್ದಕ್ಕೆ ಅವುಗಳಿಗೆ ಒಂದಿನಿತೂ ಬೇಸರವಿಲ್ಲವಂತೆ. ಮನೆಯ ಒಳಗೆ ಕತ್ತಲಿರುವವರಿಗೆ ಬೆಳಕು ಬೇಕಾದಾಗ ಮೊಂಬತ್ತಿಗಳು ಎಲ್ಲಿದ್ದರೂ ಧಾವಿಸಿ ಬರುತ್ತವೆ ಬೆಳಕು ಚೆಲ್ಲುತ್ತವೆ.…
ಪ್ರತಿ ವರ್ಷ ಅಗಸ್ಟ್ ೨೧ ರಂದು 'ವಿಶ್ವ ಕವಿಗಳ' (World Poets Day) ದಿನವೆಂದು ಆಚರಿಸಲಾಗುತ್ತದೆ. ನಾವು ಬಾಲ್ಯದಲ್ಲಿ ಅಮ್ಮ ಗುನುಗುತ್ತಿದ್ದ ‘ಆನೆ ಆನೆ ಆನೆ ಯಾವೂರ ಆನೆ, ತಾತಾ ಗುಬ್ಬಿ ತಾ ಹೊನ್ನಗುಬ್ಬಿ, ಮುಚ್ಚಲು ತೆಗೆದರೆ ಮುನ್ನೂರು…
ತುಳುವರಿಗೆ ನಾಲ್ಕನೆಯ ತಿಂಗಳು. ಇಂದು ನಾವು ಆಟಿಯನ್ನು ನಾನಾ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತೇವೆ. ಆಟಿದ ಕೂಟ, ಆಟಿದ ಲೇಸ್, ಆಟಿಡ್ ಕೆಸರ್ಡೋಂಜಿ ದಿನ, ಆಟಿದ ಅಟ್ಟಿಲ್, ಆಟಿದ ನೆಂಪು, ಆಟಿದ ವಣಸ್, ಆಟಿದ ಕಮ್ಮೆನ ಹೀಗೆ ಜನರ ಬೌದ್ಧಿಕ…
ಬಹಳಷ್ಟು ಮಂದಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರನ್ನು ಸುಂದರವಾಗಿರಿಸಿಕೊಳ್ಳಬೇಕು ಎನ್ನುವುದು ಮಹದಾಸೆಯಾಗಿರುತ್ತದೆ. ಅದಕ್ಕಾಗಿ ವಿವಿಧ ಬಗೆಯ ನೈಲ್ ಪಾಲೀಶ್ ಬಳಿಯುತ್ತಾರೆ. ತಾವು ಧರಿಸುವ ಬಟ್ಟೆಯ ಬಣ್ಣದ್ದೇ ನೈಲ್ ಪಾಲೀಶ್ ಅನ್ನು…
ಸದಭಿರುಚಿಯ ಕಥೆಗಳ ಸಿನೆಮಾಗಳೊಂದಿಗೆ ಜನಮಾನಸವನ್ನು ಗೆದ್ದಿದ್ದ ಮಲಯಾಳಂ ಚಿತ್ರರಂಗ ‘ಮಾಲಿವುಡ್' ಈಗ ಇಡೀ ಕೇರಳವೇ ಮುಜುಗರಪಡುವಂಥ ವಿವಾದಕ್ಕೆ ಸಾಕ್ಷಿಯಾಗಿರುವುದು ಅಘಾತಕಾರಿ ಸಂಗತಿ. ಮಾಲಿವುಡ್ ನಲ್ಲಿ ಕೆಲಸ ಮಾಡುವ ಕಲಾವಿದೆಯರು, ಮಹಿಳಾ…