ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ..? ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯ ಮೇಲಿನ ಅತ್ಯಾಚಾರ…
ಆ ಮನೆಯ ಅಂಗಳದಲ್ಲಿ ನಾಯಿ ಒಂದು ಆಗಾಗ ಓಡಾಡುತ್ತಿರುತ್ತದೆ. ಆದರೆ ಅದು ಆ ಮನೆಯವರು ಸಾಕಿದ ನಾಯಿಯಲ್ಲ. ಪಕ್ಕದ ಮನೆಯ ನಾಯಿ. ಅವರ ಮನೆಗಿಂತ ಈ ಮನೆಯಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಈಗ ವಿಷಯ ಏನು ಅಂತ ಅಂದ್ರೆ ಆ ಮನೆಯಲ್ಲಿ ಈಗ…
* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ…
ಧಾರಾಕಾರ ಸುರಿದ ಮಳೆ ಒಂದಿಷ್ಟು ವಿಶ್ರಾಂತಿ ಪಡೆಯುತ್ತಿದೆ. ಈ ನಡುವೆ ನಮ್ಮ ಆಟ ಪಾಠಗಳು, ಪ್ರತಿಭಾಕಾರಂಜಿ ಇತ್ಯಾದಿಗಳು ಥಕಥಕ ಕುಣಿಯಲಾರಂಭಿಸಿವೆ. ಮಳೆಗಾಲ ಬಂತೆಂದರೆ ಸಾಕು, ನಮ್ಮ ಸುತ್ತಲಿನ ಪರಿಸರದಲ್ಲಿ ಶೂನ್ಯವಿದ್ದಲ್ಲೆಲ್ಲ ಹಸಿರು ಮೂಡಿ…
ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು' ಎಂಬ ಸಂಕಲನದಲ್ಲೂ…
‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ್ಟ ಜನರ ಬಗ್ಗೆ ಬಹಳ…
ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಈಗ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ರಾಜ್ಯದಾದ್ಯಂತ ಪ್ರಖ್ಯಾತ ಮತ್ತು ಬಹಳ ನಂಬಿಕೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳನ್ನು…
ಅಲ್ಲೊಂದು ಚಕ್ರ ನೇತು ಹಾಕಿದ್ದಾರೆ. ಅದು ಒಂದು ಸುತ್ತು ತಿರುಗಿ ಮತ್ತದೇ ಸ್ಥಳಕ್ಕೆ ಬಂದು ಮುಂದುವರೆಯುತ್ತದೆ. ಇದು ಹಿಂದಿನಿಂದಲೂ ಹಾಗೆ ತಿರುಗುತ್ತಿದೆ ಎಂದಲ್ಲ. ಇತ್ತೀಚಿನ ಕೆಲವು ಸಮಯದಿಂದ ಹಾಗೆ ತಿರುಗುವುದಕ್ಕೆ ಆರಂಭ ಆಗಿದೆ. ಅದರ…
ಆಟಿಯೆಂದರೆ ಸಂಭ್ರಮವಲ್ಲ, ಆಚರಣೆಯಲ್ಲ. ವರ್ಷದ ಉಳಿದ ಹನ್ನೊಂದು ತಿಂಗಳಿನಂತೆ ಒಂದು ಕಾಲಮಾನ. ಪ್ರಕೃತಿಯ ನಿಯಮದಂತೆ ಎಲ್ಲ ತಿಂಗಳುಗಳಿಗೂ ಅದರದರದೇ ಆದ ಗುಣ ಮತ್ತು ಲಕ್ಷಣಗಳಿವೆ. ಆಟಿ ಪ್ರಕೃತಿಯ ನಿಯಮದಿಂದ ಹೊರಗಿಲ್ಲ.
ಜನವರಿಯಿಂದ ದಶಂಬರ ತನಕದ…
ಅದೆಷ್ಟು ಭಾರವಿರಬಹುದು...?
ಚಿವುಟಿದಾಗಲೆಲ್ಲ ಚಿಗುರುವ
ಹೂವಿನಷ್ಟೆ
ಹೂವಿನ ಎಸಳಿನಷ್ಟೆ
ಇಲ್ಲಾ....
ಅವಳು ಬೀರುತ್ತಿರುವ ಪರಿಮಳದಷ್ಟೆ...!
ಅವಳು ನೂರು ಗ್ರಾಮಿನ ಹುಡುಗಿ…
ಇವರಿಗೋ
ಪದಗಳ ಲೆಕ್ಕದಲ್ಲಿ ಎಲ್ಲಿ
ಜಾರಿಬಿಡುತ್ತಾಳೋ ಎಂಬ ಭಯ...
ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮುಸಂಬಿ,…
ಕೇಂದ್ರದ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕ ಮುಂತಾದ ಮಹತ್ವದ ಹುದ್ದೆಗಳಿಗೆ ಆಯಾ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಈಗ ವಿವಾದದ ವಿಷಯವಾಗಿ ಪರಿಣಮಿಸಿದೆ. ಕಾಂಗ್ರೆಸ್…
ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಕಾರಣ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಯಾವುದೇ ಕಾರಣವಿಲ್ಲದೆ ಕೇವಲ ಒಂದು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ…
ಅದೊಂದು ಮೀಟಿಂಗ್, ಶೀತ, ಕೆಮ್ಮು, ಜ್ವರ ಮೂರು ಜನ ಅಲ್ಲಿ ಸೇರಿದ್ದರು, ಅವರೊಂದು ಅಜೆಂಡಾದ ಕುರಿತು ಮಾತನಾಡುತ್ತಿದ್ದರು, ಯಾರ ದೇಹದಲ್ಲಿ ಹೋಗಬೇಕು?, ಯಾವಾಗ ಹೋಗಬೇಕು? ಯಾರು ಮೊದಲು ಹೋಗಬೇಕು? ಇವೆಲ್ಲವನ್ನು ವಿಮರ್ಶೆ ಮಾಡುತ್ತಿದ್ದರು, ಅವುಗಳು…
ಕುಂಡಿಗೆಯ ಹೊರಗಿನ ನಾಲ್ಕು ಸಿಪ್ಪೆಗಳನ್ನು ತೆಗೆಯಿರಿ. ಒಳಗಿರುವ ಬಿಳಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಕೆಂಪು ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿ. ಬೆಂದ ಹೋಳುಗಳನ್ನು ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ ಮಜ್ಜಿಗೆ ಬೆರೆಸಿ ಅನ್ನದ ಜೊತೆ ಬಡಿಸಿ…
ಒಬ್ಬ ಮಹಾರಾಜ, ಅಶ್ವಮೇಧ ಯಜ್ಞ ಮಾಡಿದ. ಕುದುರೆಗೆ ಅಶ್ವಮೇಧ ಎಂದು ನಾಮಫಲಕ ಹಾಕಿ ಬಿಟ್ಟ. ಅದು ಹೋದ ಜಾಗದಲ್ಲಿ ಯಾರೂ ಕಟ್ಟಿ ಹಾಕಲಿಲ್ಲ ಎಂದರೆ, ಆ ರಾಜ ಶರಣಾಗಿ, ಸಾಮಂತನಾಗಿ, ಕಪ್ಪ ಕಾಣಿಕೆ ಕೊಡುತ್ತಿದ್ದರು. ಯಾರಾದರೂ ಕಟ್ಟಿ ಹಾಕಿದರೆ ಯುದ್ಧ…
ಕೇವಲ ನೂರು ಗ್ರಾಂ ಅಧಿಕ ಭಾರ ಹೊಂದಿದ್ದ ಕಾರಣ ಪದಕದ ಭರವಸೆ ಮೂಡಿಸಿದ ಕುಸ್ತಿ ಪಟು ವಿನೇಶ್ ಪೋಗಟ್ ಅನರ್ಹಗೊಂಡದ್ದು ನಮಗಿನ್ನೂ ನುಂಗಲಾರದ ತುತ್ತಾಗಿದೆ. ಸೆಮಿ ಫೈನಲ್ ನಲ್ಲಿ ಸೆಣಸಾಡುವಾಗ ಸರಿಯಾಗಿದ್ದ ಭಾರ ಫೈನಲ್ ವೇಳೆಗೆ ಹೆಚ್ಚಾದದ್ದು…
“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ…