" ಒಳ್ಳೆಯವರಾಗೋಣ " ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ, ದೇಶ ಭಕ್ತಿಯ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ.
ಆತ್ಮೀಯರೆ, ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ,…
ಭಾರತ ದೇಶ ಸಂಸ್ಕೃತಿ-ಸಂಸ್ಕಾರಗಳ ನೆಲೆಬೀಡು, ಆಡೊಂಬಲವಾಗಿದೆ. ಇಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ಆಷಾಢ ಕಳೆದು ಬರುವ ಶ್ರಾವಣವೆಂದರೆ ಹಬ್ಬಗಳ ಮಾಸವೇ ಆಗಿದೆ. ಪವಿತ್ರವಾದ ಸಹೋದರತ್ವದ ಸಂಕೇತವಾದ ರಕ್ಷಾಬಂಧನ…
ಸಂಭ್ರಮ ತುಂಬಾ ಜೋರಾಗಿದೆ. ನಾಳೆ ಶಾಲೆಗಳಲ್ಲಿ ಸ್ವಾತಂತ್ರ್ಯದ ಹಬ್ಬ ಜೋರಾಗುತ್ತದೆ. ತಯಾರಿ ವಾರದಿಂದಲೇ ಆರಂಭವಾಗಿದೆ. ಹಾಗೆ ದಾರಿಯಲ್ಲಿ ಸಾಗುತ್ತಿದ್ದಾಗ ಮಕ್ಕಳು ಮೈದಾನ ಗುಡಿಸುತ್ತಿದ್ದಾರೆ, ತಳಿರು ತೋರಣ ಕಟ್ಟುತ್ತಿದ್ದಾರೆ, ಇಡೀ ಶಾಲೆಯ…
ಈ ದಿನ ಪಾತಂಜಲ ಯೋಗ ಸೂತ್ರದ ಎರಡನೇ ಪಾದ ಎರಡನೇ ಉಪಾಂಗ ಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ನಿನ್ನಲ್ಲಿ ಏನಿದೆ? ಅದನ್ನೇ ಅನುಭವಿಸುವುದು. ಎಷ್ಟಿದೇ? ಅಷ್ಟನ್ನೆ ಅನುಭವಿಸುವುದು, ಸಂತೋಷ ಪಡುವುದು. ಇರುವುದರಲ್ಲೇ ಆನಂದ ಪಡುವ ಭಾವಕ್ಕೆ ಸಂತೋಷ…
ಹಬ್ಬ-ಹರಿದಿನಗಳು ನಮ್ಮ ದೇಶದ ಸಾಂಸ್ಕೃತಿಕ ಬೇರುಗಳಿದ್ದಂತೆ, ತರಗೆಲೆಗಳು ಉದುರಿ ಒಣಗಿಹೋದ ಮರದ ರೆಂಬೆ-ಕೊಂಬೆಗಳಲ್ಲಿ ವಸಂತಕಾಲ ಮತ್ತೆ ಹೊಸ ಚಿಗುರನ್ನು ಮೂಡಿಸುವಂತೆ ಹಬ್ಬಗಳು ಬದುಕಿನಲ್ಲಿ ಹೊಸ ಉತ್ಸಾಹ, ಭರವಸೆ, ಚೈತನ್ಯ, ಸುಖ, ಸಂತೋಷ,…
ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು…
ಮಸಾಲೆ ಸಾಮಾನುಗಳನ್ನು ಹುರಿದು ಹುಡಿ ಮಾಡಿ, ಬಾಣಲೆಯಲ್ಲಿ, ಎಣ್ಣೆ ಕಾಯಲು ಇರಿಸಿ, ಸಾಸಿವೆ, ಇಂಗು, ಒಣ ಮೆಣಸಿನಕಾಯಿಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲದ ಹುಡಿ, ಮಸಾಲೆಹುಡಿ, ಒಣಶುಂಠಿ ಹುಡಿ, ಉಪ್ಪು ಹಾಕಿ ಕುದಿಸಿದರೆ…
ಬಾಹ್ಯಾಕಾಶದಲ್ಲಿ ಸಾವಿನ ಗುಹೆಯೊಳಗೆ ತನ್ನ ಸಹಯಾತ್ರಿಯೊಂದಿಗೆ ಧೈರ್ಯದಿಂದ ಸೆಣೆಸುತ್ತಿರುವ ಸುನಿತಾ ವಿಲಿಯಮ್ಸ್. ಬಾಹ್ಯಾಕಾಶ ಯಾತ್ರೆಯೇ ಒಂದು ರೀತಿಯಲ್ಲಿ ಬದುಕಿನ ಅಂತಿಮ ಯಾತ್ರೆಯಂತೆ ನನಗನಿಸುತ್ತದೆ. ಈಗಲೂ ಸಹ ನಮ್ಮಂತ ಸಾಮಾನ್ಯ ಜನ…
ಆ ಮರದ ಕೆಳಗೆ ಕುಳಿತವನು ಹಾಡುತ್ತಾನೆ. ಆ ಹಾಡು ಕೇಳಿದ್ರೆ ದೂರ ಹೋಗಿರುವ ಹಕ್ಕಿಗಳೆಲ್ಲಾ ಹತ್ತಿರ ಬಂದು ಕುಳಿತುಕೊಳ್ಳುತ್ತವೆ. ಎಲ್ಲರೂ ಮತ್ತೆ ಮತ್ತೆ ಅದನ್ನ ಕೇಳಬೇಕು ಅಂತ ಬಯಸುತ್ತಾರೆ. ಆದರೆ ಇವತ್ತಿನವರೆಗೂ ಆತ ಯಾವುದೇ ವೇದಿಕೆ ಹತ್ತಿಲ್ಲ.…
ಆಗಸ್ಟ್ 15, ಸ್ವಾತಂತ್ರ್ಯೋತ್ಸವ ದಿನ. ಹಾಗೆಂದರೇನು? ಬಹುತೇಕರಿಗೆ ಅದು ಸರಿಯಾಗಿ ಅರ್ಥವಾಗುವುದಿಲ್ಲ. ಏಕೆಂದರೆ ಬಹುತೇಕ ಮಂದಿ ಹುಟ್ಟುತ್ತಲೇ ಸ್ವತಂತ್ರರಿದ್ದೇವೆ. ಆದರೆ 1947ರ ಆಗಸ್ಟ್ 14ರ ತನಕ ನಮಗೆ ಸ್ವಾತಂತ್ರ್ಯವಿರಲಿಲ್ಲ. ನಮ್ಮ ತಾತ…
ತರಗತಿ ಮುಗಿಯಿತು ಶಾಲೆಯು ಬಿಟ್ಟಿತು
ನಡೆಯುತ ಸೇರಿದೆ ಮನೆಯನ್ನು
ಗುರುಗಳು ಕಲಿಸಿದ ಪಾಠವ ಓದಿದೆ
ಬರೆಯುತ ಕಲಿತೆನು ಪಾಠವನು
ಶಾಲೆ ಪರೀಕ್ಷೆಯ ಅಂಕವ ತೋರಲು
ಅಮ್ಮನು ನೀಡಿದ ಸಿಹಿ ಮುತ್ತು
ಮಮತೆಯ ತೋರುತ ಮಡಿಲಲಿ ಕೂರಿಸಿ
ತಾಯಿಯು ಕೊಟ್ಟಳು…
ಟೆನ್ ಟೆನ್
ಹಳ್ಳಿಯ ಗೌಡನೊಬ್ಬ ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು ಹೊಸದಾಗಿ ಬಿಡುಗಡೆಯಾದ ಒಂದು ಪ್ರತಿಷ್ಟಿತ ಕಂಪೆನಿಯ ಕೈಗಡಿಯಾರವನ್ನು ಕೊಂಡು ಅದಕ್ಕೆ ಬಂಗಾರದ ಚೈನು ಹಾಕಿಸಿಕೊಂಡು, ಎಲ್ಲರಿಗೂ ಕಾಣುವಂತೆ ತನ್ನ ಎಡಗೈಯನ್ನೇ ಮುಂದೆ…
ಜಗತ್ತಿನ ೧೩೦ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಮಾರಕ ಮಂಕಿಪಾಕ್ಸ್ ವೈರಸ್ ಇದೀಗ ಪಾಕಿಸ್ತಾನಕ್ಕೂ ಪ್ರವೇಶಿಸಿದೆ. ಕೋವಿಡ್ ನ ಮಾರಕ ಹೊಡೆತದಿಂದ ಚೇತರಿಸಿಕೊಂಡ ಎರಡೇ ವರ್ಷದಲ್ಲಿ ಈ ಸೋಂಕು ಮತ್ತೆ ಜಗತ್ತನ್ನು ಕಾಡುವ ಭೀತಿ ಎದುರಾಗಿದೆ. ವಿಶ್ವ…
ಡಾ | ಎನ್. ಭಾಸ್ಕರ ಆಚಾರ್ಯರ "ಸ್ಥಿತಿ ಗತಿ"
ಕೋಟೇಶ್ವರದ ಡಾ | ಎನ್. ಆರ್. ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರೂ, ಖ್ಯಾತ ವೈದ್ಯರೂ, ಲೇಖಕರೂ ಆಗಿರುವ ಡಾ. ಎನ್. ಭಾಸ್ಕರ ಆಚಾರ್ಯ ಅವರು ತಮ್ಮ "ಡಾ | ಎನ್. ಆರ್. ಎ. ಎಂ. ಎಚ್…
ಬಾಂಗ್ಲಾದೇಶದ ಅಮಾನವೀಯವಾದ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸುತ್ತಾ, ನಮ್ಮ ಜವಾಬ್ದಾರಿ ನೆನಪಿಸುತ್ತಾ.. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಅಮಾನುಷ ದೌರ್ಜನ್ಯ ಖಂಡಿಸಬೇಕಿರುವುದು ಕೇವಲ ಹಿಂದುಗಳು ಮಾತ್ರವಲ್ಲ, ಭಾರತದ, ವಿ…
ಮಾತುಕತೆಗೆ ತುಂಬಾ ಹುಡುಕ್ತಾ ಇದ್ದೆ ಆ ಹಕ್ಕಿ ನನಗೆ ಇವತ್ತು ಸಿಗಲೇಬೇಕಿತ್ತು. ಅದರ ಬಳಿ ಮಾತನಾಡಬೇಕಿತ್ತು. ಅದು ಇವತ್ತು ಮಾಡಿದ ಕೆಲಸವನ್ನ ನೀವು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಎತ್ತರದಿಂದ ಹಾರಿ ಬರ್ತಾ ಇದ್ದ ಒಂದು ಹಕ್ಕಿ ಆಯತಪ್ಪಿ…
ನಮ್ಮ ಮನೆಯ ಹಿಂದೆ ಒಂದು ಪುಟ್ಟ ಕಾಡು ಇದೆ. ನಮ್ಮಲ್ಲಿ ಅಂತಹ ಕಾಡುಗಳಿಗೆ ಬನಗಳು ಅಂತ ಕರೀತಾರೆ. ಅಲ್ಲಿ ಹಲವಾರು ಬಗೆಯ ಮರಗಳು ಇವೆ. ಪುಟ್ಟದಾದರೂ ದಟ್ಟವಾಗಿದೆ ಈ ಬನ. ಬೆಳಗ್ಗೆ ಎದ್ದು ಹಲ್ಲುಜ್ಜಿ ಹೊರಗಡೆ ಬಂದಾಗ, ಹಾಲು ತರಲಿಕ್ಕೆಂದು…
ಇನ್ನಷ್ಟು ಬಹುದೊಡ್ಡ ವಿಮಾನ ನಿಲ್ದಾಣಗಳ ನಿರ್ಮಾಣದ ಯೋಜನೆಗಳ ಹೊಸ್ತಿಲಿನಲ್ಲಿ… ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ರೈತ ಮಕ್ಕಳು. ಭೂಮಿಯ ಮೇಲೆ ನಡೆಯುವುದು, ನೀರಿನ ಮೇಲೆ ತೇಲುವುದು, ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವುದು ಮನುಷ್ಯನ…