ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯರೊಬ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ ಸಿಗುವುದೇ ಎಂಬ ಅಪನಂಬಿಕೆ ಶುರುವಾಗುವಷ್ಟರ ಮಟ್ಟಿಗೆ ಬೆಳವಣಿಗೆಗಳು ಸಂಭವಿಸಿರುವುದು ಆಘಾತಕಾರಿ. ಘಟನೆ ಖಂಡಿಸಿ…
ಅಪ್ಪ ಎಷ್ಟು ಅಂತ ನೀನು ಓದಲಿಕ್ಕೆ ಹೇಳ್ತೀಯಾ ? ಅದನ್ನು ಬಿಟ್ಟು ಇನ್ನೊಂದಷ್ಟು ಬೇರೇನಾದರೂ ಹೇಳಿಕೊಡು. ನನಗೆ ಹಾಡಬೇಕು, ಕುಣೀಬೇಕು, ಅದನ್ನೆಲ್ಲ ಮಾಡಿ ನಾನು ಟಿವಿಗೆ ಹೋಗಬೇಕು ಅಲ್ಲಿ ಒಂದಷ್ಟು ಜನ ನನ್ನ ಗುರುತಿಸಬೇಕು.. ಅದು ನಿಜವಾದ ಸಾಧನೆ.…
ನೇತ್ರಾಣಿ ಗುಡ್ಡ.. ಉತ್ತರ ಕನ್ನಡದ ಪ್ರಸಿದ್ಧ ತಾಣ. ಮುರ್ಡೇಶ್ವರಕ್ಕೆ ಹೋಗಿ ನೋಡಿದರೆ ದೂರದಲ್ಲಿ ನಿಸರ್ಗ ರಮಣೀಯವಾದ ಪುಟ್ಟ ದ್ವೀಪವೊಂದು ನಮಗೆ ಕಾಣಿಸುತ್ತದೆ. ಅದೇ ನೇತ್ರಾಣಿ ದ್ವೀಪ. ಅಲ್ಲಿಗಿರುವ ಸಮುದ್ರಯಾನದ ದೂರ 20 ಕಿ. ಮೀ ಅಷ್ಟೆ !…
ಎರಡು ನಿಂಬೆ ಹಣ್ಣು ಬೇಯಿಸುವಷ್ಟು ನೀರನ್ನು ಕುಕ್ಕರಿಗೆ ಹಾಕಿ ಐದಾರು ಕೂಗು ( ಶಿಳ್ಳಿ ) ಬರಿಸಿ ಸ್ವಲ್ಪ ಸಮಯದ ನಂತರ ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಒಂದು ಸ್ಟೀಲ್ ಬೌಲಿಗೆ ಹಾಕಿ ಚೆನ್ನಾಗಿ ಕಿವುಚಿ. ಈ ಮಿಶ್ರಣಕ್ಕೆ ಉಪ್ಪು,…
1947 - 2024, ಎಲ್ಲಾ ಸರಿ ತಪ್ಪುಗಳ ನಡುವೆ ಭಾರತ ಇತಿಹಾಸದ ಸ್ವರ್ಣಯುಗ ಎಂದರೆ ಈ 77 ವರ್ಷಗಳು, ಅದರಲ್ಲೂ ಕಳೆದ 25 ವರ್ಷಗಳು ನಾಗರಿಕ ಸ್ವಾತಂತ್ರ್ಯದ ನೆಲೆಯಲ್ಲಿ ಅತ್ಯಂತ ಮಹತ್ವದ ಸುವರ್ಣ ಯುಗ ಎಂದು ಕರೆಯಬಹುದು. ಅದಕ್ಕಾಗಿ ಭಾರತದ…
ಅವನು ಆಗಾಗ ಸುಮ್ನೆ ನಗುತ್ತಾನೆ, ಕೆಲವೊಂದು ನಮ್ಮ ಹುಚ್ಚಾಟಗಳನ್ನ ಕಂಡು ತಲೆತಲೆ ಚಚ್ಚಿಕೊಂಡು ಮುಂದುವರಿತಾನೆ. ಆತ ದಾರಿ ನಡೆಯುತ್ತಾ ಬರುತ್ತಿರುವಾಗ ದೊಡ್ಡ ದೊಡ್ಡ ಫಲಕಗಳನ್ನು ಕಂಡ. ಇಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗ್ತದೆ, ಇವರು…
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋದಿ ಹಿಟ್ಟನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಅಂದರೆ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿಯಿರಿ. ಆರಿದ ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ…
ಮಳೆ ಗಾಳಿಯ ರಭಸಕ್ಕೆ ಕೈತೋಟದಲ್ಲಾಗಲೀ, ಉದ್ಯಾನವನದಲ್ಲಾಗಲೀ ಹೂಗಳೇ ಕಾಣಿಸುತ್ತಿಲ್ಲ. ಬಹಳಷ್ಟು ಜಾತಿಯ ಗಿಡ ಮರ ಬಳ್ಳಿಗಳು ಮಳೆಗಾಲದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುವುದಕ್ಕೇ ಮೊದಲ ಪ್ರಾಶಸ್ತ್ಯ ನೀಡುತ್ತವೆಯಾದ್ದರಿಂದ ಹೂ ಕಾಯಿಯ ಗೋಜಿಗೆ…
ಸ್ವಾತಂತ್ರ್ಯೋತ್ಸವ.. ಸ್ವಾತಂತ್ರ್ಯೋತ್ಸವ..
ನಾಡಿನ ದೇಶದ ಸ್ವಾತಂತ್ರ್ಯೋತ್ಸವ ||
ವರುಷ ವರುಷವೂ| ಹರುಷ ತುಂಬುವ ||ಸ್ವಾತಂತ್ರ್ಯೋತ್ಸವ ||ಪಲ್ಲ||
ಹಿಂದೂ ಕ್ರೈಸ್ತ ಮುಸಲ್ಮಾನ
ಸಿಕ್ಖ ಪಾರಸೀಕ ಜೈನ |
ಜಾತಿ ಮತ ಬೇಧ ಭಾವ
ಮರೆವ ಮನ ಎಲ್ಲ ಜನ…
ಮಕ್ಕಳ ಸಾಹಿತಿ ಪಂಜೆ ಮಂಗೇಶರಾಯರ ‘ಸ್ವದೇಶಾಭಿಮಾನಿ' ಎನ್ನುವ ಕವನ ಸಂಕಲನದಿಂದ ಆಯ್ದ ಒಂದು ಅಪರೂಪದ ಕವನವನ್ನು ಹಾಗೂ ‘ಕವಿಶಿಷ್ಯ' ಕವನ ಸಂಕಲನದಿಂದ ಆಯ್ದ ಒಂದು ಪುಟ್ಟ ಕವನವನ್ನು ಈ ವಾರ ಪ್ರಕಟ ಮಾಡಿದ್ದೇವೆ.
ಇಡು ಭಕ್ತಿ, ನಡೆ ಮುಂದೆ
ಅನುದಿನವು…
ಕೆ ಎಂ ಕೃಷ್ಣ ಭಟ್ ಇವರು ‘ರಾಮಾಯಣ ಮತ್ತು ಮಹಾಭಾರತ' ಎನ್ನುವ ಕುತೂಹಲ ಕೆರಳಿಸುವ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. ರಾಮಾಯಣ ಹಾಗೂ ಮಹಾಭಾರತದ ಕುರಿತಾದ ಕೆಲವು ಸಂಶಯಗಳು, ದೃಷ್ಟಿಕೋನಗಳು, ಅಭಿಪ್ರಾಯ ಭೇದಗಳನ್ನು ವಿಮರ್ಶೆ ಮಾಡುವ…
ಒಕ್ಕುಂಟಿ ಮಗು
ಜಾಸ್ತಿ ಟಿವಿ ಅಥವಾ ಮೊಬೈಲ್ ಬಳಸುವ ಮಗು ತನ್ನದೇ ಕುಟುಂಬ ಹಾಗೂ ಸಾಮಾಜಿಕ ಪರಿಸರಕ್ಕೆ ಪರಕೀಯವಾಗಬಹುದು. ಇದರಿಂದ ಕುಟುಂಬದ ಸದಸ್ಯರೊಂದಿಗೆ, ನೆರೆಕರೆಯವರೊಂದಿಗೆ ಮತ್ತು ಗೆಳೆಯರೊಂದಿಗೆ ಮಗುವಿನ ಸಂಬಂಧಗಳು ಕೆಟ್ಟು ಹೋಗಬಹುದು.…
1942 - ಆಗಸ್ಟ್ 9, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ. ಕ್ವಿಟ್ ಇಂಡಿಯಾ, 2024 - ಆಗಸ್ಟ್ 9, ಭ್ರಷ್ಟಾಚಾರಿಗಳೇ- ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ, ಸಂವಿಧಾನ ವಿರೋಧಿಗಳೇ.. ನೀವು ಬದಲಾಗಿ - ಐಕ್ಯವಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ.…
ನೀನು ಸುಮ್ಮನೆ ಸಾಗ್ತಾ ಇದ್ದೀಯ. ಸುತ್ತಮುತ್ತ ಗಮನಿಸುವ ಸಣ್ಣ ವಿವೇಚನೆಯೂ ನಿನ್ನಲ್ಲಿಲ್ಲ. ನೀನು ಸರಿಯಾಗಿ ನೋಡಿದ್ದೀಯಾ? ನಿನ್ನ ಸುತ್ತಮುತ್ತ ಸೇರಿರುವ ಹಲವು ಜನ ನಿನ್ನ ಸಾವಿಗೆ ನಿನ್ನ ನಾಶಕ್ಕೆ ವಿವಿಧ ರೀತಿಯಲ್ಲಿ ಹೊಂಚು ಹಾಕ್ತಾ ಇದ್ದಾರೆ?…
ರಾಜ್ಯ ಶಿಕ್ಷಣ ಇಲಾಖೆ 2024ನೇ ಏಪ್ರಿಲ್ ಮಾಹೆಯಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಯ ಫಲಿತಾಂಶವನ್ನು ಉನ್ನತಿಗೇರಿಸಲು ವಿದ್ಯಾರ್ಥಿಗಳಿಗೆ 20%ರಷ್ಟು ಗಣನೀಯ ಪ್ರಮಾಣದಲ್ಲಿ ಕೃಪಾಂಕಗಳನ್ನು ನೀಡಿರುವುದನ್ನು ತಿಳಿದಿದ್ದೇವೆ. ಪೂರಕ…
ರಾಮ ನಿನ್ನ ಪುಣ್ಯ ಕರವ
ಇಟ್ಟೆ ನನ್ನ ಶಿರದಲಿ
ನಿನ್ನ ಪಾದ ಸ್ಪರ್ಶ ಗೈವ
ಆಸೆ ನನ್ನ ಮನದಲಿ
ನಾಮ ಸ್ಮರಣೆ ಮಾತ್ರದಿಂದ
ಪುಳಕಗೊಂಡಿತೀ ಮನ
ಪುಣ್ಯವಂತ ನಾನು ಇಂದು
ಪಡೆದೆ ನಿನ್ನ ದರ್ಶನ
ರಾಮನೊಲುಮೆ ಗಳಿಸಿದಾಗ
ಆಯ್ತು ಬದುಕು ಪಾವನ
“ಸೋಮೂ, ಟಿವಿ ನೋಡಿದ್ದು ಸಾಕು. ಇನ್ನು ಹೋಂವರ್ಕ್ ಶುರು ಮಾಡು. ಇಲ್ಲದಿದ್ದರೆ …" ಎಂದು ಅಮ್ಮ ಮೂರನೆಯ ಸಲ ಅಡುಗೆ ಕೋಣೆಯಿಂದ ಬೊಬ್ಬೆ ಹಾಕುತ್ತಾಳೆ.
ಆದರೆ ಟಿವಿ ಕಾರ್ಯಕ್ರಮಗಳ ಗದ್ದಲದಲ್ಲಿ ಮುಳುಗಿರುವ ಸೋಮುವಿಗೆ ಅಮ್ಮನ ಏರುದನಿಯ ಎಚ್ಚರಿಕೆ…