ಜನ ಬದನೆಯನ್ನು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಹುಳಕ್ಕಾಗಿ ಅಂಜುತ್ತಾರೆ. ಹುಳವಿಲ್ಲದ ಬದನೆ ಹುಡುಕುವುದೇ ಸಾಹಸ. ಬದನೆ ರಾಜ್ಯದ ಪ್ರಮುಖ ತರಕಾರಿ ಬೆಳೆ. ಸ್ಥಳೀಯ ತಳಿ, ಹೈಬ್ರೀಡ್ ತಳಿ ಹೀಗೆ ಹಲವಾರು ತಳಿಗಳನ್ನು ಬೆಳೆಸಲಾಗುತ್ತಿದ್ದು, ಈ…
ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ನ ಚೈನ್ ತುಂಡಾಗಿ ಗೇಟ್ ಮುರಿದ ಪರಿಣಾಮ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ. ಹೊಸ ಗೇಟ್ ಅಳವಡಿಸಲು ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುವ…
" ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು..... " ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು ?, ಈಗಲೂ ಎಷ್ಟೊಂದು…
ಡೋಲಿನ ಶಬ್ದ ಹೆಚ್ಚಾಗ್ತಾ ಇದೆ. ಮೊನ್ನೆವರೆಗೂ ಮಾತಿನ ಶಬ್ದ ಆಗಾಗ ಕೇಳಿ ಬರ್ತಾ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ಆಚರಣೆಗಳಲ್ಲಿ ಕೇಳುತ್ತಿದ್ದದ್ದು ಇವತ್ತು ಗೇಟಿನ ಮುಂದಕ್ಕೆ ಬಂದಿದೆ. ಇಲ್ಲಿಗೆ ಬರುವುದಕ್ಕೂ ಒಳಗಿರುವವರು ಕಾರಣ. ಈ…
ಆಗಿನ್ನೂ ನಾನು ಪ್ರೌಢ ಶಾಲೆಯ ವಿದ್ಯಾರ್ಥಿನಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಶ್ರೀ ಪಂಚದುರ್ಗಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಾಗುತ್ತಿದ್ದೆ. ಆಗಿನ ಕಾಲದಲ್ಲಿ ಎಸ್ ಎಸ್…
ಗಝಲ್ ೧
ಮನೆಯೊಳಗಿನ ಮಲಗುವ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಧರೆಯೊಳಗಿನ ಗುಡ್ಡದ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು
ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ
ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ…
ಹೌದು, ಈ ವರ್ಷದ ಮಳೆಗಾಲದ ಮಳೆಯ ರೌದ್ರಾವತಾರ ಕಂಡು ನನ್ನ ಮನದಲ್ಲಿ ಮೂಡಿದ ಭಾವನೆ ಇದು. ಈ ಮಳೆಗಾಲದಲ್ಲಿ ಪ್ರತೀ ರಾತ್ರಿ ನಮ್ಮ ಕಾಲೇಜಿನ ವಾಟ್ಸಾಪ್ ಬಳಗದಲ್ಲಿ ಕಂಡು ಬರುತ್ತಿದ್ದ ಮೆಸೇಜ್ ಅಂದರೆ ‘ನಾಳೆ ಶಾಲೆಗೆ ರಜೆ ಉಂಟಾ?’…
‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್,…
ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ…
ಅವನು ಕಾಯುತ್ತಿದ್ದ ತನ್ನವರಿಗಾಗಿ ಆತನಿಗೆ ತುಂಬ ನಂಬಿಕೆಯಿತ್ತು. ಖಂಡಿತವಾಗಿಯೂ ನನ್ನವರಿನ್ನೂ ಬದುಕಿದ್ದಾರೆ. ನನ್ನ ಹುಡುಕಿ ಬರುತ್ತಾರೆ. ಆತ ಅಲ್ಲೇ ಓಡಾಡ್ತಾ ಇದ್ದ. ಆ ಮಣ್ಣಿನ ರಾಶಿಯ ಕೆಳಗಡೆ ತನ್ನವರು ಅವಿತು ಕುಳಿತಿದ್ದಾರೋ? ತನ್ನೊಂದಿಗೆ…
ನಮಗೆ ಹೆಚ್ಚು ಹೊತ್ತು ಶೀರ್ಷಾಸನ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ, ರಕ್ತವು ನಮ್ಮ ತಲೆಗೆ ರಭಸದಿಂದ ಹರಿಯುತ್ತದೆ ಮತ್ತು ನಮ್ಮ ಮೆದುಳಿಗೆ ಅದು ಹಾನಿಕಾರಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಬಾವಲಿಗಳಿಗೆ ತಲೆಕೆಳಗಾಗಿ…
ಇಂದು ಪಾತಂಜಲ ಸೂತ್ರದ ಎರಡನೇ ಮೆಟ್ಟಿಲು ನಿಯಮದ ಬಗ್ಗೆ ತಿಳಿದುಕೊಳ್ಳೋಣ. ನಿಯಮ ಎಂದರೆ ಪಾಲಿಸಬೇಕಾದದ್ದು. ಯಮ ಹೊರಗಿನ ಸ್ವಚ್ಛತೆಗೆ ಅವಕಾಶ ಕಲ್ಪಿಸಿದರೆ, ನಿಯಮ ಆಂತರಿಕ ಮತ್ತು ಬಾಹ್ಯ ಸ್ವಚ್ಛತೆಗೆ ಒತ್ತು ನೀಡುತ್ತದೆ. ನಿಯಮದಲ್ಲಿ ಐದು ಉಪ…
ಮಳೆ.. ಮಳೆ.. ಮಳೆ... ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ?…
ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ.
- ಸಹನಾ ಕಾಂತಬೈಲು,…
ಅಲ್ಲ ತಪ್ಪುಗಳನ್ನು ನನ್ನ ಮೇಲೆ ಯಾಕೆ ಹಾಕ್ತಾ ಇದ್ದೀಯಾ? ಮುನಿದ ಪ್ರಕೃತಿ, ಪ್ರಕೃತಿ ವಿಕೋಪ. ಹೀಗೆ ದೊಡ್ಡ ದೊಡ್ಡ ಪದಗಳನ್ನು ಸೇರಿಸಿ ಪ್ರಕೃತಿಯಿಂದಾಗಿ ಮನುಷ್ಯ ಸಾವನ್ನಪ್ಪುತ್ತಿದ್ದಾನೆ ಎನ್ನುವ ದೊಡ್ಡ ಮಾತುಗಳನ್ನ ಅಲ್ಲಿ ಅಲ್ಲಿ ಹೇಳ್ತಾ…
ಅಡುಗೆಮನೆಯ ಕೆಲಸದಲ್ಲಿ ಮಗ್ನಳಾಗಿದ್ದ ಪತ್ನಿ ಜೋರಾಗಿ ಹೇಳುವುದನ್ನು ಕೇಳಿ ನಾನು ಎಚ್ಚರಗೊಂಡೆ. "ಇದೆಂಥ ನಿದ್ರೆ, ಸಮಯ ಎಷ್ಟಾಯ್ತು ಎಂದು ತಿಳಿಯಿತಾ? ಇಂದು ಆಫಿಸ್ ಗೆ ಹೋಗಲಿಕ್ಕಿಲ್ಲವೆ....?" ಅದನ್ನು ಕೇಳಿ ನಾನು ಜಿಗಿದು ಎದ್ದೇಳಲು…
ಬುದ್ಧಿವಂತ
ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತು ತೂಕಡಿಸುತ್ತಿದ್ದ ನಂಜನನ್ನು ಕರೆದು ಬೋರ್ಡ್ ಮೇಲೆ ‘ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು’ ಎಂದು ಬರೆಯಲು ತಿಳಿಸಿದರು. ನಂಜ ನಿದ್ದೆಗಣ್ಣಲ್ಲಿ ಎದ್ದು…