ಕೇರಳದ ವಯನಾಡು ದುರಂತ, ಶಿರೂರು ಮತ್ತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ. ಅರಣ್ಯ ಒತ್ತುವರಿ, ಅಕ್ರಮ…
ಬಿ. ಆರ್. ರಂಗಸ್ವಾಮಿಯವರ "ಬಾರುಕೋಲು"
ಮೈಸೂರಿನ ನ್ಯಾಯವಾದಿ, ಲೇಖಕ ಬಿ. ಆರ್. ರಂಗಸ್ವಾಮಿಯವರು ಸಂಪಾದಕರಾಗಿ ಹೊರತರುತ್ತಿದ್ದ ಪಾಕ್ಷಿಕ ಪತ್ರಿಕೆ "ಬಾರುಕೋಲು". ಬಾರುಕೋಲುವಿನ ಮುದ್ರಕರು, ಪ್ರಕಾಶಕರು ಮತ್ತು ಮಾಲಕರು ಲೇಖಕಿಯಾಗಿರುವ ಪದ್ಮಶ್ರೀ…
ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ…
ಅಲ್ಲಾ ನನಗೆ ಅರ್ಥವಾಗ್ತಾ ಇಲ್ಲ... ಈ ಸರ್ಕಾರದವರು ಮೊನ್ನೆ ತಾನೆ ಜೋರು ಮಾತಿನಲ್ಲಿ ಹೇಳಿ ಹೋದರು... ಸ್ವಲ್ಪ ದಿನ ಕಷ್ಟ ಅನುಭವಿಸಿ ಆಮೇಲೆ ಎಲ್ಲವೂ ಅದ್ಭುತವಾಗಿರುತ್ತೆ. ಆಮೇಲೆ ಯಾವ ಕಷ್ಟವೂ ಇರೋದಿಲ್ಲ. ಬದುಕು ಸುಂದರವಾಗಿರುತ್ತೆ. ಹೀಗೆ…
“ರಾವೋ ರಾ ಕೊರುಂಗು ರಾವೇರೆನೇ ಕೇನುಜಲೇ....” ಈ ತುಳು ಹಾಡನ್ನು ನೀವೆಲ್ಲಾ ಕೇಳಿರ್ತೀರಿ. ಅಲ್ಲಿ ಹೇಳಿದ ಕೊರುಂಗು ಅಂದರೆ ಇದೇ ಹಕ್ಕಿ. ಸಣ್ಣಪುಟ್ಟ ತೋಡಿನ ಬದಿಗಳಲ್ಲಿ, ಕೆರೆಗಳ ಹತ್ತಿರ, ಗದ್ದೆಗಳ ಸುತ್ತ, ನೀವು ಈ ಹಕ್ಕಿಯನ್ನು ಖಂಡಿತಾ…
ಇವರು ನಿರ್ದೇಶಿಸಿದ ಕನ್ನಡ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಹಲವಾರು ಮಂದಿ ನಟ-ನಟಿಯರನ್ನು, ತಂತ್ರಜ್ಞರನ್ನು ಚಿತ್ರರಂಗದಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಇವರು ನಿರ್ದೇಶಿಸಿದ ಮೊದಲ ಕಿರು ಚಿತ್ರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ…
‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡುತ್ತವೆ. ಈ ಸಂಕಲನ…
ಹಿಂದೆಯೂ ಈ ರೀತಿಯ ಭಿನ್ನಾಭಿಪ್ರಾಯಗಳು ಇದ್ದವು. ಆಗಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಇದನ್ನು ಒಂದು ಹಂತಕ್ಕೆ ನಿಯಂತ್ರಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಅತಿರೇಕವನ್ನು ಮುಟ್ಟಿದೆ. ಈ ನಡುವೆ ಕೆಲವು ರಾಜ್ಯಗಳಲ್ಲಿ…
ಬನ್ನಿರಕ್ಕ ಹೋಗೋಣ ನಾಗಪ್ಪನ ಗುಡಿಗೆ
ತನ್ನಿರಕ್ಕ ಹಾಲು ತುಂಬಿದ ಚೆಲುವಿನ ಗಡಿಗೆ
ಶ್ರಾವಣದ ಚತುರ್ದಶಿ ನಾಗಚೌತಿಯಂತೆ
ಕಲ್ಲ ನಾಗದೇವನನು ಪೂಜಿಸೋಣವಂತೆ
ರಾಹುಕಾಲ ಹಾಲೆರೆಯಲು ಶುಭದ ಸಮಯವು
ಅರಶಿನ ಮಿಶ್ರಿತ ನೀರಿನ ಅಭಿಷೇಕವು
ಹಸಿತಂಬಿಟ್ಟು…
ಆತ ಚಲಿಸುತ್ತಲೇ ಇದ್ದಾನೆ ಎಲ್ಲಿಯೂ ನಿಲ್ಲುತ್ತಿಲ್ಲ. ನಿಂತರೆ ಮುಂದಿನ ಜೀವನ ಹೇಗೆ? ಕೆಲವೊಮ್ಮೆ ನೀರು, ಆಮೇಲೆ ಚಹಾ ಮತ್ತೊಮ್ಮೆ ಇಡ್ಲಿ, ಹೀಗೆ ನಿರಂತರವಾಗಿ ರೈಲಿನಲ್ಲಿ ಚಲಿಸುತ್ತಾನೆ ಇರುತ್ತಾನೆ. ಅಲ್ಲಿ ವಿಶ್ರಾಂತಿ ಇದೆ. ಆದರೆ ಆತ…
ಜೋಗ ಅಥವಾ ಗೇರುಸೊಪ್ಪೆ ಜಲಪಾತವು ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದ್ದು, ಕರ್ನಾಟಕದ ಹೆಮ್ಮೆಯ ಪ್ರವಾಸಿ ತಾಣವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ…
ಮಳೆಗಾಲ ಪ್ರಾರಂಭವಾದೊಡನೆಯೇ ಮಹಿಳೆಯರಿಗೆ ಕಾಡುವ ಸಮಸ್ಯೆ ಬಟ್ಟೆ ಒಣಗಿಸುವುದು ಹೇಗೆ? ಎಂಬುದು. ಎಷ್ಟೇ ವಾಷಿಂಗ್ ಮೆಷೀನ್ ಡ್ರೈಯರ್ ನಲ್ಲಿ ಒಣಗಿಸಿದರೂ ಅದು ಪೂರ್ತಿಯಾಗಿ ಒಣಗುವುದಿಲ್ಲ. ಇಡೀ ದಿನ ಸುರಿಯುವ ಮಳೆಯಿಂದ ಮನೆಯ ಒಳಗಡೆ ಒಣಗಲು ಹಾಕಿದ…
ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನ ಗೆಲ್ಲಬೇಕಾಗಿದ್ದ ಸುಂದರ ಕನಸೊಂದು ಕೊನೆ ಘಳಿಗೆಯಲ್ಲಿ ಚೂರಾಗಿ ಬಿದ್ದಿದೆ. ಕುಸ್ತಿ ೫೦ ಕೆಜಿ ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ದಿಗ್ಗಜ ಎದುರಾಳಿಗಳನ್ನು ಮಣ್ಣುಮುಕ್ಕಿಸಿ ಫೈನಲ್ ತಲುಪಿದ್ದ ವಿನೇಶ್…
ಭಾರತದಂತ ಬೃಹತ್ ಜನಸಂಖ್ಯೆಯ ದೇಶದಲ್ಲಿ ಪ್ರವಾಸೋದ್ಯಮ ಒಂದು ದೊಡ್ಡ ಉದ್ಯಮವಾಗಬೇಕೆ ? ನಿರುದ್ಯೋಗ ನಿವಾರಣೆಗೆ ಪ್ರವಾಸೋದ್ಯಮವು ಒಂದು ಉತ್ತಮ ಮಾರ್ಗವೇ ? ಕೇರಳದ ವೈನಾಡಿನ ಮಂಡಕೈ ಭೂಕುಸಿತ ಪ್ರಕರಣದ ನಂತರ ಈ ರೀತಿಯ ಪ್ರಶ್ನೆಗಳು ಏಳುತ್ತಿವೆ.…
ವರದಿಯನ್ನ ಬರಿಬೇಕು ಅಂತ ಕೈಯಲ್ಲಿ ಪೆನ್ನು ಹಿಡಿದವನು ಮತ್ತೆ ಯೋಚಿಸ್ತಾ ಇದ್ದಾನೆ. ಆತನಿಗೆ ಸಂಪಾದಕರು ಸುದ್ದಿ ಒಂದನ್ನ ತಾ ಅಂತ ಹೇಳಿದರು. ಸಣ್ಣ ಮಕ್ಕಳ ಮೇಲೆ ಆಗ್ತಾ ಇರುವಂತಹ ದೌರ್ಜನ್ಯಗಳನ್ನ ಒಂದಷ್ಟು ವಿವರಣೆಗಳೊಂದಿಗೆ ಹುಡುಕಿ ಬಾ ಅಂತ…
ಭಾರತದಲ್ಲಿ ಎಲ್ಲ ನದಿಗಳನ್ನು ಪಾವನವೆಂದು ಪೂಜಿಸಲಾಗುತ್ತದೆ; ಎಲ್ಲ ನದಿಗಳನ್ನು ಪವಿತ್ರ ಗಂಗೆಯಂತೆಯೇ ಆರಾಧಿಸಲಾಗುತ್ತದೆ. ಹಾಗೆಯೇ, ಕನ್ನಡ ನಾಡಿನಲ್ಲಿ ನದಿಗಳನ್ನು 'ಬಾಗಿನ' ಸಂಪ್ರದಾಯದಂತೆ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ, ನದಿ ಉಕ್ಕಿ…
ಆಗಸದಲ್ಲಿ ಮೇಘಸ್ಫೋಟವಾದಂತೆ ಒಂದೊಂದು ಜಲರಾಶಿ ಭೂಮಿಗೆ ಸರಿಯುತ್ತಿದೆ. ನೀರೆಂಬುದು ಜೀವದ್ರವ ! ತರುಲತೆಗಳು ಸಿಂಗರಿಸಿಕೊಂಡು ಜಗತ್ತಿಗೆ ಬೆಳಕು ತುಂಬುವ ಹಬ್ಬವೇ ಮಳೆಗಾಲ. ಒಮ್ಮೆ ನಾವು ಗಿಡ ಮರ, ಬಳ್ಳಿಗಳ ಬಗ್ಗೆ ಗಮನ ಹರಿಸತೊಡಗಿದರೆ ಪ್ರತಿ…