August 2024

  • August 08, 2024
    ಬರಹ: ಬರಹಗಾರರ ಬಳಗ
    ಹೋಗೋ ಹೋಗೋ ಮಳೆರಾಯ... ಹೋಗೋ ಹೋಗೋ ಮಳೆರಾಯ ಕೇರಳ ನಾಡಿಗೆ ಬಿಸಿಲಿಲ್ಲ ಗುಡ್ಡದ ಕುಸಿತಕೆ ಬಲಿಯೆಲ್ಲಾ...   ಕೂಲಿಯ ಮಾಡುವ ಜನರನೆಲ್ಲಾ- ಕರುಣೆಯಿಲ್ಲದೆ
  • August 07, 2024
    ಬರಹ: Ashwin Rao K P
    ಉದ್ಯಮ ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ ! ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ ! ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ ! ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ !   ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರಬೇಕೆಲೆ ತುದಿಗೆ…
  • August 07, 2024
    ಬರಹ: Ashwin Rao K P
    ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್ತು ತರಬೇತಿ…
  • August 07, 2024
    ಬರಹ: Shreerama Diwana
    ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ, ತುಂಬಾ ಸಂತೋಷ, ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ. ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು, ಇದೇ ಕಣ್ಣುಗಳೇ …
  • August 07, 2024
    ಬರಹ: ಬರಹಗಾರರ ಬಳಗ
    ನೀನೇನು ಮಾಡುತ್ತಿದ್ದೀಯಾ? ನಿನ್ನಿಂದ ಸಾಧ್ಯ ಇದ್ರೂ ಕೂಡ ಸುಮ್ಮನಾಗಿ ಉಳಿದ್ಬಿಟ್ಟಿರೋದು ಯಾಕೆ? ನೀನು ಯಾವತ್ತೂ ನಿನ್ನನ್ನ ಪ್ರಶ್ನೆ ಮಾಡಿಕೊಳ್ಳಲೇ ಇಲ್ಲ? ಪ್ರಯತ್ನನೂ ಪಟ್ಟಿಲ್ಲ? ನಿನಗೆ ನಿನ್ನ ಕಣ್ಣ ಮುಂದೆ ಹಲವು ವಿಚಾರಗಳು  ನಡಿತಾ ಇರೋದು…
  • August 07, 2024
    ಬರಹ: ಬರಹಗಾರರ ಬಳಗ
    ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವರು. ಗುರುವನ್ನು ಸ್ಮರಿಸುವ, ಗುರುವಿಗೆ ತನು ಮನ ಮತ್ತು ಧನಗಳನ್ನು ಸಮರ್ಪಿಸುವ ದಿನವಿದು. ಗುರುವಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನವಿದೆ. ತಾಯಿ ತಂದೆಯ…
  • August 07, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ ಬೆತ್ತಲಾಗಿ  ನೋಡಿದವನು ಸ್ವಾರ್ಥವಿರುವ ಗಂಡನೆ   ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ ಭ್ರಾಂತಿತುಂಬಿ  ಪ್ರೀತಿ ಕೊಂದ ಲೋಭವಿರುವ ಗಂಡನೆ   ಅಪ್ಪ ಮದುವೆ ಮಾಡಿ ಬಿಟ್ಟ ಮತ್ತೆಯಿತ್ತ…
  • August 07, 2024
    ಬರಹ: ಬರಹಗಾರರ ಬಳಗ
    ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ. - ಸಹನಾ ಕಾಂತಬೈಲು, ಮಡಿಕೇರಿ
  • August 06, 2024
    ಬರಹ: Ashwin Rao K P
    ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ. ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ ಹಾಳು ಮಾಡುವ ಪಕ್ಷಿಗಳ ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ್ಲಿ ಹಾಳು ಸಹ…
  • August 06, 2024
    ಬರಹ: Ashwin Rao K P
    ಜಗತ್ತಿನ ಬಹುತೇಕ ಕಡೆ ಹಿಂಸೆ, ಅಶಾಂತಿಯ ಕರಾಳ ಛಾಯೆ ಆವರಿಸಿಕೊಂಡಿದ್ದು, ಅಮಾಯಕರ ಜೀವಬಲಿ ಮುಂದುವರಿದಿದೆ. ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿಯನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು…
  • August 06, 2024
    ಬರಹ: Shreerama Diwana
    ಭಾರತದ ಒಟ್ಟು ವಿಸ್ತೀರ್ಣ ಸುಮಾರು 33 ಲಕ್ಷ ಚದರ ಕಿಲೋ ಮೀಟರ್ ಗಳು, ಭಾರತದ ಒಟ್ಟು ಜನಸಂಖ್ಯೆ ಸುಮಾರು 143 ಕೋಟಿ, ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 49 ಲಕ್ಷ ಕೋಟಿ, ಭಾರತದ ಒಟ್ಟು ಆದಾಯ ಸುಮಾರು 32 ಲಕ್ಷ ಕೋಟಿ, ಭಾರತದ ಒಟ್ಟು ಸಾಲ 182…
  • August 06, 2024
    ಬರಹ: ಬರಹಗಾರರ ಬಳಗ
    ಆಡಿಷನ್ಸ್ ಜೋರಾಗಿದೆ. ಸರತಿ ಸಾಲು ತುಂಬಾ ದೊಡ್ಡದಿದೆ. ಕೆಲವರಿಗೆ ಒಳ ಪ್ರವೇಶ, ಹಲವರಿಗೆ ನಿರ್ಗಮನ. "ಬನ್ನಿ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ, ಕುಣೀತೀರಾ ಆಭಿನಯಿಸ್ತೀರಾ, ನೀವು ಎಲ್ಲೋ ಇರ್ಬೇಕಿತ್ತು. ಇಷ್ಟು ದಿನ‌ ಯಾಕೆ‌ ನಮ್ಮ  ಕಣ್ಣಿಗೆ…
  • August 06, 2024
    ಬರಹ: ಬರಹಗಾರರ ಬಳಗ
    ಮೊನ್ನೆ ಶಾಲೆ ಮುಗಿಸಿ ಮನೆಗೆ ಹೊರಟ ನಾನು, ಬಸ್ ನಲ್ಲಿ ಕುಳಿತು, ಹೊರಗಡೆ ಸುರಿಯುತ್ತಿದ್ದ ಧಾರಾಕಾರದ ಮಳೆಯ ಜೊತೆ ತಣ್ಣನೆಯ ಗಾಳಿಗೆ ಮುಖವೊಡ್ಡಿದ್ದೆ... ಅಲ್ಲೇ ಕಣ್ಣು ಕೂತಿತು.. ಮರುಕ್ಷಣವೇ ಹಿಂದೆಯಿಂದ ಗುನುಗುನು ಶಬ್ಧ ಕೇಳುತಿತ್ತು. ಮೊದಲು…
  • August 06, 2024
    ಬರಹ: ಬರಹಗಾರರ ಬಳಗ
    ಅಯ್ಯೋ ಮೂಢಾ  ಎಲ್ಲ ಪಕ್ಷದ ನಾಯಕರಿಗೂ ಸೈಟ್ಗಳ ಹಂಚಿಕೆ ಮಾಡಿದೆ ಮೈಸೂರು ಮೂಡಾ...   ಇದರಲ್ಲಿ ಜನಸಾಮಾನ್ಯರ ಒಂದೂ ಹೆಸರು
  • August 05, 2024
    ಬರಹ: Ashwin Rao K P
    ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ ೧೯೨೪-೨೫ರಲ್ಲಿ ಇಂಗ್ಲೆಂಡಿನ ವೆಂಬರ್ಲಿಯಲ್ಲಿ ಜಾಗತಿಕ ಉತ್ಪನ್ನ ಮೇಳ ಆಯೋಜನೆಯಾಗಿರುತ್ತದೆ. ಅಲ್ಲಿ ಭಾರತದ ಹಲವಾರು ಮಳಿಗೆಗಳು ಇರುತ್ತವೆ. ಅಲ್ಲಿ ಮೈಸೂರು ಸಂಸ್ಥಾನದ ಮಳಿಗೆಯೂ ಇರುತ್ತದೆ.…
  • August 05, 2024
    ಬರಹ: Ashwin Rao K P
    'ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ ೧೪೫ ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ…
  • August 05, 2024
    ಬರಹ: Shreerama Diwana
    ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು, ಬುದ್ದ, ಯೇಸು, ಪೈಗಂಬರ್, ಬಸವ, ಗಾಂಧಿ, ಅಂಬೇಡ್ಕರ್, ಗುರುನಾನಕ್, ವಿವೇಕಾನಂದ ಮುಂತಾದ ಘಟಾನುಘಟಿಗಳು  ಅರ್ಧ ದಾರಿಯಲ್ಲೇ…
  • August 05, 2024
    ಬರಹ: ಬರಹಗಾರರ ಬಳಗ
    ಅನನಾಸ್ ತೋಟದಿಂದ ಹಣ್ಣನ್ನು ತಿಂದಿದೆ ಎಂದು ಅನನಾಸ್ ಒಳಗೆ ಬಾಂಬು ಇಟ್ಟು ಆನೆಯನ್ನು ಕೊಂದ ಕೇರಳದಲ್ಲಿ ಮೊನ್ನೆ ಜಲಪ್ರಳಯದ ಸಮಯದಲ್ಲಿ ಇಡೀ ಒಂದು ಕುಟುಂಬಕ್ಕೆ ಆನೆಯೇ ಆಶ್ರಯ ನೀಡಿ ಜೀವ ಉಳಿಸಿತಂತೆ. ವೈನಾಡ್ ದುರಂತದಲ್ಲಿ ಇದೊಂದು ಪವಾಡವೋ  ಅಥವಾ…
  • August 05, 2024
    ಬರಹ: ಬರಹಗಾರರ ಬಳಗ
    ನನಗೊಂದು ಸಣ್ಣ ಸಮಸ್ಯೆ ಆದರೆ ಸಾಕು ಅದಕ್ಕೆ ಪರಿಹಾರಕ್ಕೆ ಅಂತ ಯಾರದಾದರೂ ಬಳಿ ಓಡಾಡ್ತೇನೆ, ನಿಂತು ಪರಿಹಾರ ಯೋಚಿಸುತ್ತಾನೆ ಇರಲಿಲ್ಲ. ಅವತ್ತು ಮನೆಯಿಂದ ಕಾಲೇಜಿಗೆ ಹೊರಡುವಾಗ ನನ್ನ ಬೈಕು ಸ್ಟಾರ್ಟ್ ಆಗಲೇ ಇಲ್ಲ. ಸೆಲ್ಫ್ ಎಷ್ಟೇ ಸಲ ಪ್ರಯತ್ನ…
  • August 05, 2024
    ಬರಹ: ಬರಹಗಾರರ ಬಳಗ
    ಇಂದು ಯಮದ ಐದನೇ ಉಪಾಂಗ ಅಪರಿಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಹೇಳುತ್ತಾರೆ ಪರಿಗ್ರಹ ಎಂದರೆ ಹಿಡಿಯುವುದು. ತುಂಬಿದ್ದು ಚೆಲ್ಲುತ್ತದೆ ಅನ್ನುವುದನ್ನು ಮರೆಯುತ್ತೇವೆ. ಜೀವನಕ್ಕೆ ಮಿತಿ ಇದೆ. ಜಠರಕ್ಕೆ ಮಿತಿ ಇದೆ. ಚೆನ್ನಾಗಿದೆ…