ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭವಿಷ್ಯದ ಹಾರುವ ಕಾರುಗಳು!

ಈ ಭವಿಷ್ಯದ ಕಾರುಗಳನ್ನು ನೀವೇ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ಹಾರುವ ಕಾರುಗಳು, ಅಲ್ಲಿ ಟ್ರಾಫಿಕ್ ಜಾಮ್‌ನ ತಲೆ ನೋವುಗಳಿಲ್ಲ. ಈ ಕಾರುಗಳ ಪ್ರಯಾಣ ಫೈಟ್‌ಗಳಲ್ಲಿ ಚಲಿಸಿದಂತೆ ಸ್ಮೂತ್ ಹಾರಾಟ ಕುಲುಕಾಟ-ಬಳುಕಾಟಗಳಿಲ್ಲ. ಇದೊಂದು ಘರ್ಷಾಣಾ ರಹಿತ ಚಾಲನೆ. ಬೇಕೆಂದಾಗ ಭೂಮಿಯ ಮೇಲೂ ಚಲಿಸಬಹುದು. ಅಬ್ಬಾ ಎಷ್ಟೊಂದು ವಿಸ್ಮಯದ ಹಾರಾಟ!

Image

ಸಂಗೀತದ ಸಾಂತ್ವನ

ಮನ ಬೇಗುದಿಯಲ್ಲಿ ಮೀಯುತ್ತಿರುವಾಗ ಸಾಂತ್ವನಕ್ಕಾಗಿ ಹಾತೊರೆಯುತ್ತದೆ. ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಕಾಡುತ್ತದೆ. ಮಾನವ ಸಂಬಂಧಗಳ ಇತಿ ಮಿತಿಯಲ್ಲಿ ಆಸರೆ ಸಿಕ್ಕುತ್ತದಾದರೂ ಅಲ್ಲಿ ಏನೋ ಒಂದು ಕೊರತೆ ಕಾಡುತ್ತದೆ. ಹೃದಯಕ್ಕೆ ಆಗ ಜತೆಯಾಗುವುದು ಸಂಗೀತವೇ. ಇಂಪಾದ, ಅರ್ಥಗರ್ಭಿತ ಹಾಡು ಮನಕ್ಕೆ ತಂಪೆರೆಯುತ್ತದೆ.

Image

ಕುರು ದ್ವೀಪ

ಪುಸ್ತಕದ ಲೇಖಕ/ಕವಿಯ ಹೆಸರು
ವೀಣಾ ರಾವ್
ಪ್ರಕಾಶಕರು
ಗೋಮಿನಿ ಪ್ರಕಾಶನ, ಶಾಂತಿನಗರ, ತುಮಕೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೪

`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತದೆ.

ಜೀವಪರ ನಿಲುವೇ ಅತ್ಯಂತ ಮಹತ್ವವಾದದ್ದು…

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅತ್ಯಂತ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದೂ ಮುಸ್ಲಿಂ, ಪಾಕಿಸ್ತಾನ ಮತ್ತು ಭಾರತದ ನಡುವೆ ತುಂಬಾ ದ್ವೇಷ ಮತ್ತು ಅಸೂಯೆ ಬರುವ ರೀತಿಯಲ್ಲಿ ಉದ್ರೇಕಿಸಿ ಮಾತನಾಡಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೨೯೮) - ಕೇಳಿಬಿಡು

ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂಡಾಗ, ನೋವಿನಿಂದ ಮೌನವಾದಾಗ, ಅವರು ನನ್ನ ಹತ್ತಿರ ಬಂದು ಮಾತನಾಡಿ ಸಮಾಧಾನ ಹೇಳಿ ಹೋಗ್ತಾ ಇದ್ರು.

Image

ಕೆಟ್ಟದ್ದನ್ನು ಮರೆಯುವುದು

ಇಂದು ರಾಮಾಯಣದ ಘಟನೆ ಹೇಳುತ್ತೇನೆ. ರಾಮ, ಸೀತೆಯನ್ನು ವಿವಾಹವಾಗುತ್ತಾನೆ. ಜನಕ ಮಹಾರಾಜನಿಗೆ, ಸೀತೆ ಅಂದರೆ ಅಷ್ಟೊಂದು ಇಷ್ಟ. ಅವಳಿಗೆ ಯಾವ ರೀತಿ ನೋವು ಆಗದಂತೆ ನೋಡಿಕೊಂಡಿದ್ದನು. ಆಕೆಗೆ ಕಷ್ಟ, ನೋವು ಅನ್ನುವುದು ಗೊತ್ತಿರಲಿಲ್ಲ. ರಾಮನನ್ನು ವಿವಾಹವಾದಾಗ ಅಯೋಧ್ಯೆಯ ರಾಣಿ ಆಗುತ್ತೇನೆ ಎನ್ನುವ ಕನಸನ್ನು ಕಂಡಿದ್ದಳು. ಕೈಕೇಯಿ ಮತ್ತು ಮಂಥರೆಯ ಕುತಂತ್ರದಿಂದ ಕಾಡಿಗೆ ಹೋಗಬೇಕಾಗುತ್ತದೆ.

Image

ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ

ಯುವ ತಲೆಮಾರನ್ನು ಕನ್ನಡಪರ ಕಾರ್ಯಕ್ರಮಗಳಲ್ಲಿ  ತೊಡಗಿಸಿಕೊಳ್ಳುವಂತೆ   ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವಪ್ರತಿಭೆಗಳನ್ನು  ಪ್ರೋತ್ಸಾಹಿಸಿ , ಭಾಷೆ, ಸಾಹಿತ್ಯ ಅಭಿಮಾನ ಮೂಡಿಸುವ ಕೆಲಸ  ಕನ್ನಡ ಸಂಘಟನೆಗಳಿಂದ‌ ಆಗಲಿ, ಸೂಕ್ತ ಅವಕಾಶ ಕಲ್ಪಿಸುವ ವೇದಿಕೆಯಾಗಿ, ನೂತನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯವೆಸಗಲಿ  ಎಂದು  ದ.ಕ.

Image

ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ…

ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ -ಮಹಾತ್ಮಾ ಗಾಂಧಿ. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ. ಹೊಸ ಹೊಸ ತಾಣಗಳು ಅತ್ಯುತ್ತಮ ವೇದಿಕೆಗಳನ್ನು ಒದಗಿಸಿಕೊಡುತ್ತಿವೆ. ಕೋವಿಡ್ ಸಮಯದಲ್ಲಿ ಜನರ ಬಳಿ ತುಸು ಹೆಚ್ಚೇ ಸಮಯ ಉಳಿಯುತ್ತಿದೆ.

Image