ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಕ್ಫ್ ಆಸ್ತಿ ವಿವಾದದ ಹಿಂದೆ…(ಭಾಗ 2)

ಸಹಜವಾಗಿಯೇ ಆ ಜಮೀನಿನಲ್ಲಿ ಅದನ್ನು ಆಕ್ರಮಿಸಿಕೊಂಡು ಸಾಕಷ್ಟು ವರ್ಷಗಳಿಂದ  ಅನುಭವಿಸುತ್ತಿರುವ ರೈತರು ಅಥವಾ ಈಗಿನ ಆ ಜಮೀನಿನ ಮಾಲೀಕರು ಮತ್ತು ಇತರೆ ಈ ರೀತಿಯ ಜನರು ಪ್ರತಿಭಟನೆ, ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅವರಿಗೆ ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ. ಇದೀಗ ವಕ್ಫ್ ಕಾಯ್ದೆಗಳ ಬಗ್ಗೆ ಚರ್ಚೆಯು ಪ್ರಾರಂಭವಾಗಿದೆ.

Image

ಸ್ಪೆಷಲ್ ಭೇಲ್ ಪುರಿ

Image

ಜೀರಿಗೆ, ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ತುರಿ, ಉಪ್ಪುಗಳನ್ನು ಸೇರಿಸಿ, ಪುದೀನಾ ಚಟ್ನಿ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಸೌತೆಕಾಯಿ, ಗರಮ್ ಮಸಾಲೆಗಳನ್ನು ಹಾಕಿ ಬಾಡಿಸಿ. ಒಲೆಯಿಂದ ಕೆಳಗಿಳಿಸಿ.

ಬೇಕಿರುವ ಸಾಮಗ್ರಿ

ಮಂಡಕ್ಕಿ (ಚರುಮುರಿ) - ೪ ಕಪ್, ಕತ್ತರಿಸಿದ ಈರುಳ್ಳಿ -೧ ಕಪ್, ಕತ್ತರಿಸಿದ ಟೊಮೆಟೋ - ಅರ್ಧ ಕಪ್, ಕತ್ತರಿಸಿದ ಬೇಯಿಸಿದ ಆಲೂಗಡ್ಡೆ ಹೋಳುಗಳು - ಅರ್ಧ ಕಪ್, ಖಾರಾ ಸೇವ್ - ೧ ಕಪ್, ಕತ್ತರಿಸಿದ ಕ್ಯಾರೆಟ್ - ಅರ್ಧ ಕಪ್, ಕತ್ತರಿಸಿದ ಸೌತೇಕಾಯಿ - ಅರ್ಧ ಕಪ್, ಗರಮ್ ಮಸಾಲೆ - ೪ ಚಮಚ, ಜೀರಿಗೆ - ೧ ಚಮಚ, ಕತ್ತರಿಸಿದ ಪುದೀನಾ ಎಲೆಗಳು - ೧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ಅರ್ಧ ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೫, ಶುಂಠಿ ತುರಿ - ಅರ್ಧ ಚಮಚ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು. 

‘ಬಿಡುಗಡೆಯ ಹಾಡುಗಳು’ (ಭಾಗ ೭) - ಜಿ.ರಾಮರಾವ್ ಹಜೀಬ

‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಜಿ.ರಾಮರಾವ್ ಹಜೀಬ ಎನ್ನುವ ಕವಿಯ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ದುರಂತದ ಸಂಗತಿ ಎಂದರೆ ಈ ಕವಿಯ ಹೆಸರು ಒಂದನ್ನು ಬಿಟ್ಟರೆ ಅವರ ವಿವರ, ಭಾವಚಿತ್ರ ಯಾವುದೂ ಲಭ್ಯವಿಲ್ಲ. ಇವರು ಧಾರವಾಡ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾಗಿದ್ದರೆಂದಷ್ಟೇ ಅಲ್ಪ ಮಾಹಿತಿ ಇದೆ.

Image

ಆತ್ಮಹತ್ಯೆ: ಭ್ರಷ್ಟ ವ್ಯವಸ್ಥೆಯ ಕನ್ನಡಿ

ಒಂದುವರೆ ವರ್ಷದ ಹಿಂದೆ ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ಕಾಂಗ್ರೆಸ್ಸಿನ ಪ್ರಚಾರ ಕಾರ್ಯ ಮತ್ತು ರಣತಂತ್ರಗಳನ್ನೊಮ್ಮೆ ನೆನಪಿಸಿಕೊಳ್ಳುವುದಕ್ಕೆ ಇದು ಸುಸಮಯ. ಆಗ ಅಧಿಕಾರದಲ್ಲಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅದ್ಯಾವ ಪರಿಯಲ್ಲಿ ಟೀಕೆಗಳನ್ನು ಮಾಡುತ್ತಿತ್ತೆಂದರೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಅದು ಮಾಡುತ್ತಿತ್ತು. ಕಮೀಷನ್ ಸರಕಾರ ಎಂಬ ಅಸ್ತ್ರವನ್ನು ಪ್ರಯೋಗಿಸಿತ್ತು.

Image

ವಕ್ಫ್ ಆಸ್ತಿ ವಿವಾದದ ಹಿಂದೆ…(ಭಾಗ 1)

ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು. ವಕ್ಫ್ ಬೋರ್ಡ್ ನೋಟಿಸ್ ಗಳು ಈಗ ಇಡೀ ದೇಶದಲ್ಲಿ ಸದ್ಯ ಚರ್ಚೆಯಾಗುತ್ತಿರುವ ವಿಷಯವಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೩೨)- ದ್ರಾಕ್ಷಿ

ಅಡುಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ದ್ರಾಕ್ಷಿ ತುಂಬ ನೋವಿನಿಂದ ಅಳ್ತಾ ಇತ್ತು. ಹೇಗೋ ತಿನ್ನಬೇಕು ಅಂತ ಬಾಯಿಗೆ ಇಟ್ಟವನಿಗೆ ಅಳುವಿನ ಶಬ್ದ ಕೇಳಿ ಅದನ್ನ ಮಾತನಾಡಿಸುವುದಕ್ಕೆ ಆರಂಭ ಮಾಡಿದೆ...

Image

ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ: ಅದೊಂದು ಪರಿಹಾರವೇ ?

ಪ್ರಸ್ತುತ ದಿನಗಳಲ್ಲಿ, ಹದಿಹರೆಯದವರಲ್ಲಿ ಕಂಡು ಬರುವ ಸಾಮಾಜಿಕ ಜಾಲತಾಣಗಳ ವ್ಯಸನವು ಒಂದು ಜ್ವಲಂತ ಸಮಸ್ಯೆಯಾಗಿ ಮೂಡಿ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಮಾಜಿಕ ಜಾಲತಾಣವನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಅಂದರೆ ಹುಲಿಗೆ ಹೆದರಿ ಹೊಳೆಗೆ ಹಾರಿದಂತೆ ಆಗುತ್ತದೆ!

Image

ಅಂತಃಸತ್ವ

ಜ್ಞಾನಯೋಗ ಮತ್ತು ಭಕ್ತಿಯೋಗ ಭಾರತದ ಅಂತಃಸತ್ವದ ಪ್ರಮುಖ ದಿಕ್ಕುಗಳಾಗಿವೆ. “ಭ” ಎಂದರೆ ಬೆಳಕು. ಜ್ಞಾನಕ್ಕೆ ಬೆಳಕು ಎಂದೂ ಹೇಳುತ್ತೇವೆ. ಅಂಧಕಾರ ಎಂದರೆ ಅಜ್ಞಾನ. ಭಕ್ತಿಯಲ್ಲೂ “ಭ’” ಇದೆ. ವಿವೇಕಾನಂದರು ಹೇಳುವಂತೆ, “ಯಾವುದಾದರೂ ದೇಶದಲ್ಲಿ ಒಳಿತು ಇದೆಯೆಂದಾರೆ ಅದು ಭಾರತದಿಂದ ಹರಿದ ಜ್ಞಾನ ಮತ್ತು ಭಕ್ತಿಯೋಗದ ಪರಿಣಾಮ.

Image

ಓಶೋ ಹೇಳಿದ ಮೂರು ಕಥೆಗಳು

ಆಚಾರ್ಯ ಓಶೋ ರಜನೀಶ್‌ ಅನೇಕ ಬಗೆಯಲ್ಲಿ ನಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಲು ಯತ್ನಿಸಿದವರು. ಸರಳ ಕತೆಗಳಲ್ಲಿ ಆಧ್ಯಾತ್ಮಿಕ ಸ್ಪರ್ಶ ನೀಡುತ್ತಿದ್ದವರು. ಅವರು ಹೇಳಿದ ಒಂದೆರಡು ಕತೆಗಳು ನಿಮ್ಮ ಓದಿಗಾಗಿ ಇಲ್ಲಿವೆ.

Image