ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
April 09, 2008
ರಜನಿಕಾಂತ್ ಕನ್ನಡಿಗರನ್ನು ಕ್ಷಮೆ ಕೇಳಬೇಕೆ ಎಂಬುದರ ಬಗ್ಗೆ ಯಾರೋ ಒಬ್ಬ yahoo ನಲ್ಲಿ poll ನಡೆಸಿದ್ದಾನೆ... yes ಅಂತ ಎಲ್ಲ ಸಂಪದಿಗರು please ಕೊಡಿ. ಕೊಂಡಿ... http://js.polls.yahoo.com/quiz/quiziframe.php?poll_id=34563

ಲೇಖಕರು: ravim
ವಿಧ: Basic page
April 09, 2008
ಬೂಸವನು ತಿಂದು ಹಸು ನೀಡಿತು "ಹಾಲು" ||೨|| ಬೂಸವನೂ ತಿಂದ ಹಾಲನ್ನೂ ಕುಡಿದ ಬಿಹಾರದ "ಲಾಲು" !!
ಲೇಖಕರು: ravim
ವಿಧ: Basic page
April 09, 2008
೨೦೦೬-೦೭ನೆ ಸಾಲಿನ ವರ್ಷವಿಡೀ ಮೊಳಗಲು ಕನ್ನಡ ಸಿನಿಮಾ ಕಹಳೆ ||೨|| ಎಲ್ಲೆಂದರಲ್ಲಿ ಸುರಿದು, ಕುಣಿದು, ಹರಿದ ’ಮುಂಗಾರು ಮಳೆ ’||
ಲೇಖಕರು: roopablrao
ವಿಧ: ಚರ್ಚೆಯ ವಿಷಯ
April 09, 2008
ಹೀಗೆ ಒಬ್ಬ ಪೆದ್ದು ಹುಡುಗ ಹೆಣ್ಣು ನೋಡಲೆಂದು ಬಂದ ಅವಳನ್ನ ಕೆಲವು ಪ್ರಶ್ನೆ ಕೇಳಿದ ಎಲ್ಲಕ್ಕೂ ಉತ್ತರಿಸುತ್ತಿದ್ದ ಆಕೆ ಅವನು ನಿಮ್ಮ ಕ್ವಾಲಿಫಿಕೇಶನ್ ಏನು ಅಂತ ಕೇಳಿದಕ್ಕೆ ತಾನು ಕುಡಿಯುತ್ತಿದ್ದ ಕಾಫಿ ಲೋಟವನ್ನು ತಿರುಗಿಸಿ ಇಟ್ಟು ಒಳಗೆ ಹೊರಟು ಹೋದಳು ಪಾಪ ನಮ್ಮ ಪೆದ್ದು ಹುಡುಗ ಅರ್ಥವಾಗದೆ ಕಣ್ಣ್ ಕಣ್ ಬಿಡುತ್ತಿದ್ದಾನೆ ನೀವಾದರೂ ಸಹಾಯ ಮಾಡ್ತೀರಾ? ಅವಳ ವಿದ್ಯಾಭ್ಯಾಸವೇನು?
ಲೇಖಕರು: Aravind M.S
ವಿಧ: Basic page
April 09, 2008
ಮಂದಗಮನೆ ಕಾವೇರಿಯಂದದಿ ಜೀವನದಿ ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು ಸ್ಮರಣ ಪ್ರಜ್ನೆ ಸುಪ್ತ ಮಥನ ಮನ್ಯುವ ಗೆಲುವ ಜಿಜ್ನಾಸೆ ಜಾಗೃತಿಸುವ ಜನಪದ ಪ್ರಕೃತಿ ಮನದ ಮಾಯಾಲೋಕ ಕೇಶವನ ನೆನೆದು ಗಂಧ ಧರಿಸಿ ಮುಗಿದೆ ಕೈಯ ಭಾವ ಮನೋಹರ ಜನ್ಮ ಲಾವಣ್ಯದ ಮೂಲೆಯ ನೆನಪ ಕಂಪು ವಾಸನೆಯ ಸದ್ಭಾವವ ಸ್ಫುರಿಸಿ
ಲೇಖಕರು: Aravind M.S
ವಿಧ: Basic page
April 09, 2008
ಮಾಡು ನನ್ನ ಜಲಪಾತವ ಗಿರಿ ಶೃಂಗವ, ಸ್ನಿಗ್ಧ ಮೋಡವ ಮಲೆನಾಡ ಆಷಾಡದ ಮಂದವ, ನಿಗೂಢ ವನಶ್ರೇಣಿಯ ಶಾಶ್ವತ ರಮಣೀಯ ಮಂದಸ್ಮಿತದ ನೀರ್ನದಿಯ, ದಯಪಾಲಿಸು ನನಗೆ ಜನ್ಮವ ಜಾಡ್ಯ ಸೋಂಕಿಲ್ಲದ ಕೈಲಾಸ ಸ್ಥಾನವ
ಲೇಖಕರು: nithyagiri
ವಿಧ: ಬ್ಲಾಗ್ ಬರಹ
April 09, 2008
ಕಣ್ಣು ಅರಳಿ ಕಣ್ಣು ಅರಳಿ ನನ್ನ ಪ್ರೀತಿಯ ಹೊವರಳಿ ಪ್ರೇಮವೆಂಬ ಪರಿಮಳವ ನೀ ಸದಾ ಚೆಲ್ಲುತಿರು ನನ್ನ ಚಿನಕುರುಳಿ ಚೆಲುವೆ ನಿನ್ನ ಮೌನ ಕಣ್ಣ ಸನ್ನೆಯ ಪಾಠ ತಿಳಿಯಲಿಲ್ಲ ಗೆಳತಿ, ಆದರೆ ನಾ ಕಲಿತೆ ಜೀವನದ ಒಲವ ಪಾಠ ಈ ಒಲವೆಂಬ ಹಣತೆಗೆ ಬತ್ತಿ ನೀನಾದರೆ,ಎಣ್ಣೆ ನಾನಾಗುವೆ ಈ ಪ್ರೀತಿಯ ತೂಗುದೀಪ ನಂದದ ನಂದಾದೀಪವಾಗಲು ನೀ ಒಪ್ಪುವೆಯಾ ಗೆಳತಿ????? ಕಣ್ಣು ಅರಳಿ ಕಣ್ಣು ಅರಳಿ ನನ್ನ ಪ್ರೀತಿಯ ಹೊವರಳಿ ಪ್ರೇಮವೆಂಬ ಪರಿಮಳವ ನೀ ಸದಾ ಚೆಲ್ಲುತಿರು ನನ್ನ ಚಿನಕುರುಳಿ ಚೆಲುವೆ