ವಿಧ: ಬ್ಲಾಗ್ ಬರಹ
July 05, 2007
ನಾನು ನಾನಾಗಬೇಕು,
ನನ್ನದಲ್ಲದ ಹಾಡ ನಾನು ಹಾಡಲಿ ಹೇಗೆ,
ನನ್ನದಲ್ಲದ ನುಡಿಯ ನಾನು ನುಡಿಯಲಿ ಹೇಗೆ
ನನ್ನದಲ್ಲದ ಕನಸ ನಾನು ಕಾಣಲಿ ಹೇಗೆ
ನಾನು ನಾನಾಗಬೇಕು, ಅವರಿವರಂತಾಗದೆ.
ನನ್ನದಲ್ಲದ ಒಲವ ನಾನು ಬಯಸಲಿ ಹೇಗೆ
ನನ್ನದಲ್ಲದ ಮುಖವ ನಾ ಹೇಗೆ ತೊರಲಿ
ನನ್ನಲಿಲ್ಲದ ಚೆಲುವ, ನಾನು ತೋರಲಿ ಏಕೆ?
ನಾನು ನಾನಾಗಬೇಕು, ಅವರಿವರಂತಾಗದೆ.
ನನ್ನದಲ್ಲದ ದಾರಿಯನು ನಾನು ತುಳಿಯಲಿ ಹೇಗೆ
ನನ್ನದಲ್ಲದ ನೀತಿಗಳ, ನಾ ಹೇಗೆ ಪಾಲಿಸಲಿ
ಒಲ್ಲದ ಗೆಳತಿಯನು, ನಾನು ಮೆಚ್ಚಿಸಲೇಕೆ
ನಾನು ನಾನಾಗಬೇಕು, ಅವರಿವರಂತಾಗದೆ.…
ವಿಧ: Basic page
July 05, 2007
ಈ ಶೀರ್ಷಿಕೆಗಳನ್ನು ಆಟೋ ರಿಕ್ಷಾಗಳ ಮೇಲೆ ನೋಡಿದ್ದು .....
೧: ಡಜನ್ ಮಕ್ಕಳು .... ಅರ್ಧ ತಿಕ್ಕಲು ... ಅರ್ಧ ಪುಕ್ಕಲು
೨: ಜೂಟ್ .....
೩: ಆಕಸ್ಮಾತಾಗಿ ಸಿಕ್ಕಳು! ...ನೋಡಿ ನಕ್ಕಳು!! ...ಈಗ ಎರಡು ಮಕ್ಕಳು!!!
೪: ಹೋಡೋಗೋಣ ಬಾರೇ! .......
೫: ತಾಯಿಯ ಪ್ರೀತಿ .. ತಂದೆಯ ಆಶಿರ್ವಾದ ..
೬: ಸಕ್ಕತ್ ಹಾಟ್ ಮಗ!
೭: ಓ ಗೆಳೆಯ .... ಹುಡುಗಿ ಬಣ್ಣದ ಚಿಟ್ಟೇ ಕಣೊ ....
ನೀವೂ ಈ ತರಹದ ಶೀರ್ಷಿಕೆಗಳನ್ನು ನೋಡಿರಬಹುದು ..... ನಮಗೂ ತಿಳಿಸಿ .... ಪ್ಲೀಸ್!!!!!
ಜೈ ಕರ್ನಾಟಕ ......…
ವಿಧ: ಚರ್ಚೆಯ ವಿಷಯ
July 05, 2007
ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ......
ಏನಿದು ಅಂಥ ಆಶ್ಚರ್‍ಯಾನಾ?
ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇಜಾರು .....
ಉದಾಹರಣೆಗೆ ....
೧: ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು, ನಮ್ಮ ಊರನ್ನು ತೆಗಳೋದು .....
೨: ಕನ್ನಡ ಚಲನಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡೋದು .....
೩: ಇಲ್ಲೇ ಇದ್ದುಕೊಂಡು, ಇಲ್ಲಿನ ಕಾವೇರಿ ನೀರು ಕುಡಿದು .... ತಮಿಳುನಾಡಿಗೆ ಬೆಂಬಲವಾಗಿ ಮಾತಾಡೋದು…
ವಿಧ: ಬ್ಲಾಗ್ ಬರಹ
July 04, 2007
ಒಂಟಿಯಾಗಿ ಕುಳಿತು ಶೂನ್ಯವನ್ನೇ ದಿಟ್ಟಿಸುತ್ತಾ.. ದಿಟ್ಟಿಸುತ್ತಾ.. ಥಟ್ಟನೆ ಎಲ್ಲವೂ ನಿಂತಂತಾಗಿ, ಸುತ್ತೆಲ್ಲವೂ ಘನೀರ್ಭವಿಸಿ, ಸ್ಥೂಲದಿಂದ ಸೂಕ್ಷ್ಮದತ್ತ ತಳ್ಳಿದಂತಾಗಿ..
ಅಸಂಖ್ಯ ಶಕ್ತಿಗಳು.. ವಿವಿಧಾಕಾರದ, ಬಣ್ಣ ಬಣ್ಣದ ಶಕ್ತಿಗಳು, ನಾಲಗೆ ಚಾಚಿ ಒಂದನ್ನೊಂದು ನೆಕ್ಕುತ್ತಾ, ಕುಗ್ಗುತ್ತಾ, ಹಿಗ್ಗುತ್ತಾ, ಬಣ್ಣ ಬದಲಿಸುತ್ತಾ, ಒಂದರೊಳಗೊಂದು ಸೇರುತ್ತಾ ಬೇರ್ಪಡುತ್ತಾ, ದೈತ್ಯಾಕಾರವನ್ನು ಹೊಂದಿ ಮತ್ತೆ ಒಡೆದು ಅಣುಗಾತ್ರಗಳಾಗಿ..
ಮತ್ತೂ ಸೂಕ್ಷ್ಮದತ್ತ ಪಯಣಿಸಿ... ಆಲೋಚನೆಗಳು..…
ವಿಧ: Basic page
July 04, 2007
ಜಗತ್ತಿನ ಅತಿ ಸಣ್ಣ ಥ್ರಿಲ್ಲರ್ ಕಥೆಯೊ೦ದಿದೆ. ಅದನ್ನು ಹೀಗೆ ಊದಿಸಬಹುದು:
ಜಗತ್ತಿನ ಕೊನೆಯ ಮನುಷ್ಯ (man) ತನ್ನ ಮನೆಯೊಳಗಿದ್ದಾಗ ಯಾರೋ ಹೊರಗಿನಿ೦ದ ಬಾಗಿಲು ತಟ್ಟಿದರ೦ತೆ!
--ಹೊರಬ೦ದು ನೋಡಿದಾಗ ಅಲ್ಲಿ ಜಗತ್ತಿನ ಕೊನೆಯ ಮನುಷ್ಯಳು (woman) ನಗುತ್ತ ನಿ೦ತಿದ್ದಳ೦ತೆ. ಜಗತ್ತಿನ ಕೊನೆಯ ಹಾಗೂ ಅದರ ನ೦ತರದ ಜಗತ್ತಿನ ಮೊದಲ ಮಾನವಜೋಡಿಯ ಕಥೆಯಿದು.
ಜಗತ್ತಿನ ಕೊನೆಯ ಮಾನವ ಜೋಡಿ ಮನೆಯೊಳಗಿದ್ದಾಗ ಯಾರೋ ಬಾಗಿಲು ತಟ್ಟಿದರು. ಹೊರಬ೦ದು ನೋಡಿದಾಗ ಭೂತ-ಜೋಡಿಯೊ೦ದು ನಿ೦ತಿದ್ದವು. "ನೀವು ನಮ್ಮ…
ವಿಧ: ಬ್ಲಾಗ್ ಬರಹ
July 04, 2007
ಕಾನೂನು ಮಾಹಿತಿ ಜನಸಾಮಾನ್ಯರಿಗೆ ನೀಡುವ ಆಸೆಯಿಂದ, ಈ ಕೆಳಕಂಡ ಬ್ಲಾಗ್ ತೆರೆದಿರುತೇನೆ, ಇದು ಭೂಮಿ ಕಾನೂನಿಗೆ ಸಂಬಂದಿಸಿದ್ದು ವಕೀಲರು, ಜ್ನಾನಿಗಳು ಈ ಬಗ್ಗೆ ವಿಮರ್ಶಿಸಿ ಸಲಹೆ ನೀಡಲು ಕೋರುತ್ತೇನೆ.
ಇಂತಿ ನಿಮ್ಮವ
ಎನ್.ಶ್ರೀಧರಬಾಬು
ವಕೀಲರು
ತುಮಕೂರು
legaldocumentations@yahoo.co.in
91-9880339764
http://www.sridharababu.blogspot.com
http://www.karnatakalandlaws.blogspot.com
http://www.sbn-caselaw.blogspot.com
http://www.sbn-deeds.blogspot.com…
ವಿಧ: ಬ್ಲಾಗ್ ಬರಹ
July 04, 2007
ಸ್ನೇಹಿತರೆ,
ನಾನು ಸಂಪದದ ಒಬ್ಬ silent ಓದುಗ. ಇದು ನನ್ನ ಮೊದಲ ಗಳಹುವಿಕೆ.
ನಾನೊಬ್ಬ ಕನ್ನಡ ಸಾಫ್ಟ್ ವೇರ್ ತಜ್ಞ. ನಮ್ಮ ಕಂಪೆನಿಯಲ್ಲಿ MSDN subscription ತೆಗೆದುಕೊಂಡಿದ್ದಾರೆ. ನಾನು ಅದರ download ವಿಭಾಗದಲ್ಲಿ ಬೇರೇನೋ ಹುಡುಕುತ್ತಿದ್ದಾಗ ಅದರ ಪ್ರಥಮ ಪುಟದಲ್ಲೇ ನೀಡಿರುವ ಕನ್ನಡ ಮತ್ತು ಹಿಂದಿ glossary ನನ್ನ ಗಮನ ಸೆಳೆಯಿತು. ಅವರ ಪ್ರಕಾರ ಈ ಗ್ಲಾಸರಿಗಳು (ಇದಕ್ಕೆ ಕನ್ನಡ ಪದ ಏನು?) ವಿಂಡೋಸ್ ಮತ್ತು ಆಫೀಸ್ LIPಗಳಲ್ಲಿ ಬಳೆಕಯಾಗಿವೆ. ನೋಡೋಣವೆಂದು ಅವುಗಳನ್ನು ಡೌನ್ ಲೋಡ್…
ವಿಧ: ಬ್ಲಾಗ್ ಬರಹ
July 04, 2007
ಸ್ನೆಹಿತರೆ,
ನಮ್ಮ ಕರ್ನಟಕದ, ಕನ್ನದ-ದ ನೆಲದಲ್ಲಿ ಆಗುತ್ತಿರುವ ಎಲ್ಲ ಬೆಳವಣಿಗೆ ( ಚಿನ್ತನೆ, ವಿಗ್ನನ ಮತ್ತು ತನ್ತ್ರಜ್ನನ, ಕನ್ನದ ಭಶ ಪ್ರಜ್ನೆ ಇತ್ಯಾದಿ ಇತ್ಯಾದಿ ) ಗಳನ್ನು ತಮಗೆ ತಿಳಿಸಲು, ಕನ್ನದ-ದ ಅರಿವನ್ನು ಹೆಚ್ಚಿಸಲು ಭನವಾಸಿ ಭಳಗದ ಬ್ಲಾಗ್ ಬಂದಿದೆ
ಈ ಬ್ಲೊಗ್ ಕನ್ನದಲ್ಲಿದೆ, If you face any Font related issues, Clik on the link to the right side of the page and install necessary fonts. It's a blog to see the developments across the world…
ವಿಧ: ಬ್ಲಾಗ್ ಬರಹ
July 04, 2007
ಬನ್ನಿ ಈ ವ್ಯಕ್ತಿಯನ್ನು ಭೇಟಿಯಾಗೋಣ. ಹೆಸರು ಶೇಖರ್ ಎಂ.ಎ.,ಎಂ.ಡಿ;
ಕಲಿತದ್ದು ಎಂ.ಎ.,ಈ ಎಂ.ಡಿ ಇದೆಯಲ್ಲಾ ಅದು ನಾವು ಕೊಟ್ಟ ಬಿರುದು-ಮ್ಯಾಗJïನ್ ಡಾಕ್ಟರ್-
ಗೊತ್ತಾಗಲ್ಲಿಲ್ಲವಾ? ಅವರು ಓದಿದ ಮ್ಯಾಗJïನ್ನಲ್ಲಿ ಬಂದಿರುವ ಆರೋಗ್ಯ
ಸಂಬಂಧೀ ಲೇಖನಗಳೆಲ್ಲಾ ಅವರಿಗೆ ಕಂಠಪಾಠ. ಮಾತ್ರವಲ್ಲ ಮನೆಯವರ
ಗೆಳೆಯರ,ಅಕ್ಕಪಕ್ಕದವರ ಕಂಠ,ಕಿವಿ,ಹೊಟ್ಟೆಗೂ ತುರುಕುವರು.ನೀವು
ಹೊಸದಾಗಿ ಅವರ ನೆರೆಮನೆಗೆ ಬಿಡಾರ ಬಂದಿದ್ದು ಎಂದಿಟ್ಟುಕೊಳ್ಳಿ. ಪಕ್ಕದಮನೆಯವರು
ಎಂಬ ಸೌಜನ್ಯಕ್ಕೆ ಕಾಫಿಗೆ ಆಮಂತ್ರಿಸಿದಿರಾ...…
ವಿಧ: ಬ್ಲಾಗ್ ಬರಹ
July 04, 2007
"ನಿನಗ್ಯಾಕೆ ನಾನ್ ಹೇಳಿದ್ದು ಅರ್ಥ ಆಗೊಲ್ಲ?", "ನಾನ್ ಹೇಳಿದ್ದನ್ನ ಸ್ವಲ್ಪನಾದ್ರು ಅರ್ಥ ಮಾಡ್ಕೊಳ್ಳೊಕೆ ಪ್ರಯತ್ನ ಪಡೊ", "ನನ್ನ ಜಾಗದಲ್ಲಿ ನೀನಿದ್ದಿದ್ರೆ ಏನ್ ಮಾಡ್ತಿದ್ದೀಯ?", ಇಂಥ ಪ್ರಶ್ನೆಗಳಿಗೆ ಮೂಲಭೂತ ಉತ್ತರ ಹುಡುಕುವ ಹುಚ್ಚು ಆಸೆ ಒಮ್ಮೆ ತೀವ್ರವೇ ಆಯತು. ಹುಡುಕುತ್ತ ಹೋದಾಗ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡವು. ಯಾಕೆ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ಥರವಾಗಿರುತ್ತೆ? ಯಾಕೆ ನಾವು ಒಬ್ಬರ ಜೊತೆ ತುಂಬಾ ಹತ್ತಿರದಲ್ಲಿದ್ದು ಮತ್ತೊಬ್ಬರ ಜೊತೆ ಅಷ್ಟಕ್ಕಷ್ಟೆ ಇರುವುದು?…