ವಿಧ: ಚರ್ಚೆಯ ವಿಷಯ
June 18, 2007
ಗುಣಾಣು ಎನ್ನುವ ಶಬ್ದ ಕೇಳಿದ್ದೀರಾ? ಇದರ ಜನಪ್ರಿಯ ಪರ್ಯಾಯ ಪದ ಯಾವುದು? ವೈಜ್ಞಾನಿಕ ಪದ ಎನ್ನುವುದು ಸುಳಿವು. ಗೊತ್ತಾಗದಿದ್ದರೆ ಈ ಲೇಖನ ಓದಿ.
http://vijaykarnatakaepaper.com/pdf/2007/06/18/20070618a_008101002.jpg
ವಿಧ: ಚರ್ಚೆಯ ವಿಷಯ
June 18, 2007
ನೊಣಗಳ ಆಯುಸ್ಸು ಹೆಚ್ಚಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ? ಇದನ್ನು ಸಾಧಿಸಿದ್ದು ಹೇಗೆ? ಇದರಿಂದ ಏನು ಲಾಭ?
ಲೇಖನ ಓದಿ-ನೇಟ್‍ನೋಟ-ಸುಧೀಂದ್ರ ಹಾಲ್ದೊಡ್ಡೇರಿ
http://vijaykarnatakaepaper.com/pdf/2007/06/18/20070618a_008101002.jpg
ವಿಧ: ಬ್ಲಾಗ್ ಬರಹ
June 18, 2007
ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು,
ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನೋಡಿದ ಕೂಡಲೆ ಅನಿಸುತ್ತದೆ, ಎಕೆಂದರೆ
ಕಥೆಯನ್ನು ವೀಕ್ಷಕ ಪ್ರಭು ಬಹು ಸುಲಭವಾಗಿ ಊಹಿಸಬಹುದಾಗಿದೆ. ಚಿತ್ರವನ್ನು ಪ್ರೇಮ್ ಸಲುವಾಗಿಯೆ ಮಾಡಿದ ಹಾಗಿದೆ ಅದಕ್ಕೆ
ಮೊದಲ ಅರ್ಧದಲ್ಲಿ ಒಂದು ರೀತಿ, ಇನ್ನೊಂದು ಅರ್ಧದಲ್ಲಿ ಇನ್ನೊಂದು ರೀತಿಯಾಗಿ ತೋರಿಸಿದ್ದಾರೆ. ಆದರೆ ಇಲ್ಲೇ…

ವಿಧ: Basic page
June 17, 2007
ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದಿದೆ. ತಾವು ವಿನ್ಯಾಸಗೊಳಿಸಬೇಕಾದ ವಸ್ತು, ಅದು ವಾಹನವಾಗಿರಲಿ, ಅದರ ಬಿಡಿ ಭಾಗವಾಗಿರಲಿ,ಅಲ್ಲ ಮತ್ಯಾವುದೋ ಸಾಧನವಿರಲಿ,ಅವುಗಳ ವಿನ್ಯಾಸವನ್ನು ಪ್ರಕೃತಿಯಿಂದ ಅಳವಡಿಸಿಕೊಳ್ಳಬಹುದು ಎನ್ನುವುದು ತಂತ್ರಜ್ಞರಿಗೆ ಮನವರಿಕೆಯಾಗಿದೆ. ಹಲ್ಲಿಯ ಕಾಲಿನಡಿ ಇರುವ ಅತಿಸೂಕ್ಷ್ಮ…
ವಿಧ: ಚರ್ಚೆಯ ವಿಷಯ
June 17, 2007
"ಅಪ್ಪ" ಅಂದರೆ ಬಾಯಲ್ಲಿ ನೀರೂರುತ್ತದೆಯೇ? ಹೌದು, "ಅಪ್ಪ"ದ ರುಚಿ ನಿಮಗೆ ಗೊತ್ತಿದ್ದರೆ! ಓದಿ:ಶ್ರೀವತ್ಸ ಜೋಷಿಯವರು ಅಪ್ಪನ ದಿನ ವಿಕದಲ್ಲಿ ಪ್ರಕಟಿಸಿದ ಬರಹ:
http://vijaykarnatakaepaper.com/pdf/2007/06/17/20070617a_008101003.jpg
ವಿಧ: ಬ್ಲಾಗ್ ಬರಹ
June 17, 2007
ರಾತ್ರಿ ಝೀ,ಸ್ಟಾರ್ ಪ್ಲಸ್, ಸೋನಿ ಟಿ.ವಿ. ನೋಡಿ ಜೇಸುದಾಸ್ ಅವರು ಹಾಡಿದ ಹಾಡು ನೆನಪಾಯಿತು.
ಒಂದರಲ್ಲಿ Voice of India, ಇನ್ನೊಂದರಲ್ಲಿ Challenge SaReGaMaPa, ಮತ್ತೊಂದರಲ್ಲಿ Indian Idol, ಜತೆಜತೆಯಲ್ಲೇ ಬಿತ್ತರವಾಗುತ್ತಿದೆ.
ಬೇಸರದ ಸಂಗತಿಯೆಂದರೆ ಸಂಗೀತದ ಸ್ಪರ್ಧೆಗಿಂತ, ಚಾನಲ್ ಗಳೊಳಗೆ ವೀಕ್ಷಕರನ್ನು ಆಕರ್ಷಿಸುವುದಕ್ಕೋಸ್ಕರ ಹಾಡುಗಾರರನ್ನು ಹೀಗಳೆಯುವುದು,ಅಳಿಸುವುದು ಜಾಸ್ತಿಯಾಗುತ್ತಿದೆ.
ಇನ್ನೂ ಒಂದು…
ವಿಧ: Basic page
June 16, 2007
೧) ಬಲ್ಲಿದನು ಬೆಲ್ಲವನು ಹೊಂದಿಹನುಇಲ್ಲದವನ ಮನೆಗೆ ಇರುವೆಯೂ ಹತ್ತದೂ ಕಾಣಾ ಭರತೇಶ
೨) ಹಣದ ಕುಪ್ಪರಿಗೆ ಏರಿದವನಿಗೆಮಣ್ಣ ಗಂಧ ತಿಳಿಯದುಹೆಣದ ಪಕ್ಕದಲಿ ಎನಿತುಕೂತರೂ ಹೊರಡದು ಮಾತು ಕಾಣಾ ಭರತೇಶ
ವಿಧ: ಚರ್ಚೆಯ ವಿಷಯ
June 16, 2007
ಓದುಗರೆ,
ಸಂಪದದಲ್ಲಿ spam ಕಂಡುಬಂದಲ್ಲಿ ಕೂಡಲೆ [:http://sampada.net/contact|ನಿರ್ವಾಹಕರ ಗಮನಕ್ಕೆ ತನ್ನಿ]. ಬಾಟ್ ಗಳು ಹಾಗೂ ಸ್ಕ್ರಿಪ್ಟುಗಳ ಬಲ್ಕ್ ಹೊಡೆತಗಳಿಗೆ ಸಂಪದ ಹೊರತಾದರೂ ಪ್ರಜ್ಞಾಪೂರ್ವಕವಾಗಿ ಸ್ಪ್ಯಾಮ್ ಮಾಡಿದರೆ ಅದನ್ನು ಅಳಿಸಿಹಾಕಬೇಕಷ್ಟೆ - ಫಿಲ್ಟರ್ ಮಾಡಲಾಗದು . ಹೀಗಾಗಿ ಇಂತಹ ಸ್ಪಾಮ್ ಕಂಡುಬಂದಲ್ಲಿ ಕೂಡಲೆ ನಿರ್ವಹಣೆ ತಂಡದ ಗಮನಕ್ಕೆ ತನ್ನಿ - ಕೂಡಲೆ ಅಳಿಸಿಹಾಕಲಾಗುವುದು.
ಇದಲ್ಲದೆ ನಕಲಿ ಪ್ರೊಫೈಲುಗಳು ನಿಮ್ಮ ಗಮನಕ್ಕೆ ಬಂದಲ್ಲಿ ಅಥವ ಫ್ಲೇಮ್…