ವಿಧ: ಬ್ಲಾಗ್ ಬರಹ
June 13, 2007
ನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್ಚ್ ಎಂಜಿನ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ.
ಬರಹಗಾರರ ಹೆಸರನ್ನೋ, ಅಥವಾ, ವಿಷಯವನ್ನೊ ಕೊಟ್ಟು ಹುಡುಕುವಂತಿದ್ದರೆ ಎಷ್ಟು ಚೆನ್ನ ಎಂದು. ಹೀಗೆ ಹುಡುಕಲು ಸಾಧ್ಯವಾ?
ವಿಧ: Basic page
June 13, 2007
******************************************
ದೇವರುಗಳು.
ಹಲ್ಲಿಲ್ಲದ ಮುಕೋಟಿ ಹಿ೦ದು ದೇವರುಗಳು ಬರೀ ಕಲ್ಲು.
ಶಿಲುಬೆಗೇರಿದ ಅಳು ಮುಖದ ಕ್ರ್ರೈಸ್ತ ದೇವರುಗಳ ಮೈಯೆಲ್ಲಾ ರಕ್ತ ಮುಳ್ಳು.
ಮುಸ್ಲಿ೦ ದೇವರುಗಳೋ,ಬಾಯ್ ತೆಗೆದರನ್ನುವರು ಸಾಯಿ ಇಲ್ಲಾ ಕೊಲ್ಲು.
ಲ೦ಗೋಟಿ ತೊಟ್ಟ ಜೈನ ದೇವರುಗಳನ್ನುವರು ಬೆತ್ತಲೆಯಲ್ಲಿ ನೀ ಸದಾ ನಿಲ್ಲು.
ಬೋಳು ತಲೆಯ ಪೂಜಾರಿ ಇಮಾಮು ಪಾದ್ರಿಗಳ ವೃತ್ತಿಯದು ಬರೀ ಝಳ್ಳು.
ಅವರಾಡುವ ಬೋಧನೆಯದು ಬರೀ ಸುಳ್ಳೂ.ಸುಳ್ಳೂ.ಸುಳ್ಳೂ.
ನಿನ್ನ ಬಾಯಿಗೆ ತುರುಕುವರು…
ವಿಧ: ಚರ್ಚೆಯ ವಿಷಯ
June 13, 2007
ಬೋಫೋರ್ಸ್ ಪ್ರಕರಣದಲ್ಲಿ ಕ್ವಟ್ರೋಚಿಯನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.ಗಾಯದ ಮೇಲೆ ಬರೆಯಂತೆ ಸಿಬಿಐ ದಂಡ ತೆರಬೇಕಾಗಿ ಬಂದಿದೆ. ಗುಡ್ಡ ಕಡಿದು ಇಲಿ ಹಿಡಿದ ಇಂತಹ ಪ್ರಕರಣಗಳು ನಮಗೆ ಪಾಠವಾಗಲಿ.
ಈ ವಿಷಯದ ಮೇಲೆ ಕಾರ್ಟೂನ್:
http://www.hindu.com/2007/06/13/stories/2007061399991000.htm
ವಿಧ: ಬ್ಲಾಗ್ ಬರಹ
June 13, 2007
ಸಮಯವೆಂಬ ಮರಳಿನ ಮೇಲೆ ನಿಮ್ಮ ಛಾಪು ಮೂಡಿಸಬೇಕಿದ್ದರೆ ನಿಮ್ಮ ಹೆಜ್ಜೆಗಳು ದೃಢವಾಗಿರಲಿ... (Wings of fire ನಿಂದ ಭಾವಾನುವಾದ)
ವಸಂತ್ ಕಜೆ.
ವಿಧ: ಬ್ಲಾಗ್ ಬರಹ
June 13, 2007
ಸಮಯವೆಂಬ ಮರಳಿನ ಮೇಲೆ ನಿಮ್ಮ ಛಾಪು ಮೂಡಿಸಬೇಕಿದ್ದರೆ ನಿಮ್ಮ ಹೆಜ್ಜೆಗಳು ದೃಢವಾಗಿರಲಿ... (Wings of fire ನಿಂದ ಭಾವಾನುವಾದ)
ವಸಂತ್ ಕಜೆ.
ವಿಧ: ಚರ್ಚೆಯ ವಿಷಯ
June 12, 2007
ಶ್ರೀವತ್ಸ ಜೋಷಿಯವರು ತಮ್ಮ ಮೆಚ್ಚಿನ ಗಾಯಕ ಪಿ.ಬಿ. ಶ್ರೀನಿವಾಸ್ ಅವರನ್ನು ಭೇಟಿಯಾಗಿ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡ ಘಟನೆಯನ್ನು ತಮ್ಮ ಅಂಕಣ ಬರಹ "ವಿಚಿತ್ರಾನ್ನ"ದಲ್ಲಿ ವಿವರಿಸಿದ್ದಾರೆ.
http://thatskannada.oneindia.in/column/vichitranna/120607PB_srinivas_meet.html
ಪಿಬಿಎಸ್ ಅವರ ಮಧುರ ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ:
http://www.geocities.com/srivathsajoshi/daaneponne.ram
ವಿಧ: Basic page
June 12, 2007
-೧-ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು…
ವಿಧ: Basic page
June 12, 2007
ಕನ್ನಡದಲ್ಲಿ ಹನಿಗವನ ಎ೦ದರೆ ದು೦ಡಿರಾಜರು, ದು೦ಡಿರಾಜರೆ೦ದರೆ ಹನಿಗವನವೆ೦ಬುವಷ್ಟು ಮನೆಮಾತಗಿದೆ. ಇ೦ದಿನ ವಿ.ಕ ದಲ್ಲಿ ಪ್ರಕಟವಾದ ಅವರ ಒ೦ದು ಹಾಸ್ಯ ಬರಿತ ಹನಿಗವನವಿಲ್ಲಿದೆ ಆನ೦ದಿಸಿ :). ಕಣ್ಣಾ ಮುಚ್ಚೆ ಲವರ್ಸ್ ಡೇಕಾಡೇಗೂಡೇ ಡೇಟಿ೦ಗ್ ಡೇಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇಉರುಳೇ ಹೋಯ್ತು ಡೆಲಿವರಿ ಡೇ
:)
ವಿಧ: ಚರ್ಚೆಯ ವಿಷಯ
June 12, 2007
ನೀರು ರಸಾತಳವನ್ನುಮುಟ್ಟಿದೆ. ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಮುಗಿಲು ಮುಟ್ಟಲಿದೆ. ಇದಕ್ಕೆ ಪರಿಹಾರವನ್ನೂ ಮುಗಿಲೇ ನೀಡಬಹುದು. ಹೇಗೆ ಎನ್ನುವುದು ಗೊತ್ತೇ? ಇಲ್ಲಿ ಓದಿ:
http://vijaykarnatakaepaper.com/pdf/2007/06/11/20070611a_014101001.jpg
ವಿಧ: Basic page
June 12, 2007
ಕಠೋಪನಿಷತ್ ನಿ೦ದ ಕೆಲವು Dialogues !!!
ಇವು ಬಾಲಕನೊಬ್ಬ ಮೃತ್ಯು ವನ್ನು ಪ್ರಶ್ನಿಸುವುದರಿ೦ದ ಪ್ರಾರ೦ಭವಾಗಿ ಅ೦ತಿಮವಾಗಿ ಸತ್ಯದತ್ತ ನಮ್ಮನ್ನು ಕರೆದುಕ್ಕೊ೦ಡು ಹೋಗುತ್ತದೆ.
ಕೃಪೆ :: ಸ್ವಾಮಿ ಆದಿದೇವಾನ೦ದ.ರಾಮ ಕೃಷ್ನಾಶ್ರಮ.
ನಚಿಕೇತ : ಮನುಷ್ಯನು ಸತ್ತ ಮೇಲೆ ಈ ಸ೦ಶಯವು೦ಟು . ಕೆಲವರು ಅವನು ಇದ್ದಾನೆ ಎ೦ದು ಹೇಳುತ್ತಾರೆ. ಕೆಲವರು ಅವನು ಇಲ್ಲಾ ಎ೦ದು ಹೇಳುತ್ತಾರೆ. ನಿನ್ನಿ೦ದ ಉಪದಿಷ್ಟನಾಗಿ ನಾನು ಇದನ್ನು ತಿಳಿಯಲು ಇಚ್ಛಿಸುತ್ತೇನೆ. ವರಗಳಲ್ಲಿ ಇದು ಮೂರನೆಯ ವರ.
ಯಮ : ಇಲ್ಲಿ…