ವಿಧ: Basic page
May 26, 2007
ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಲಿತ ಪ್ರಪಂಚದ ಜ್ಞಾನ ಭಂಡಾರದಲ್ಲಿ ನಿಸ್ಸಂಶಯವಾಗಿಯೂ ಒಬ್ಬ ಕೇಂದ್ರೀಯ ವ್ಯಕ್ತಿಯಾಗಿದ್ದಾರೆ. ಅಂಬೇಡ್ಕರ್ ರವರು ದಲಿತರ ಸಾಮೂಹಿಕ ಜೀವನದಲ್ಲಿ ಯಾವುದೇ ಗಂಭೀರವಾದ ಅಥವಾ ಬಹುಮುಖ್ಯವಾದ ವಿಷಯವನ್ನು ಸಂಪೂರ್ಣವಾಗಿ ಸ್ಪಶರ್ಿಸದ ವಿಷಯವನ್ನು ಊಹಿಸಿಕೊಳ್ಳುವುದು ಕಷ್ಟ. ಅವರು ದಲಿತ ಸಮೂಹಕ್ಕೆ ಪರಿಮೂರ್ಣ ಎಲ್ಲವೂ ಆಗಿದ್ದರು; ವಿದ್ವತ್ತಿನ ನೆಲೆಯಲ್ಲಿ ಅಸಾಧಾರಣ ವಿದ್ವಾಂಸರಾಗಿದ್ದರು, ತಮ್ಮ ಜನರನ್ನು ಗುಲಾಮಗಿರಿ ಮತ್ತು ಅಪಮಾನಗಳಿಂದ ಹೆಮ್ಮಪಡುವ ಹಾದಿಗೆ…
ವಿಧ: ಬ್ಲಾಗ್ ಬರಹ
May 26, 2007
ಕೆ.ಎಸ್.ನರಸಿಂಹಸ್ವಾಮಿಯವರಿಗೂ, ಮೈಸೂರು ಅನಂತ ಸ್ವಾಮಿಯವರಿಗೂ ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಅವರಂತೆ ಎಷ್ಟೋ
ಜನಗಳಿಗೂ ಅದೇ ಭಾವನೆಯಿದ್ದರೂ, ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಷ್ಟೇ.
ದಾರಿತಪ್ಪುತ್ತಿದ್ದ ಗಂಡಸರನ್ನು ಸರಿದಾರಿಗೆ ತಂದವರು ಹಲವರು, ಮತ್ತೆ ಸರಿಯಾದ
ದಾರಿಯಲ್ಲೇ ಇದ್ದವರನ್ನು ಇನ್ನೂ ಸಾಧಕರನ್ನಾಗಿ ಮಾಡಿದವರು ಇನ್ನಷ್ಟು
ಮಹಿಳೆಯರಿದ್ದಾರೆ. ರಾಮಕೃಷ್ಣ ಪರಮಹಂಸ, ಮಹಾತ್ಮಾ ಗಾಂಧಿ ಮೊದಲಾದವರ ಜೀವನದಲ್ಲಿ ಅವರ…

ಹೆಚ್ಚಿನ ವಿಚಾರವಾದಿಗಳು ಸುರಕ್ಷಿತ ಸ್ಥಳದಲ್ಲಿದ್ದು, ಆ ಸಂಘಟನೆ ತಪ್ಪು, ಈ ಪಕ್ಷ ಕೋಮುವಾದಿ,ಮತ್ತೊಂದು ದೇಶದ್ರ್‍ಓಹಿ ಎಂದು ಹೇಳುತ್ತಿರುತ್ತಾರೆ.ಆದರೆ ಆ ಸಂಘಟನೆ
ಹುಟ್ಟಬೇಕಾದರೆ,ಅದು ಬಲಿಷ್ಟವಾಗಿ ಬೆಳೆಯಬೇಕಾದರೆ ಒಂದು ಕಾರಣ ಮತ್ತು
ಜನಬೆಂಬಲ ಇರಲೇಬೇಕಲ್ವಾ?
ಉದಾಹರಣೆಗೆ ಮೇಲ್ವರ್ಗದ ದಬ್ಬಾಳಿಕೆ ಜಾಸ್ತಿ ಇದ್ದ ಪ್ರದೇಶದಲ್ಲಿ ಒಂದು
ದಲಿತ ಸಂಘಟನೆ ಹುಟ್ಟಿಕೊಳ್ಳುವುದು. ಇಲ್ಲವಾದರೆ ಮೇಲ್ವರ್ಗದ ಜನ ದಲಿತರನ್ನು
ಹೀನಾಯವಾಗಿ ನೋಡುವರು. ಆದರೆ ಈ ದಲಿತ ಸಂಘಟನೆಗೆ…
ವಿಧ: ಚರ್ಚೆಯ ವಿಷಯ
May 25, 2007
ಹಚ್ಚ ಹಸಿರುಹೊಚ್ಚ ಹೊಸಬೆಳ್ಳಂ ಬೆಳಿಗ್ಗೆ
ಅಂದ್ರೆ ಯಾವುದಕ್ಕೆ ಹೆಚ್ಚು ಒತ್ತು ಕೊಡುವಾಗ ಹೀಗೆ ಪದಗಳ(ಹಚ್ಚ, ಹೊಚ್ಚ, ಬೆಳ್ಳಂ) ಬಳಕೆ ಏನನ್ನುತ್ತಾರೆ...?
ವಿಧ: ಬ್ಲಾಗ್ ಬರಹ
May 25, 2007
ಇತ್ತೀಚೆಗೆ ಒಂದು ಹಳೆಯ ಪುಸ್ತಕವನ್ನು DLIನಲ್ಲಿ ನೋಡಿದೆ. ಅದರಲ್ಲಿ ಮೊದಲಪುಟದ ಹಿಂದೆ ಸಾಮಾನ್ಯವಾಗಿ ಬರೆಯುವಂತೆ ' ಸರ್ವ ಹಕ್ಕುಸ್ವಾಮ್ಯ ಲೇಖಕರದು ಎಂಬುದರ ಬದಲಿಗೆ - ಒಡೆತನವೆಲ್ಲಾ ಬರೆದವರದು . ಎಂದಿತ್ತು!
-----------------------
ಇತ್ತೀಚೆಗೆ ನನ್ನ ಮೆಚ್ಚಿನ ಲೇಖಕ - ಅ.ರಾ.ಸೇ ಅವರ ಹಾಸ್ಯಲೇಖನಗಳ ಸಂಗ್ರಹ - ಶೀನಣ್ಣನ ರೋಮಾನ್ಸ್ -ಬಂದಿದ್ದು , ಕೊಂಡು ಓದಿ ಮುಗಿಸಿದೆ.
ಅಲ್ಲಿ ಹೇರ್ ಕಟ್ಟಿಂಗ ಸಲೂನಿಗೆ - ಕೂದಲು ಕತ್ತರಿಸುವ ಅಂಗಡಿ ಎಂದಿದ್ದಾರೆ!
ಕನ್ನಡದಲ್ಲಿ ಪೂಜೆ !
-----…
ವಿಧ: Basic page
May 25, 2007
ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕ ಪ್ರದರ್ಶನ
ರಾಷ್ಟ್ರೀಯ ನಾಟಕ ಶಾಲೆಯ ಪ್ರಾಯೋಜನೆಯಲ್ಲಿ ಕುಂದಾಪುರದ ರಂಗಕಲಾ ತಂಡದವರಿಂದ ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕದ ಕನ್ನಡ ರೂಪಾಂತರವನ್ನು ಎ.ಡಿ.ಎ ರಂಗಮಂದಿರದಲ್ಲಿ ದಿ: 09.12.2006 ರಂದು ಪ್ರದಶರ್ಿಸಲಾಯಿತು. ಪಾತ್ರಗಳ ಲಯಸಾಧನೆ, ನಾಟಕದುದ್ದಕ್ಕೂ ಕೇಳಿಬರುವ ಸಂಗೀತ ಮತ್ತು ದೃಶ್ಯಗಳ ಸಮ್ಮಿಲನ ಸಾಧಿಸುವಲ್ಲಿ ಕೆಲಮಟ್ಟಿಗೆ ಕೊರತೆ ಕಂಡರೂ ಪ್ರೇಕ್ಷಕರನ್ನು ಭಾವನಾತ್ಮಕವಾಗಿ…
ವಿಧ: Basic page
May 25, 2007
ನಾವೊಂದಷ್ಟು ಮಂದಿ ಬೈಕನೇರಿ ಬೆಳ್ಳಂಬೆಳಗ್ಗೆನೇ ಹೋರಟಿದ್ದು ತೀರ್ಥಹಳ್ಳಿ ರಸ್ತೆಯ ಮಾರ್ಗದಲ್ಲಿ. ಶಿವಮೊಗ್ಗದಿಂದ ಗಾಜನೂರು ಅಣೆಕಟ್ಟೆ ದಾಟುವಷ್ಟರಲ್ಲೇ ಇರುವ ಸಕ್ಕರೆಬೈಲು ಆನೆ ಬಿಡಾರ ನಮ್ಮ ಮೊದಲ ನಿಲುಗಡೆಯ ಸ್ಥಳ. ಹಿನ್ನೀರಿನಲ್ಲಿ ಬಂಡೆಗಳಂತೆ ಆನೆಗಳನ್ನು ಕೆಡವಿಕೊಂಡು ಅವುಗಳ ಮೈ ತಿಕ್ಕುವ ಮಾವುತರ ಕೆಲಸವನ್ನು ಅಚ್ಚರಿಯಿಂದ ನೋಡುತ್ತಿದ್ದಂತೆ ನಮ್ಮ ಬಳಿ ಬಂದವನು ಸಾದಿಕ್. ‘ಸಾರ್ ಬನ್ನಿ ಆ...ಲ್ಲಿ ಕಾಣ್ತಿದೆಯಲ್ಲಾ ಆ ಮರದವರೆಗೂ ಬೋಟಿನಲ್ಲಿ ಕರೆದುಕೊಂಡು ಹೋಗ್ತಿನಿ. ಒಬ್ಬರಿಗೆ ಬರೀ…
ವಿಧ: Basic page
May 25, 2007
ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ.
ಕಾಳಿಂಗ ಸರ್ಪ ಅಲಿಯಾಸ್ ಕಿಂಗ್‌ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು. ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್.
೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್‌ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ…