ವಿಧ: ಬ್ಲಾಗ್ ಬರಹ
May 23, 2007
ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು.
http://www.kamat.com/jyotsna/blog/
ಸ್ವಲ್ಪ ಗೂಗಲಿಸಿ ಆ ಭಾಗದ ಪೂರ್ಣ ಪಾಠ ಇಲ್ಲಿ ಸಿಕ್ಕಿತು. (ಇಲ್ಲಿ ಮನುಧರ್ಮ ಶಾಸ್ತ್ರದಿಂದ ಎಂಬ ತಪ್ಪು ಮಾಹಿತಿ ಇದೆ)
http://www.unification.net/ws/theme065.htm
ಅದೇನೇ ಇರಲಿ, ಇದರ ಒಂದು ಭಾಗವನ್ನು ಕನ್ನಡಿಸುವ ನನ್ನ ಪ್ರಯತ್ನ ಇಲ್ಲಿದೆ. ಜೂಜಾಡಿ,…

May 22, 2007
ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.
'ಯಾರಲ್ಲೂ ಮಾತನಾಡುವಾಗ, ಮಾತನಾಡಿದ್ದನ್ನು ಮನಸಿನಲ್ಲೇ ಆಂಗ್ಲ ಭಾಷೆಗೆ ಅನುವಾದಿಸುವ ಪ್ರಯತ್ನ ಮಾಡು. ಗೊತ್ತಾಗದ ಪದಗಳನ್ನು ನಂತರ ಶಬ್ದಕೋಶ ನೋಡಿ ತಿಳಿದುಕೋ' ಎಂದು ಸಲಹೆ ನೀಡಿದೆ. 'ಹಾಗಿದ್ದಲ್ಲಿ ಒಂದು ವಾಕ್ಯ ಹೇಳು, ನಾನು ಆಂಗ್ಲ ಭಾಷೆಗೆ ಅನುವಾದಿಸುವೆ' ಎಂದ.
'ನನ್ನ ಗೆಳೆಯ ಮುಗ (ಮಾತು ಬರದವ)' ಎಂಬ ಸಣ್ಣ ವಾಕ್ಯವನ್ನು ಆತನ ಮುಂದಿರಿಸಿದಾಗ, 'ಮೈ…
ವಿಧ: ಬ್ಲಾಗ್ ಬರಹ
May 22, 2007
ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ
ಜೊತೆ ಬರುವ ಗಾಳಿ ರಭಸಕ್ಕೆ
ಮೇಲ್ಪದರುಗಳೆಲ್ಲ ಸವೆದು, ಆಳದ
ನೆನಪುಗಳು ಮೇಲೇಳುತ್ತವೆ.
ಎಷ್ಟು ನೆನಪುಗಳಿಲ್ಲ, ಎಲೆಯುದುರಿ
ಸುರಿವ ಕಾಡುಗಳಲ್ಲಿ ಅಲೆದದ್ದು,
ಅಂಗಳ ತುಂಬ ಮಾಗಿ ಮಲ್ಲಿಗೆ ಸುರಿದದ್ದು,
ಮಂಜು ಮುಂಜಾನೆಯಲ್ಲಿ ದೇವಾಲಯದಲ್ಲಿ
ದೀಪವುರಿಯುತ್ತ ಗಂಟೆ ಮೊಳಗಿದ್ದು...
ಮಾಗಿಯಲ್ಲೇ ಎಲ್ಲವೂ ಕಳೆದದ್ದು!
ದಿನಗಳೊಣಗಿ ಎಲೆಯಂತೆ ಉದುರಿ
ಮಾಗಿಯಲ್ಲೇ ವರ್ಷಗಳುರುಳಿದ್ದು.
ಅಂಗಳ ತುಂಬ ಮಾಗಿ ಮಲ್ಲಿಗೆಗಳು
ಚೆಲ್ಲಿದಷ್ಟೂ ಕಿಲಿಗುಟ್ಟುವ ಗಿಡ…
ವಿಧ: ಚರ್ಚೆಯ ವಿಷಯ
May 22, 2007
ಮೆಕ್ಸಿಕನ್ ಅಲೆ ಎಂದರೇನು ಎನ್ನುವುದು ಕ್ರೀಡಾಪ್ರೇಮಿಗಳಿಗೆ ಗೊತ್ತಿರಲೇ ಬೇಕು. ಇದರ ಬಗ್ಗೆ ಹೆಚ್ಚಿನ ವಿವರ ನೀಡುವ ಶ್ರೀವತ್ಸ ಜೋಷಿಯವರ ಅಂಕಣ್ ಓದಿ. ನೀವೆಂದಾದರೂ ಅಂತಹ ಅಲೆಯಲ್ಲಿ ಪಾಲ್ಗೊಂಡಿದ್ದಿರಾ ನಮ್ಮೊಡನೆ ಹಂಚಿಕೊಳ್ಳಿ.
http://thatskannada.oneindia.in/column/vichitranna/220507mexican_wave1.html
ವಿಧ: ಬ್ಲಾಗ್ ಬರಹ
May 22, 2007
ವಂದನೆಗಳು,
ವಸಂತ್ ಕಜೆ.
ವಿಧ: ಬ್ಲಾಗ್ ಬರಹ
May 21, 2007
ಈಗಾಗಲೇ ಬೆಂಗಳೂರು, ಮುಂಬೈ, ತುಮಕೂರು, ಹಾಸನಗಳಲ್ಲಿ ಬೆಂಬಲಿಗರ ಬಳಗವನ್ನು ಹೊಂದಿರುವ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ಇದೇ ಭಾನುವಾರ ೨೦ರಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಬೆಂಬಲಿಗರ ಬಳಗದ ಉದ್ಘಾಟನೆಯನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದಗೌಡ ಉದ್ಘಾಟನೆಯನ್ನು ನೆರವೇರಿಸಿದರು. ಯಾವುದೇ ಹೊಸ…
ವಿಧ: Basic page
May 21, 2007
ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು.
('ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಿಂದ ಆಯ್ದ ಭಾಗಗಳು) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರಿನ ಪ್ರಕಟಣೆ- ೫೦ ನೆಯ ಪುಸ್ತಕ.
ಮದುವೆಯಾದ ಹೊಸತರಲ್ಲಿನ 'ಪ್ರಣಯ' ನಮ್ಮೆಲ್ಲರ ಅನುಭವದ ಸಂಗತಿ. ಇದು ಇಂದು, ನಾಳೆಯ ಎಲ್ಲೆಗಳನ್ನೂ ಮೀರಿದಂತಹದು. ನಿನ್ನೆಗಳೂ ಅದಕ್ಕೆ ಹೊರತಲ್ಲ ! ಸುಮಾರು ೮ ದಶಕಗಳ ಹಿಂದಿನ ಭಾವ ತುಡಿತಗಳನ್ನು ಗಮನಿಸಿದರೆ, ಅವು ಇಂದಿನಶ್ಟೇ ವಸ್ತುನಿಷ್ಟವಾಗಿರುವುದು ನಮ್ಮ ಗಮನಕ್ಕೆ ಬರುವ ಸಂಗತಿ !…
ವಿಧ: ಚರ್ಚೆಯ ವಿಷಯ
May 21, 2007
ನೆಟ್‍ನೋಟ ಅಂಕಣ ಬರಹದಲ್ಲಿ ಮೆಕಟ್ರಾನಿಕ್ಸ್ ಎನ್ನುವ ಮೆಕಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯಗಳ ಸಂಮಿಲನದಿಂದ ಉಗಮವಾದ ಹೊಸ ವಿಷಯದ ಕಲಿಕೆ ಯಾಕೆ ಎನ್ನುವ ಬಗ್ಗೆ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ನೀಡಬೇಕು ಎನ್ನುವ ವಾದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
http://netnota.blogspot.com/2007/05/blog-post_21.html#links