ವಿಧ: ಬ್ಲಾಗ್ ಬರಹ
November 01, 2006
ತಾಯಿ ಮಮತೆಯ "ಮ"
ತಂದೆ ಗರ್ವದ "ಗ"
"ಮಗ"
ವಿಧ: ಬ್ಲಾಗ್ ಬರಹ
November 01, 2006
(ಬೊಗಳೂರು ಕನ್ನಡಹೋರಾಟ ಬ್ಯುರೋದಿಂದ)
ಬೊಗಳೂರು, ನ.1- ಇಂದು ಕನ್ನಡ ರಾಜ್ಯೋತ್ಸವ. ಅದರಲ್ಲೂ ಸುವರ್ಣ ವರ್ಷದ ಸಂಭ್ರಮದ ಉತ್ಸವ. ಹಾಗಂತ "ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬ ರಾಜಕಾರಣಿಗಳ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ಬ್ಯುರೋ ಸರ್ವಥಾ ನೀಡುತ್ತಿಲ್ಲ.
ಯಾಕೆಂದರೆ, ಯಾರು ಕೂಡ ಕನ್ನಡ ರಕ್ಷಣೆಗೆ, ಉಳಿಸುವಿಕೆಗೆ ಗಮನ ಕೊಡುತ್ತಿಲ್ಲ ಎಂಬ ನಮ್ಮ ಸಾಹಿತಿಗಳು, ಹೋರಾಟಗಾರರು, ಮತ್ತಿತರ ಕನ್ನಡದ ಕಟ್ಟಾಳುಗಳ ವಾದ ಸರಿಯಲ್ಲ ಎಂಬುದನ್ನು ಬೊಗಳೆ ರಗಳೆ…
ವಿಧ: ಬ್ಲಾಗ್ ಬರಹ
October 31, 2006
ನೀನು ..,ನೀನಾರು?
ನೀನು ಏನಾಗ ಬಯಸುವೆ.....?
ಈ ಪ್ರಪಂಚಕ್ಕೆ ಮತ್ತೆ ಗಾಂಧಿ ಬೇಡ
ಸ್ವತಂತ್ರ ಪಡೆಯುವ ದಾರಿ ಗೊತ್ತು
ಸುಭಾಷಚಂದ್ರ ಬೂಸ್ ಬೇಡ
ಹೋರಾಡುವ ದಾರಿ ಗೊತ್ತು
ಯಾವ ದೇವರು ಬೇಡ
ತಾಯಿ ಇರುವಳು..
ನೀನು ನೀನಾಗಲಿಕ್ಕೆ ಸಾದ್ಯವಿಲ್ಲದಾಗ
ಬೇರಾರೋ ಆಗಲು ಹೇಗೆ ಸಾದ್ಯ
ಮೊದಲು ನೀನು ನೀನಾಗು.
ಈ ಪ್ರಪಂಚ ನೀನ್ನಲ್ಲಿರುವ ಆ ನೀನ್ನನ್ನು ಕಾಣಲಿ
ಕಂಡು ಹಾರೈಸಲಿ... !!!!!!!!!!!!!!
ನಿನಗಾರು ಸಮ
ನಿನಗೆ ನೀನೆ ಸರಿಸಮ
ವಿಧ: ಬ್ಲಾಗ್ ಬರಹ
October 31, 2006
ಹಣಕ್ಕೆ ಒಂದೆ ಗುಣ
ಆದರೆ ಅದು ಸೇರುವ ಕಿಸೆಗೆ, ಕೈಗೆ ವಿಧ ವಿಧವಾದ ಗುಣ.
ವಿಧ: ಚರ್ಚೆಯ ವಿಷಯ
October 31, 2006
ನವೆಂಬರ್ ಆವೃತ್ತಿಯ ಮಯೂರದಲ್ಲಿ [:http://sampada.net/blog/olnswamy|ಓ ಎಲ್ ಎನ್ ಸ್ವಾಮಿಯವರು] ನಡೆಸಿಕೊಟ್ಟಿರುವ [kn:ಕುಂ.ವೀರಭದ್ರಪ್ಪ|ಕುಂ ವೀರಭದ್ರಪ್ಪನವರ] ಸಂದರ್ಶನ ಮೂಡಿ ಬಂದಿದೆ. ನೋಡಿ:
[:http://mayuraezine.com/pdf/2006/11/01/20061101a_016101002.jpg|ಪುಟ ೧]
[:http://mayuraezine.com/pdf/2006/11/01/20061101a_016101001.jpg|ಪುಟ ೨]
ವಿಧ: ಚರ್ಚೆಯ ವಿಷಯ
October 31, 2006
ಇಲ್ಲಿ ಕನ್ನಡದ ಕೆಲವು ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳ ಲಿಂಕ್ ಗಳನ್ನು ಕೊಟ್ಟಿದ್ದೇನೆ.
ನಿಮಗೆ ಇನ್ಯಾವುದಾದರೂ ಗೊತ್ತಿದ್ದರೆ, ಅವುಗಳನ್ನು ಸೇರಿಸಿ...
ಪ್ರಜಾವಾಣಿ
ಮಯೂರ
ಸುಧಾ
ವಿಜಯಕರ್ನಾಟಕ
ತರಂಗ
ಉದಯವಾಣಿ
ಸಂಜೆವಾಣಿ
ವಿಧ: ಬ್ಲಾಗ್ ಬರಹ
October 31, 2006
ನಮ್ಮ ದೇಶದ ಬಹುತೇಕ ಎಲ್ಲರ ಮನೆಯಲ್ಲಿ ದೇವರ ಮು೦ದೆ ದೀಪಹಚ್ಚುವ ಒ೦ದು ಸತ್ಸ ಸ೦ಪ್ರದಾಯ ಇದೆ.ಕೆಲವರು ಬೆಳಗ್ಗೆ ಮತ್ತು ಸಾಯ೦ಕಾಲ ದೀಪ ಹಚ್ಚಿದರೆ ಕೆಲವರು ಅಖ೦ಡ ದೀಪ ಹಚ್ಚುವರು.ಎಲ್ಲ ಶುಭ ಕಾರ್ಯಕ್ರಮಗಳು, ದೇವರ ಪೂಜೆ, ಹಬ್ಬ ಹರಿ ದಿನಗಳು ಮತ್ತು ಸಾಮಾಜಿಕ ಹಾಗೂ ಸಾ೦ಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ದೀಪ ಹಚ್ಚಿದರೆ ಮುಕ್ತಾಯದ ವರೆಗೂ ದೀಪ ಇರುತ್ತದೆ.
ಅ೦ದರೆ ನಾವು ದೀಪ ಹಚ್ಚುವ ಉದ್ದೇಶವೇನು?
ದೀಪ ಜ್ನಾನ ಅಥವಾ ತಿಳುವಳಿಕೆ ಸೂಚಕ. ಇದು ಅಜ್ನಾನವೆ೦ಬ ಅ೦ಧಕಾರವನ್ನು ತೊಲಗಿಸುವದು ಎ೦ಬ ಭಾವನೆ.…
ವಿಧ: ಬ್ಲಾಗ್ ಬರಹ
October 31, 2006
manushyanalli mattu pashugalalli iruv antarvannu subhashitkaara e kelaginante tumbaa maarmikavaagi vivarisiddaane.
yaaru vidyavantarallavo,tapaswigalallvo,daanigalallavo,shilavantarallavo,gunavantarallavo, dharmishtarallavo, avaru bhumige bhaaravaagi iruvadarinda anthavaru pashugalige samaanaragi iruttaare.
vidya, tapassu,daanashila modalaad sadgunagalinda maanavanige paripurnate labhisuttade.…
ವಿಧ: ಬ್ಲಾಗ್ ಬರಹ
October 31, 2006
(ಬೊಗಳೂರು ನಿಧಾನಿ ಬ್ಯುರೋದಿಂದ)
ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.
ಹವಾನಾದಲ್ಲಿ ಹೋಗಿ ಮುಷರಫ್ ಜತೆ ಶಾಂತಿಯ ಹವಾ ಅನುಭವಿಸಿ ಬರುವಾಗ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಅಂತೆಯೇ ರಷ್ಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಬ್ರಿಟನ್ ಅಂತೆಲ್ಲಾ…
ವಿಧ: ಚರ್ಚೆಯ ವಿಷಯ
October 31, 2006
1 - ಕನ್ನಡ ಬಳಿಸಿ - ಆದಷ್ಟರ ಮಟ್ಟಿಗೆ ಕನ್ನಡ ಬಳಿಸಿ. ಪರ ಭಾಷೆಯ ಅಗತ್ಯವಿದ್ದರೆ ಮಾತ್ರ ಬಳಿಸಿ. ಕನ್ನಡದ ಬಗ್ಗೆ ಹೆಚ್ಚು ಅಭಿಮಾನಾವಿರಲಿ ಆದರೆ ಪರಬಷೆಗಳಿಗೂ ಗೌರವ ಕೊಡಿರಿ. ಕೆಲ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಉಪಯೋಗ ಅಗತ್ಯವಾಗಿ ಉಪಯೋಗಿಸಬೇಕಾದರೆ ತಪ್ಪಿಲ್ಲ.
2 - ಕನ್ನಡ ಉಳಿಸಿ - ಕನ್ನಡ ಸಾಹಿತ್ಯಕ್ಕೆ ಆದರ ಕೊಡಿ. ಕನ್ನಡ ಪತ್ರಿಕೆಗಳನ್ನು ಓದಿರಿ. ಕನ್ನಡ ಭಾಷೆಯನ್ನು ಸದಾ ಉತ್ತೇಜಿಸಿ. ಕನ್ನಡ ಸಂಸ್ಕೃತಿಗೆ ಪ್ರೋತ್ಸಾಹ ನೀಡಿ. ಕನ್ನಡ ಸಾಹಿತ್ಯ ಬೆಳವಣಿಗೆಗೆ ನಿಮ್ಮ ಸೇವೆಯನ್ನು…