* ಬೆಳಗಿನ ಜಾವ ಸವಿನಿದ್ದೆಯಲ್ಲಿರುವಾಗ ಹೆಂಡತಿ ಬಂದು ಎಬ್ಬಿಸುತ್ತಾಳೆ ರೀ! ಇವತ್ತು ಆಫೀಸಿಗೆ ಹೋಗಲ್ವಾ?..
* ಆಫೀಸಿನ ಬಾಗಿಲಲ್ಲೇ ಜವಾನ ಹೇಳುತ್ತಾನೆ ಸರ್. ನಿಮಗೆ ಗೊತ್ತಾ!! ಇವತ್ತು ನಾವಿಬ್ಬರೇ ಡ್ಯೂಟಿಯ ಮೇಲೆ ಇರುವವರು ಉಳಿದವರೆಲ್ಲ ರಜಾ!...
* ಆಫೀಸರ್ ಛೇಂಬರಿನಲ್ಲಿ ಬಾಸ್ ಹೇಳುತ್ತಾರೆ ಎಲ್ಲ ರಜೆಯಲ್ಲಿದ್ದರೆ ಆಫೀಸಿನ ಕೆಲಸ ಯಾರು ಮಾಡಬೇಕ್ರೀ! ಟಾರ್ಗೆಟ್ ನ ಗತಿ ಏನು?...
* ಊಟದ ಸಮಯದಲ್ಲಿ ಆಫೀಸಿನ ಫೋನ ಯಾಕೆ ಯಾರೂ ಎತ್ತುವದಿಲ್ಲ? ನಾವು ಯಾರನ್ನು ಸಂಪರ್ಕಿಸಬೇಕು? ಬಿಲ್…