ವಿಧ: Basic page
October 06, 2006
ರಷ್ಯನ್-ಫೋಬಿಯ:
ರಾತ್ರಿ ಏನೋ ಒ೦ದು ಅಥವ ಎರಡು ತಿ೦ದು ರೂಮಿಗೆ ಬ೦ದೆವು. ದಿನವೆಲ್ಲ ಒ೦ದಷ್ಟು ಪೀಟರ್ಸ್‍ಬಗ್‍ಅನ್ನು 'ಸುತ್ತು' ಹಾಕಿದ್ದೆವು. ಏಕೆ೦ದರೆ ಊರು 'ದು೦ಡ'ಗಿತ್ತು. ತು೦ಬ ಚಿಕ್ಕ ಊರು ಅದು. ಅಲ್ಲಿ ಅದು, ಇಲ್ಲಿ ಇದು, ಆ ಕಟ್ಟಡ, ಆ ತಿ೦ಡಿ, ಇ ವಾಹನ, ಈ ಮ೦ದಿ, ಮು೦ತಾದುವುಗಳನ್ನು ಳ, ಕ್ಷ, ಜ್ನವರೆಗೂ ನೋಡಿದ೦ತೆ ಮಾಡಿದೆವು--ಕಾಲ್ನಡಿಗೆಯಲ್ಲೇ. ಒಮ್ಮೆ ಮಾತ್ರ ಬೋಟಿನಲ್ಲಿ ಊರು ಸುತ್ತ ವಾಕಿ೦ಗ್ ಹೋಗಿದ್ದರ ಬಗ್ಗೆ ಬರೆದಿದ್ದೇನೆ. ವಾಹನಗಳಲ್ಲಿ ಓಡಾಡಲು ಭಯ. ವಾಹನಗಳದ್ದೇ ಭಯ. ಅಲ್ಲೊ೦ದು…
ವಿಧ: ಬ್ಲಾಗ್ ಬರಹ
October 05, 2006
ಕೆಳಗಿನ ಕೊಂಡಿಯಲ್ಲಿ ಬಹಳ ಒಳ್ಳೆಯ ಬರಹವಿದೆ ನೋಡಿ..
http://www.hinduonnet.com/thehindu/mp/2002/10/31/stories/2002103100140200.htm
ಹಾಗೆಯೇ ಬೆಳಗಾವಿ ಬಗ್ಗೆ ನಾನು ಬರೆದಿರುವುದನ್ನು ನೋಡಿ
http://obbakannadiga.blogspot.com
ಮತ್ತು ನಿಮ್ಮ ಬಲಾಗು ಕೊಂಡಿಯನ್ನು ಇಲ್ಲಿ ಸೇರಿಸಿ,
http://kannadablogs.co.nr
ನಿಮ್ಮ,
ಸಂಗನಗೌಡ.
ವಿಧ: ಬ್ಲಾಗ್ ಬರಹ
October 05, 2006
ಬೆಳಗಾವಿಗೆ ಸಂಬಂಧಿಸಿದಂತೆ ಅಕ್ಟೋಬರ್ ೪ರಂದು ಕನ್ನಡ ಪರ ಸಂಘಟನೆಗಳು ನೀಡಿದ ಬಂದ್ ಕರೆ ರಾಜ್ಯದ ಎಲ್ಲೆಡೆ ಬಹು ಯಶಸ್ವಿಯಾಗಿ ನಡೆದರೂ, ಬುದ್ಧಿವಂತರ(?) ನಾಡು ಎಂದೆನಿಸಿಕೊಳ್ಳುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದ್-ಗೆ ಇದ್ದ ನೀರಸ ಪ್ರತಿಕ್ರಿಯೆ ಕಂಡು ಏನು ಎಂದುಕೊಳ್ಳಬೇಕೆಂದು ತಿಳಿಯಲಿಲ್ಲ. ನಟ ರಾಜ್ ತೀರಿಕೊಂಡಾಗ ಇಲ್ಲಿ ಯಾವುದೇ ಬಂದ್ ಇರಲಿಲ್ಲ. ಅದು ಸ್ವಾಗತಾರ್ಹ ಕೂಡಾ. ಒಬ್ಬ ವ್ಯಕ್ತಿ ತೀರಿಕೊಂಡ ಕಾರಣಕ್ಕಾಗಿ ಬಂದ್ ಮಾಡಿ ಏನೂ ಬೆಂಬಲಿಸಿದಂತಾಗುವುದಿಲ್ಲ.
ಆದರೆ…
ವಿಧ: ಚರ್ಚೆಯ ವಿಷಯ
October 04, 2006
ಹೊಸ ಸರ್ವರಿಗೆ ಸಂಪದ ಸ್ಥಳಾಂತರಿಸುವ ಕೆಲಸ ನಡೆಯುತ್ತಿದ್ದು, ವೆಬ್ಸೈಟುಗಳನ್ನು ಸ್ಥಳಾಂತರಿಸುವ ಮೊದಲ ಕಾರ್ಯ ಇದೀಗ ಮುಗಿದಿದೆ. ಈಗ
* [:http://translate.sampada.net]
* [:http://learning.sampada.net]
* [:http://planet.sampada.net]
ಮತ್ತುಳಿದ ವೆಬ್ಸೈಟುಗಳು ಪುನಃ ಲಭ್ಯ.
ಸದಸ್ಯರಿಗೆ ಏನಾದರೂ errors ಕಂಡುಬಂದಲ್ಲಿ ದಯವಿಟ್ಟು [:http://sampada.net/feedback|ನಮ್ಮನ್ನು ಸಂಪರ್ಕಿಸಿ] ಅಥವ ಇಲ್ಲಿ ಕಾಮೆಂಟ್ ಸೇರಿಸಿ.
ವಿಧ: ಕಾರ್ಯಕ್ರಮ
October 04, 2006
http://www.actnow.co.in/aranyam/films.htm
5th OCT 2006,
Starts 11.00 AM
"The Great Indian Bustard" by Suresh Heblikar.
“Sahyadris: India's Western Ghats” by Sandesh Kadur (45m)
“The BEE The Bear and The Kuruba” by Vinod raja (63 min)
Presentation by Babusaheb Tambat WWF
"Once This Was My Home" by Samina Aslam (13 min)
“The Silent valley” by P Baburaj and C Saratchandran (40…
ವಿಧ: ಚರ್ಚೆಯ ವಿಷಯ
October 04, 2006
HPNರವರೇ,
ನಾನು http://translate.sampada.net/ ತಾಣದಲ್ಲಿ ಅನುವಾದಕಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇಲ್ಲಿಗೆ ನಾನು ಹೋದಾಗ ಲಾಗ್ ಇನ್ ನೇಮ್ ಹಾಗೂ ಪಾಸ್ ವರ್ಡ್ ಕೇಳುತ್ತಿದೆ. ನಾನು ಈಗಾಗಲೇ http://ಕನ್ನಡ.sampada.net/ ತಾಣದಲ್ಲಿ ಸದಸ್ಯನಾಗಿರುತ್ತೇನೆ. ದಯುವಿಟ್ಟು ನಾನು ಇನ್ನು ಏನು ಮಾಡಬೇಕೆಂದು ತಿಳುಹಿಸಿ.
ಇತೀ ನಿಮ್ಮವ,
ಪ್ರದೀಪ
ವಿಧ: Basic page
October 04, 2006
ಕರ್ಣಾರ್ದ್ರ ರಾಜಠೀವಿ!!
ಒ೦ದೊಮ್ಮ ಅರಮನೆಯಾಗಿದ್ದ ನೇವ ಹೋಟೆಲಿನಲ್ಲಿ ನಮ್ಮ ರೂಮು ಆಗೊಮ್ಮೆ ಕಾರಿಡಾರ್ ಆಗಿತ್ತೆ೦ದು ಕಾಣುತ್ತದೆ. ಮ೦ಚವನ್ನು ಹೊರತುಪಡಿಸಿ ಓಡಾಡಲು ಅಲ್ಲಿ ಜಾಗವಿರಲಿಲ್ಲ. ಆದರೆ ಯಾರೂ ಗೊಣಗುತ್ತಿರಲಿಲ್ಲ. ಎಕೆ೦ದರೆ ಜಗತ್ತಿನ ಅತ್ಯ೦ತ ಮನೋರ೦ಜನಾತ್ಮಕ ಟೆಲಿವಿಷನ್ ಸೆಟ್ ಅಲ್ಲಿತ್ತು. ೧೯೭೦ರ ದಶಕದಲ್ಲಿ ಬೆ೦ಗಳೂರಿನ ಹೊರವಲಯದ ಹಳ್ಳಿಗಳಲ್ಲಿ ವಿದ್ಯುತ್ ಮೊದಲ ಬಾರಿಗೆ ಬ೦ದಾಗ, ಬೆಳಕು ಅದೆಷ್ಟು ಡಲ್ಲಾಗಿತ್ತೋ ಅಷ್ಟೇ ಬ್ರೈಟ್ ಆಗಿತ್ತು ಆ ಕೋಣೆಯ ಬೆಳಕು. ನನಗೆ ಸುರೇಖ, ಆಕೆಗೆ ನಾನು…
ವಿಧ: ಚರ್ಚೆಯ ವಿಷಯ
October 04, 2006
ಗೆಳೆಯರೆ,
ನನ್ನ ತಾಯಿ ಕನ್ನಡದ ಬರಹಗಾರರಲ್ಲಿ ಒಬ್ಬರು.
ಅವರ ಲೇಖನಗಳು ತರಂಗ ತುಶಾರ ಸುಧಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ,
ಅವರ ಮಗನಾಗಿ ನನ್ನ ಅಮ್ಮನ ಬ್ಲಾಗ್ ಶುರುಮಾದಿಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ,
ಬ್ಲಾಗ್ ನ ಲಿಂಕ್ ಈ ಕೆಳಗಿನಂತಿದೆ,
http://bhaavabutti.blogspot.com/
'ಭಾವ ಬುತ್ತಿ' ಇದು ನನ್ನ ತಾಯಿ ಸೂಚಿಸಿದ ಹೆಸರು,
ನೀವು ಉತ್ತರ ಕರ್ನಾತಕದವರಾಗಿದ್ದರೆ 'ಬುತ್ತಿ' ಯ ಅರ್ಥ ಮತ್ತು ಬಾಯಲ್ಲಿ ನೀರು ಬಂದೇ ಬರುತ್ತದೆ. ಚಿಕ್ಕವರಾಗಿದ್ದಾಗ ಶಾಲೆಗೆ…
ವಿಧ: Basic page
October 01, 2006
ಎ೦ಜಲು ಮಾರ್ಕ್ಸು:
ಈ ಹಮ್ಮಿನ ತಾಜಿಗೆ (ಹರ್ಮಿಟಾಜ್ ಮ್ಯೊಸಿಯ೦) ನಾಳೆ ಬರುವ. ಸಧ್ಯಕ್ಕೆ ನಾವಿಳಿದುಕೊ೦ಡಿರುವ ಹೋಟೆಲ್‍ಗೆ--ಕನ್ನಡದ ಸುಲಲಿತ ಪ್ರಬ೦ಧ ಸಾಹಿತ್ಯ ಪ್ರಕಾರಧ ಭಾಷೆಯಲ್ಲಿ ಅಥವ 'ಸ೦ಚಯ', 'ಅಭಿನವ' ಪತ್ರಿಕೆಯ ಭಾಷೆಯಲ್ಲಿ ಹೇಳುವುದಾದರೆ--"ಹೀಗೆ ಬನ್ನಿ". ನಮ್ಮೊರ ಭಾಷೆಯಲ್ಲಿ ಅವರ 'ನೇವ' ಕ್ರಿಯೆಯ ಸಮಾನಾರ್ಥ 'ಚೌರ' ಎ೦ದು. ರಷ್ಯನ್ ಅಲ್ಲದವರು ಅಲ್ಲಿ ಡಾಲರ್ಸ್‌ಗಳನ್ನೇ ಖರ್ಚು ಮಾಡಬೇಕು. ಅಥವ ಒಬ್ಬ ರಷ್ಯನ್ ಒ೦ದು ರೂಬೆಲ್ ಖರ್ಚುಮಾಡಿದ೦ತೆ ಒಬ್ಬ ರಷ್ಯಕ್ಕೆ-ಪರದೇಶಿ ಒ೦ದು ಡಾಲರ್…
ವಿಧ: ಬ್ಲಾಗ್ ಬರಹ
October 01, 2006
ಆದಿತ್ಯವಾರಗಳಂದು ಯಾವುದೇ ಚಾರಣ ಇರದಿದ್ದರೆ ಸಂಜೆ ಆಗುಂಬೆಗೆ ಹೋಗುವುದು ರೂಢಿಯಾಗಿಬಿಟ್ಟಿದೆ. ಮಧ್ಯಾಹ್ನ ೩ಕ್ಕೆ ಉಡುಪಿಯಿಂದ ಹೊರಟು, ಸೋಮೇಶ್ವರದಲ್ಲಿ ಬಿಸಿ ಬಿಸಿ ನೀರ್ ದೋಸೆ ಅಥವಾ ಗೋಳಿಬಜೆ ತಿಂದು, ಆಗುಂಬೆ ಚೆಕ್-ಪೋಸ್ಟ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿರುವ ಪಡಿಯಾರ್-ಗೆ ವಿಶ್ ಮಾಡಿ ಸಂಜೆ ಸುಮಾರು ಐದಕ್ಕೆ ಆಗುಂಬೆಯ ಗೆಸ್ಟ್-ಹೌಸ್ ಮುಂದಿರುವ ಕಲ್ಲಿನ ಆಸನದ ಮೇಲೆ ಆಸೀನರಾದರೆ ಆಗುಂಬೆಯ ಸಂಜೆ ಸವಿಯುವ ಭಾಗ್ಯ ನಮ್ಮದು.ಈ ಗೆಸ್ಟ್-ಹೌಸ್ ಸ್ವಲ್ಪ ಎತ್ತರದಲ್ಲಿರುವುದರಿಂದ ಆಗುಂಬೆಯ ಸುಂದರ ನೋಟ…