ವಿಧ: ಬ್ಲಾಗ್ ಬರಹ
September 27, 2006
naavu geleyaru
naavu yeleyaru
desha vriddhisalendu
elege banda yelearu.
ee padya barediddu nanna putta thangi
ವಿಧ: Basic page
September 27, 2006
೨೦೦೨ರ ಜುಲೈ ಮಧ್ಯಭಾಗ. ರಷ್ಯದ ಸೈ೦ಟ್ ಪೀಟರ್ಸ್‌ಬರ್ಗ್‌ನಲ್ಲಿ ಮಧ್ಯಾಹ್ನದ ಹೊತ್ತು ಟ್ರೈನಿನಿ೦ದ ಇಳಿದೆ. ಭಾರತದಿ೦ದ ಇಲ್ಲಿಗೆ ಟ್ರೈನಿಲ್ಲ. ಫಿನ್ಲೆ೦ಡಿನಿ೦ದಿದೆ. ಅದು ಹೇಗೆ ಎ೦ಬುದು ನ೦ತರದ ಮಾತು. ಮು೦ಚಿನ ವಾಕ್ಯದ 'ನ೦ತರ'ದ ಅರ್ಥವೇನೆ೦ದರೆ "ಇದನ್ನು ಕುರಿತು ಆಮೇಲೆ ಬರೆಯುತ್ತೇನೆ" ಎ೦ದು! ಇಳಿದ ಕೂಡಲೆ ವಾಪಸ್ ಟ್ರೈನಿನೊಳಕ್ಕೆ ಧುಮುಕುವ೦ತಾಯ್ತು. ಆದರೆ ಅದಾಗಲೇ ಅದರ ಬಾಗಿಲು ಮುಚ್ಚಿಕೊ೦ಡುಬಿಟ್ಟಿತ್ತು. ರಷ್ಯದಲ್ಲಿ ಚುರುಕುಗೊ೦ಡ ನನ್ನ ಮೊದಲ ಇ೦ದ್ರೀಯ ಮೊಗು. ಹತ್ತಡಿ ದೂರದಲ್ಲಿ ವಯಸ್ಸಾದ…
ವಿಧ: ಚರ್ಚೆಯ ವಿಷಯ
September 27, 2006
ಗೆಳೆಯರೆ, ಇಂದು ಒಬ್ಬ ತಮಿಳಿಗ ನನಗೆ ಅವನ ಸ್ವವಿವರವನ್ನು (CV) ನನ್ನ ವಿ-ಅಂಚೆಗೆ(sudheendra@consultant.volvo.com) ಕಳಿಸಿದ. ಬಹುಶಃ ನಾನು volvo ಗೆ consultant ಎಂದು ತಿಳಿದಿರಬಹುದು. ಆದರೆ, ನಾನು volvo ಗೆ quest ಯಿಂದ ಕೆಲಸ ಮಾಡೋದು. ಅವನು ನನ್ನ mail ID ಯನ್ನು forworded mail ಗಳಿಂದ ಪಡೆದಿರಬಹುದು.ನಾನು ಅವನ ವಿವರ ನೋಡಿದಾಗ ಗಮನಿಸಿದ್ದೇನಂದರೆ,1. ಅವನು ಬೆಂಗಳೂರಿನಲ್ಲಿ ಕಳೆದ ಜೂನ್ 2004 ರಿಂದ ಕೆಲಸ ಮಾಡುತ್ತಿದ್ದಾನೆ.2. ಅವನು ತನ್ನ CV ಯಲ್ಲಿ English…
ವಿಧ: ಬ್ಲಾಗ್ ಬರಹ
September 27, 2006
ಯೌವ್ವನದಲ್ಲಿ ಶೃಂಗಾರ ಮಾಡಲುದಿವವಿಡೀ ಬೇಕು ಕನ್ನಡಿಈ ಹುಚ್ಚು ಅದಾಗೇ ಕಡಿಮೆಯಾಗುತ್ತದೆಬಂದಾಗ ಕಪ್ಪು ವರ್ತುಲ ಕಣ್ಣಡಿ
ವಿಧ: ಬ್ಲಾಗ್ ಬರಹ
September 27, 2006
ಹೋದೆ ಪುಣ್ಯಕ್ಷೇತ್ರಕ್ಕೆಮಾಡಲು ದೇವರ ಪ್ರೇಯರ್ಅಲ್ಲಿದ್ದವರು ಅಂದ ಹಾಗಿತ್ತುನಮ್ಮ ಮುಂದಿನ prey- ಯಾರ್?
ವಿಧ: Basic page
September 26, 2006
ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ…
ವಿಧ: ಬ್ಲಾಗ್ ಬರಹ
September 26, 2006
ಉಳ್ಳವರಿಗೆ ಸಂಭ್ರಮ ಸಡಗರದಇದು ನವರಾತ್ರಿಬಡವನಿಗಿದು ಅದೇ ಹಳೇ ಸಮಸ್ಯೆಗಳ ಆಗರದನೋವ ರಾತ್ರಿ
ವಿಧ: ಬ್ಲಾಗ್ ಬರಹ
September 26, 2006
ಊರುಗಳನ್ನು ಜೋಡಿಸುವರಸ್ತೆಗಳ ಕಲ್ಪನೆ ಅದ್ಭುತಅಲ್ಲಿ ಸಂಚರಿಸುವ ಪ್ರಯಾಣಿಕ,ಚಾಲಕನಿಗೆ ಅದು-ಭೂತ
ವಿಧ: ಬ್ಲಾಗ್ ಬರಹ
September 26, 2006
ಸುಂದರವಾಗಿ ಕಾಣಲು ಕೆಲವರು
ಮಾಡ್ತಾರೆ ಅತಿಯಾದ ಮೇಕಪ್
ಆ ಬಣ್ಣ ತೆಗೆದರೆ
ಕಾಣೋದು ಅವರ ಮೈ ಕಪ್
ವಿಧ: ಬ್ಲಾಗ್ ಬರಹ
September 25, 2006
ಎಲ್ಲರಿಗೂ ನಮಸ್ಕಾರ,
ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ.
[:http://www.microsoft.com/downloads/details.aspx?FamilyID=3fa7cdd1-506b-4ca0-bd47-b338e337a527&displaylang=en|Link]
ಇದರಲ್ಲಿ ಒಂದು service pack ಇದೆ. ಅದನ್ನು download ಮಾಡಿ. ಅದಕ್ಕೂ ಮುನ್ನ ಮುಂಜಾಗ್ರತೆಗಾಗಿ.....
೧. font folder ಗೆ ಹೋಗಿ ತುಂಗಾ ಫಾಂಟ್ ಅನ್ನು ಕಾಪಿ ಮಾಡಿ ಯಾವುದಾದರು folder ನಲ್ಲಿ…