ವಿಧ: ಬ್ಲಾಗ್ ಬರಹ
September 18, 2006
ಕಡಲ ತೀರದಲ್ಲಿ ಬಂಡೆಗಳ ಹಾಕುವುದುಕಡಲ್ಕೊರೆತಕ್ಕೆ ಪ್ರಿಕಾಶನ್ನುಆದರೆ ಇವರು ಅದರಲ್ಲೂಮಾಡುತ್ತಾರೆ ಪ್ರಿ-ಕಾಸನ್ನು
ವಿಧ: ಚರ್ಚೆಯ ವಿಷಯ
September 18, 2006
ಮಾನ್ಯರೇ,
ನಾನು ಬರೆದಿರುವಂತಹ ಹನಿಗವನಗಳನ್ನು ಸಂಪದದಲ್ಲಿ ಪೋಷ್ಟ್ ಮಾಡಲು ಪ್ರಯತ್ನಿಸಿದಾಗ ಕನಿಷ್ತ್ಟ ೨೫ ಪದಗಳು ಇರಬೇಕಾದುದರಿಂದ ಪೋಷ್ಟ್ ಮಾಡಲಾಗತ್ತಿಲ್ಲ. ದಯವಿಟ್ಟು ಈ ನಿಯಮವನ್ನು ಬದಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಇತೀ ನಿಮ್ಮ ವಿಶ್ವಾಸಿ,
ಪ್ರದೀಪ ಅಡಿಗ
ವಿಧ: ಬ್ಲಾಗ್ ಬರಹ
September 17, 2006
ಒಂದಾನೊಂದು ಕಾಲದಲ್ಲಿ
ಮಗು,ಒಂದಾನೊಂದು ಕಾಲದಲ್ಲಿಅವರು ಎದೆಯಾಳದಿಂದ ನಗುತ್ತಿದ್ದರುಮತ್ತು ನಗು ಕಣ್ಣುಗಳಲಿದ್ದವು;ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆಅವರ ಮಂಜಿನಂತ ತಣ್ಣಗಿನ ಕಣ್ಣುಗಳುಹುಡುಕುತ್ತವೆ ನನ್ನ ನೆರಳುಗಳ ಹಿಂದೆ.
ನಿಜವಾಗೂ, ಒಂದು ಕಾಲದಲ್ಲಿಅವರು ಎದೆಯಾಳದಿಂದ ಕೈಕುಲುಕುತ್ತಿದ್ದರು, ಮಗು, ಅದೀಗ ಮುಗಿದ ಕಾಲ;ಈಗವರು ಕೈಕುಲುಕುತ್ತಾರೆ ಅರೆಮನಸಲ್ಲಿನನ್ನ ಖಾಲಿಕಿಸೆಯನ್ನು ತಡಕುತ್ತಾವೆ ಅವರ ಕೈಗಳು.
ಬನ್ನಿ ಮನೆಗೆ ಮತ್ತೆ, ಆರಾಮಾಗಿರಿ, ಅಂತಾರೆ.ಮನೆಗೆ ಹೋದರೆ, ಅಲ್ಲಿ…
ವಿಧ: ಬ್ಲಾಗ್ ಬರಹ
September 17, 2006
ನಿರಾಶ್ರಿತ ತಾಯಿ ಮತ್ತು ಮಗು
ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂನಿಲುಕದಂತ ಚಿತ್ರವೊಂದರಲ್ಲಿಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.
ಬೇಧಿಯಿಂದ ಬಳಲುವ ಕುಂಡೆತೊಳೆಯದ ಮಕ್ಕಳ ವಾಸನೆಗಾಳಿ ತುಂಬಿತ್ತು; ತಮ್ಮ ನಿತ್ರಾಣ ಪಕ್ಕೆಲುಬು, ಬತ್ತಿದ ಅಂಡು,ಕಂಗಾಲು ಹೊಟ್ಟೆಯ ಹೊತ್ತು ಎತ್ತಲಾರದ ಹೆಜ್ಜೆಇಡುತ್ತ ಸಾಗಿದ್ದರು.ಅಲ್ಲಿಯ ಹೆಚ್ಚುಪಾಲು ತಾಯಂದಿರುಭರವಸೆ ತೊರೆದು ಮಕ್ಕಳಾರೈಕೆ ಬಿಟ್ಟಿದ್ದರೂ,ಇವಳಲ್ಲ. ಹಲ್ಲುಗಳ ನಡುವೆ ಒಂದು ಪ್ರೇತನಗೆಯಿತ್ತು,…
ವಿಧ: ಬ್ಲಾಗ್ ಬರಹ
September 16, 2006
ಷೇರು ಮಾರುಕಟ್ಟೆ
*************
ಷೇರು ಮಾರುಕಟ್ಟೆಯಲ್ಲಿಗೂಳಿ ಕರಡಿಗಳ ಹಗ್ಗ ಜಗ್ಗಾಟಅಲ್ಲಿ ಹಣಹೂಡಿದಬಡಪಾಯಿಗೆ ಪ್ರಾಣ ಸಂಕಟ
ವಿಧ: ಬ್ಲಾಗ್ ಬರಹ
September 16, 2006
ಸಮುದ್ರ ಮಥನ
***********
ಅಂತೂ ಕಾಣುತ್ತಿದೆ ಅಂತ್ಯಮುಂಬೈ ಸ್ಫೋಟದ ಕಥನಹದಿಮೂರು ವರುಷ ನಡೆದಇದು ಕಲಿಯುಗದ ಸಮುದ್ರ ಮಥನ
ವಿಧ: ಬ್ಲಾಗ್ ಬರಹ
September 16, 2006
ಮಳೆ...ಮಳೆ...ಮಳೆ....ಇಡೀ ವರ್ಷದ ತುಂಬಾ ಸುಂದರವಾದ ಋತು "ವರ್ಷಋತು".ಯಾಕೊ ಗೊತ್ತಿಲ್ಲ ಮಳೆ ನನಗೆ ತುಂಬಾ ಇಷ್ಟವಾಗುತ್ತದೆ. ನಾನು ಹುಟ್ಟಿ ಬೆಳೆದದ್ದು ಅರೆ ಮಲೆನಾಡಿನಲ್ಲಿ (ಯಾಕೆ ಅಂದರೆ ಭೌಗೊಳಿಕವಾಗಿ ನಮ್ಮ ಊರು ಕರಾವಳಿ ಮತ್ತು ಮಲೆನಾಡುಗಳ ನಡುವಿನ junction)..ಮಳೆ ಅಂದರೆ ಅಮ್ಮನಿಗೆ ಬಟ್ಟೆ ಓಣಗದ ಚಿಂತೆ,ಹಪ್ಪಳ ಸಂಡಿಗೆ ಮಾಡಲು ಆಗುವುದಿಲ್ಲವಲ್ಲ ಎಂಬ ಚಿಂತೆ..ಮಳೆ ಅಂದರೆ ಅಪ್ಪನಿಗೆ ಪೇಟೆಗೆ ಹೋಗೋವಾಗ ಒದ್ದೆ ಯಾಗುವ ಚಿಂತೆ..ಮಳೆ ಅಂದರೆ ತಮ್ಮನಿಗೆ ಶಾಲೆಗೆ ರಜೆ ಸಿಕ್ಕಬಹುದು ಎಂಬ ಖುಶಿ…
ವಿಧ: ಚರ್ಚೆಯ ವಿಷಯ
September 16, 2006
ಅಭಾವ
*****
ನಮ್ಮೂರ ರಸ್ತೆಗಳಲ್ಲಿ ಡಾಮರಿನ
ಭಾರೀ ಅಭಾವ
ಬಸ್ಸಿನಲ್ಲಿ ಹೋದರೂ
ದೋಣಿ ಪಯಣದ ಅನುಭವ
ವಿಧ: Basic page
September 16, 2006
ಡಿಜಿಟಲ್ ಕ್ಯಾಮೆರಾ ಕೊಳ್ಳಲು ಯೋಚಿಸಿದ್ದೀರಾ ? ಯಾವ ಕ್ಯಾಮೆರಾವನ್ನು ಕೊಳ್ಳಬೇಕೆಂಬ ಧ್ವಂಧ್ವದಲ್ಲಿದ್ದರೆ ಈ ಲೇಖನವನ್ನೊಮ್ಮೆ ಓದಿ. ಈ ಲೇಖನ ನಿಮ್ಮ ಧ್ವಂಧ್ವಕ್ಕೆ ಸಲ್ಪ ಮಟ್ಟಿಗಾದರೂ ಸಮಾಧಾನ ಹೆಳುತ್ತದೆಂದು ಹೇಳಬಲ್ಲೆ. ನಾನು ಕ್ಯಾಮೆರ ಕೊಳ್ಳುವಾಗ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಕೆಲವು ಕನ್ನಡ ಪದಗಳು ತಪ್ಪಿರಬಹುದು, ನೀವು ತಪ್ಪಾಗಿ ಭಾವಿಸುವುದಿಲ್ಲ ಎಂದುಕೊಂಡಿದ್ದೇನೆ. :-)
ಮೊದಲಿಗೆ ಕ್ಯಾಮೆರ ಹಾಗೂ ಫೋಟೋಗಳಲ್ಲಿ ಬಳಸುವ ಕೆಲವು ಟರ್ಮಿನಾಲಜಿಸ್ ತಿಳಿದುಕೊಳ್ಳೋಣ.…
ವಿಧ: Basic page
September 15, 2006
ನಿನ್ನೆ ರಾತ್ರಿ ಏನಾಯಿತೆಂದರೆ....ಇಲ್ಲ, ಹೆದರಬೇಡಿ, ಅಂಥದ್ದೇನೂ ಆಗಲಿಲ್ಲ-ಹೇಳಿಕೊಳ್ಳುವಂತದ್ದು;ಆದರೆ ತಾಳಿಕೊಳ್ಳಲೂ ಆಗಲಿಲ್ಲ-ಬಾಳೆಕಾಯಿ ಶೆಟ್ಟಿ ಎಂಬ ಹಸಿರು ಹುಳನಾನು ದೀಪವಾರಿಸಿ ಮಲಗಿದ ಮೇಲೆ ಒಳಬಂದು ಪಟಪಟ ಶಬ್ದ ಮಾಡುತ್ತಾನನಗೆ ಕಾಟ ಕೊಡಲು ಶುರುವಿಟ್ಟಾಗ.
ಮೊಬೈಲಿನ ದೀಪ ಹೊತ್ತಿಸಿಕೈಗೆ ಸಿಕ್ಕ ಪೇಪರು ಬಳಸಿಕೈಬೀಸಿ ಜಾಡಿಸಿದಾಗ ಶತ್ರುಒಂದೇ ಹೊಡೆತಕ್ಕೆ ನೆಲಕಚ್ಚಿ ಬಿದ್ದುವಿಲವಿಲನೆ ಒದ್ದಾಡುವ ಸದ್ದುಕೇಳುತ್ತಿರಲು, ನಾನು ಯುದ್ಧ ಗೆದ್ದಖುಷಿಯಲ್ಲಿ, ಹೊದ್ದು ನಿದ್ದೆ ಹೋದೆ.
ಬೆಳಗ್ಗೆ…