ಎಲ್ಲ ಪುಟಗಳು

ಲೇಖಕರು: ravishankara sharma
ವಿಧ: ಬ್ಲಾಗ್ ಬರಹ
August 21, 2006
ಮೊನ್ನೆ ಸುಮ್ಮನೆ ಕುಳಿತಾಗ ತಲೆಯಲ್ಲಿ ಯೊಚನೆಯೊಂದು ಹೊಕ್ಕಿತು. ನಾನು ಜೊತೆಯಲ್ಲಿರಲು ಬಯಸುವ ವ್ಯಕ್ತಿ ಯಾರದರೂ ಇದ್ದಾರೆಯೆ? ಯೊಚಿಸಿದಾಗ ಕಂಡಿದ್ದು ಇದು: ಇದುವರೆಗೆ ನನ್ನ ಜೀವನದಲ್ಲಿ ನಾನು ಹೊಂದಿಕೊಳ್ಳಲಾಗದಂಥ ವ್ಯಕ್ತಿ ಸಿಕ್ಕಿಲ್ಲ ಮತ್ತು ನಾನು ಹೊಂದಿಕೊಳ್ಳುವ ಅವಶ್ಯಕತೆ ಇರದ ವ್ಯಕ್ತಿಯೂ ಸಿಕ್ಕಿಲ್ಲ...
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 21, 2006
ಶಿಲೆಯೊಳಗಣ ಪಾವಕನಂತೆಉದಕದೊಳಗಣ ಪ್ರತಿಬಿಂಬದಂತೆಬೀಜದೊಳಗಣ ವೃಕ್ಷದಂತೆಶಬ್ದದೊಳಗಣ ನಿಶ್ಶಬ್ದದಂತೆಗುಹೇಶ್ವರ, ನಿಮ್ಮ ಶರಣ ಸಂಬಂಧ ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ... ಮುಂದಿನ ಸಾಲು ಭಗವಂತನನ್ನು 'ಬೀಜದೊಳಗಣ ವೃಕ್ಷ'ವೆಂದು ಗುರುತಿಸುತ್ತದೆ." ಇತ್ಯಾದಿ. ಇದು ಅವರ "ಅಂತರಂಗದ ಆಕಾಶ" ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ…
ಲೇಖಕರು: Kamalakar
ವಿಧ: ಬ್ಲಾಗ್ ಬರಹ
August 20, 2006
ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು…
ಲೇಖಕರು: ರಘುನಂದನ
ವಿಧ: ಬ್ಲಾಗ್ ಬರಹ
August 19, 2006
ಸಬ್ಮಿಶನ್ ಕ್ಯೂ ಎನ್ನುವ ಕೊಂಡಿಗೆ ಈ ಉತ್ತರ ಬರ್ತಾ ಇದೆ. ದಯವಿಟ್ಟು ಸ್ವಲ್ಪ ನೋಡಿ. Fatal error: Call to undefined function: tablesort_pager() in /home/hpnadig/public_html/modules/queue/queue.module on line 140 ಹೀಗೆ ಕಾಯುವ ಬದಲು ನೇರ ಲೇಖನವನ್ನು ನೇರವಾಗಿ ಮುಖ್ಯವಾಹಿನಿಯಲ್ಲಿ ಸೇರಿಸಲು ಆಗದೆ? ನಮ್ಮ ಲೇಖನವನ್ನು ಎಲ್ಲರೂ ಆದಷ್ಟು ಬೇಗ ಓದಬೇಕಲ್ವೇ? :) ;)
ಲೇಖಕರು: ರಘುನಂದನ
ವಿಧ: Basic page
August 19, 2006
ನಾನೋರ್ವ ಹವ್ಯಾಸೀ ರೈಲು ಪ್ರಯಾಣಿಕ. ಯಾವ ಜಾಗದಿಂದ ಹೊರಡುವ ರೈಲು ಯಾವ ಜಾಗ ತಲುಪುತ್ತದೆ? ಯಾವ ಹೆಸರಿನ ರೈಲು ಎಲ್ಲೆಲ್ಲಿಗೆ ಹೋಗುತ್ತದೆ? ಅದಕ್ಕೆ ಯಾವ ರೀತಿಯ ಇಂಜಿನ್ನು ಜೋಡಣೆಯಾಗಿರುತ್ತದೆ? ಅದನ್ನು ಮಾಡುವರ್ಯಾರು ಎಂದೆಲ್ಲ ವಿಚಾರಗಳನ್ನು ಮಾಡುತ್ತಾ ಕೂಡುವುದೆಂದರೆ ನನಗೆ ಬಲು ಖುಷಿ. ಜಗತ್ತಿನಲ್ಲೇ ಅದ್ಭುತವಾದ ಸಂಚಾರೀ ಜಾಲವನ್ನು ಹೊಂದಿರುವೆ ನಮ್ಮ ಭಾರತೀಯ ರೈಲ್ವೇ, ಊಹಿಸಿಕೊಳ್ಳಲೂ ಆಗದಂತಹ ಜಾಗಗಳಿಗೆಲ್ಲ ಹಳಿಗಳನ್ನು ಹಾಯಿಸಿ ತನ್ನ ತಾಣಗಳನ್ನು ನಿರ್ಮಿಸಿದೆ. ರೈಲ್ವೇ ಕಾರ್ಯ ವಿಧಾನಗಳ…
ಲೇಖಕರು: Rohit
ವಿಧ: ಚರ್ಚೆಯ ವಿಷಯ
August 18, 2006
ಗೆಳೆಯರೆ, ೧೮, ಆಗಸ್ಟ್, ೨೦೦೬ರ ವಿಜಯ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶ್ರೀಯುತ ಅನಂತಮೂರ್ತಿಯವರ ಸಂದರ್ಶನದಲ್ಲಿ, ಅವರು ಸೈಬರ್‍ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸಬೇಕಾದ ತುರ್ತು ಅಗತ್ಯದ ಬಗೆಗೆ ಮಾತನಾಡಿದ್ದಾರೆ. ಇದನ್ನು ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯ ಪುಟದಲ್ಲೂ ಉದ್ಧರಿಸಲಾಗಿದೆ. http://www.kanlit.com/modes/editorial/brh http://www.kanlit.com/modes/editorial/kanuni   [ ಪಠ್ಯ ಇಲ್ಲಿ ಪ್ರಾರಂಭವಾಗುತ್ತದೆ ] Question: How…
ಲೇಖಕರು: Rohit
ವಿಧ: ಚರ್ಚೆಯ ವಿಷಯ
August 18, 2006
ಸಂಪದಿಗರಿಗೆ ನಮಸ್ಕಾರ. ಕಳೆದ ಆಗಸ್ಟ್ ೬, ೨೦೦೬ರಂದು ಸಂಭ್ರಮದಿಂದ ಆರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿಯು ಇದೀಗ ಬಿಡುಗಡೆಯಾಗಿದೆ. ಹಿಂದಿನ http://www.kannadasaahithya.com ನ ಜೊತೆಗೆ, ಇನ್ನು ಮುಂದೆ http://www.kanlit.com ವಿಳಾಸದಲ್ಲಿಯೂ ಲಭ್ಯವಿರುತ್ತದೆ. ವಂದನೆಗಳು.
ಲೇಖಕರು: ritershivaram
ವಿಧ: Basic page
August 18, 2006
ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ…
ವಿಧ: ಕಾರ್ಯಕ್ರಮ
August 18, 2006
ವಸುಧೇಂದ್ರರ 4 ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ 20ನೇ ಆಗಸ್ಟ್ ಬೆಳಿಗ್ಗೆ 10:30ಕ್ಕೆ ನಯನ ಸಭಾಂಗಣದಲ್ಲಿ. ವಿವರಗಳಿಗೆ: http://www.geocities.com/vas123u.rm/
ಲೇಖಕರು: ritershivaram
ವಿಧ: ಚರ್ಚೆಯ ವಿಷಯ
August 18, 2006
ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ?  ಖಂಡಿತ ಇಲ್ಲ.  ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ. ನಿರ್ಭಿಡೆಯಿಂದ, ಅಷ್ಟೇಕೆ  ಹಿಂದೆಂದಿಗಿಂತಲೂ  ಬಲು ಸ್ವಚ್ಛಂಧವಾಗಿ  ತೆರೆದುಕೊಂಡಿದ್ದಾಳೆ ಅಂಥ “ರಮ್ಯ” ಕಾಲವಿದಾಗಿದೆ.  ಹೌದು, ಜೀವನಾನಂದದ ಸ್ವರೂಪವೇ ಹೆಣ್ಣು. ಅವಳು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಸಂಪ್ರೀತರಾಗಿರುತ್ತಾರೆ” ಎಂಬುದೀಗ ಕ್ಲೀಷೆಯಾಗಿದೆ.  ಇದೀಗ ಹೆಣ್ಣು…