ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 30, 2006
ನಿನ್ನೆಯ ಪ್ರಜಾವಾಣಿಯಲ್ಲಿ (೨೯-ಸೆಪ್ಟೆಂಬರ್-೨೦೦೬) ಕನ್ನಡಿಗರ ಭವ್ಯ ಇತಿಹಾಸ ಕುರಿತು ಮತ್ತೊಮ್ಮೆ ಪಾಟೀಲ ಪುಟ್ಟಪ್ಪನವರು ಬರೆದಿದ್ದಾರೆ . ಓದಿ , ಕತ್ತರಿಸಿಟ್ಟುಕೊಳ್ಳಿ . ಹೊಸ ಮಯೂರ ಪೇಟೆಗೆ ಬಂದಿದೆ . ಓದುತ್ತಿರುವೆ . ರಾಜೇಂದ್ರ ಚೆನ್ನಿ ಎಂಬ ಸಾಹಿತಿಗಳ ಸಂದರ್ಶನ ಇದೆ. 'ಈಚೆಗೆ ನಿಮ್ಮ ಪುಸ್ತಕಗಳು , ಕಾದಂಬರಿ ಇಂಗ್ಲೀಷಿನಲ್ಲಿ ಬಂದಿವೆಯಲ್ಲ ? ' ಎಂಬ ಮಾತಿಗೆ ಉತ್ತರವಾಗಿ ' ನಾವು ಹೆಚ್ಚು ಹೆಚ್ಚು ಬೈಲಿಂಗ್ವಲ್ ಆಗ್ತಿರೋದ್ರಿಂದ ಇಂಗ್ಲೀಷ್ ನಮ್ಮ ಅಭಿವ್ಯಕ್ತಿಯ ಮಾದ್ಯಮ ಆದರೆ…
ಲೇಖಕರು: anilkumar
ವಿಧ: Basic page
September 30, 2006
ನೇರ ಪ್ರಸಾರದ ಯುದ್ಧ: ಜಗತ್ತಿನ ಇತಿಹಾಸದಲ್ಲಿ ನೇರ ಪ್ರಸಾರವಾದ ಎರಡನೇ ಯುದ್ಢ 'ಕೊಲ್ಲಿ ಯುದ್ಧ'. ಎಲ್ಲ ಯುದ್ಧಗಳೂ ಕೊಲ್ಲೋ ಯುದ್ಧಗಳೇ. ಇಪ್ಪತ್ತನೇ ಶತಮಾನದ ಆರ೦ಭದಲ್ಲಿ ಯುದ್ಧವೊ೦ದರಲ್ಲಿ ಸಾಯುತ್ತಿದ್ದವರಲ್ಲಿ ಶೇಕಡಾ ತೊ೦ಬತ್ತು ಮ೦ದಿ ಸೈನಿಕರು ಹಾಗೂ ಹತ್ತು ಶೇಕಡ ಶ್ರೀಸಾಮಾನ್ಯ. ನಾವು ನೀವೆಲ್ಲ ಹುಟ್ಟಿದ ಶತಮಾನದ ಅ೦ತ್ಯದಲ್ಲಿ ಮಾತ್ರ ಯುದ್ಧದಲ್ಲಿ ಸತ್ತದ್ದು ಶೇಕಡ ತೊ೦ಬತ್ತು ಮ೦ದಿ ಜನಸಾಮಾನ್ಯರು ಹಾಗೂ ಮಿಕ್ಕುಳಿದವರು ಸೈನಿಕರು! ಎರಡನೇ ನೇರ ಕೊಲ್ಲುವ ಯುದ್ಧದ ನೇರ ಪ್ರಸಾರಕ್ಕೆ ಮತ್ತು…
ಲೇಖಕರು: anilkumar
ವಿಧ: Basic page
September 29, 2006
ಈ ಕಂತಿನ ಜತೆಗೆ ಫಿನ್ಲೆಂಡ್ ಅನಿಲ್ ಕುಮಾರ್ ಅವರ ಫಿನ್ಲೆಂಡ್ ಪ್ರವಾಸ ಕಥನ ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಇದು ಬೇರೆ ಬಗೆಯಲ್ಲಿ ಮುಂದುವರಿಯಬಹುದು ಎಂಬ ಭರವಸೆಯನ್ನು ಅವರೇ ನೀಡಿದ್ದಾರೆ. -ಸಂಪದ ನಿರ್ವಾಹಕ ಬಳಕ ಮಧ್ಯಾಹ್ನ ಸುಮಾರಿಗೆ ಸಾಮಿ ವ್ಯಾನಿಂಗನೊಂದಿಗೆ ಕಾರಿನಲ್ಲಿ ಹೊರಟೆ. ಎಲ್ಲಿಗೆ ಎಂಬುದನ್ನು ಆಮೇಲೆ ತಿಳಿಸಿದ. "ನನ್ನ ಅಮ್ಮನನ್ನು ಭೇಟಿ ಮಾಡುವ" ಎಂದ. ಆಕೆಯ ಅಮ್ಮ ನಮ್ಮಮ್ಮನ ವಯಸ್ಸಿನವರಿರಬೇಕು. ಏಕೆಂದರೆ ಸಾಮಿಗೆ ನನ್ನಷ್ಟೇ ವಯಸ್ಸು-ಸುಮಾರು ಮುವತ್ತೊಂಬತ್ತು. ಆತನಿಗೆ…
ಲೇಖಕರು: shreenidhi
ವಿಧ: ಬ್ಲಾಗ್ ಬರಹ
September 29, 2006
ಇದೇನಿದು, ಹೊಸ "ಇಸಮ್" ಅಂತ ತಲೆ ಕೆಡಿಸಿಕೊಳ್ಳೋದು ಬೇಕಾಗಿಲ್ಲ!ಹಿಂದೂಯಿಸಮ್, ಬುದ್ದಿಸಮ್, ಜೈನಿಸಮ್,ಕಮ್ಯುನಿಸಮ್ -ಕಮ್ಯುನಲಿಸಮ್ ,ಸಿದ್ದೂಯಿಸಮ್ ಹೀಗೆ ಹಲವಾರು 'ಇಸಮ್'ಗಳು ಈಗಾಗಲೇ ಇರಬೇಕಾದರೆ ಇದ್ಯಾವ್ದಪ್ಪಾ ಇದು ಅಂತ ಯೋಚಿಸ್ಬೇಡಿ. ನಾನೇ ಹೇಳ್ತೀನಿ. ನನ್ನ ರೂಮ್ ಮೇಟ್ ದಯಾನಂದನ ಹೊಸ ಸಂಶೋಧನೆ ಈ ಇಸಮ್ಮು! ಅಲ್ಲಿ ಹೇಳಬೇಕಾದ ಶಬ್ದಾನ ಇಲ್ಲಿಗೆ ಹಾಕಿ ಇಲ್ಲಿ ಹೇಳಬೇಕಾದ್ದನ್ನ ಅಲ್ಲಿ ಹೇಳಿ ಗೊಂದಲ ಮತ್ತು ನಗೆ ಬುಗ್ಗೆಯನ್ನ ಜೊತೆ ಜೊತೆಗೇ ತರುವ ಮಾತಿನ ಶೈಲಿ. ಏನಾದರೂ ಗಂಭೀರವಾಗಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 29, 2006
ಹಿಂದೊಮ್ಮೆ 'ನಾನು ಈಗ ಕನ್ನಡ ಕಲಿಯುತ್ತಿದ್ದೇನೆ ' ಎಂಬ ಬ್ಲಾಗ್ ಲೇಖನ ಬರೆದಿದ್ದುದು ನೆನಪಿನಲ್ಲಿರಬಹುದು. ಮೊದಲಿಗೆ ಭೋಗಾದಿ ಮಹೇಶರು , ಅನಗತ್ಯ ಸಂಸ್ಕೃತ ಶಬ್ದಗಳ ಬಳಕೆ ಕುರಿತು ಕಣ್ತೆರೆಸಿದರು , ಜತೆಜತೆಗೆ ಸಂಗನಗೌಡರ ಕೆಲವು 'ಇಚಾರ' ಇಲ್ಲೇ ಸಂಪದದಲ್ಲಿ ಓದಿದೆ. ಒತ್ತಕ್ಷರ ಕುರಿತಾದ ಅವರ ವಿಚಾರ ಓದಿ ಆರ್ಕಿಮಿಡೀಸ್ 'ಯುರೇಕಾ ' ಎಂದಂತೆ 'ಹೌದಲ್ಲಾ' ಎಂದುದ್ಗರಿಸಿದೆ. ಹಿಂದೊಂದು ಸಲ ಡಿ. ಎನ್. ಶಂಕರಭಟ್ಟರ ' ಕನ್ನಡಪದ ರಚನೆ' ಎಂಬ ಪುಸ್ತಕವನ್ನು ಓದಿದ್ದೆ. ಇದೆಲ್ಲದರ…
ಲೇಖಕರು: nmshyam
ವಿಧ: Basic page
September 29, 2006
ಗೆಳೆಯರೇ,  ಈಗ ತಾನೇ ಯಾಹೂ! ಆನ್ಸರ್ಸ್ ತಾಣಕ್ಕೆ ಹೋಗಿದ್ದೆ. ಅದೇಕೋ ಅಲ್ಲಿ ಕನ್ನಡದ ಗಂಧವಿದೆಯಾ ನೋಡೋಣವೆನಿಸಿ, ಕನ್ನಡಕ್ಕಾಗಿ ಹುಡುಕಿದೆ... ಉಹೂಂ... ಎಲ್ಲೂ ಕಾಣಲಿಲ್ಲ :( ನಾನೇ ಶುರು ಮಾದೋಣವೆಂದು ಒಂದು ಪ್ರಶ್ನೆ ಹಾಕಿದ್ದೇನೆ. ಕನ್ನಡಲ್ಲಿ ಪ್ರಶ್ನೆ/ಉತ್ತರಗಳು ಚೆನ್ನಾಗಿರುತ್ತದಲ್ಲವೇ? ಸಾಧ್ಯವಾದಲ್ಲಿ, ಆ ತಾಣಕ್ಕೆ ಹೋಗಿ ನಿಮ್ಮಲ್ಲಿರುವ "ಕನ್ನಡ ಪ್ರಶ್ನೆ" ಗಳನ್ನು ಹಾಕಿರಿ.  -ಧನ್ಯವಾದ ಮೇಘಶ್ಯಾಂ   
ಲೇಖಕರು: ಸೋಮು
ವಿಧ: ಬ್ಲಾಗ್ ಬರಹ
September 29, 2006
ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ, ಕನ್ನಡದ ಅಗಣಿತ ಅಭಿಮಾನಿಗಳಿಗೆ ಈ ಬ್ಲಾಗನ್ನು ಸಮರ್ಪಿಸುತ್ತ, ನಮ್ಮ ಕನ್ನಡ ಪ್ರೇಮವನ್ನು ಕನ್ನಡದಲ್ಲಿ ಬರೆದು ಮಾತನಾಡಿ ಆಚರಿಸುವ ಬನ್ನಿ. ”ಸಿರಿಗನ್ನಡಂ ಗೆಲ್ಗೆ” ಕನ್ನಡ ಎಂದ ತಕ್ಶಣ ನೆನಪಿಗೆ ಬರುವದು ನನ್ನ ತಾಯಿ (ಅನಸೂಯ), ಈ ಕೆಳಗಿನ ಸಾಲುಗಳು ನನ್ನ ತಾಯಿಯ ಕುರಿತು, ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ '''ಅನಸೂಯಾ ಸಿದ್ಧರಾಮ''' ಅವರು ಕನ್ನಡದ ಹೆಸರಾಂತ ಲೇಖಕಿ.ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ…
ಲೇಖಕರು: anilkumar
ವಿಧ: Basic page
September 28, 2006
ಯಾವುದೋ ಲೋಕದ ಯಕ್ಷರು ಮತ್ತಾವುದೋ ಮುಗಿಲಿನ ಮೊಲೆಗೆ ಬಡಿದ ಮಿ೦ಚು ಉಸಿರು ಬಿಗಿಹಿಡಿದು ನಿನ್ನೆದೆಗೊರಗಿದರೆ ನನ್ನ ನಿನ್ನ ನಡುವಿನ ಹೋರಾಟದ ಬದುಕು ಅದರೊಳಗೆ ದಣಿದರೂ ಸುಖವೀಯುವ ಮುಗುಳ್ನಗೆ ನಮ್ಮಿಬ್ಬರ ನಡುವೆ ಅ೦ತ್ಯವಿಲ್ಲ ಅದು ಉಗಮವೂ ಅಲ್ಲ, ಬರೀ ಸ್ಠಾಯಿ ಯೋಚಿಸಿ ನೋಡು ನಾವಿಬ್ಬರೂ ಇರುವುದು ಸ೦ಕ್ರಮಣಾವಸ್ಥೆಯಲ್ಲಿ ಎಲ್ಲವನ್ನು ಧಿಕ್ಕರಿಸಿ ಮುಗ್ಗರಿಸುವ ಭಯವಿಲ್ಲದೆ ತೂರಿಬಿಡು ಎಲ್ಲವನ್ನೂ ಎಲ್ಲಾದರೂ ನೆಲೆಗೊಳ್ಳಲಿ ನಮ್ಮಿಬ್ಬರ ಒ೦ದು ಕಣ ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ…
ಲೇಖಕರು: anilkumar
ವಿಧ: Basic page
September 28, 2006
ಅವರೆಲ್ಲ ಹಿ೦ದಿರುಗಿ ನೋಡದೆ ನಡೆದೇಬಿಟ್ಟರು. ತಮ್ಮ ಆದರ್ಶದ ಚೂರೊ೦ದನ್ನು ಬಿಟ್ಟು ಆದರೆ, ಸವೆದಷ್ಟು ಮುಗಿಯದ ಈ ಬದುಕು ಸಾಗುವ ಬಗೆಯಲ್ಲಿ ನಾವು ಗಬಕ್ಕನೆ ಕೈ ಹಾಕಿ ಕಿತ್ತುಕೊಳ್ಳಲು ಹೊ೦ಚಿಸಿ ಸಿಕ್ಕಾಗ ನಾಚಿಕೆಯಿ೦ದ ನುಣಿಚಿಕೊ೦ಡು ದೂರದ ಬೆಟ್ಟಕ್ಕೆ ದೃಷ್ಟಿಜೋಡಿಸಿ ಮೈಮನಗಳನ್ನು ಮಾರಿಕೊಳ್ಳೂವಲ್ಲಿಯೇ ನಮ್ಮ ವಿಜಯ! ನ೦ತರದ ಬದುಕು ಸಾಗಿದಷ್ಟು ದೂರ, ಬಲುದೂರ ಎಡವಿ ತೊಡರಿ ಬಿದ್ದು ಸಾವರಿಸಿಕೊಳ್ಳುವುದರಲ್ಲಿಯೇ ನಾವು ಇತಿಹಾಸವಾಗಿರುತ್ತೇವೆ. ಭಾವದ ಮರೆಯ ಬ್ರಹ್ಮನನ್ನು ಹುಡುಕುತ್ತಲೇ, ಅನುಭವಾವದ…
ಲೇಖಕರು: pradeep_adiga
ವಿಧ: ಚರ್ಚೆಯ ವಿಷಯ
September 28, 2006
http://www.sampada.net/kannada-l10n/wiki/index.php/Create_an_Open_type_font http://kannada.sampada.net/ ಅಲ್ಲಿ ಇರುವ ಈ ಮೇಲಿನ ಕೊಂಡಿಯು ಸಿಗುತ್ತಿಲ್ಲ. ದಯವಿಟ್ಟು ಸರಿಪಡಿಸಿ.   - ಪ್ರದೀಪ ಅಡಿಗ