ವಿಧ: ಬ್ಲಾಗ್ ಬರಹ
November 03, 2006
ಅವೆಯ ಮಣ್ಣಿನ ಆಟದ ಬಂಡಿ ---------------------- ವಿಧಿಯ ಕೈಯಲ್ಲಿ ಬದುಕು ಅವೆಯ ಮಣ್ಣಿನ ಆಟದ ಬಂಡಿ ಕೊಟ್ಟದ್ದೆ ರೂಪ ತೋರಿದ್ದೆ ದಾರಿ ಅಂತರಾಳದ ಹಸಿ ಆರುವ ಮುನ್ನ ಆಡುವುದು ಜೀವ ದಣಿಯುವತನಕ
ವಿಧ: ಬ್ಲಾಗ್ ಬರಹ
November 03, 2006
(ಬೊಗಳೂರು ಪುಟಾಣಿ ಬ್ಯುರೋದಿಂದ)
ಬೊಗಳೂರು, ನ.3- ಇದು ಹೈ-ಕೆಟ್ ಯುಗವಾಗಿರುವುದರಿಂದ ಪುಟ್ಟು ಪುಟಾಣಿಗಳು ಹುಟ್ಟುವ ಮೊದಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ಬೊಗಳೂರು ಬೊಗಳೆ ಬ್ಯುರೋ ಈ ರಾಬರಿ ದೇವಿ ಆಳಿದ್ದ ಬಿಹಾರದಲ್ಲಿ ಮೂರು ತಿಂಗಳ ಮಗು ಬರೋಬರಿ ರಾಬರಿ ಮಾಡಿದ್ದು ಹೌದು ಎಂಬುದು ಸಾಬೀತಾಗಿದೆ.
ಈ ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಲೇ ಆ ಬಸ್ಸಿನಲ್ಲಿದ್ದವರ ಎಲ್ಲ ಪ್ರಯಾಣಿಕರನ್ನು ಸಂಪೂರ್ಣವಾಗಿ ಮೈಮರೆಯುವಂತೆ ಮಾಡಿತ್ತು ಎಂಬುದು ತಿಳಿದುಬಂದಿದೆ. ಇದಲ್ಲದೆ…
ವಿಧ: ಬ್ಲಾಗ್ ಬರಹ
November 03, 2006
ಹಲ್ಲುಕಿಸಿಯುವ ನಾಯಿ ಬಗೆಗೊಂದು ಲೇಖನ ಬಂದಿತ್ತಲ್ಲ, ಆ ಟೈಮಲ್ಲಿ ಸಾಕಲಿಕ್ಕೆಂದು ನಾನೂ ಒಂದು ನಾಯಿಯನ್ನು ತಂದಿದ್ದೆ. ಲ್ಯಾಬ್ರಡಾರ್ ರಿಟ್ರೀವರ್ ಹಾಗು ಸ್ಪ್ಯಾನಿಯಲ್ನ ಮಿಶ್ರತಳಿಯದು. ಸ್ವಲ್ಪೇ ದಿನದಲ್ಲಿ ತುಂಬಾ ಹಚ್ಚಿಕೊಂಡುಬಿಡ್ತು/ಬಿಟ್ವಿ. ನಂತರ ತುಂಬಾ ಪ್ರಯತ್ನಪಟ್ರೂ ಅದನ್ನು ನಾವು ಇಟ್ಟುಕೊಳ್ಳದಾದೆವು. ನಮ್ಮ ಸ್ನೇಹಿತನೇ ಅದನ್ನು ತೆಗೆದುಕೊಂಡು ಹೋದ. ಎರಡುದಿನದ ತುಂಬಾ ಬೇಜಾರು ಅನ್ನಿಸಿತು. ನಂತರ ಯಥಾರೀತಿ ಜೀವನಕ್ಕೆ ಅದು ಹೊಂದಿಕೊಂಡಿತಂತೆ. ಆಮೇಲೆ ಸುಮ್ನೆ ಇಂಟರ್ನೆಟ್ಟಿನಲ್ಲಿ…
ವಿಧ: Basic page
November 03, 2006
ದೇಶಾತೀತ ಸಾಗರದ ಅಲೆಗಳ ಮೇಲೆ ಅಣ್ಣಾವ್ರು, ಬರ್ಗ್‌ಮನ್ ಮತ್ತು ನಾನು!:
ಸ೦ಜೆ ಹೊತ್ತೇರುತ್ತಿದ್ದ೦ತ ಅಥವ ಇಳಿಯುತ್ತಿದ್ದ೦ತೆ ಕೆಳಗಿಳಿದು ಹೋದೆ. ಬೆಳಕು ಮಾತ್ರ ಒ೦ದಿ೦ಚೂ ಕಡಿಮೆಯಾಗಿರಲಿಲ್ಲ. ಬಣ್ಣಗಳು ಮಾತ್ರ ಮನುಷ್ಯ ಸಹಜನಾದವನ/ದವಳ ಎಣಿಕೆಯನ್ನು ಮೀರಿ ಬದಲಾಗುತ್ತಿತ್ತು. ಹಡಗಿನ ತು೦ಬ ಎಲ್ಲಿಗೂ ಹೋಗಬೇಕಾಗಿಲ್ಲದವರದ್ದೇ ದೊಡ್ಡ ಗು೦ಪು. ಹಡಗಿನಲ್ಲಿಯೇ, ಮಜ ಮಾಡಲ೦ದೇ ಅವರುಗಳು ಬ೦ದ೦ತಿತ್ತು-ಹಡಗಿಗೆ! ಹಡಗಿನ 'ಮೊಲಕ' ಮತ್ತೆಲ್ಲಿಗೋ ಹೋಗುವುದು ನೆಪಮಾತ್ರ. ಅವರ ಹಡಗು-ಪ್ರಯಾಣದ ಗುರಿ ಹಡಗೇ!…
ವಿಧ: ಬ್ಲಾಗ್ ಬರಹ
November 02, 2006
ನಮ್ಮ ದೇಶದ ಬಹಳ ಮನೆಗಳಲ್ಲಿ ದೇವರ ಕೊಣೆ ಅಥವಾ ಪ್ರಾರ್ಥನೆ ಕೊಣೆ ಇರುತ್ತದೆ. ಚಿಕ್ಕ ಮನೆ ಇರುವವರು ಅಡುಗೆ ಮನೆಯಲ್ಲಿ ಒ೦ದು ಮಾಡದಲ್ಲಿ ದೇವರನ್ನು ಕೂಡಿಸುವ ಪದ್ಧತಿ ಇದೆ. ಅ೦ತಹ ಸ್ಥಳದಲ್ಲಿ ದೀಪ ಬೆಳಗಿಸಿ ಪ್ರತಿ ದಿವಸ ಬೆಳಗ್ಗೆ ಮತ್ತು ಸಾಯ೦ಕಾಲ ಪೂಜೆ ಮಾಡುವರು. ಇತರ ಧಾರ್ಮಿಕ ವಿಧಾನಗಳಲ್ಲಿ ಜಪ ಅ೦ದರೆ ಭಗವ೦ತನ ನಾಮಸ್ಮರಣೆ ಅನೇಕ ಸಲ ಮಾಡುವದು, ಧ್ಯಾನ, ಪಾರಾಯಣ ಅ೦ದರೆ ಧರ್ಮ ಗ್ರ೦ಥಗಳನ್ನು ಪಠಿಸುವದು, ಪ್ರಾರ್ಥನೆ, ಭಜನೆ ಇವೆಲ್ಲ ಇಲ್ಲಿ ಮಾಡುವ ಪದ್ಧತಿ ಬೆಳೆದು ಕೊ೦ಡು ಬ೦ದಿದೆ. ವೀಶೇಷ…
ವಿಧ: ಬ್ಲಾಗ್ ಬರಹ
November 02, 2006
(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ನ.2- ದೇಶದಲ್ಲಿ ಬಡತನ ನಿವಾರಿಸಲು ಬಡವರ ನಿರ್ನಾಮವೇ ಗುರಿ ಎಂದು ಹಿಂದಿನ ಕಾಲದಿಂದಲೂ ನಮ್ಮನ್ನು ಆಳುತ್ತಿರುವವರು ಹೇಳುತ್ತಾ ಬಂದಿರುವುದರ ಹಿಂದಿನ ರಹಸ್ಯ ಬಯಲಾಗಿಸಲು ಸಕಲ ಸಿಬ್ಬಂದಿ ಸಮೇತ ತಲೆಮರೆಸಿಕೊಂಡಿರುವ ಬ್ಯುರೋ ಎಚ್ಚೆತ್ತು ಹೊರಟ ಪರಿಣಾಮ ರುದ್ರಭೀಕರ ಮಾಹಿತಿಯೊಂದು ಬಯಲಾಗಿದೆ.
ಮಹಾತ್ಮಾ ಗಾಂಧೀಜಿ ತುಳಿದ ಹಾದಿ ಅನುಸರಿಸುತ್ತಿರುವವರು ನಮ್ಮ ರಾಜಕಾರಣಿಗಳು. ಅದನ್ನೀಗ ಗಾಂಧಿ ಹೆಸರಿನಲ್ಲಿ ವಂಶಪಾರಂಪರ್ಯವಾಗಿ ಚಾಚೂ ತಪ್ಪದೆ ಚಾಚಾ…
ವಿಧ: ಬ್ಲಾಗ್ ಬರಹ
November 01, 2006
ಐಶ್ವರ್ಯ ಸಿರಿಗೆ ಪೆಟ್ಟಿಗೆಯ ಆಸರೆ ಬೇಕು
ಮನಸ್ಸಿನ ಸಿರಿಗೆ ಆತ್ಮೀಯತೆಯ ಆಸರೆ ಬೇಕು
ವಿಧ: ಬ್ಲಾಗ್ ಬರಹ
November 01, 2006
ಆ ತಾಯಿಯ ಗರ್ಭ
ಮಗುವಿನ ಜೀವಕ್ಕೆ ಬುನಾದಿ
ಈ ದೇವರ ಗುಡಿಯ ಗರ್ಭ
ಮಗುವಿನ ಜೀವನಕ್ಕೆ ಬುನಾದಿ
ವಿಧ: ಬ್ಲಾಗ್ ಬರಹ
November 01, 2006
"ನಿನ್ನ ಸೋಲಿಗೆ ಕಾರಣವಾದ ವಿಧಿಗೆ....
ನಿನ್ನ ನಿಶ್ಯಕ್ತ ಮನಸ್ಸೆ ತಳಹದಿ...!
ನಿನ್ನ ಶ್ಯಕ್ತ ಮನಸ್ಸು ..,ವಿಧಿಯ ಸೋಲಿನ ತಳಹದಿ..
ಸೋಲೂ, ಗೇಲುವೊ ಎಲ್ಲಾ ನಿನ್ನಿಂದ
ವಿಧಿಯಿಂದ ಅಲ್ಲಾ"
ವಿಧ: ಬ್ಲಾಗ್ ಬರಹ
November 01, 2006
ಸಾಯಲು ಬಯಸದವನು ಹುಟ್ಟಿದಾದರು ಏಕೆ?
ಸಾಯದೆ ಇರುವುದು ..,ನೀನು ಸಾಧಿಸಿದ್ದು.
ಸಾಯುವ ಮೊದಲು , ಏನಾದರು ಸಾಧಿಸು
ಸಾಧಿಸಿದ್ದರಿಂದ ಸತ್ತ ಮೇಲೂ ಬದುಕಿರು....